Thandana Thandana Lyrics

ತಂದಾನ ತಂದಾನ Lyrics

in Parashuram

in ಪರಶುರಾಮ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತಂದಾನ ತಂದಾನ ಈ ಅಂದ ತಂದಾನ
ಚೆಂದಾನ ಚೆಂದಾನ ನಾನೀಗ ಚೆಂದಾನ
ಬಾ ಬಾರೋ ಹೇಳೊ ನನ್ನ ರಾಜ್ ಕುಮಾರ
ನನ್ನ ರಾಜ್ ಕುಮಾರ                              
ಹತ್ತೂರಲ್ಲಿ ನಿನ್ನಂಥಾ ಗಂಡ್ಯಾರಲ್ಲಿ,
ನೀನಿದ್ದೂರಲ್ಲಿ ನೂರೆಂಟು ದಂಡ್ಯಾಕಿಲ್ಲಿ

ತಂದಾನ ತಂದಾನ ಈ ಅಂದ ತಂದಾನ
ದಂತಾನ ದಂತಾನ ನಿನ್ನ ಮೈ ದಂತಾನ
ಬಾ ಬಾರೇ  ಕೇಳು ನನ್ನ ರಾಜ್ ಕುಮಾರಿ  
ನನ್ನ ರಾಜ್ ಕುಮಾರಿ
ಹತ್ತೂರಲ್ಲಿ ನಿನ್ನಂಥಾ ಹೆಣ್ಣ್ಯಾರಿಲ್ಲಿ,
ನೀನಿದ್ದೂರಲ್ಲಿ ನವಿಲಿನ ಹೆಸರ್ರ್ಯಾಕಿಲ್ಲಿ
 
ಗುಹೆಯ ಮ್ಯಾಲೆ ಚೂಪಿನ ಕಂಬ... (ಹಾಂ..).
ಕಂಬದ ಮ್ಯಾಲೆ ಪಿಳಿಪಿಳಿ ಹಕ್ಕಿ.. (ಓಹೋ..)
ಹಕ್ಕಿಗೂ ಮ್ಯಾಲೆ ಕರಿಯ ಬಂಡೆ... (ಅಹಾ..).
ಬಂಡೆಯ ನಡುವೆ ಊರಿಗೆ ದಾರಿ (ಆಹಾಹಾ)
ಬಾ ಬಾರೋ ಚೆಲುವ ನನ್ನ ಒಗಟ ಬಿಡಿಸೀಗ
ಜಯಿಸಿಗ ನನ್ನ ಜಡೆಗೆ ಹೂವ ಮೂಡಿಸೀಗ
ಬಾಯಿ ಮೂಗು ಕಣ್ಣೇ, (ಹ್ಹ)
ಬೈತೆಲೆಯೇ ದಾರಿ ಹೆಣ್ಣೇ

|| ಬಾ ಬಾರೋ ಗೆದ್ದೇ ನನ್ನ ರಾಜ್ ಕುಮಾರ
ನನ್ನ ರಾಜ್ ಕುಮಾರ
ಹತ್ತೂರಲ್ಲಿ ನಿನ್ನಂಥಾ ಗಂಡ್ಯಾರಿಲ್ಲಿ,
ನೀನಿದ್ದೂರಲ್ಲಿ ನವಿಲಿನ ಹೆಸರ್ರ್ಯಾಕಿಲ್ಲಿ…||

ಎಳಸಿರುವಾಗ ಹಸುರಿನ ಬಣ್ಣ... (ಹಮ್ಮ್)
ವಯಸಿರವಾಗ ಕೆಂಪನೆ ಬಣ್ಣ.. (ಹಾಂ)
ಮುಪ್ಪಿನ ವೇಳೆ ಕಪ್ಪನೆ ಬಣ್ಣ .. (ಓಹೋ)
ಬಾಯಿಗಿಟ್ಟರೇ ಸಾಕೂ  ಓಕುಳಿಯನ್ನ.... (ಹೂಂ)
ಬಾ ಬಾರೆ ಚೆಲುವೆ ನನ್ನ ಒಗಟ ಬಿಡಿಸೀಗ
ಜಯಸಿಗ ನನ್ನ ತುಟಿಗೆ ಕಣವ ತೊಡಿಸೀಗ
ಹಣ್ಣು ನೇರಳೆ ಹಣ್ಣು
ನನ್ನ ಮ್ಯಾಲೆ ನಿನಗಿದೆ ಕಣ್ಣು
 
ಬಾ ಬಾರೆ ಗೆದ್ದೇ ನನ್ನ ರಾಜ್ ಕುಮಾರಿ
(ಅಹ್ಹಹ )ನನ್ನ ರಾಜಕುಮಾರಿ
ಹತ್ತೂರಲ್ಲಿ ನಿನ್ನಂಥಾ ಹೆಣ್ಣ್ಯಾರಿಲ್ಲಿ,
ನೀನಿದ್ದೂರಲ್ಲಿ ನೂರೆಂಟು ದಂಡ್ಯಾಕಿಲ್ಲಿ

|| ತಂದಾನ ತಂದಾನ ಈ ಅಂದ ತಂದಾನ
ಚೆಂದಾನ ಚೆಂದಾನ ನಾನೀಗ ಚೆಂದಾನ
ಬಾ ಬಾರೋ ನನ್ನ ರಾಜ್ ಕುಮಾರ
ನನ್ನ ರಾಜ್ ಕುಮಾರ
ಹತ್ತೂರಲ್ಲಿ ನಿನ್ನಂಥಾ ಹೆಣ್ಣ್ಯಾರಿಲ್ಲಿ,
ನೀನಿದ್ದೂರಲ್ಲಿ ನೂರೆಂಟು ದಂಡ್ಯಾಕಿಲ್ಲಿ…||

ತಂದಾನ ತಂದಾನ ಈ ಅಂದ ತಂದಾನ
ಚೆಂದಾನ ಚೆಂದಾನ ನಾನೀಗ ಚೆಂದಾನ
ಬಾ ಬಾರೋ ಹೇಳೊ ನನ್ನ ರಾಜ್ ಕುಮಾರ
ನನ್ನ ರಾಜ್ ಕುಮಾರ                              
ಹತ್ತೂರಲ್ಲಿ ನಿನ್ನಂಥಾ ಗಂಡ್ಯಾರಲ್ಲಿ,
ನೀನಿದ್ದೂರಲ್ಲಿ ನೂರೆಂಟು ದಂಡ್ಯಾಕಿಲ್ಲಿ

ತಂದಾನ ತಂದಾನ ಈ ಅಂದ ತಂದಾನ
ದಂತಾನ ದಂತಾನ ನಿನ್ನ ಮೈ ದಂತಾನ
ಬಾ ಬಾರೇ  ಕೇಳು ನನ್ನ ರಾಜ್ ಕುಮಾರಿ  
ನನ್ನ ರಾಜ್ ಕುಮಾರಿ
ಹತ್ತೂರಲ್ಲಿ ನಿನ್ನಂಥಾ ಹೆಣ್ಣ್ಯಾರಿಲ್ಲಿ,
ನೀನಿದ್ದೂರಲ್ಲಿ ನವಿಲಿನ ಹೆಸರ್ರ್ಯಾಕಿಲ್ಲಿ
 
ಗುಹೆಯ ಮ್ಯಾಲೆ ಚೂಪಿನ ಕಂಬ... (ಹಾಂ..).
ಕಂಬದ ಮ್ಯಾಲೆ ಪಿಳಿಪಿಳಿ ಹಕ್ಕಿ.. (ಓಹೋ..)
ಹಕ್ಕಿಗೂ ಮ್ಯಾಲೆ ಕರಿಯ ಬಂಡೆ... (ಅಹಾ..).
ಬಂಡೆಯ ನಡುವೆ ಊರಿಗೆ ದಾರಿ (ಆಹಾಹಾ)
ಬಾ ಬಾರೋ ಚೆಲುವ ನನ್ನ ಒಗಟ ಬಿಡಿಸೀಗ
ಜಯಿಸಿಗ ನನ್ನ ಜಡೆಗೆ ಹೂವ ಮೂಡಿಸೀಗ
ಬಾಯಿ ಮೂಗು ಕಣ್ಣೇ, (ಹ್ಹ)
ಬೈತೆಲೆಯೇ ದಾರಿ ಹೆಣ್ಣೇ

|| ಬಾ ಬಾರೋ ಗೆದ್ದೇ ನನ್ನ ರಾಜ್ ಕುಮಾರ
ನನ್ನ ರಾಜ್ ಕುಮಾರ
ಹತ್ತೂರಲ್ಲಿ ನಿನ್ನಂಥಾ ಗಂಡ್ಯಾರಿಲ್ಲಿ,
ನೀನಿದ್ದೂರಲ್ಲಿ ನವಿಲಿನ ಹೆಸರ್ರ್ಯಾಕಿಲ್ಲಿ…||

ಎಳಸಿರುವಾಗ ಹಸುರಿನ ಬಣ್ಣ... (ಹಮ್ಮ್)
ವಯಸಿರವಾಗ ಕೆಂಪನೆ ಬಣ್ಣ.. (ಹಾಂ)
ಮುಪ್ಪಿನ ವೇಳೆ ಕಪ್ಪನೆ ಬಣ್ಣ .. (ಓಹೋ)
ಬಾಯಿಗಿಟ್ಟರೇ ಸಾಕೂ  ಓಕುಳಿಯನ್ನ.... (ಹೂಂ)
ಬಾ ಬಾರೆ ಚೆಲುವೆ ನನ್ನ ಒಗಟ ಬಿಡಿಸೀಗ
ಜಯಸಿಗ ನನ್ನ ತುಟಿಗೆ ಕಣವ ತೊಡಿಸೀಗ
ಹಣ್ಣು ನೇರಳೆ ಹಣ್ಣು
ನನ್ನ ಮ್ಯಾಲೆ ನಿನಗಿದೆ ಕಣ್ಣು
 
ಬಾ ಬಾರೆ ಗೆದ್ದೇ ನನ್ನ ರಾಜ್ ಕುಮಾರಿ
(ಅಹ್ಹಹ )ನನ್ನ ರಾಜಕುಮಾರಿ
ಹತ್ತೂರಲ್ಲಿ ನಿನ್ನಂಥಾ ಹೆಣ್ಣ್ಯಾರಿಲ್ಲಿ,
ನೀನಿದ್ದೂರಲ್ಲಿ ನೂರೆಂಟು ದಂಡ್ಯಾಕಿಲ್ಲಿ

|| ತಂದಾನ ತಂದಾನ ಈ ಅಂದ ತಂದಾನ
ಚೆಂದಾನ ಚೆಂದಾನ ನಾನೀಗ ಚೆಂದಾನ
ಬಾ ಬಾರೋ ನನ್ನ ರಾಜ್ ಕುಮಾರ
ನನ್ನ ರಾಜ್ ಕುಮಾರ
ಹತ್ತೂರಲ್ಲಿ ನಿನ್ನಂಥಾ ಹೆಣ್ಣ್ಯಾರಿಲ್ಲಿ,
ನೀನಿದ್ದೂರಲ್ಲಿ ನೂರೆಂಟು ದಂಡ್ಯಾಕಿಲ್ಲಿ…||

Thandana Thandana song lyrics from Kannada Movie Parashuram starring Dr Rajkumar, Puneeth Rajkumar, Mahalakshmi, Lyrics penned by Hamsalekha Sung by Dr Rajkumar, Manjula Gururaj, Music Composed by Hamsalekha, film is Directed by V Somashekar and film is released on 1989

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ