Nagutha Nagutha Baalu Lyrics

ನಗುತ ನಗುತ ಬಾಳು Lyrics

in Parashuram

in ಪರಶುರಾಮ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಲ ಲಾ ಲ ಲಾ..ಲಲಲಲಾಲಲಲಾ…
ಲ ಲಾ ಲ ಲಾ..ಲಲಲಲಾಲಲಲಾ…
 
ನಗುತ ನಗುತ ಬಾಳು ನೀನು ನೂರು ವರುಷ
ಎಂದೂ ಹೀಗೆ ಇರಲೀ ಇರಲಿ ಹರುಷ ಹರುಷ
ಬಾಳಿನ ದೀಪ ನಿನ್ನ ನಗು
ದೇವರ ರೂಪ ನೀನೆ ಮಗು

ನಗುತ ನಗುತ ಬಾಳು ನೀನು ನೂರು ವರುಷ
ಎಂದೂ ಹೀಗೆ ಇರಲೀ ಇರಲಿ ಹರುಷ ಹರುಷ
ಉಲ್ಲಾಸದ ಶುಭ ದಿನಕೆ
ಸಂತೋಷವೇ ಉಡುಗೊರೆಯು

ಹೂವು ನಕ್ಕಾಗ ತಾನೇ
ಅಂದ ಇರುವುದು, ದುಂಬಿ ಬರುವುದು
ಚಂದ್ರ ನಕ್ಕಾಗ ತಾನೇ
ಬೆಳಕು ಬರುವುದು, ಕಡಲು ಕುಣಿವುದು
ಸೂರ್ಯನಾಡೋ ಜಾರೊ ಆಟ ಬಾನು ನಗಲೆಂದೆ
ಬೀಸೊ ಗಾಳಿ ತೂಗೊ ಪೈರು ಭೂಮಿ ನಗಲೆಂದೆ
ದೇವರು ತಂದ ಸೃಷ್ಠಿಯ ಅಂದ ಎಲ್ಲರು ನಗಲೆಂದೆ

|| ನಗುತ ನಗುತ ಬಾಳು ನೀನು ನೂರು ವರುಷ
ಎಂದೂ ಹೀಗೆ ಇರಲೀ ಇರಲಿ ಹರುಷ ಹರುಷ…||

 
ಲ ಲಾ ಲ ಲಾ..ಲಲಲಲಾಲಲಲಾ…
ಲ ಲಾ ಲ ಲಾ..ಲಲಲಲಾಲಲಲಾ…

ಆಕಾಶದಾಚೆ ಎಲ್ಲೋ
ದೇವರಿಲ್ಲವೋ ಹುಡುಕಬೇಡವೊ
ಆ ಮಾಯಗಾರ ತಾನು
ಇಡಿಯಲಿಲ್ಲವೋ ಗುಡಿಯಲಿಲ್ಲವೋ
ಪ್ರೀತಿಯಲ್ಲಿ ಸ್ನೇಹದಲ್ಲಿ ಇರುವನು ಒಂದಾಗಿ
ತಂಪಿನಲ್ಲೂ ಕಂಪಿನಲ್ಲೂ ಬರುವನು ಹಿತವಾಗಿ
ಸಂತಸದಲ್ಲಿ ಸಂಭ್ರಮದಲ್ಲಿ ಮಕ್ಕಳ ನಗುವಾಗಿ
 
|| ನಗುತ ನಗುತ ಬಾಳು ನೀನು ನೂರು ವರುಷ
ಎಂದೂ ಹೀಗೆ ಇರಲೀ ಇರಲಿ ಹರುಷ ಹರುಷ
ಬಾಳಿನ ದೀಪ ನಿನ್ನ ನಗು,
ದೇವರ ರೂಪ ನೀನೆ ಮಗು

ನಗುತ ನಗುತ ಬಾಳು ನೀನು ನೂರು ವರುಷ
ಎಂದೂ ಹೀಗೆ ಇರಲೀ ಇರಲಿ ಹರುಷ ಹರುಷ
ಉಲ್ಲಾಸದ ಶುಭ ದಿನಕೆ
ಸಂತೋಷವೇ ಉಡುಗೊರೆಯು
ಉಲ್ಲಾಸದ ಶುಭ ದಿನಕೆ
ಸಂತೋಷವೇ ಉಡುಗೊರೆಯು…||

ಲ ಲಾ ಲ ಲಾ..ಲಲಲಲಾಲಲಲಾ…
ಲ ಲಾ ಲ ಲಾ..ಲಲಲಲಾಲಲಲಾ…
 
ನಗುತ ನಗುತ ಬಾಳು ನೀನು ನೂರು ವರುಷ
ಎಂದೂ ಹೀಗೆ ಇರಲೀ ಇರಲಿ ಹರುಷ ಹರುಷ
ಬಾಳಿನ ದೀಪ ನಿನ್ನ ನಗು
ದೇವರ ರೂಪ ನೀನೆ ಮಗು

ನಗುತ ನಗುತ ಬಾಳು ನೀನು ನೂರು ವರುಷ
ಎಂದೂ ಹೀಗೆ ಇರಲೀ ಇರಲಿ ಹರುಷ ಹರುಷ
ಉಲ್ಲಾಸದ ಶುಭ ದಿನಕೆ
ಸಂತೋಷವೇ ಉಡುಗೊರೆಯು

ಹೂವು ನಕ್ಕಾಗ ತಾನೇ
ಅಂದ ಇರುವುದು, ದುಂಬಿ ಬರುವುದು
ಚಂದ್ರ ನಕ್ಕಾಗ ತಾನೇ
ಬೆಳಕು ಬರುವುದು, ಕಡಲು ಕುಣಿವುದು
ಸೂರ್ಯನಾಡೋ ಜಾರೊ ಆಟ ಬಾನು ನಗಲೆಂದೆ
ಬೀಸೊ ಗಾಳಿ ತೂಗೊ ಪೈರು ಭೂಮಿ ನಗಲೆಂದೆ
ದೇವರು ತಂದ ಸೃಷ್ಠಿಯ ಅಂದ ಎಲ್ಲರು ನಗಲೆಂದೆ

|| ನಗುತ ನಗುತ ಬಾಳು ನೀನು ನೂರು ವರುಷ
ಎಂದೂ ಹೀಗೆ ಇರಲೀ ಇರಲಿ ಹರುಷ ಹರುಷ…||

 
ಲ ಲಾ ಲ ಲಾ..ಲಲಲಲಾಲಲಲಾ…
ಲ ಲಾ ಲ ಲಾ..ಲಲಲಲಾಲಲಲಾ…

ಆಕಾಶದಾಚೆ ಎಲ್ಲೋ
ದೇವರಿಲ್ಲವೋ ಹುಡುಕಬೇಡವೊ
ಆ ಮಾಯಗಾರ ತಾನು
ಇಡಿಯಲಿಲ್ಲವೋ ಗುಡಿಯಲಿಲ್ಲವೋ
ಪ್ರೀತಿಯಲ್ಲಿ ಸ್ನೇಹದಲ್ಲಿ ಇರುವನು ಒಂದಾಗಿ
ತಂಪಿನಲ್ಲೂ ಕಂಪಿನಲ್ಲೂ ಬರುವನು ಹಿತವಾಗಿ
ಸಂತಸದಲ್ಲಿ ಸಂಭ್ರಮದಲ್ಲಿ ಮಕ್ಕಳ ನಗುವಾಗಿ
 
|| ನಗುತ ನಗುತ ಬಾಳು ನೀನು ನೂರು ವರುಷ
ಎಂದೂ ಹೀಗೆ ಇರಲೀ ಇರಲಿ ಹರುಷ ಹರುಷ
ಬಾಳಿನ ದೀಪ ನಿನ್ನ ನಗು,
ದೇವರ ರೂಪ ನೀನೆ ಮಗು

ನಗುತ ನಗುತ ಬಾಳು ನೀನು ನೂರು ವರುಷ
ಎಂದೂ ಹೀಗೆ ಇರಲೀ ಇರಲಿ ಹರುಷ ಹರುಷ
ಉಲ್ಲಾಸದ ಶುಭ ದಿನಕೆ
ಸಂತೋಷವೇ ಉಡುಗೊರೆಯು
ಉಲ್ಲಾಸದ ಶುಭ ದಿನಕೆ
ಸಂತೋಷವೇ ಉಡುಗೊರೆಯು…||

Nagutha Nagutha Baalu song lyrics from Kannada Movie Parashuram starring Dr Rajkumar, Puneeth Rajkumar, Mahalakshmi, Lyrics penned by Chi Udayashankar Sung by Dr Rajkumar, Music Composed by Hamsalekha, film is Directed by V Somashekar and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ