Baruthale Rajakumari Lyrics

ಬರುತಾಳೆ ರಾಜಕುಮಾರಿ Lyrics

in Paramashiva

in ಪರಮಶಿವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬರುತಾಳೆ ರಾಜಕುಮಾರಿ
ಶಹನಾಯಿ ಡೋಲು ನಗಾರಿ
ಶುರುಮಾಡಿ ಗಾನಕಛೇರಿ ಸೋದರಿ…
ಬಂದಳು ಸೋದರಿ…
 
ಹಾರೈಕೆ ಹೇಳೋಣ ಈ ಹಾಡಲೀ..
ಈ ಬಾಳತುಂಬೆಲ್ಲ ಹಾಲಾಗಲೀ…
ಕಾಯುತೀವಿ ಸೋದರಿ
ನಾಡಿಗೂಡಲೀ….
 
||ಬರುತಾಳೆ ರಾಜಕುಮಾರಿ
ಶಹನಾಯಿ ಡೋಲು ನಗಾರಿ
ಶುರುಮಾಡಿ ಗಾನಕಛೇರಿ ಸೋದರಿ…
ಬಂದಳು ಸೋದರಿ…||
 
ಅವಲಕ್ಕಿ ಪುವಲಕ್ಕಿ  ಬುಂ ಬಂ ಬೋ
ಡೋಲು ಡಮ್ಮಕ ಢಂ ಬಂ  ಬೋ
ಅವಲಕ್ಕಿ ಪುವಲಕ್ಕಿ  ಬುಂ ಬಂ ಬೋ
ಡಂ ಡೋಲು ಡಮ್ಮಕ ಢಂಬಂ  ಬೋ
 
ಆಡೋದು ನೋಡಿ ಕಾಡಿಗೆ ತೀಡಿ
ದೃಷ್ಟಿನ ನೀಡೊ ಪೈಪೋಟಿ ಇಲ್ಲ
ಆಆಆ  ಜೋಪಾನ ಮಾಡಿ ಜೋಕಾಲಿ ಮಾಡಿ
ತೂಗೋರು ನಾವು ಪ್ರತಿ ಸಂಜೆಯಲ್ಲಿ
ಬೇಕು ಅನ್ನೋದೆಲ್ಲಈ ದೇವತೆ
ಕೇಳೋ ಮುನ್ನ ನೀಡೋ ಪ್ರೀತಿ ಇದೆ
 
ಮನಸಿಗೆ ಖುಷಿಗಳ ಸರಮಾಲೆ
ಮನೆಯಲಿ ಕಲರವ ತರುತಾಳೆ
ಕಾಯುತೀವಿ ಸೋದರಿ
ನಾಡಿಗೂಡಲೀ….
 
||ಬರುತಾಳೆ ರಾಜಕುಮಾರಿ
ಶಹನಾಯಿ ಡೋಲು ನಗಾರಿ
ಶುರುಮಾಡಿ ಗಾನಕಛೇರಿ ಸೋದರಿ…
ಬಂದಳು ಸೋದರಿ…||
 
ತಕಿಟತಾರಕ್‌ ತತಾರತಾರತತಾರತಾರ ತಾನನನತಾನ
ಟರಕ್ ಟಟ್ ಟಾರ ಟರಕ್‌ ಟಟ್‌ ಟಾರ  ತಾನನನ ತನ
 
ಮಾತೆಲ್ಲಗಾನ ನಾವು  ತಲ್ಲೀನ
ತಂಗಿಯ ಮಾತೆ ನಮಗೆಲ್ಲ ವೇದ
ತಂಗಿನೇ ಪ್ರಾಣ ತುಂಬ ಪ್ರಧಾನ
ನಮ್ಮ ಮನೆಯಲಿ ಇವಳೇ ನಿನಾದ
ಪಾದಸೋಕದಂತೆ… ಈ ಭೂಮಿಗೆ
ನೋಡಿಕೊಳ್ಳೋದೊಂದೆ… ನಮ್ಮಾಶಯ
ಮಳೆಯಲಿ ಬಿಸಿಲಲಿ ಕೊಡೆಯಾಗಿ
ಚಳಿಯಲಿ ಬಿಸಿ ಬಿಸಿ ಉಸಿರಾಗಿ
ಕಾಯುತೀವಿ ಸೋದರಿ
ನಾಡಿಗೂಡಲೀ….
 
||ಬರುತಾಳೆ ರಾಜಕುಮಾರಿ
ಶಹನಾಯಿ ಡೋಲು ನಗಾರಿ
ಶುರುಮಾಡಿ ಗಾನಕಛೇರಿ ಸೋದರಿ…
ಬಂದಳು ಸೋದರಿ…||

ಬರುತಾಳೆ ರಾಜಕುಮಾರಿ
ಶಹನಾಯಿ ಡೋಲು ನಗಾರಿ
ಶುರುಮಾಡಿ ಗಾನಕಛೇರಿ ಸೋದರಿ…
ಬಂದಳು ಸೋದರಿ…
 
ಹಾರೈಕೆ ಹೇಳೋಣ ಈ ಹಾಡಲೀ..
ಈ ಬಾಳತುಂಬೆಲ್ಲ ಹಾಲಾಗಲೀ…
ಕಾಯುತೀವಿ ಸೋದರಿ
ನಾಡಿಗೂಡಲೀ….
 
||ಬರುತಾಳೆ ರಾಜಕುಮಾರಿ
ಶಹನಾಯಿ ಡೋಲು ನಗಾರಿ
ಶುರುಮಾಡಿ ಗಾನಕಛೇರಿ ಸೋದರಿ…
ಬಂದಳು ಸೋದರಿ…||
 
ಅವಲಕ್ಕಿ ಪುವಲಕ್ಕಿ  ಬುಂ ಬಂ ಬೋ
ಡೋಲು ಡಮ್ಮಕ ಢಂ ಬಂ  ಬೋ
ಅವಲಕ್ಕಿ ಪುವಲಕ್ಕಿ  ಬುಂ ಬಂ ಬೋ
ಡಂ ಡೋಲು ಡಮ್ಮಕ ಢಂಬಂ  ಬೋ
 
ಆಡೋದು ನೋಡಿ ಕಾಡಿಗೆ ತೀಡಿ
ದೃಷ್ಟಿನ ನೀಡೊ ಪೈಪೋಟಿ ಇಲ್ಲ
ಆಆಆ  ಜೋಪಾನ ಮಾಡಿ ಜೋಕಾಲಿ ಮಾಡಿ
ತೂಗೋರು ನಾವು ಪ್ರತಿ ಸಂಜೆಯಲ್ಲಿ
ಬೇಕು ಅನ್ನೋದೆಲ್ಲಈ ದೇವತೆ
ಕೇಳೋ ಮುನ್ನ ನೀಡೋ ಪ್ರೀತಿ ಇದೆ
 
ಮನಸಿಗೆ ಖುಷಿಗಳ ಸರಮಾಲೆ
ಮನೆಯಲಿ ಕಲರವ ತರುತಾಳೆ
ಕಾಯುತೀವಿ ಸೋದರಿ
ನಾಡಿಗೂಡಲೀ….
 
||ಬರುತಾಳೆ ರಾಜಕುಮಾರಿ
ಶಹನಾಯಿ ಡೋಲು ನಗಾರಿ
ಶುರುಮಾಡಿ ಗಾನಕಛೇರಿ ಸೋದರಿ…
ಬಂದಳು ಸೋದರಿ…||
 
ತಕಿಟತಾರಕ್‌ ತತಾರತಾರತತಾರತಾರ ತಾನನನತಾನ
ಟರಕ್ ಟಟ್ ಟಾರ ಟರಕ್‌ ಟಟ್‌ ಟಾರ  ತಾನನನ ತನ
 
ಮಾತೆಲ್ಲಗಾನ ನಾವು  ತಲ್ಲೀನ
ತಂಗಿಯ ಮಾತೆ ನಮಗೆಲ್ಲ ವೇದ
ತಂಗಿನೇ ಪ್ರಾಣ ತುಂಬ ಪ್ರಧಾನ
ನಮ್ಮ ಮನೆಯಲಿ ಇವಳೇ ನಿನಾದ
ಪಾದಸೋಕದಂತೆ… ಈ ಭೂಮಿಗೆ
ನೋಡಿಕೊಳ್ಳೋದೊಂದೆ… ನಮ್ಮಾಶಯ
ಮಳೆಯಲಿ ಬಿಸಿಲಲಿ ಕೊಡೆಯಾಗಿ
ಚಳಿಯಲಿ ಬಿಸಿ ಬಿಸಿ ಉಸಿರಾಗಿ
ಕಾಯುತೀವಿ ಸೋದರಿ
ನಾಡಿಗೂಡಲೀ….
 
||ಬರುತಾಳೆ ರಾಜಕುಮಾರಿ
ಶಹನಾಯಿ ಡೋಲು ನಗಾರಿ
ಶುರುಮಾಡಿ ಗಾನಕಛೇರಿ ಸೋದರಿ…
ಬಂದಳು ಸೋದರಿ…||

Baruthale Rajakumari song lyrics from Kannada Movie Paramashiva starring Ravichandran, Sakshi Shivanand, Sharanya Mohan, Lyrics penned by V Nagendra Prasad Sung by Rajesh Krishnan, Chinmayi, Music Composed by Arjun Janya, film is Directed by Mahesh Babu and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ