Hege Nee Bande Lyrics

ಹೇಗೆ ನೀ ಬಂದೆ Lyrics

in Paramashiva

in ಪರಮಶಿವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೇಗೆ ನೀ ಬಂದೆ ಇಷ್ಟು ಹತ್ತಿರ ಇನ್ನಷ್ಟು ಹತ್ತಿರ
ಈಗ ಈ ಬಂಧ ಎಷ್ಟು ಸುಂದರ ನಿನ್ನಷ್ಟೆ ಸುಂದರ
ಕಣ್ಣಮಿಂಚೆ ಹೇಳಿದೆ ನಿನ್ನ ಎಲ್ಲ ಮಾತನು
ಅರ್ಥ ಆಗೊ ಮುಂಚೆಯೆ ಪೂರ್ತಿ ನಾನು ಸೋತೆನು
ಇದೀಗ ಇನ್ನೇನು ನೀನೀಗ ನನ್ನೋನು
ಹೇಗೆ ನೀ ಬಂದೆ ಇಷ್ಟು ಹತ್ತಿರ ಇನ್ನಷ್ಟು ಹತ್ತಿರ
 
ಯಾವುದೊ ಲೋಕದಿಂದ ಭೂಮಿಗೆ ಜಾರಿ ಬಂದ
ಮೋಹಕತಾರೆ ನೀನು ಅಲ್ಲವೇನು
ಚಂದ್ರನು ನಾಚುವಂತ ಸುಂದರ ನೀನೆ ಅಂದ
ಬಂದೆ ಇಂದು ನಿನ್ನ ಸೇರಲೆಂದು
ಅರಸಿ ಬಂದಿರೊ ದಾರಿ ನಿನ್ನಲ್ಲಿದೆ
ಒಲವೆ ಆಗಿದೆ ದೂರ ಇನ್ನೆಲ್ಲಿದೆ
ನೀನೀಗ ನನ್ನೋಳು ಇನ್ನೊಮ್ಮೆ ನೀನೇಳು
 
ಕಾರಣ ಕೇಳಲೇನು ಹೇಳಲೇಬೇಕು ನೀನು
ಏತಕೆ ಇಷ್ಟವಾದೆ ನಿನಗೆ ನಾನು
ಯಾರಲು ಕಾಣದಂತ ಗುಣವನು ಕಂಡೆ ನಾನು
ನಿನ್ನಲ್ಲಿಂದು ಧನ್ಯ ನಾನು
ಲಿಪಿಯೆ ಇಲ್ಲದ ಭಾಷೆ ಕಂಡಾಯಿತು
ತಡೆಯೆ ಇಲ್ಲದೆ ಜೀವ ಒಂದಾಯಿತು
ನೀನೀಗ ನನ್ನೋನು ನಾನೀಗ ನಿನ್ನೋನು
 
||ಹೇಗೆ ನೀ ಬಂದೆ ಇಷ್ಟು ಹತ್ತಿರ ಇನ್ನಷ್ಟು ಹತ್ತಿರ||
 

-
ಹೇಗೆ ನೀ ಬಂದೆ ಇಷ್ಟು ಹತ್ತಿರ ಇನ್ನಷ್ಟು ಹತ್ತಿರ
ಈಗ ಈ ಬಂಧ ಎಷ್ಟು ಸುಂದರ ನಿನ್ನಷ್ಟೆ ಸುಂದರ
ಕಣ್ಣಮಿಂಚೆ ಹೇಳಿದೆ ನಿನ್ನ ಎಲ್ಲ ಮಾತನು
ಅರ್ಥ ಆಗೊ ಮುಂಚೆಯೆ ಪೂರ್ತಿ ನಾನು ಸೋತೆನು
ಇದೀಗ ಇನ್ನೇನು ನೀನೀಗ ನನ್ನೋನು
ಹೇಗೆ ನೀ ಬಂದೆ ಇಷ್ಟು ಹತ್ತಿರ ಇನ್ನಷ್ಟು ಹತ್ತಿರ
 
ಯಾವುದೊ ಲೋಕದಿಂದ ಭೂಮಿಗೆ ಜಾರಿ ಬಂದ
ಮೋಹಕತಾರೆ ನೀನು ಅಲ್ಲವೇನು
ಚಂದ್ರನು ನಾಚುವಂತ ಸುಂದರ ನೀನೆ ಅಂದ
ಬಂದೆ ಇಂದು ನಿನ್ನ ಸೇರಲೆಂದು
ಅರಸಿ ಬಂದಿರೊ ದಾರಿ ನಿನ್ನಲ್ಲಿದೆ
ಒಲವೆ ಆಗಿದೆ ದೂರ ಇನ್ನೆಲ್ಲಿದೆ
ನೀನೀಗ ನನ್ನೋಳು ಇನ್ನೊಮ್ಮೆ ನೀನೇಳು
 
ಕಾರಣ ಕೇಳಲೇನು ಹೇಳಲೇಬೇಕು ನೀನು
ಏತಕೆ ಇಷ್ಟವಾದೆ ನಿನಗೆ ನಾನು
ಯಾರಲು ಕಾಣದಂತ ಗುಣವನು ಕಂಡೆ ನಾನು
ನಿನ್ನಲ್ಲಿಂದು ಧನ್ಯ ನಾನು
ಲಿಪಿಯೆ ಇಲ್ಲದ ಭಾಷೆ ಕಂಡಾಯಿತು
ತಡೆಯೆ ಇಲ್ಲದೆ ಜೀವ ಒಂದಾಯಿತು
ನೀನೀಗ ನನ್ನೋನು ನಾನೀಗ ನಿನ್ನೋನು
 
||ಹೇಗೆ ನೀ ಬಂದೆ ಇಷ್ಟು ಹತ್ತಿರ ಇನ್ನಷ್ಟು ಹತ್ತಿರ||
 

Hege Nee Bande song lyrics from Kannada Movie Paramashiva starring Ravichandran, Sakshi Shivanand, Sharanya Mohan, Lyrics penned by Mahesh Babu Sung by Rajesh Krishnan, Saidali, Music Composed by Arjun Janya, film is Directed by Mahesh Babu and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ