Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಹ್ಹಹ್ಹ.. ಹೇಹೇ...
ಹೂಹ್ಹೂಂ...  ಅಹ್ಹಹ್ಹ..

ಈ ಯೌವ್ವನ  ರೋಮಾಂಚನ
ಹೇ.. ಈ ಯೌವ್ವನ (ಓಓಓ ) 
ರೋಮಾಂಚನ (ಓಓಓ )
ಜೊತೆಯೇ ಗೆಳೆತನ
ಬಲು ಮೋಜು ಜೀವನ
ಹಾರೋ ಹಕ್ಕಿ ನಾವಾಗಿ
ಮಧು ಹೀರೋ ದುಂಬಿ ನಾವಾಗಿ
ಹೂವಿರೋ ಕಂಪು ನಮಗಾಗಿ
ಜೋತೆ ತೇಲೋ ಅಸೆ ನಮಗಾಗಿ
ಪ್ರಾಯ ತಂತು ಹೊಸತನ

|| ಈ ಯೌವ್ವನ  ರೋಮಾಂಚನ
ಜೊತೆಯೇ ಗೆಳೆತನ
ಬಲು ಮೋಜು ಜೀವನ.. ಅಹ್ಹಹ್ಹಾ…||
 
ಲಾಲಲಲಾ  ಲಾಲಲಲಾ 
ಲಲಲಾ ಲಲಲಾ ಹೇಹೇಹೇಹೇ
 
ಮಸ್ತಾದ ಶಿಸ್ತಾದ ಹೆಣ್ಣಂದ (ಹೋಹೋ )
ಮತ್ತೇರಿ ಕರೆದಾಗ ಆನಂದ
ಇಂದೇ ಹೊಂದಬೇಕು ಅಹ್ಹಹ್ಹಹ್ಹಾ
ಚೆಲುವಾದ ಹೂವಂತೆ ಹೆಣ್ಣಂದ
(ನಾಟಿ ನಾಟಿ )
ಬಲವಂತ ಸರಿಯಲ್ಲ ಕಾಮಾಂಧ
ಕಾದು ಸುಖಿಸಬೇಕು
ಹರೆಯದ ಹೆಣ್ಣಾ ರಸಮಯ ಹಣ್ಣ
ಹಸಿದಿಹ ಕಣ್ಣ ಅಹ್ಹ.. ಮೆಸೆದರೆ ಚೆನ್ನ
ಬಿಸಿಯಲ್ಲಿ ಸವಿದೋನೆ ಜಾಣ
ಸರಿ ತಪ್ಪು ಅರಿತವನೇ ಜಾಣ
ರಿ.. ಬ್ಬ.. ಬ್ಬ.. 
 
|| ಈ ಯೌವ್ವನ.. ನ... ನ... ನ..  
ರೋಮಾಂಚನ.. ನ... ನ... ನ..
ಜೊತೆಯೇ ಗೆಳೆತನ ನನನನನ
ಬಲು ಮೋಜು ಜೀವನ....||

ಅನುರಾಗ ಸಂಬಂಧ ಹೆಣ್ಣಿಂದ
(ಬ್ಯೂಟಿ  ಬ್ಯೂಟಿ )
ಒಡನಾಟ ಬೆಳೆದಾಗ ಅನುಬಂಧ
ಎಲ್ಲಾ ಮಧುರ ಯೋಗ
ಅಹ್ಹಹ್ಹಾ.. ಉತ್ಸಾಹ ಉಲ್ಲಾಸ
ಹೆಣ್ಣಿಂದ (ಓಹೋಹ್ಹೋ )
ಮುದ್ದಾಡಿ ಕಲೆತಾಗ ಬಲು ಚಂದ
ಇಲ್ಲೇ ಸ್ವರ್ಗ ಭೋಗ
ಬಗೆ ಬಗೆ ಹೆಣ್ಣಾ ಬಯಸುವ ಮುನ್ನ
ಗಮನಿಸು ನಿನ್ನಾ ನಡತೆಯ ಬಣ್ಣ
ತಿಳಿದಾಗ ತೆರೆ ನಿನ್ನ ಕಣ್ಣ
ಅಹ್ಹ..ಬಿಡು ನಿನ್ನ ಕಂತೆ ಪುರಾಣ

|| ಹೇಹೇ .. ಈ ಯೌವ್ವನ. ರೋಮಾಂಚನ.. .
ಜೊತೆಯೇ ಗೆಳೆತನ ಬಲು ಮೋಜು ಜೀವನ
ಹಾರೋ ಹಕ್ಕಿ ನಾವಾಗಿ
ಮಧು ಹೀರೋ ದುಂಬಿ  ನಾವಾಗಿ
ಹೂವಿರೋ ಕಂಪು ನಮಗಾಗಿ
ಜೊತೆ ಸೇರೋ ಅಸೆ ನಮಗಾಗಿ
ಪ್ರಾಯ ತಂತು ಹೊಸತನ 
 
ಈ ಯೌವ್ವನ. (ಓಹೋಹೋ)
ರೋಮಾಂಚನ.. (ಓಹೋಹೋ)
ಈ ಯೌವ್ವನ.. ನ... ನ... ನ..  
ರೋಮಾಂಚನ.. ನ... ನ... ನ..
ಜೊತೆಯೇ ಗೆಳೆತನ
ಬಲು ಮೋಜು ಜೀವನ.....||
 

ಅಹ್ಹಹ್ಹ.. ಹೇಹೇ...
ಹೂಹ್ಹೂಂ...  ಅಹ್ಹಹ್ಹ..

ಈ ಯೌವ್ವನ  ರೋಮಾಂಚನ
ಹೇ.. ಈ ಯೌವ್ವನ (ಓಓಓ ) 
ರೋಮಾಂಚನ (ಓಓಓ )
ಜೊತೆಯೇ ಗೆಳೆತನ
ಬಲು ಮೋಜು ಜೀವನ
ಹಾರೋ ಹಕ್ಕಿ ನಾವಾಗಿ
ಮಧು ಹೀರೋ ದುಂಬಿ ನಾವಾಗಿ
ಹೂವಿರೋ ಕಂಪು ನಮಗಾಗಿ
ಜೋತೆ ತೇಲೋ ಅಸೆ ನಮಗಾಗಿ
ಪ್ರಾಯ ತಂತು ಹೊಸತನ

|| ಈ ಯೌವ್ವನ  ರೋಮಾಂಚನ
ಜೊತೆಯೇ ಗೆಳೆತನ
ಬಲು ಮೋಜು ಜೀವನ.. ಅಹ್ಹಹ್ಹಾ…||
 
ಲಾಲಲಲಾ  ಲಾಲಲಲಾ 
ಲಲಲಾ ಲಲಲಾ ಹೇಹೇಹೇಹೇ
 
ಮಸ್ತಾದ ಶಿಸ್ತಾದ ಹೆಣ್ಣಂದ (ಹೋಹೋ )
ಮತ್ತೇರಿ ಕರೆದಾಗ ಆನಂದ
ಇಂದೇ ಹೊಂದಬೇಕು ಅಹ್ಹಹ್ಹಹ್ಹಾ
ಚೆಲುವಾದ ಹೂವಂತೆ ಹೆಣ್ಣಂದ
(ನಾಟಿ ನಾಟಿ )
ಬಲವಂತ ಸರಿಯಲ್ಲ ಕಾಮಾಂಧ
ಕಾದು ಸುಖಿಸಬೇಕು
ಹರೆಯದ ಹೆಣ್ಣಾ ರಸಮಯ ಹಣ್ಣ
ಹಸಿದಿಹ ಕಣ್ಣ ಅಹ್ಹ.. ಮೆಸೆದರೆ ಚೆನ್ನ
ಬಿಸಿಯಲ್ಲಿ ಸವಿದೋನೆ ಜಾಣ
ಸರಿ ತಪ್ಪು ಅರಿತವನೇ ಜಾಣ
ರಿ.. ಬ್ಬ.. ಬ್ಬ.. 
 
|| ಈ ಯೌವ್ವನ.. ನ... ನ... ನ..  
ರೋಮಾಂಚನ.. ನ... ನ... ನ..
ಜೊತೆಯೇ ಗೆಳೆತನ ನನನನನ
ಬಲು ಮೋಜು ಜೀವನ....||

ಅನುರಾಗ ಸಂಬಂಧ ಹೆಣ್ಣಿಂದ
(ಬ್ಯೂಟಿ  ಬ್ಯೂಟಿ )
ಒಡನಾಟ ಬೆಳೆದಾಗ ಅನುಬಂಧ
ಎಲ್ಲಾ ಮಧುರ ಯೋಗ
ಅಹ್ಹಹ್ಹಾ.. ಉತ್ಸಾಹ ಉಲ್ಲಾಸ
ಹೆಣ್ಣಿಂದ (ಓಹೋಹ್ಹೋ )
ಮುದ್ದಾಡಿ ಕಲೆತಾಗ ಬಲು ಚಂದ
ಇಲ್ಲೇ ಸ್ವರ್ಗ ಭೋಗ
ಬಗೆ ಬಗೆ ಹೆಣ್ಣಾ ಬಯಸುವ ಮುನ್ನ
ಗಮನಿಸು ನಿನ್ನಾ ನಡತೆಯ ಬಣ್ಣ
ತಿಳಿದಾಗ ತೆರೆ ನಿನ್ನ ಕಣ್ಣ
ಅಹ್ಹ..ಬಿಡು ನಿನ್ನ ಕಂತೆ ಪುರಾಣ

|| ಹೇಹೇ .. ಈ ಯೌವ್ವನ. ರೋಮಾಂಚನ.. .
ಜೊತೆಯೇ ಗೆಳೆತನ ಬಲು ಮೋಜು ಜೀವನ
ಹಾರೋ ಹಕ್ಕಿ ನಾವಾಗಿ
ಮಧು ಹೀರೋ ದುಂಬಿ  ನಾವಾಗಿ
ಹೂವಿರೋ ಕಂಪು ನಮಗಾಗಿ
ಜೊತೆ ಸೇರೋ ಅಸೆ ನಮಗಾಗಿ
ಪ್ರಾಯ ತಂತು ಹೊಸತನ 
 
ಈ ಯೌವ್ವನ. (ಓಹೋಹೋ)
ರೋಮಾಂಚನ.. (ಓಹೋಹೋ)
ಈ ಯೌವ್ವನ.. ನ... ನ... ನ..  
ರೋಮಾಂಚನ.. ನ... ನ... ನ..
ಜೊತೆಯೇ ಗೆಳೆತನ
ಬಲು ಮೋಜು ಜೀವನ.....||
 

Ee Youvvana song lyrics from Kannada Movie Parajitha starring Srinivasamurthy, Aarathi, Jai Jagadish, Lyrics penned by Doddarange Gowda Sung by S P Balasubrahmanyam, Jayachandran, Music Composed by Rajan-Nagendra, film is Directed by Siddalingaiah and film is released on 1982

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ