ಹದಿನೇಳರ ಅಂದದ ಹರೆಯ
ಮೈ ತುಂಬಿದ ಮಾಗಿದ ಸಿಹಿಯ
ಹದಿನೇಳರ ಅಂದದ ಹರೆಯ
ಮೈ ತುಂಬಿದ ಮಾಗಿದ ಸಿಹಿಯ
ಮುದ್ದಾದ ಹೆಣ್ಣಿನ
ಲವ್ ಫಾರ್ ಸೇಲ್
ಲವ್ ಫಾರ್ ಸೇಲ್
ಲವ್ ಫಾರ್ ಸೇಲ್
ಹೇ ಲವ್ ಫಾರ್ ಸೇಲ್
ಪ್ರೇಮದ ಅಲೆಯಾಗಿ
ಮೋಹದ ಬಲೆಯಾಗಿ
ಬಂದೆ ಬಿಡಲಾರೆ ನಿನ್ನ
ಬಂಧನ ಸುಖವನ್ನು
ಸವಿದರೆ ನೀ ಒಮ್ಮೆ
ಬಿಟ್ಟು ಇರಲಾರೇ ನನ್ನ
ಹೆಣ್ಣಿನ ನೋಟಕ್ಕೆ
ಸೋಲದ ಗಂಡಿಲ್ಲಾ
ಏಕೆ ಅರಿತಿಲ್ಲ ನೀನು
ಬಂಡೆ ಕಲ್ಲಂತೆ
ಸುಮ್ಮನೆ ನೀ ನಿಂತೆ
ಗಂಡು ನೀನಲ್ಲವೇನು
ಅಹ.. ಅಹ್ಹಹ್ಹ.. ಆಆಆ..
|| ಹದಿನೇಳರ ಅಂದದ ಹರೆಯ
ಮೈ ತುಂಬಿದ ಮಾಗಿದ ಸಿಹಿಯ
ಮುದ್ದಾದ ಹೆಣ್ಣಿನ
ಲವ್ ಫಾರ್ ಸೇಲ್
ಲವ್ ಫಾರ್ ಸೇಲ್
ಲವ್ ಫಾರ್ ಸೇಲ್
ಹೆ ಲವ್ ಫಾರ್ ಸೇಲ್…||
ಕಾಣದ ಸುಖವನ್ನು ಕಂಡೆನು ನಾನಿಂದು
ಎಂದೂ ನನ್ನವನೇ ನೀನು
ನಿನ್ನಯ ತೋಳಲ್ಲಿ ನನ್ನಯ ಬಾಳೆಲ್ಲಾ
ನಲಿವೇ ನಿನಗಾಗಿ ನಾನು
ಬೆಂಕಿಯು ನೀನಾಗಿ ಬೆಣ್ಣೆಯು ನಾನಾಗಿ
ಕರಗಿ ನಿನ್ನಲ್ಲೇ ಬೆರೆತೆ
ಜೇನಿನ ಹನಿಯಾಗಿ ನಿನ್ನೆದೆಯ ಗೂಡಲ್ಲಿ
ನಾನು ನನ್ನನ್ನೇ ಮರೆತೆ
ಅಹ್ಹಹ.. ಲವ್ ಮೀ ಒಹೋ
ಹೆವೆನ್ ಲವ್ ಮೀ .
|| ಹದಿನೇಳರ ಅಂದದ ಹರೆಯ
ಮೈ ತುಂಬಿದ ಮಾಗಿದ ಸಿಹಿಯ
ಮುದ್ದಾದ ಹೆಣ್ಣಿನ
ಲವ್ ಇಸ್ ಸ್ವೀಟ್ ಲವ್ ಇಸ್ ಸ್ವೀಟ್
ಲವ್ ಇಸ್ ಸ್ವೀಟ್ ಲವ್ ಇಸ್ ಸ್ವೀಟ್
ಲಾಲಲಾ ಲಾಲಲಾ ಲಾಲಲಾ….||
ಹದಿನೇಳರ ಅಂದದ ಹರೆಯ
ಮೈ ತುಂಬಿದ ಮಾಗಿದ ಸಿಹಿಯ
ಹದಿನೇಳರ ಅಂದದ ಹರೆಯ
ಮೈ ತುಂಬಿದ ಮಾಗಿದ ಸಿಹಿಯ
ಮುದ್ದಾದ ಹೆಣ್ಣಿನ
ಲವ್ ಫಾರ್ ಸೇಲ್
ಲವ್ ಫಾರ್ ಸೇಲ್
ಲವ್ ಫಾರ್ ಸೇಲ್
ಹೇ ಲವ್ ಫಾರ್ ಸೇಲ್
ಪ್ರೇಮದ ಅಲೆಯಾಗಿ
ಮೋಹದ ಬಲೆಯಾಗಿ
ಬಂದೆ ಬಿಡಲಾರೆ ನಿನ್ನ
ಬಂಧನ ಸುಖವನ್ನು
ಸವಿದರೆ ನೀ ಒಮ್ಮೆ
ಬಿಟ್ಟು ಇರಲಾರೇ ನನ್ನ
ಹೆಣ್ಣಿನ ನೋಟಕ್ಕೆ
ಸೋಲದ ಗಂಡಿಲ್ಲಾ
ಏಕೆ ಅರಿತಿಲ್ಲ ನೀನು
ಬಂಡೆ ಕಲ್ಲಂತೆ
ಸುಮ್ಮನೆ ನೀ ನಿಂತೆ
ಗಂಡು ನೀನಲ್ಲವೇನು
ಅಹ.. ಅಹ್ಹಹ್ಹ.. ಆಆಆ..
|| ಹದಿನೇಳರ ಅಂದದ ಹರೆಯ
ಮೈ ತುಂಬಿದ ಮಾಗಿದ ಸಿಹಿಯ
ಮುದ್ದಾದ ಹೆಣ್ಣಿನ
ಲವ್ ಫಾರ್ ಸೇಲ್
ಲವ್ ಫಾರ್ ಸೇಲ್
ಲವ್ ಫಾರ್ ಸೇಲ್
ಹೆ ಲವ್ ಫಾರ್ ಸೇಲ್…||
ಕಾಣದ ಸುಖವನ್ನು ಕಂಡೆನು ನಾನಿಂದು
ಎಂದೂ ನನ್ನವನೇ ನೀನು
ನಿನ್ನಯ ತೋಳಲ್ಲಿ ನನ್ನಯ ಬಾಳೆಲ್ಲಾ
ನಲಿವೇ ನಿನಗಾಗಿ ನಾನು
ಬೆಂಕಿಯು ನೀನಾಗಿ ಬೆಣ್ಣೆಯು ನಾನಾಗಿ
ಕರಗಿ ನಿನ್ನಲ್ಲೇ ಬೆರೆತೆ
ಜೇನಿನ ಹನಿಯಾಗಿ ನಿನ್ನೆದೆಯ ಗೂಡಲ್ಲಿ
ನಾನು ನನ್ನನ್ನೇ ಮರೆತೆ
ಅಹ್ಹಹ.. ಲವ್ ಮೀ ಒಹೋ
ಹೆವೆನ್ ಲವ್ ಮೀ .
|| ಹದಿನೇಳರ ಅಂದದ ಹರೆಯ
ಮೈ ತುಂಬಿದ ಮಾಗಿದ ಸಿಹಿಯ
ಮುದ್ದಾದ ಹೆಣ್ಣಿನ
ಲವ್ ಇಸ್ ಸ್ವೀಟ್ ಲವ್ ಇಸ್ ಸ್ವೀಟ್
ಲವ್ ಇಸ್ ಸ್ವೀಟ್ ಲವ್ ಇಸ್ ಸ್ವೀಟ್
ಲಾಲಲಾ ಲಾಲಲಾ ಲಾಲಲಾ….||
Hadinelara Andada Hareya song lyrics from Kannada Movie Parajitha starring Srinivasamurthy, Aarathi, Jai Jagadish, Lyrics penned by Shyamasundar Kulkarni Sung by S Janaki, Music Composed by Rajan-Nagendra, film is Directed by Siddalingaiah and film is released on 1982