-
ಮಂಗಳಗೌರಿಗೆ ಆರತಿ ಎತ್ತಿರೆ
ಮಂಗಳ ನಾರಿರೆಲ್ಲ ಆರತಿ ಎತ್ತಿರೆ
ಹಣ್ಣಾಗಬೇಕು ಕಾಯಿ ಹೆಣ್ಣಾಗಬೇಕು ತಾಯಿ
ಹಣ್ಣಾಗಬೇಕು ಕಾಯಿ ಹೆಣ್ಣಾಗಬೇಕು ತಾಯಿ
ಸೀಮಂತೆ ಈಗ ನಮ್ಮ ಚಿನ್ಮಯಿ
ತಂಗಿ ನೀನೆ ನಮ್ಮ ಜೀವವು ಓಓಓ ನೀನೆ ಬಾಳ ಅರ್ಥವು
ಅರೆ ಖುಷಿಲಿ ಖವ್ವಾಲಿ ಖವ್ವಾಲಿ ಹಾಡೊ ದಿನ ಈ ಸುದಿನ
ಡೋಲು ನಗಾರಿ ನಗಾರಿ ನಗಾರಿ ಸಾರೊ ದಿನ ಈ ಗಾನ
ಅರೆ ಖುಷಿಲಿ ಖವ್ವಾಲಿ ಖವ್ವಾಲಿ ಹಾಡೊ ದಿನ ಈ ಸುದಿನ
ಡೋಲು ನಗಾರಿ ನಗಾರಿ ನಗಾರಿ ಸಾರೊ ದಿನ ಈ ಗಾನ
ಹಣ್ಣಾಗಬೇಕು ಕಾಯಿ ಹೆಣ್ಣಾಗಬೇಕು ತಾಯಿ
ಸೀಮಂತೆ ಈಗ ನಮ್ಮ ಚಿನ್ಮಯಿ
ಸ್ವೀಕರಿಸು ಮನಸ್ಸಾರೆ ನಿನ್ನ ತವರುಮನೆ ಸೀರೆ
ಈ ಅಣ್ಣನದು ಇಷ್ಟೆ ಕಾಣಿಕೆ
ನೀನಾಗು ಧ್ರುವತಾರೆ ಮೆಲ್ಲ ಸಾಗುವ ತೇರೆ
ಈ ಹೃದಯಗಳು ಮಾಡೊ ಕೋರಿಕೆ
ಯುವರಾಜ ಬೇಕು ಯುವರಾಣಿ ಬೇಕು
ಅವಳಲ್ಲಿ ಜೀವ ಮಡಿಲೇರಲಿ ಕೇಳೆ ತಂಗಿಯೆ
ಅರೆ ಖುಷಿಲಿ ಖವ್ವಾಲಿ ಖವ್ವಾಲಿ ಹಾಡೊ ದಿನ ಈ ಸುದಿನ
ಡೋಲು ನಗಾರಿ ನಗಾರಿ ನಗಾರಿ ಸಾರೊ ದಿನ ಈ ಗಾನ
ಅರೆ ಖುಷಿಲಿ ಖವ್ವಾಲಿ ಖವ್ವಾಲಿ ಹಾಡೊ ದಿನ ಈ ಸುದಿನ
ಡೋಲು ನಗಾರಿ ನಗಾರಿ ನಗಾರಿ ಸಾರೊ ದಿನ ಈ ಗಾನ
ನೀನೊಂದು ಎಳೆ ಕಂದ ನಿನಗು ಬಂತೆ ಹೊಸ ಬಂಧ
ಆಗಮಿಸುತಿಹ ಪುಟ್ಟ ಚಂದ್ರಮ
ಈ ರೂಪದಲಿ ಚೆಂದ ಚೆಂದ ನಾಚೊ ಅಂದ
ನೀ ನಗುತಿಲಿರೆ ನಮಗು ಸಂಭ್ರಮ
ನೆರಳಾಗಿ ನಾವು ಪ್ರತಿಜನ್ಮದಲ್ಲು
ನಿನ್ನ ಕಾಯುತ್ತೀವಿ ಮಗುವಂತೆಯೆ ಕೇಳೆ ತಂಗಿಯೆ
||ಹಣ್ಣಾಗಬೇಕು ಕಾಯಿ ಹೆಣ್ಣಾಗಬೇಕು ತಾಯಿ
ಸೀಮಂತೆ ಈಗ ನಮ್ಮ ಚಿನ್ಮಯಿ
ತಂಗಿ ನೀನೆ ನಮ್ಮ ಜೀವವು ಓಓಓ ನೀನೆ ಬಾಳ ಅರ್ಥವು||

Hannagabeku Kaayi song lyrics from Kannada Movie Paramashiva starring Ravichandran, Sakshi Shivanand, Sharanya Mohan, Lyrics penned by V Nagendra Prasad Sung by Rajesh Krishnan, Akanksha Badami, Music Composed by Arjun Janya, film is Directed by Mahesh Babu and film is released on 2014