LYRIC

Song Details Page after Lyrice

ಪಂಜರದ ಗಿಳಿ ನೀನು
ನನ್ನ ಸಿಹಿ ಸಿಹಿ ಜೇನು
ಜೋಡಿ ಹಕ್ಕಿ ಆದೆ ನೀನು
ನಿನ್ನ ಬಿಟ್ಟು ಹಾರೆ ನಾನು
ಆಹಾ ದಿಲ್ ಆಶಿಕಿಜವಾನಿ ಪ್ಯಾರ್ ಕಿ
ಯಾಮ್ ಇನ್ ಲವ್ ಡೀಯರ್
ಯೂ ಆರ್ ಮೈ ಸ್ವೀಟ್ ಲವರ್
 
ಮುತ್ತುಗಳ ಪೋಣಿಸಲು
ಹೊಂಚು ಹಾಕಿ ಕಾದೆ ನಾನು
ಆಹಾ ದಿಲ್ ಆಶಿಕಿಜವಾನಿ ಪ್ಯಾರ್ ಕಿ
ಯಾಮ್ ಇನ್ ಲವ್ ಡೀಯರ್
ಯೂ ಆರ್ ಮೈ ಸ್ವೀಟ್ ಲವರ್

ಮಂದಾರ ಮೊಗದ ಬಂಗಾರ ತನುವ
ಸಿಂಧೂರ ತುಟಿಯ ನೀರೆ
ಸಿಂಗಾರ ಮುಡಿಯ ಗಾಂಧಾರ ಧ್ವನಿಯ
ಗಂಭೀರ ನಡೆಯ ಬಾಲೆ
ಶಬ್ದ ಅಲಂಕಾರ ಉಪಮಾಲಂಕಾರ
ಸಾಕಿನ್ನು ಚಿತ್ತ ಚೋರ
ಆಧಾರ ನೀನು ಆಭಾರಿ ನಾನು
ನೀ ನನ್ನ ಚಂದ್ರಹಾರ
ಆಹಾ ದಿಲ್ ಆಶಿಕಿಜವಾನಿ ಪ್ಯಾರ್ ಕಿ
ಆಹಾ ದಿಲ್ ಆಶಿಕಿಜವಾನಿ ಪ್ಯಾರ್ ಕಿ
 
|| ಜೋಡಿ ಹಕ್ಕಿ ಆದೆ ನೀನು
ನಿನ್ನ ಬಿಟ್ಟು ಹಾರೆ ನಾನು
ಯಾಮ್ ಇನ್ ಲವ್ ಡೀಯರ್
ಯೂ ಆರ್ ಮೈ ಸ್ವೀಟ್ ಲವರ್
ಯಾಮ್ ಇನ್ ಲವ್ ಡೀಯರ್
ಯೂ ಆರ್ ಮೈ ಸ್ವೀಟ್ ಲವರ್…||

ಲಾ ಲಾ ಲಾ ಲಾ ..ಲಾ ಲಾಲಾ
ಲಾ ಲಾ ಲಾ ಲಾ ..ಲಾ ಲಾಲಾ

ಬಾಯಾರಿ ಹಾರಿ ಬಂದಂತ ಭ್ರಮರ
ಇನ್ನೆಷ್ಟು ಕಾಯಬೇಕು
ಹೂಮೊಗ್ಗು ಅರಳಿ ದಳ ಚಾಚಿ
ಕರೆಯದಿನ್ನೆಷ್ಟು ದಿನವು ಬೇಕು
ಹೂವಂಥ ಎದೆಯ ಒಳಗೇನೆ ಇರುವ
ಮಧುರಾಜ ದುಂಬಿ ನೀನು
ಸುಮರಾಜ್ಯ ರಾಜ ನಿನಗೇಕೆ ಕರೆಯು
ನಿನ್ನವಳು ಎಂದೂ ನಾನು
ಯಾಮ್ ಇನ್ ಲವ್ ಡೀಯರ್
ಯೂ ಆರ್ ಮೈ ಸ್ವೀಟ್ ಲವರ್
ಯಾಮ್ ಇನ್ ಲವ್ ಡೀಯರ್
ಯೂ ಆರ್ ಮೈ ಸ್ವೀಟ್ ಲವರ್

|| ಪಂಜರದ ಗಿಳಿ ನೀನು
ನನ್ನ ಸಿಹಿ ಸಿಹಿ ಜೇನು
ಆಹಾ ದಿಲ್ ಆಶಿಕಿಜವಾನಿ ಪ್ಯಾರ್ ಕಿ
ಅರೆರೆರೆರೆ….
ಆಹಾ ದಿಲ್ ಆಶಿಕಿಜವಾನಿ ಪ್ಯಾರ್ ಕಿ

ಜೋಡಿ ಹಕ್ಕಿ ಆದೆ ನೀನು
ನಿನ್ನ ಬಿಟ್ಟು ಹಾರೆ ನಾನು
ಆಹಾ ದಿಲ್ ಆಶಿಕಿಜವಾನಿ ಪ್ಯಾರ್ ಕಿ
ಯಾಮ್ ಇನ್ ಲವ್ ಡೀಯರ್
ಯೂ ಆರ್ ಮೈ ಸ್ವೀಟ್ ಲವರ್…||
-

ಪಂಜರದ ಗಿಳಿ ನೀನು
ನನ್ನ ಸಿಹಿ ಸಿಹಿ ಜೇನು
ಜೋಡಿ ಹಕ್ಕಿ ಆದೆ ನೀನು
ನಿನ್ನ ಬಿಟ್ಟು ಹಾರೆ ನಾನು
ಆಹಾ ದಿಲ್ ಆಶಿಕಿಜವಾನಿ ಪ್ಯಾರ್ ಕಿ
ಯಾಮ್ ಇನ್ ಲವ್ ಡೀಯರ್
ಯೂ ಆರ್ ಮೈ ಸ್ವೀಟ್ ಲವರ್
 
ಮುತ್ತುಗಳ ಪೋಣಿಸಲು
ಹೊಂಚು ಹಾಕಿ ಕಾದೆ ನಾನು
ಆಹಾ ದಿಲ್ ಆಶಿಕಿಜವಾನಿ ಪ್ಯಾರ್ ಕಿ
ಯಾಮ್ ಇನ್ ಲವ್ ಡೀಯರ್
ಯೂ ಆರ್ ಮೈ ಸ್ವೀಟ್ ಲವರ್

ಮಂದಾರ ಮೊಗದ ಬಂಗಾರ ತನುವ
ಸಿಂಧೂರ ತುಟಿಯ ನೀರೆ
ಸಿಂಗಾರ ಮುಡಿಯ ಗಾಂಧಾರ ಧ್ವನಿಯ
ಗಂಭೀರ ನಡೆಯ ಬಾಲೆ
ಶಬ್ದ ಅಲಂಕಾರ ಉಪಮಾಲಂಕಾರ
ಸಾಕಿನ್ನು ಚಿತ್ತ ಚೋರ
ಆಧಾರ ನೀನು ಆಭಾರಿ ನಾನು
ನೀ ನನ್ನ ಚಂದ್ರಹಾರ
ಆಹಾ ದಿಲ್ ಆಶಿಕಿಜವಾನಿ ಪ್ಯಾರ್ ಕಿ
ಆಹಾ ದಿಲ್ ಆಶಿಕಿಜವಾನಿ ಪ್ಯಾರ್ ಕಿ
 
|| ಜೋಡಿ ಹಕ್ಕಿ ಆದೆ ನೀನು
ನಿನ್ನ ಬಿಟ್ಟು ಹಾರೆ ನಾನು
ಯಾಮ್ ಇನ್ ಲವ್ ಡೀಯರ್
ಯೂ ಆರ್ ಮೈ ಸ್ವೀಟ್ ಲವರ್
ಯಾಮ್ ಇನ್ ಲವ್ ಡೀಯರ್
ಯೂ ಆರ್ ಮೈ ಸ್ವೀಟ್ ಲವರ್…||

ಲಾ ಲಾ ಲಾ ಲಾ ..ಲಾ ಲಾಲಾ
ಲಾ ಲಾ ಲಾ ಲಾ ..ಲಾ ಲಾಲಾ

ಬಾಯಾರಿ ಹಾರಿ ಬಂದಂತ ಭ್ರಮರ
ಇನ್ನೆಷ್ಟು ಕಾಯಬೇಕು
ಹೂಮೊಗ್ಗು ಅರಳಿ ದಳ ಚಾಚಿ
ಕರೆಯದಿನ್ನೆಷ್ಟು ದಿನವು ಬೇಕು
ಹೂವಂಥ ಎದೆಯ ಒಳಗೇನೆ ಇರುವ
ಮಧುರಾಜ ದುಂಬಿ ನೀನು
ಸುಮರಾಜ್ಯ ರಾಜ ನಿನಗೇಕೆ ಕರೆಯು
ನಿನ್ನವಳು ಎಂದೂ ನಾನು
ಯಾಮ್ ಇನ್ ಲವ್ ಡೀಯರ್
ಯೂ ಆರ್ ಮೈ ಸ್ವೀಟ್ ಲವರ್
ಯಾಮ್ ಇನ್ ಲವ್ ಡೀಯರ್
ಯೂ ಆರ್ ಮೈ ಸ್ವೀಟ್ ಲವರ್

|| ಪಂಜರದ ಗಿಳಿ ನೀನು
ನನ್ನ ಸಿಹಿ ಸಿಹಿ ಜೇನು
ಆಹಾ ದಿಲ್ ಆಶಿಕಿಜವಾನಿ ಪ್ಯಾರ್ ಕಿ
ಅರೆರೆರೆರೆ….
ಆಹಾ ದಿಲ್ ಆಶಿಕಿಜವಾನಿ ಪ್ಯಾರ್ ಕಿ

ಜೋಡಿ ಹಕ್ಕಿ ಆದೆ ನೀನು
ನಿನ್ನ ಬಿಟ್ಟು ಹಾರೆ ನಾನು
ಆಹಾ ದಿಲ್ ಆಶಿಕಿಜವಾನಿ ಪ್ಯಾರ್ ಕಿ
ಯಾಮ್ ಇನ್ ಲವ್ ಡೀಯರ್
ಯೂ ಆರ್ ಮೈ ಸ್ವೀಟ್ ಲವರ್…||
-

Panjarada Gili Neenu song lyrics from Kannada Movie Panjarada Gili starring Sunil, Shruthi, Lokesh, Lyrics penned by Coffee Raghavendra Sung by S P Balasubrahmanyam, Manjula Gururaj, Music Composed by V Manohar, film is Directed by Sudheendra Kallol and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ