Eleya Mareyali Lyrics

ಎಲೆಯ ಮರೆಯಲಿ Lyrics

in Parashuram

in ಪರಶುರಾಮ್

LYRIC

Song Details Page after Lyrice

ಎಲೆಯ ಮರೆಯಲಿ ನಲಿವ ಕೋಗಿಲೆ
ಕರೆಯೋ ಈಗಲೇ ನನ್ನ ಮುದ್ದು ನಲ್ಲನ
ಎಲೆಯ ಮರೆಯಲಿ ನಲಿವ ಕೋಗಿಲೆ
ಕರೆಯೋ ಈಗಲೇ ನನ್ನ ಮುದ್ದು ನಲ್ಲನ
 
ಅಂದು ಯೌವ್ವನ ನನ್ನ ಮೈಯ ತುಂಬಿತು
ಅಂದು ಕನಸಲಿ ಹೊಸ ಜೋಡಿ ತಂದಿತು
ಅವನ ನೋಡಿ ಮನಸು ಅರಳಿತು
ಇವನೇ ನಿನ್ನ ಇನಿಯಾ ಎಂದಿತು
ಬಳಿಗೋಡುತಿರಲು ಆಸೆಯಿಂದ
ಕನಸು ಮುಗಿಯಿತು
 
|| ಎಲೆಯ ಮರೆಯಲಿ ನಲಿವ ಕೋಗಿಲೆ
ಕರೆಯೋ ಈಗಲೇ ನನ್ನ ಮುದ್ದು ನಲ್ಲನ...||
 
ನಗುವ ಮಲ್ಲಿಗೆ ನೀ ನೋಡಲಿಲ್ಲವೇ 
ನಿಂತ ಶಿಲೆಗಳೇ ನೀವ್ ಕಾಣಲಿಲ್ಲವೇ 
ನೀಲಿ ಬಾನೆ... ಕರುಣೆ ಇಲ್ಲವೇ 
ಇನಿಯನೆಲ್ಲೋ ಹೇಳೋದಿಲ್ಲವೇ 
ಬದುಕಿಲ್ಲ ಹೇಗೆ ವಿರಹ ಗೀತೆ ಹಾಡಲಾರೆನೇ 
 
|| ಎಲೆಯ ಮರೆಯಲಿ ನಲಿವ ಕೋಗಿಲೆ
ಕರೆಯೋ ಈಗಲೇ ನನ್ನ ಮುದ್ದು ನಲ್ಲನ
ಲಲಲ ಲಾಲಾ ಲಲಲ ಲಾಲಾ
ಲಲಲಲಾಲಾಲಾ.....|| 
 

ಎಲೆಯ ಮರೆಯಲಿ ನಲಿವ ಕೋಗಿಲೆ
ಕರೆಯೋ ಈಗಲೇ ನನ್ನ ಮುದ್ದು ನಲ್ಲನ
ಎಲೆಯ ಮರೆಯಲಿ ನಲಿವ ಕೋಗಿಲೆ
ಕರೆಯೋ ಈಗಲೇ ನನ್ನ ಮುದ್ದು ನಲ್ಲನ
 
ಅಂದು ಯೌವ್ವನ ನನ್ನ ಮೈಯ ತುಂಬಿತು
ಅಂದು ಕನಸಲಿ ಹೊಸ ಜೋಡಿ ತಂದಿತು
ಅವನ ನೋಡಿ ಮನಸು ಅರಳಿತು
ಇವನೇ ನಿನ್ನ ಇನಿಯಾ ಎಂದಿತು
ಬಳಿಗೋಡುತಿರಲು ಆಸೆಯಿಂದ
ಕನಸು ಮುಗಿಯಿತು
 
|| ಎಲೆಯ ಮರೆಯಲಿ ನಲಿವ ಕೋಗಿಲೆ
ಕರೆಯೋ ಈಗಲೇ ನನ್ನ ಮುದ್ದು ನಲ್ಲನ...||
 
ನಗುವ ಮಲ್ಲಿಗೆ ನೀ ನೋಡಲಿಲ್ಲವೇ 
ನಿಂತ ಶಿಲೆಗಳೇ ನೀವ್ ಕಾಣಲಿಲ್ಲವೇ 
ನೀಲಿ ಬಾನೆ... ಕರುಣೆ ಇಲ್ಲವೇ 
ಇನಿಯನೆಲ್ಲೋ ಹೇಳೋದಿಲ್ಲವೇ 
ಬದುಕಿಲ್ಲ ಹೇಗೆ ವಿರಹ ಗೀತೆ ಹಾಡಲಾರೆನೇ 
 
|| ಎಲೆಯ ಮರೆಯಲಿ ನಲಿವ ಕೋಗಿಲೆ
ಕರೆಯೋ ಈಗಲೇ ನನ್ನ ಮುದ್ದು ನಲ್ಲನ
ಲಲಲ ಲಾಲಾ ಲಲಲ ಲಾಲಾ
ಲಲಲಲಾಲಾಲಾ.....|| 
 

Eleya Mareyali song lyrics from Kannada Movie Parashuram starring Dr Rajkumar, Puneeth Rajkumar, Mahalakshmi, Lyrics penned by Chi Udayashankar Sung by Manjula Gururaj, Music Composed by Hamsalekha, film is Directed by V Somashekar and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ