Bhoorameli Lyrics

ಭೂರಮೇಲಿ Lyrics

in Paramvah

in ಪರಂವಃ

LYRIC

Song Details Page after Lyrice

ಭೂರಮೇಲಿ ಮತ್ತ್ಯಾರು ನೀಡಿರದ ಹರ್ಷವ
ನಿನ್ನಯ ನಗುವಲಿ ನೀಡಿದೆ
ಮುಂಜಾನೆ ಹೂಗಳೆ ಚಾಮರವ  ಬೀಸಿರಿ
ಸಾಗಿತು ದೇವರ ಜಾತ್ರೆಯು
ಕಣ್ಣಂಚಿನ ತೀರದ ಅಲೆಯಾಗಿ ಕಾಡುತಿಹ ಕನಸ್ಸೆ
ನಿನ್ನೆಜ್ಜೆ ತಲ್ಲಣ ನನ್ನೆದೆಯಲಿ ಖುಷಿಯ ದಿಬ್ಬಣ
ಭೂರಮೇಲಿ ಮತ್ತ್ಯಾರು ನೀಡಿರದ ಹರ್ಷವ
ನಿನ್ನಯ ನಗುವಲಿ ನೀಡಿದೆ
 
ಹುಟ್ಟಿದ ಮಣ್ಣಲಲಿ ನಿನ್ನೆಸರು ಹಸನಾಗಲಿ
ನಾಳೆ ದಾರಿಗೆ ಜೀವ ಮುಡಿಪು
ಪೂರ್ವದಿ ಬಿತ್ತಿರೊ ನೂರೆಂಟು ಆಸೆಗಳ
ಜೀವನ ಪಾವನ ನಮ್ಮ ಕನಸ್ಸು
ಲೋಕದ ಸುಖವೆಲ್ಲವು ನಿನ್ನ ಹುಡಿ ತುಂಬಲಿ
ಕಷ್ಟದ ಮಡುವಲ್ಲಿಯೆ ಗೆಲುವು ನಾ ಕಾಣುವೆ
 
||ಭೂರಮೇಲಿ ಮತ್ತ್ಯಾರು ನೀಡಿರದ ಹರ್ಷವ
ನಿನ್ನಯ ನಗುವಲಿ ನೀಡಿದೆ
ಮುಂಜಾನೆ ಹೂಗಳೆ ಚಾಮರವ  ಬೀಸಿರಿ
ಸಾಗಿತು ದೇವರ ಜಾತ್ರೆಯು
ಕಣ್ಣಂಚಿನ ತೀರದ ಅಲೆಯಾಗಿ ಕಾಡುತಿಹ ಕನಸ್ಸೆ
ನಿನ್ನೆಜ್ಜೆ ತಲ್ಲಣ ನನ್ನೆದೆಯಲಿ ಖುಷಿಯ ದಿಬ್ಬಣ||
 
||ಭೂರಮೇಲಿ ಮತ್ತ್ಯಾರು ನೀಡಿರದ ಹರ್ಷವ
ನಿನ್ನಯ ನಗುವಲಿ ನೀಡಿದೆ||
 

ಭೂರಮೇಲಿ ಮತ್ತ್ಯಾರು ನೀಡಿರದ ಹರ್ಷವ
ನಿನ್ನಯ ನಗುವಲಿ ನೀಡಿದೆ
ಮುಂಜಾನೆ ಹೂಗಳೆ ಚಾಮರವ  ಬೀಸಿರಿ
ಸಾಗಿತು ದೇವರ ಜಾತ್ರೆಯು
ಕಣ್ಣಂಚಿನ ತೀರದ ಅಲೆಯಾಗಿ ಕಾಡುತಿಹ ಕನಸ್ಸೆ
ನಿನ್ನೆಜ್ಜೆ ತಲ್ಲಣ ನನ್ನೆದೆಯಲಿ ಖುಷಿಯ ದಿಬ್ಬಣ
ಭೂರಮೇಲಿ ಮತ್ತ್ಯಾರು ನೀಡಿರದ ಹರ್ಷವ
ನಿನ್ನಯ ನಗುವಲಿ ನೀಡಿದೆ
 
ಹುಟ್ಟಿದ ಮಣ್ಣಲಲಿ ನಿನ್ನೆಸರು ಹಸನಾಗಲಿ
ನಾಳೆ ದಾರಿಗೆ ಜೀವ ಮುಡಿಪು
ಪೂರ್ವದಿ ಬಿತ್ತಿರೊ ನೂರೆಂಟು ಆಸೆಗಳ
ಜೀವನ ಪಾವನ ನಮ್ಮ ಕನಸ್ಸು
ಲೋಕದ ಸುಖವೆಲ್ಲವು ನಿನ್ನ ಹುಡಿ ತುಂಬಲಿ
ಕಷ್ಟದ ಮಡುವಲ್ಲಿಯೆ ಗೆಲುವು ನಾ ಕಾಣುವೆ
 
||ಭೂರಮೇಲಿ ಮತ್ತ್ಯಾರು ನೀಡಿರದ ಹರ್ಷವ
ನಿನ್ನಯ ನಗುವಲಿ ನೀಡಿದೆ
ಮುಂಜಾನೆ ಹೂಗಳೆ ಚಾಮರವ  ಬೀಸಿರಿ
ಸಾಗಿತು ದೇವರ ಜಾತ್ರೆಯು
ಕಣ್ಣಂಚಿನ ತೀರದ ಅಲೆಯಾಗಿ ಕಾಡುತಿಹ ಕನಸ್ಸೆ
ನಿನ್ನೆಜ್ಜೆ ತಲ್ಲಣ ನನ್ನೆದೆಯಲಿ ಖುಷಿಯ ದಿಬ್ಬಣ||
 
||ಭೂರಮೇಲಿ ಮತ್ತ್ಯಾರು ನೀಡಿರದ ಹರ್ಷವ
ನಿನ್ನಯ ನಗುವಲಿ ನೀಡಿದೆ||
 

Bhoorameli song lyrics from Kannada Movie Paramvah starring Prem Sidegal, Mytri, Ganesh Heggodu, Lyrics penned by Shivaraj, Shree Talageri, Nagesh Kundapura Sung by Rajesh Krishnan , Music Composed by Aparajith, Jos Jossey, film is Directed by Santosh Kaidalaand film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ