Nooraru Rangiro Lyrics

ನೂರಾರು ರಂಗಿರೊ Lyrics

in Paramvah

in ಪರಂವಃ

LYRIC

Song Details Page after Lyrice

ನೂರಾರು ರಂಗಿರೊ ಕನಸ್ಸಿನ ಓಣಿಗೆ
ಪಾದ ಊರಿದೆ ಸ್ನೇಹ
ಈ ತುಂಟುತನಗಳ ನೋಡಿದ ಭೂಮಿಗೆ
ಬಾನೊಂದಿಗೆ ಮೋಹ
ಬರಿದಾದ ಭಾವಕಿಯ ಬಾಳಲಿ ನೂತನ
ಆಸೆ ಚಿಗುರಿದ ಇವನು
ಬದಲಾದ ಬಾಂದಳದಿ ರಂಗಲಿ ನೂತನ
ಭಾಷ್ಯ ಬರೆದಳು ಇವಳು
 
ಮೌನವೆ ಕವಿದಿರುವಂತ ಆ ಅಂಚೆ ಪೆಟ್ಟಿಗೆ
ಇವನಂತು ಖಾಲಿ ಕಾಗದ
ಇದ್ದಲ್ಲೆ ಹುಡುಕುವಂತ ಆ ತುಂಟಿ ಜೀವಿಗೆ
ಒಡನಾಡಿ ಸಿಕ್ಕ ಆನಂದ
ಸಾಲಾಗಿ ನಿಂತಿವೆ ಖುಷಿಯ ಸಿಂಚನ ಎರಡು ಜೀವಗಳಿಗಾಗೆ ಪ್ರತಿದಿನ
ಕಾಲ ಓಡಿದೆ ಮಿಂಚಿನ ಹಾಗೆ ಸುರಿದು ನೆನಪಿನ ಮಳೆಯ
ಕದಂಬರಾಶ್ರಿತ ಮೈತ್ರಿ ಬಂಧದಲಿ ಪಾತ್ರವರಿಯದೆ ಸಾಗಿವೆ ಜೊತೆಯಲಿ
ಈಗ ಗೀಚುವ ದಿನಚರಿಯಲ್ಲಿ ಒಂದೆ ಹಣೆಬರಹದ ಚರಿತೆ
 
||ನೂರಾರು ರಂಗಿರೊ ಕನಸ್ಸಿನ ಓಣಿಗೆ
ಪಾದ ಊರಿದೆ ಸ್ನೇಹ
ಈ ತುಂಟುತನಗಳ ನೋಡಿದ ಭೂಮಿಗೆ
ಬಾನೊಂದಿಗೆ ಮೋಹ
ಬರಿದಾದ ಭಾವಕಿಯ ಬಾಳಲಿ ನೂತನ
ಆಸೆ ಚಿಗುರಿದ ಇವನು
ಬದಲಾದ ಬಾಂದಳದಿ ರಂಗಲಿ ನೂತನ
ಭಾಷ್ಯ ಬರೆದಳು ಇವಳು||

ನೂರಾರು ರಂಗಿರೊ ಕನಸ್ಸಿನ ಓಣಿಗೆ
ಪಾದ ಊರಿದೆ ಸ್ನೇಹ
ಈ ತುಂಟುತನಗಳ ನೋಡಿದ ಭೂಮಿಗೆ
ಬಾನೊಂದಿಗೆ ಮೋಹ
ಬರಿದಾದ ಭಾವಕಿಯ ಬಾಳಲಿ ನೂತನ
ಆಸೆ ಚಿಗುರಿದ ಇವನು
ಬದಲಾದ ಬಾಂದಳದಿ ರಂಗಲಿ ನೂತನ
ಭಾಷ್ಯ ಬರೆದಳು ಇವಳು
 
ಮೌನವೆ ಕವಿದಿರುವಂತ ಆ ಅಂಚೆ ಪೆಟ್ಟಿಗೆ
ಇವನಂತು ಖಾಲಿ ಕಾಗದ
ಇದ್ದಲ್ಲೆ ಹುಡುಕುವಂತ ಆ ತುಂಟಿ ಜೀವಿಗೆ
ಒಡನಾಡಿ ಸಿಕ್ಕ ಆನಂದ
ಸಾಲಾಗಿ ನಿಂತಿವೆ ಖುಷಿಯ ಸಿಂಚನ ಎರಡು ಜೀವಗಳಿಗಾಗೆ ಪ್ರತಿದಿನ
ಕಾಲ ಓಡಿದೆ ಮಿಂಚಿನ ಹಾಗೆ ಸುರಿದು ನೆನಪಿನ ಮಳೆಯ
ಕದಂಬರಾಶ್ರಿತ ಮೈತ್ರಿ ಬಂಧದಲಿ ಪಾತ್ರವರಿಯದೆ ಸಾಗಿವೆ ಜೊತೆಯಲಿ
ಈಗ ಗೀಚುವ ದಿನಚರಿಯಲ್ಲಿ ಒಂದೆ ಹಣೆಬರಹದ ಚರಿತೆ
 
||ನೂರಾರು ರಂಗಿರೊ ಕನಸ್ಸಿನ ಓಣಿಗೆ
ಪಾದ ಊರಿದೆ ಸ್ನೇಹ
ಈ ತುಂಟುತನಗಳ ನೋಡಿದ ಭೂಮಿಗೆ
ಬಾನೊಂದಿಗೆ ಮೋಹ
ಬರಿದಾದ ಭಾವಕಿಯ ಬಾಳಲಿ ನೂತನ
ಆಸೆ ಚಿಗುರಿದ ಇವನು
ಬದಲಾದ ಬಾಂದಳದಿ ರಂಗಲಿ ನೂತನ
ಭಾಷ್ಯ ಬರೆದಳು ಇವಳು||

Nooraru Rangiro song lyrics from Kannada Movie Paramvah starring Prem Sidegal, Mytri, Ganesh Heggodu, Lyrics penned by Nagesh Kundapura Sung by Rajath Hegde & Joss Jossey, Music Composed by Aparajith, Jos Jossey, film is Directed by Santosh Kaidalaand film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ