Snehada Kadalali Lyrics

ಸ್ನೇಹದ ಕಡಲಲ್ಲಿ Lyrics

in Paramvah

in ಪರಂವಃ

LYRIC

Song Details Page after Lyrice

ಸ್ನೇಹದ ಕಡಲಲ್ಲಿ ಅಲೆದ ಋತುವಲ್ಲಿ
ಮರಳಿ ಕಾಡಿವೆ ನೆನಪುಗಳೆ
ಮೊರೆತದ ನಸುನಗೆ ತುಂಟಾಟದ ಆ ಬಗೆ
ನಿನ್ನ ಮುನಿಸು ಮೌನವೆ ಬೇಕಿವೆ
ಜೀವದ ಗೆಳತಿಯೇ ನೀನಿರದೆ ಭಯವು ಮನದಿ
ಗೆಳತಿಯೇ ಗೆಳತಿಯೇ ಣಿ ಕ್ಷಮಿಸು ಒಮ್ಮೆ ದಯದಿ
 
ಸ್ನೇಹದ ಸಾರಥಿ ಒಲವಾದ ಪರಿಯ ತಿಳಿಯೆ
ಹೃದಯದ ಸಂಕದಿ ನೀನಿಟ್ಟ ಹೆಜ್ಜೆಯ ಅರಿಯೆ
ಮೋಡವೆ ಇಲ್ಲದ ಕಣ್ಣಲಿ ಜಡಿಮಳೆಯೇ
ಪ್ರೀತಿಸಿ ಪ್ರೇಮಿಸಿ ನೀ ತೊರೆದೆ ಸುಳಿವೆ ಸಿಗದೆ
ಪ್ರೇಯಸಿ ಪ್ರೇಯಸಿ ನೀನಿರದೆ ಮನವು ಬರಿದೆ
 
ವಿಧಿ ಬರಹಕ್ಕೆ ಹಣೆಯ ಚಾಚಿದೆ ಹೊಣೆಯಾದೆನು
ಕ್ಷುದ್ರ ಮನಸ್ಸಿನ ವರ್ತನೆಯಿಂದಲೆ ನೀಚ ಆದೆನು
ನಾನೇ ಬರೆದಿರೊ ಮರುಳ ಕಥೆಯಲಿ
ನನ್ನ ವ್ಯಥೆ ವ್ಯಥೆ ವ್ಯಥೆ
ನಿನ್ನ ನೆನಪಲೆ ನಗುವೆ ಬಗೆಹರಿಸಿ
ನಾನೇ ಆಡಿರೊ ದುರುಳ ಪದಗಳು
ಆಗಿವೆ ಚಿತೆ ಚಿತೆ ಚಿತೆ
ನನ್ನ ಉಳಿಸೆಯ ಸನಿಹ ಅವತರಿಸಿ
ಘೋರ ನರ್ತನ ಹೃದಯ ರಂಗದಿ ತಣಿಸು ಬಾರೆ ನನ್ನ ನಲ್ಲೆ
ಮುಗ್ಧ ಮೊಗದ ವ್ಯಾಘ್ರ ನಾನೇನೆ
ಚಮಢ ಮುಂಡರ ಉಗ್ರ ಬಲದಿ ಪಾತಕಿ ಆಗು ಬಾರೆ ನನ್ನ ನಲ್ಲೆ
ದೂರ್ತ ಬುದ್ದಿಯ ಉರಗ ಪತಕ ನಾ
ಘೋರ
 

ಸ್ನೇಹದ ಕಡಲಲ್ಲಿ ಅಲೆದ ಋತುವಲ್ಲಿ
ಮರಳಿ ಕಾಡಿವೆ ನೆನಪುಗಳೆ
ಮೊರೆತದ ನಸುನಗೆ ತುಂಟಾಟದ ಆ ಬಗೆ
ನಿನ್ನ ಮುನಿಸು ಮೌನವೆ ಬೇಕಿವೆ
ಜೀವದ ಗೆಳತಿಯೇ ನೀನಿರದೆ ಭಯವು ಮನದಿ
ಗೆಳತಿಯೇ ಗೆಳತಿಯೇ ಣಿ ಕ್ಷಮಿಸು ಒಮ್ಮೆ ದಯದಿ
 
ಸ್ನೇಹದ ಸಾರಥಿ ಒಲವಾದ ಪರಿಯ ತಿಳಿಯೆ
ಹೃದಯದ ಸಂಕದಿ ನೀನಿಟ್ಟ ಹೆಜ್ಜೆಯ ಅರಿಯೆ
ಮೋಡವೆ ಇಲ್ಲದ ಕಣ್ಣಲಿ ಜಡಿಮಳೆಯೇ
ಪ್ರೀತಿಸಿ ಪ್ರೇಮಿಸಿ ನೀ ತೊರೆದೆ ಸುಳಿವೆ ಸಿಗದೆ
ಪ್ರೇಯಸಿ ಪ್ರೇಯಸಿ ನೀನಿರದೆ ಮನವು ಬರಿದೆ
 
ವಿಧಿ ಬರಹಕ್ಕೆ ಹಣೆಯ ಚಾಚಿದೆ ಹೊಣೆಯಾದೆನು
ಕ್ಷುದ್ರ ಮನಸ್ಸಿನ ವರ್ತನೆಯಿಂದಲೆ ನೀಚ ಆದೆನು
ನಾನೇ ಬರೆದಿರೊ ಮರುಳ ಕಥೆಯಲಿ
ನನ್ನ ವ್ಯಥೆ ವ್ಯಥೆ ವ್ಯಥೆ
ನಿನ್ನ ನೆನಪಲೆ ನಗುವೆ ಬಗೆಹರಿಸಿ
ನಾನೇ ಆಡಿರೊ ದುರುಳ ಪದಗಳು
ಆಗಿವೆ ಚಿತೆ ಚಿತೆ ಚಿತೆ
ನನ್ನ ಉಳಿಸೆಯ ಸನಿಹ ಅವತರಿಸಿ
ಘೋರ ನರ್ತನ ಹೃದಯ ರಂಗದಿ ತಣಿಸು ಬಾರೆ ನನ್ನ ನಲ್ಲೆ
ಮುಗ್ಧ ಮೊಗದ ವ್ಯಾಘ್ರ ನಾನೇನೆ
ಚಮಢ ಮುಂಡರ ಉಗ್ರ ಬಲದಿ ಪಾತಕಿ ಆಗು ಬಾರೆ ನನ್ನ ನಲ್ಲೆ
ದೂರ್ತ ಬುದ್ದಿಯ ಉರಗ ಪತಕ ನಾ
ಘೋರ
 

Snehada Kadalali song lyrics from Kannada Movie Paramvah starring Prem Sidegal, Mytri, Ganesh Heggodu, Lyrics penned by Arjun Lewis,Nagesh Kundapura Sung by Naveen Sajju, Music Composed by Aparajith, Jos Jossey, film is Directed by Santosh Kaidalaand film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ