Kadre Thappu Kondre Thappu Lyrics

ಕದ್ರೆ ತಪ್ಪು ಕೊಂದ್ರೆ ತಪ್ಪು Lyrics

in Parashuram

in ಪರಶುರಾಮ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕದ್ರೆ ತಪ್ಪು ಕೊಂದ್ರೆ ತಪ್ಪು
ಸುಳ್ಳು ಪಳ್ಳು ಹೇಳೋದ್ ತಪ್ಪು 
ಹೊಗಳೋದ್ ತಪ್ಪು ತೆಗಳೋದ್ ತಪ್ಪು
ಶುದ್ದಿಗಿಲ್ದೇ ಬದುಕೋದ್ ತಪ್ಪು.. 
ನನ್ ಹೆಸರೇ ಅಪ್ಪು ಹಾಡೋ ಲಾಲಿಪಪ್ಪು 
ನಾನ್ ಹಾಡ್ತಿನ್ ಈಗ ಕೊಡೆ ಪಾಪನ್ ಪಪ್ಪು 
ನಮ್ ಕನ್ನಡಕ್ಕೊಬ್ನೆ ನಮ್ ಕೈಲಾಸಮ್ಮು....
ನನ್ ನಾಲಗೆಗೀಗ ಅವ್ನ್ ಹಾಡೇ ದಮ್ಮೂ... 
 
ಬೋರೇಗೌಡನೆಂಬ
ಗೌಡ ಬಂದ ಬೆಂಗಳೂರಿಗೆ
ಬಳೆಪೇಟೆ ಬೀದಿಯಲ್ಲಿ ಬರುತ್ತಿದ್ದಾಗ
ಅರೆ ಬೋರೇಗೌಡನೆಂಬ
ಗೌಡ ಬಂದ ಬೆಂಗಳೂರಿಗೆ
ಬಳೆಪೇಟೆ ಬೀದಿಯಲ್ಲಿ ಬರುತ್ತಿದ್ದಾಗ
ಪೌಡರ್ ಗಿವ್ಡರ್ ಹಚ್ಚಿಕೊಂಡ
ಹೆಣ್ ಮಗಳೊಬ್ಬಳು 
ಪೌಡರ್ ಗಿವ್ಡರ್ ಹಚ್ಚಿಕೊಂಡ
ಹೆಣ್ ಮಗಳೊಬ್ಬಳು 
ಕಣ್ಣು ಗಿಣ್ಣು ಮಿಟುಕಿಸಿ
ಗಿಟುಕಿಸಿ ನೋಡಿ ನಕ್ಕಾಗ 
ಬೇಡಪ್ಪ ಬಳೆಪೇಟೆ ......
ನಮಸ್ಕಾರ ನಗರಪೇಟೆ ........
ಬೇಡಪ್ಪ ಬಳೆಪೇಟೆ ......
ನಮಸ್ಕಾರ ನಗರಪೇಟೆ ........
ನಮ್ಮ ತಿಪ್ಪಾರಳ್ಳಿ ಬಲುದೂರ 
ಆದ್ರ್ ಅಲ್ಲವ್ಳ್ ನಮ್ ಬಸವಿ ….
ನಮ್ ಕನ್ನಡಕ್ಕೊಬ್ನೆ ನಮ್ ಕೈಲಾಸಮ್ಮು........ 
ನನ್ ನಾಲಗೆಗೀಗ ಅವ್ನ್ ಹಾಡೇ ದಮ್ಮೂ... 
 
ತಮಾಷೆ ನೋಡಲು
ಬೋರ ಹೊಂಟ ಮೈಸೂರ್ ಜೂವಿಗೆ 
ಹುಲಿ ನೋಡಿ ಬರೆ ಹಾಕಿದ್
ದೊಡ್ ಬೆಕ್ಕ್ ಅನ್ಕೊಂಡೆ 
ಅರೆ.. ತಮಾಷೆ ನೋಡಲು
ಬೋರ ಹೊಂಟ ಮೈಸೂರ್ ಜೂವಿಗೆ 
ಹುಲಿ ನೋಡಿ ಬರೆ ಹಾಕಿದ
ದೊಡ್ ಬೆಕ್ಕ್ ಅನ್ಕೊಂಡ 
ಬೋನಲ್ ನುಗ್ಗಿ ಹುಲಿನ್
ಸವರ್ತ ಪುಸ್ ಪುಸ್ ಅಂತಿದ್ದ 
ಹುಲಿ ರೇಗ್ಕೊಂಡ್ ಬೋರನ್
ಕೆರ್ಕೊಂಡ್ ಹಲ್ಗಳ್ ಬುಟ್ಟಾಗ 
ಬೋರ ಬಂದಕೊಂಡ ಕಣ್ಣೀರ್ ಸುರಸ್ತ  
ಕೈಮುಗಿದ್  ಕಿರಿಚಾಡ್ದ... ದಾ  
ಬುಟ್ಬುಡಪ್ಪ ಬೆಕ್ಕಿನರಾಯ......
ನಮಸ್ಕಾರ ನನ್ನೊಡೆಯ......
ಬುಟ್ಬುಡಪ್ಪ ಬೆಕ್ಕಿನರಾಯ.....
ನಮಸ್ಕಾರ ನನ್ನೊಡೆಯಾ....
ನಮ್ಮ ತಿಪ್ಪಾರಳ್ಳಿ ಬಲುದೂರ 
ಆದ್ರ್ ಅಲ್ಲವ್ಳ್ ನಮ್ ಬಸವಿ 
ನಮ್ ಕನ್ನಡಕ್ಕೊಬ್ನೆ ನಮ್ ಕೈಲಾಸಮ್ಮು.......... 
ನನ್ ನಾಲಗೆಗೀಗ ಅವ್ನ್ ಹಾಡೇ ದಮ್ಮೂ... 
 
|| ಕದ್ರೆ ತಪ್ಪು ಕೊಂದ್ರೆ ತಪ್ಪು
ಸುಳ್ಳು ಪಳ್ಳು ಹೇಳೋದ್ ತಪ್ಪು 
ಹೊಗಳೋದ್ ತಪ್ಪು ತೆಗಳೋದ್ ತಪ್ಪು
ಶುದ್ದಿ ಇಲ್ದೇ ಬದುಕೋದ್ ತಪ್ಪು.. 
ನನ್ ಹೆಸರೇ ಅಪ್ಪು ಹಾಡೋ ಲಾಲಿಪಪ್ಪು 
ನಾನ್ ಹಾಡ್ತಿನ್ ಈಗ ಕೊಡೆ ಪಾಪನ್ ಪಪ್ಪು 
ನಮ್ ಕನ್ನಡಕ್ಕೊಬ್ನೆ ಪಿ ಪಿ ಕೈಲಾಸಮ್ಮು........ 
ನನ್ ನಾಲಗೆಗೀಗ ಅವ್ನ್ ಹಾಡೇ ದಮ್ಮೂ... 
ಜೈ ಕೈಲಾಸಮ್ಮೂ…..||

ಕದ್ರೆ ತಪ್ಪು ಕೊಂದ್ರೆ ತಪ್ಪು
ಸುಳ್ಳು ಪಳ್ಳು ಹೇಳೋದ್ ತಪ್ಪು 
ಹೊಗಳೋದ್ ತಪ್ಪು ತೆಗಳೋದ್ ತಪ್ಪು
ಶುದ್ದಿಗಿಲ್ದೇ ಬದುಕೋದ್ ತಪ್ಪು.. 
ನನ್ ಹೆಸರೇ ಅಪ್ಪು ಹಾಡೋ ಲಾಲಿಪಪ್ಪು 
ನಾನ್ ಹಾಡ್ತಿನ್ ಈಗ ಕೊಡೆ ಪಾಪನ್ ಪಪ್ಪು 
ನಮ್ ಕನ್ನಡಕ್ಕೊಬ್ನೆ ನಮ್ ಕೈಲಾಸಮ್ಮು....
ನನ್ ನಾಲಗೆಗೀಗ ಅವ್ನ್ ಹಾಡೇ ದಮ್ಮೂ... 
 
ಬೋರೇಗೌಡನೆಂಬ
ಗೌಡ ಬಂದ ಬೆಂಗಳೂರಿಗೆ
ಬಳೆಪೇಟೆ ಬೀದಿಯಲ್ಲಿ ಬರುತ್ತಿದ್ದಾಗ
ಅರೆ ಬೋರೇಗೌಡನೆಂಬ
ಗೌಡ ಬಂದ ಬೆಂಗಳೂರಿಗೆ
ಬಳೆಪೇಟೆ ಬೀದಿಯಲ್ಲಿ ಬರುತ್ತಿದ್ದಾಗ
ಪೌಡರ್ ಗಿವ್ಡರ್ ಹಚ್ಚಿಕೊಂಡ
ಹೆಣ್ ಮಗಳೊಬ್ಬಳು 
ಪೌಡರ್ ಗಿವ್ಡರ್ ಹಚ್ಚಿಕೊಂಡ
ಹೆಣ್ ಮಗಳೊಬ್ಬಳು 
ಕಣ್ಣು ಗಿಣ್ಣು ಮಿಟುಕಿಸಿ
ಗಿಟುಕಿಸಿ ನೋಡಿ ನಕ್ಕಾಗ 
ಬೇಡಪ್ಪ ಬಳೆಪೇಟೆ ......
ನಮಸ್ಕಾರ ನಗರಪೇಟೆ ........
ಬೇಡಪ್ಪ ಬಳೆಪೇಟೆ ......
ನಮಸ್ಕಾರ ನಗರಪೇಟೆ ........
ನಮ್ಮ ತಿಪ್ಪಾರಳ್ಳಿ ಬಲುದೂರ 
ಆದ್ರ್ ಅಲ್ಲವ್ಳ್ ನಮ್ ಬಸವಿ ….
ನಮ್ ಕನ್ನಡಕ್ಕೊಬ್ನೆ ನಮ್ ಕೈಲಾಸಮ್ಮು........ 
ನನ್ ನಾಲಗೆಗೀಗ ಅವ್ನ್ ಹಾಡೇ ದಮ್ಮೂ... 
 
ತಮಾಷೆ ನೋಡಲು
ಬೋರ ಹೊಂಟ ಮೈಸೂರ್ ಜೂವಿಗೆ 
ಹುಲಿ ನೋಡಿ ಬರೆ ಹಾಕಿದ್
ದೊಡ್ ಬೆಕ್ಕ್ ಅನ್ಕೊಂಡೆ 
ಅರೆ.. ತಮಾಷೆ ನೋಡಲು
ಬೋರ ಹೊಂಟ ಮೈಸೂರ್ ಜೂವಿಗೆ 
ಹುಲಿ ನೋಡಿ ಬರೆ ಹಾಕಿದ
ದೊಡ್ ಬೆಕ್ಕ್ ಅನ್ಕೊಂಡ 
ಬೋನಲ್ ನುಗ್ಗಿ ಹುಲಿನ್
ಸವರ್ತ ಪುಸ್ ಪುಸ್ ಅಂತಿದ್ದ 
ಹುಲಿ ರೇಗ್ಕೊಂಡ್ ಬೋರನ್
ಕೆರ್ಕೊಂಡ್ ಹಲ್ಗಳ್ ಬುಟ್ಟಾಗ 
ಬೋರ ಬಂದಕೊಂಡ ಕಣ್ಣೀರ್ ಸುರಸ್ತ  
ಕೈಮುಗಿದ್  ಕಿರಿಚಾಡ್ದ... ದಾ  
ಬುಟ್ಬುಡಪ್ಪ ಬೆಕ್ಕಿನರಾಯ......
ನಮಸ್ಕಾರ ನನ್ನೊಡೆಯ......
ಬುಟ್ಬುಡಪ್ಪ ಬೆಕ್ಕಿನರಾಯ.....
ನಮಸ್ಕಾರ ನನ್ನೊಡೆಯಾ....
ನಮ್ಮ ತಿಪ್ಪಾರಳ್ಳಿ ಬಲುದೂರ 
ಆದ್ರ್ ಅಲ್ಲವ್ಳ್ ನಮ್ ಬಸವಿ 
ನಮ್ ಕನ್ನಡಕ್ಕೊಬ್ನೆ ನಮ್ ಕೈಲಾಸಮ್ಮು.......... 
ನನ್ ನಾಲಗೆಗೀಗ ಅವ್ನ್ ಹಾಡೇ ದಮ್ಮೂ... 
 
|| ಕದ್ರೆ ತಪ್ಪು ಕೊಂದ್ರೆ ತಪ್ಪು
ಸುಳ್ಳು ಪಳ್ಳು ಹೇಳೋದ್ ತಪ್ಪು 
ಹೊಗಳೋದ್ ತಪ್ಪು ತೆಗಳೋದ್ ತಪ್ಪು
ಶುದ್ದಿ ಇಲ್ದೇ ಬದುಕೋದ್ ತಪ್ಪು.. 
ನನ್ ಹೆಸರೇ ಅಪ್ಪು ಹಾಡೋ ಲಾಲಿಪಪ್ಪು 
ನಾನ್ ಹಾಡ್ತಿನ್ ಈಗ ಕೊಡೆ ಪಾಪನ್ ಪಪ್ಪು 
ನಮ್ ಕನ್ನಡಕ್ಕೊಬ್ನೆ ಪಿ ಪಿ ಕೈಲಾಸಮ್ಮು........ 
ನನ್ ನಾಲಗೆಗೀಗ ಅವ್ನ್ ಹಾಡೇ ದಮ್ಮೂ... 
ಜೈ ಕೈಲಾಸಮ್ಮೂ…..||

Kadre Thappu Kondre Thappu song lyrics from Kannada Movie Parashuram starring Dr Rajkumar, Puneeth Rajkumar, Mahalakshmi, Lyrics penned by T P Kailasam Sung by Puneeth Rajkumar, Music Composed by Hamsalekha, film is Directed by V Somashekar and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ