-
ನಾಗೇಂದ್ರ ಹಾರಾಯ ತ್ರಿಲೋಚನಾಯ
ಭಸ್ಮಾಂಗರಾಗಾಯ ಮಹೇಶ್ವರಾಯ
ನಿತ್ಯಾಯ ಶುದ್ಧಾಯ ದಿಗಂಬರಾಯ
ತಸ್ಮೈನಕಾರಾಯ ನಮಃ ಶಿವಾಯ
ನಾಗೇಂದ್ರ ಹಾರಾಯ ತ್ರಿಲೋಚನಾಯ
ಭಸ್ಮಾಂಗರಾಗಾಯ ಮಹೇಶ್ವರಾಯ
ನಿತ್ಯಾಯ ಶುದ್ಧಾಯ ದಿಗಂಬರಾಯ
ತಸ್ಮೈನಕಾರಾಯ ನಮಃ ಶಿವಾಯ
ಕಾಲರುದ್ರ ಬಂದಾನೊ ಕಾಯೊರುದ್ರ ಬಂದಾನೊ
ನಂಬಿ ಬಂದ ಮಂದಿಗೆ ನೆಮ್ಮದಿಯ ತಂದಾನೊ
ಹೆಜ್ಜೆಯಿಟ್ಟ ಕಡೆಗೆ ಗಂಧ ಪುಷ್ಪ ಬಿತ್ತು ಅಡಿಗೆ
ಶಿವವೀರಾಗ್ರಣಿ ಇವ ಶೂರಗ್ರಣಿ ಇವ ನಮ್ಮ ಧಣಿ
ಊರಿಗೂರೆ ಋಣಿ ನಮ್ಮ ಕಣ್ಣೀರ ತೊಳೆಯೋಕೆ ಬಂದ ಇವ
ಶಿವ ಪರಮಶಿವ ಶಿವ ವೇದ ಶಿವ ಪರಮಶಿವ ಶಿವ
ಶಿವ ಪರಮಶಿವ ಶಿವ ನಾದ ಶಿವ ಪರಮಶಿವ ಶಿವ
ಕಾಲರುದ್ರ ಬಂದಾನೊ ಕಾಯೊರುದ್ರ ಬಂದಾನೊ
ನಂಬಿ ಬಂದ ಮಂದಿಗೆ ನೆಮ್ಮದಿಯ ತಂದಾನೊ
ಬ್ರಹ್ಮಮುರಾರಿ ಸುರಾರ್ಚಿತ ಲಿಂಗಂ
ನಿರ್ಮಲಭಾಸಿತ ಶೋಭಿತ ಲಿಂಗಮ್
ಜನ್ಮಜದುಃಖ ವಿನಾಶಕ ಲಿಂಗಂ
ತತ್ಪ್ರಣಮಾಮಿ ಸದಾ ಶಿವ ಲಿಂಗಮ್
ಮಾತು ಕೊಡುವನು ಮಹದೇಶ್ವರ
ಅದ ಮೀರಿ ನಡೆಯುವ ಮಾತೆ ಇಲ್ಲ
ಆಣೆ ಇಡುವನು ಅಮರೇಶ್ವರ
ಅದಕ್ಕಾಗಿ ಪ್ರಾಣವನು ಕೊಡಲು ಬಲ್ಲ
ಬಡವ ಪಡೆವ ಭವಣೆ ಕಳೆಯೋದಿವನ ಕರುಣೆ
ಸ್ನೇಹ ಪ್ರೀತಿ ರಚನೆ ಒಂದೆ ಇವನ ಸ್ಮರಣೆ
ನಾವು ಒಂದೇನೆ ಅಂತಾನೆ ಶಿವ
ಶಿವ ಪರಮಶಿವ ಶಿವ ವೇದ ಶಿವ ಪರಮಶಿವ ಶಿವ
ಶಿವ ಪರಮಶಿವ ಶಿವ ನಾದ ಶಿವ ಪರಮಶಿವ ಶಿವ
ಹರ ಹರ ಮಹಾದೇವ ಶಂಭೊ ಶಂಕರ
ತ್ರಿನೇತ್ರಾಯ ರುದ್ರಾಯ ಶಿವ ಶಿವ ಮಹಾದೇವ
ನ್ಯಾಯ ಎನುವುದು ಮನೆ ತೋರಣ ಓಓ
ತಾಯಿ ಮನಸ್ಸಿನ ಕರುಣಾಳವು
ನೀತಿ ಬದುಕಿನ ಸದ್ಭಾವನ
ಕಾಯೊ ಕನ್ನಡ ಕಟ್ಟಾಳವು
ತೆಂಗು ಬಾಳೆ ಅಡಿಕೆ ತಲೆಯ ಬಾಗುತ್ತಾವೆ
ಇವನು ಹೋಗೊ ಕಡೆಗೆ ಗಾಳಿ ಬೀಸುತ್ತಾವೆ
ಊರ ಕಾಪಾಡೊ ಪರದೈವ ನಮ್ಮ ಶಿವ
ಶಿವ ಪರಮಶಿವ ಶಿವ ವೇದ ಶಿವ ಪರಮಶಿವ ಶಿವ
ಶಿವ ಪರಮಶಿವ ಶಿವ ನಾದ ಶಿವ ಪರಮಶಿವ ಶಿವ
||ಕಾಲರುದ್ರ ಬಂದಾನೊ ಕಾಯೊರುದ್ರ ಬಂದಾನೊ
ನಂಬಿ ಬಂದ ಮಂದಿಗೆ ನೆಮ್ಮದಿಯ ತಂದಾನೊ||
-
ನಾಗೇಂದ್ರ ಹಾರಾಯ ತ್ರಿಲೋಚನಾಯ
ಭಸ್ಮಾಂಗರಾಗಾಯ ಮಹೇಶ್ವರಾಯ
ನಿತ್ಯಾಯ ಶುದ್ಧಾಯ ದಿಗಂಬರಾಯ
ತಸ್ಮೈನಕಾರಾಯ ನಮಃ ಶಿವಾಯ
ನಾಗೇಂದ್ರ ಹಾರಾಯ ತ್ರಿಲೋಚನಾಯ
ಭಸ್ಮಾಂಗರಾಗಾಯ ಮಹೇಶ್ವರಾಯ
ನಿತ್ಯಾಯ ಶುದ್ಧಾಯ ದಿಗಂಬರಾಯ
ತಸ್ಮೈನಕಾರಾಯ ನಮಃ ಶಿವಾಯ
ಕಾಲರುದ್ರ ಬಂದಾನೊ ಕಾಯೊರುದ್ರ ಬಂದಾನೊ
ನಂಬಿ ಬಂದ ಮಂದಿಗೆ ನೆಮ್ಮದಿಯ ತಂದಾನೊ
ಹೆಜ್ಜೆಯಿಟ್ಟ ಕಡೆಗೆ ಗಂಧ ಪುಷ್ಪ ಬಿತ್ತು ಅಡಿಗೆ
ಶಿವವೀರಾಗ್ರಣಿ ಇವ ಶೂರಗ್ರಣಿ ಇವ ನಮ್ಮ ಧಣಿ
ಊರಿಗೂರೆ ಋಣಿ ನಮ್ಮ ಕಣ್ಣೀರ ತೊಳೆಯೋಕೆ ಬಂದ ಇವ
ಶಿವ ಪರಮಶಿವ ಶಿವ ವೇದ ಶಿವ ಪರಮಶಿವ ಶಿವ
ಶಿವ ಪರಮಶಿವ ಶಿವ ನಾದ ಶಿವ ಪರಮಶಿವ ಶಿವ
ಕಾಲರುದ್ರ ಬಂದಾನೊ ಕಾಯೊರುದ್ರ ಬಂದಾನೊ
ನಂಬಿ ಬಂದ ಮಂದಿಗೆ ನೆಮ್ಮದಿಯ ತಂದಾನೊ
ಬ್ರಹ್ಮಮುರಾರಿ ಸುರಾರ್ಚಿತ ಲಿಂಗಂ
ನಿರ್ಮಲಭಾಸಿತ ಶೋಭಿತ ಲಿಂಗಮ್
ಜನ್ಮಜದುಃಖ ವಿನಾಶಕ ಲಿಂಗಂ
ತತ್ಪ್ರಣಮಾಮಿ ಸದಾ ಶಿವ ಲಿಂಗಮ್
ಮಾತು ಕೊಡುವನು ಮಹದೇಶ್ವರ
ಅದ ಮೀರಿ ನಡೆಯುವ ಮಾತೆ ಇಲ್ಲ
ಆಣೆ ಇಡುವನು ಅಮರೇಶ್ವರ
ಅದಕ್ಕಾಗಿ ಪ್ರಾಣವನು ಕೊಡಲು ಬಲ್ಲ
ಬಡವ ಪಡೆವ ಭವಣೆ ಕಳೆಯೋದಿವನ ಕರುಣೆ
ಸ್ನೇಹ ಪ್ರೀತಿ ರಚನೆ ಒಂದೆ ಇವನ ಸ್ಮರಣೆ
ನಾವು ಒಂದೇನೆ ಅಂತಾನೆ ಶಿವ
ಶಿವ ಪರಮಶಿವ ಶಿವ ವೇದ ಶಿವ ಪರಮಶಿವ ಶಿವ
ಶಿವ ಪರಮಶಿವ ಶಿವ ನಾದ ಶಿವ ಪರಮಶಿವ ಶಿವ
ಹರ ಹರ ಮಹಾದೇವ ಶಂಭೊ ಶಂಕರ
ತ್ರಿನೇತ್ರಾಯ ರುದ್ರಾಯ ಶಿವ ಶಿವ ಮಹಾದೇವ
ನ್ಯಾಯ ಎನುವುದು ಮನೆ ತೋರಣ ಓಓ
ತಾಯಿ ಮನಸ್ಸಿನ ಕರುಣಾಳವು
ನೀತಿ ಬದುಕಿನ ಸದ್ಭಾವನ
ಕಾಯೊ ಕನ್ನಡ ಕಟ್ಟಾಳವು
ತೆಂಗು ಬಾಳೆ ಅಡಿಕೆ ತಲೆಯ ಬಾಗುತ್ತಾವೆ
ಇವನು ಹೋಗೊ ಕಡೆಗೆ ಗಾಳಿ ಬೀಸುತ್ತಾವೆ
ಊರ ಕಾಪಾಡೊ ಪರದೈವ ನಮ್ಮ ಶಿವ
ಶಿವ ಪರಮಶಿವ ಶಿವ ವೇದ ಶಿವ ಪರಮಶಿವ ಶಿವ
ಶಿವ ಪರಮಶಿವ ಶಿವ ನಾದ ಶಿವ ಪರಮಶಿವ ಶಿವ
||ಕಾಲರುದ್ರ ಬಂದಾನೊ ಕಾಯೊರುದ್ರ ಬಂದಾನೊ
ನಂಬಿ ಬಂದ ಮಂದಿಗೆ ನೆಮ್ಮದಿಯ ತಂದಾನೊ||
Shiva Paramashiva song lyrics from Kannada Movie Paramashiva starring Ravichandran, Sakshi Shivanand, Sharanya Mohan, Lyrics penned by V Nagendra Prasad Sung by Kailash Kher, Music Composed by Arjun Janya, film is Directed by Mahesh Babu and film is released on 2014