ಗಂಡು : ಓಡುವೆ ಏತಕೆ
ಹೆಣ್ಣು : ಹೇಳಲು ನಾಚಿಕೆ
ಗಂಡು : ಸ್ವೀಟಿ
ಹೆಣ್ಣು : ಏನು
ಗಂಡು : ಹೂಂ..ಒಂದು ಪ್ರಶ್ನೆ
ಹೆಣ್ಣು : ಓಹ್ ಕೇಳಿ
ಗಂಡು : ಏತಕೆ ನನ್ನನೆ ಪ್ರೀತಿಯ ಮಾಡಿದೆ
ರೂಪ ಮೆಚ್ಚಿತೆ ನಡತೆ ಮೆಚ್ಚಿತೆ
ಒಲವು ಸೆಳೆಯಿತೆ ಜೊತೆಯ ಬಯಸಿತೆ
ಹೆಣ್ಣು : ಹ್ಹಾ..ನಂದು ಒಂದು ಪ್ರಶ್ನೆ
ಗಂಡು : ಕೇಳಿ ಕಮ್ ಆನ್
ಹೆಣ್ಣು : ಏತಕೆ ನನ್ನನೆ ಪ್ರೀತಿಯ ಮಾಡಿದೆ
ರೂಪ ಮೆಚ್ಚಿತೆ ನಡತೆ ಮೆಚ್ಚಿತೆ
ಒಲವು ಸೆಳೆಯಿತೆ ಜೊತೆಯ ಬಯಸಿತೆ
ಗಂಡು : ತಿಳಿಯದೆ ತನುಮನದ ಆಸೆ ಅರಳಿ
ನಿಂತು ಪ್ರೀತಿ ಮೂಡಿ ಬಂತು
ರೂಪ ಮೆಚ್ಚಿತೆ ನಡತೆ ಮೆಚ್ಚಿತೆ
ಒಲವು ಸೆಳೆಯಿತೆ ಜೊತೆಯ ಬಯಸಿತೆ
ಗಂಡು : ನಗುನಗುತ ನೀ ಬರಲು ಮನಸು ಅರಳಿತೇಕೆ
ಹೆಣ್ಣು : ನನ್ನಲ್ಲಿ ನೀನು ನಿನ್ನಲ್ಲಿ ನಾನು
ಒಂದಾಗಿ ಬೆರೆತ ಸುಖಕೆ
ಗಂಡು : ಮನಸಿನಲೂ ಕನಸಿನಲೂ ನಿನದೇ ನೆನಪು ಏಕೆ
ಹೆಣ್ಣು : ನಿಂತಲ್ಲಿ ನಾನೆ ಕುಂತಲ್ಲಿ ನಾನೆ
ನನದೇನೆ ಧ್ಯಾನ ನಿಮಗೆ
ಗಂಡು : ನಾವೆಂದು ಇರುವ ಹೀಗೆ
|| ಹೆಣ್ಣು : ಏತಕೆ ನನ್ನನೆ ಪ್ರೀತಿಯ ಮಾಡಿದೆ
ಹೆಣ್ಣು : ರೂಪ
ಗಂಡು : ಮೆಚ್ಚಿತೆ
ಹೆಣ್ಣು : ನಡತೆ
ಗಂಡು : ಮೆಚ್ಚಿತೆ
ಹೆಣ್ಣು : ಒಲವು
ಗಂಡು : ಸೆಳೆಯಿತೆ
ಹೆಣ್ಣು : ಜೊತೆಯ
ಗಂಡು : ಬಯಸಿತೆ….||
ಗಂಡು : ಲಾಲಾಲ ಲಲ್ಲಲಲ್ಲ ಲಾಲಾಲ
ಹೆಣ್ಣು : ಆಹಾಹ ಲಾಲಾಲ
ಗಂಡು : ಆಹಾಹ
ಹೆಣ್ಣು : ಆಹಾಹ
ಹೆಣ್ಣು : ಹಗಲಿರುಳು ಜೊತೆಯಿರಲು
ನನಗೆ ಏನು ತರುವೆ
ಗಂಡು : ಕರೆದಾಗ ಬರುವೆ ಕೇಳಿದ್ದ ಕೊಡುವೆ
ನನ್ನನ್ನೇ ನಿನಗೆ ತರುವೆ
ಹೆಣ್ಣು : ಸಮರಸದಿ ಬದುಕಿದರೆ
ಬಹುಮಾನವೇನು ಕೊಡುವೆ
ಗಂಡು : ನಾನಾಗಿ ಮದುವೆ ನಿನ್ನಲ್ಲಿ ಬೆರೆವೆ
ಮುದ್ದಾದ ಮಗುವ ಕೊಡುವೆ
ಹೆಣ್ಣು : ಹೂಂ.. ನಾನಿನ್ನು ಹೋಗಿ ಬರುವೆ
|| ಗಂಡು : ಏತಕ್ಕೆ ನನ್ನನೆ ಪ್ರೀತಿಯ ಮಾಡಿದೆ
ಗಂಡು : ರೂಪ
ಹೆಣ್ಣು : ಮೆಚ್ಚಿತು
ಗಂಡು : ನಡತೆ
ಹೆಣ್ಣು : ಮೆಚ್ಚಿತು
ಗಂಡು : ಒಲವು
ಹೆಣ್ಣು : ಸೆಳೆಯಿತು
ಗಂಡು : ಜೊತೆಯ
ಹೆಣ್ಣು : ಬಯಸಿತು
ಇಬ್ಬರು : ತಿಳಿಯದೆ ತನುಮನದ ಆಸೆ ಅರಳಿ ನಿಂತು
ಪ್ರೀತಿ ಮೂಡಿ ಬಂತು
ರೂಪ ಮೆಚ್ಚಿತು ನಡತೆ ಮೆಚ್ಚಿತು
ಒಲವು ಸೆಳೆಯಿತು ಜೊತೆಯ ಬಯಸಿತು….||
ಗಂಡು : ಓಡುವೆ ಏತಕೆ
ಹೆಣ್ಣು : ಹೇಳಲು ನಾಚಿಕೆ
ಗಂಡು : ಸ್ವೀಟಿ
ಹೆಣ್ಣು : ಏನು
ಗಂಡು : ಹೂಂ..ಒಂದು ಪ್ರಶ್ನೆ
ಹೆಣ್ಣು : ಓಹ್ ಕೇಳಿ
ಗಂಡು : ಏತಕೆ ನನ್ನನೆ ಪ್ರೀತಿಯ ಮಾಡಿದೆ
ರೂಪ ಮೆಚ್ಚಿತೆ ನಡತೆ ಮೆಚ್ಚಿತೆ
ಒಲವು ಸೆಳೆಯಿತೆ ಜೊತೆಯ ಬಯಸಿತೆ
ಹೆಣ್ಣು : ಹ್ಹಾ..ನಂದು ಒಂದು ಪ್ರಶ್ನೆ
ಗಂಡು : ಕೇಳಿ ಕಮ್ ಆನ್
ಹೆಣ್ಣು : ಏತಕೆ ನನ್ನನೆ ಪ್ರೀತಿಯ ಮಾಡಿದೆ
ರೂಪ ಮೆಚ್ಚಿತೆ ನಡತೆ ಮೆಚ್ಚಿತೆ
ಒಲವು ಸೆಳೆಯಿತೆ ಜೊತೆಯ ಬಯಸಿತೆ
ಗಂಡು : ತಿಳಿಯದೆ ತನುಮನದ ಆಸೆ ಅರಳಿ
ನಿಂತು ಪ್ರೀತಿ ಮೂಡಿ ಬಂತು
ರೂಪ ಮೆಚ್ಚಿತೆ ನಡತೆ ಮೆಚ್ಚಿತೆ
ಒಲವು ಸೆಳೆಯಿತೆ ಜೊತೆಯ ಬಯಸಿತೆ
ಗಂಡು : ನಗುನಗುತ ನೀ ಬರಲು ಮನಸು ಅರಳಿತೇಕೆ
ಹೆಣ್ಣು : ನನ್ನಲ್ಲಿ ನೀನು ನಿನ್ನಲ್ಲಿ ನಾನು
ಒಂದಾಗಿ ಬೆರೆತ ಸುಖಕೆ
ಗಂಡು : ಮನಸಿನಲೂ ಕನಸಿನಲೂ ನಿನದೇ ನೆನಪು ಏಕೆ
ಹೆಣ್ಣು : ನಿಂತಲ್ಲಿ ನಾನೆ ಕುಂತಲ್ಲಿ ನಾನೆ
ನನದೇನೆ ಧ್ಯಾನ ನಿಮಗೆ
ಗಂಡು : ನಾವೆಂದು ಇರುವ ಹೀಗೆ
|| ಹೆಣ್ಣು : ಏತಕೆ ನನ್ನನೆ ಪ್ರೀತಿಯ ಮಾಡಿದೆ
ಹೆಣ್ಣು : ರೂಪ
ಗಂಡು : ಮೆಚ್ಚಿತೆ
ಹೆಣ್ಣು : ನಡತೆ
ಗಂಡು : ಮೆಚ್ಚಿತೆ
ಹೆಣ್ಣು : ಒಲವು
ಗಂಡು : ಸೆಳೆಯಿತೆ
ಹೆಣ್ಣು : ಜೊತೆಯ
ಗಂಡು : ಬಯಸಿತೆ….||
ಗಂಡು : ಲಾಲಾಲ ಲಲ್ಲಲಲ್ಲ ಲಾಲಾಲ
ಹೆಣ್ಣು : ಆಹಾಹ ಲಾಲಾಲ
ಗಂಡು : ಆಹಾಹ
ಹೆಣ್ಣು : ಆಹಾಹ
ಹೆಣ್ಣು : ಹಗಲಿರುಳು ಜೊತೆಯಿರಲು
ನನಗೆ ಏನು ತರುವೆ
ಗಂಡು : ಕರೆದಾಗ ಬರುವೆ ಕೇಳಿದ್ದ ಕೊಡುವೆ
ನನ್ನನ್ನೇ ನಿನಗೆ ತರುವೆ
ಹೆಣ್ಣು : ಸಮರಸದಿ ಬದುಕಿದರೆ
ಬಹುಮಾನವೇನು ಕೊಡುವೆ
ಗಂಡು : ನಾನಾಗಿ ಮದುವೆ ನಿನ್ನಲ್ಲಿ ಬೆರೆವೆ
ಮುದ್ದಾದ ಮಗುವ ಕೊಡುವೆ
ಹೆಣ್ಣು : ಹೂಂ.. ನಾನಿನ್ನು ಹೋಗಿ ಬರುವೆ
|| ಗಂಡು : ಏತಕ್ಕೆ ನನ್ನನೆ ಪ್ರೀತಿಯ ಮಾಡಿದೆ
ಗಂಡು : ರೂಪ
ಹೆಣ್ಣು : ಮೆಚ್ಚಿತು
ಗಂಡು : ನಡತೆ
ಹೆಣ್ಣು : ಮೆಚ್ಚಿತು
ಗಂಡು : ಒಲವು
ಹೆಣ್ಣು : ಸೆಳೆಯಿತು
ಗಂಡು : ಜೊತೆಯ
ಹೆಣ್ಣು : ಬಯಸಿತು
ಇಬ್ಬರು : ತಿಳಿಯದೆ ತನುಮನದ ಆಸೆ ಅರಳಿ ನಿಂತು
ಪ್ರೀತಿ ಮೂಡಿ ಬಂತು
ರೂಪ ಮೆಚ್ಚಿತು ನಡತೆ ಮೆಚ್ಚಿತು
ಒಲವು ಸೆಳೆಯಿತು ಜೊತೆಯ ಬಯಸಿತು….||
Oduve Yethake song lyrics from Kannada Movie Parajitha starring Srinivasamurthy, Aarathi, Jai Jagadish, Lyrics penned by Doddarange Gowda Sung by S P Balasubrahmanyam, S Janaki, Music Composed by Rajan-Nagendra, film is Directed by Siddalingaiah and film is released on 1982