ತತ್ತತ್ತರತ್ತ.. ತತ್ತತ್ತರತ್ತ...ಲಾಲಲ್ಲಲ್ಲಲ್ಲಾ
ಸುತ್ತ ಮುತ್ತಲು, ಸಂಜೆ ಕತ್ತಲು
ಮೆತ್ತ ಮೆತ್ತಗೆ ಮೈಯ ಮುಟ್ಟಲು
ಇಲ್ಲೆ ಬಂತು ಸ್ವರ್ಗ….
ಎಲ್ಲ ಓಲಾಡುವ, ಎಲ್ಲ ತೇಲಾಡುವ
ಕುಣಿಯೋಣ, ನಲಿಯೋಣ
ಮತ್ತೇರಿ…… ಹೋ ..
|| ಸುತ್ತ ಮುತ್ತಲು, ಸಂಜೆ ಕತ್ತಲು
ಮೆತ್ತ ಮೆತ್ತಗೆ ಮೈಯ ಮುಟ್ಟಲು
ಇಲ್ಲೆ ಬಂತು ಸ್ವರ್ಗ….
ಎಲ್ಲ ಓಲಾಡುವ, ಎಲ್ಲ ತೇಲಾಡುವ…||
ನೆನ್ನೆಯ ನಾಳೆಯ ಚಿಂತೆ ನಮಗೇಕೆ ಇನ್ನು
ಜಾರುವ ಮುನ್ನವೆ ಸವಿಯೋಣ ತಾರುಣ್ಯವನ್ನು
ಕಣ್ಣಿಗೆ ಹಬ್ಬವು ಇಂದು ಈ ಅಂದ ಚೆಂದ
ಬಿಟ್ಟರೆ ಸಿಗದು ಇನ್ನೆಲ್ಲು ಇಂಥ ಆನಂದ
ಅತ್ತ ಇತ್ತ ಓಡದಂತೆ
ಚಿತ್ತವನ್ನು ಕಟ್ಟಿ ಇಟ್ಟು ನಲಿವಾ
ಒನ್ ಟು ತ್ರೀ ಫೋರ್
|| ಸುತ್ತ ಮುತ್ತಲು, ಸಂಜೆ ಕತ್ತಲು
ಮೆತ್ತ ಮೆತ್ತಗೆ ಮೈಯ ಮುಟ್ಟಲು
ಇಲ್ಲೆ ಬಂತು ಸ್ವರ್ಗ….
ಎಲ್ಲ ಓಲಾಡುವ, ಎಲ್ಲ ತೇಲಾಡುವ…||
ಚಿಕಿಚಿಕಿಜುಮ್ ಜುಮ್
ಚಿಕಿಚಿಕಿಜುಮ್ ಜುಮ್
ಚಿಕಿಚಿಕಿಜುಮ್ ಜುಮ್
ಜುಮ್ ಜುಮ್
ಚೂಮ್ ಚೂಮ್ ಚಿಕಿಚಿಕಿ
ಚೂಮ್ ಚೂಮ್ ಚಿಕಿಚಿಕಿ
ಚೂಮ್ ಚೂಮ್ ಚಿಕಿಚಿಕಿ ಪಕಾ.. ಕಲಾ..
ಹ್ಹಾಂ.. ಹ್ಹಾಂ ಹ್ಹಾಂ
ಹೆಣ್ಣಿನ ಗಂಡಿನ ಬೇಧ ಇಲ್ಲೆಂದು ಇಲ್ಲ
ಮತ್ತಲ್ಲೆ ಮೋಜಿನ ಮಧುವ ಹೀರೋಣ ನಾವೆಲ್ಲಾ....
ಚಿಮ್ಮಿದೆ ಹೊಮ್ಮಿದೆ ಆಸೆ ನಮ್ಮಲ್ಲಿ ಇಂದು
ಹಿಗ್ಗಿದೆ ಯೌವನ ಎಲ್ಲ ಸಂತೋಷ ನಮದೆಂದು
ಕಣ್ಣಿನಲ್ಲಿ ಕಣ್ಣನಿಟ್ಟು…
ಲಜ್ಜೆ ಬಿಟ್ಟು ಹೆಜ್ಜೆ ಇಟ್ಟು ಕುಣಿಯುವಾ
ಒನ್ ಟು ತ್ರೀ ಫೋರ್
|| ಸುತ್ತ ಮುತ್ತಲು, ಸಂಜೆ ಕತ್ತಲು
ಮೆತ್ತ ಮೆತ್ತಗೆ ಮೈಯ ಮುಟ್ಟಲು
ಇಲ್ಲೆ ಬಂತು ಸ್ವರ್ಗ….
ಎಲ್ಲ ಓಲಾಡುವ, ಎಲ್ಲ ತೇಲಾಡುವ
ಕುಣಿಯೋಣ, ನಲಿಯೋಣ
ಮತ್ತೇರಿ…… ಹೋ ..
ಸುತ್ತ ಮುತ್ತಲು, ಸಂಜೆ ಕತ್ತಲು
ಮೆತ್ತ ಮೆತ್ತಗೆ ಮೈಯ ಮುಟ್ಟಲು
ಇಲ್ಲೆ ಬಂತು ಸ್ವರ್ಗ….
ಎಲ್ಲ ಓಲಾಡುವ, ಎಲ್ಲ ತೇಲಾಡುವ...||
ತತ್ತತ್ತರತ್ತ.. ತತ್ತತ್ತರತ್ತ...ಲಾಲಲ್ಲಲ್ಲಲ್ಲಾ
ಸುತ್ತ ಮುತ್ತಲು, ಸಂಜೆ ಕತ್ತಲು
ಮೆತ್ತ ಮೆತ್ತಗೆ ಮೈಯ ಮುಟ್ಟಲು
ಇಲ್ಲೆ ಬಂತು ಸ್ವರ್ಗ….
ಎಲ್ಲ ಓಲಾಡುವ, ಎಲ್ಲ ತೇಲಾಡುವ
ಕುಣಿಯೋಣ, ನಲಿಯೋಣ
ಮತ್ತೇರಿ…… ಹೋ ..
|| ಸುತ್ತ ಮುತ್ತಲು, ಸಂಜೆ ಕತ್ತಲು
ಮೆತ್ತ ಮೆತ್ತಗೆ ಮೈಯ ಮುಟ್ಟಲು
ಇಲ್ಲೆ ಬಂತು ಸ್ವರ್ಗ….
ಎಲ್ಲ ಓಲಾಡುವ, ಎಲ್ಲ ತೇಲಾಡುವ…||
ನೆನ್ನೆಯ ನಾಳೆಯ ಚಿಂತೆ ನಮಗೇಕೆ ಇನ್ನು
ಜಾರುವ ಮುನ್ನವೆ ಸವಿಯೋಣ ತಾರುಣ್ಯವನ್ನು
ಕಣ್ಣಿಗೆ ಹಬ್ಬವು ಇಂದು ಈ ಅಂದ ಚೆಂದ
ಬಿಟ್ಟರೆ ಸಿಗದು ಇನ್ನೆಲ್ಲು ಇಂಥ ಆನಂದ
ಅತ್ತ ಇತ್ತ ಓಡದಂತೆ
ಚಿತ್ತವನ್ನು ಕಟ್ಟಿ ಇಟ್ಟು ನಲಿವಾ
ಒನ್ ಟು ತ್ರೀ ಫೋರ್
|| ಸುತ್ತ ಮುತ್ತಲು, ಸಂಜೆ ಕತ್ತಲು
ಮೆತ್ತ ಮೆತ್ತಗೆ ಮೈಯ ಮುಟ್ಟಲು
ಇಲ್ಲೆ ಬಂತು ಸ್ವರ್ಗ….
ಎಲ್ಲ ಓಲಾಡುವ, ಎಲ್ಲ ತೇಲಾಡುವ…||
ಚಿಕಿಚಿಕಿಜುಮ್ ಜುಮ್
ಚಿಕಿಚಿಕಿಜುಮ್ ಜುಮ್
ಚಿಕಿಚಿಕಿಜುಮ್ ಜುಮ್
ಜುಮ್ ಜುಮ್
ಚೂಮ್ ಚೂಮ್ ಚಿಕಿಚಿಕಿ
ಚೂಮ್ ಚೂಮ್ ಚಿಕಿಚಿಕಿ
ಚೂಮ್ ಚೂಮ್ ಚಿಕಿಚಿಕಿ ಪಕಾ.. ಕಲಾ..
ಹ್ಹಾಂ.. ಹ್ಹಾಂ ಹ್ಹಾಂ
ಹೆಣ್ಣಿನ ಗಂಡಿನ ಬೇಧ ಇಲ್ಲೆಂದು ಇಲ್ಲ
ಮತ್ತಲ್ಲೆ ಮೋಜಿನ ಮಧುವ ಹೀರೋಣ ನಾವೆಲ್ಲಾ....
ಚಿಮ್ಮಿದೆ ಹೊಮ್ಮಿದೆ ಆಸೆ ನಮ್ಮಲ್ಲಿ ಇಂದು
ಹಿಗ್ಗಿದೆ ಯೌವನ ಎಲ್ಲ ಸಂತೋಷ ನಮದೆಂದು
ಕಣ್ಣಿನಲ್ಲಿ ಕಣ್ಣನಿಟ್ಟು…
ಲಜ್ಜೆ ಬಿಟ್ಟು ಹೆಜ್ಜೆ ಇಟ್ಟು ಕುಣಿಯುವಾ
ಒನ್ ಟು ತ್ರೀ ಫೋರ್
|| ಸುತ್ತ ಮುತ್ತಲು, ಸಂಜೆ ಕತ್ತಲು
ಮೆತ್ತ ಮೆತ್ತಗೆ ಮೈಯ ಮುಟ್ಟಲು
ಇಲ್ಲೆ ಬಂತು ಸ್ವರ್ಗ….
ಎಲ್ಲ ಓಲಾಡುವ, ಎಲ್ಲ ತೇಲಾಡುವ
ಕುಣಿಯೋಣ, ನಲಿಯೋಣ
ಮತ್ತೇರಿ…… ಹೋ ..
ಸುತ್ತ ಮುತ್ತಲು, ಸಂಜೆ ಕತ್ತಲು
ಮೆತ್ತ ಮೆತ್ತಗೆ ಮೈಯ ಮುಟ್ಟಲು
ಇಲ್ಲೆ ಬಂತು ಸ್ವರ್ಗ….
ಎಲ್ಲ ಓಲಾಡುವ, ಎಲ್ಲ ತೇಲಾಡುವ...||
Suttha Mutthalu Sanje Katthalu song lyrics from Kannada Movie Parajitha starring Srinivasamurthy, Aarathi, Jai Jagadish, Lyrics penned by Shyamasundar Kulkarni Sung by S P Shailaja, Music Composed by Rajan-Nagendra, film is Directed by Siddalingaiah and film is released on 1982