Namisuve Namisuve Vinayaka Lyrics

ನಮಿಸುವೆ ನಮಿಸುವೆ ವಿನಾಯಕ Lyrics

in Panjarada Gili

in ಪಂಜರದ ಗಿಳಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ ಆ…ಆ ಆಆ…ಆ ಆ..ಆಆ..
ಆ ಆ ಆ ಆ….ಆ ಆ ಆ ಆ…
 
ನಮಿಸುವೆ ನಮಿಸುವೆ ವಿನಾಯಕ
ಮೋದಕ ಪ್ರಿಯ ವಾಹನ ಮೂಶಿಕಾ
ಗಣಗಳ ಅಧಿಪತಿ ಲಂಭೋದರ
ತಡೆಯಾ ನೀಗೋ ವಿಘ್ನೇಶ್ವರ
ಪಾರ್ವತಿ ಸುಕುಮಾರ…ಆ ಆ…

ನಮಿಸುವೆ ನಮಿಸುವೆ ವಿನಾಯಕ
ಮೋದಕ ಪ್ರಿಯ ವಾಹನ ಮೂಶಿಕಾ
ಗಣಗಳ ಅಧಿಪತಿ ಲಂಭೋದರ
ತಡೆಯಾ ನೀಗೋ ವಿಘ್ನೇಶ್ವರ
ಪಾರ್ವತಿ ಸುಕುಮಾರ….

|| ನಮಿಸುವೆ ನಮಿಸುವೆ ವಿನಾಯಕ
ಮೋದಕ ಪ್ರಿಯ ವಾಹನ ಮೂಶಿಕಾ…||

ಹೊಳಿವಾ ಮುಂಜಾನೆ ಸೂರ್ಯನಲ್ಲೂ ನೀ
ಬಿರಿದಾ ಹೊಂಬಾಳೆ ಹೂವಿನಲ್ಲೂ ನೀ
ನೆರಳು ನೀನಾದೆ ಬೆಳಕು ನೀನಾದೆ
ಬದುಕೇ ಶುಭೋದಯ….
ಶಶಿಯಾ ತಂಪಾದ ಕಾಂತಿಯಲ್ಲೂ ನೀ
ನಿಶೆಯಾ ನೂರಾರು ತಾರೆಯಲ್ಲೂ ನೀ
ಝರಿಯಾ ನಿನಾದ ಲತೆಯಾ ವಿನೋದ
ಹರುಷಾ ಮಹೋದಯ…
ನನ್ನ ಬಾಳ ಜ್ಯೋತಿ ಬೆಳಗಿದ
ಕರುಣೆಯ ಸಿರಿ ನೀನು….
 
|| ನಮಿಸುವೆ ನಮಿಸುವೆ ವಿನಾಯಕ
ಮೋದಕ ಪ್ರಿಯ ವಾಹನ ಮೂಶಿಕಾ…||

ಮಧುರ ಸಂಗೀತ ನೀನು ಇರುವಲ್ಲಿ
ಮಮತೆ ಸಂತೋಷ ನಿನ್ನ ಒಲವಲ್ಲಿ
ಸ್ಮರಣೆ ಸುಗಂಧ ದಿನವೂ ಆನಂದ
ಸುಖವೂ ನಿನ್ನಿಂದಲೇ…
ಸಕಲಾ ಸಿಂಗಾರ ನಿನ್ನ ರೂಪಕೆ
ಕುಸುಮಾಲಂಕಾರ ನಿನ್ನ ಪೂಜೆಗೆ
ಭ್ರಮರ ಝೇಂಕಾರ ಪವನ ಸಂಚಾರ
ಪ್ರಕೃತಿ ಉಪಾಸನೆ….
ಇಂಪು ಕಂಪು ತಂಪು ಮನದಲಿ
ನೆನೆಯಲು ನಿನ್ನ ನಾಮ…

|| ನಮಿಸುವೆ ನಮಿಸುವೆ ವಿನಾಯಕ
ಮೋದಕ ಪ್ರಿಯ ವಾಹನ ಮೂಶಿಕಾ
ಗಣಗಳ ಅಧಿಪತಿ ಲಂಭೋದರ
ತಡೆಯಾ ನೀಗೋ ವಿಘ್ನೇಶ್ವರ
ಪಾರ್ವತಿ ಸುಕುಮಾರ…ಆ ಆ…

ನಮಿಸುವೆ ನಮಿಸುವೆ ವಿನಾಯಕ
ಮೋದಕ ಪ್ರಿಯ ವಾಹನ ಮೂಶಿಕಾ…||

ಆ ಆ…ಆ ಆಆ…ಆ ಆ..ಆಆ..
ಆ ಆ ಆ ಆ….ಆ ಆ ಆ ಆ…
 
ನಮಿಸುವೆ ನಮಿಸುವೆ ವಿನಾಯಕ
ಮೋದಕ ಪ್ರಿಯ ವಾಹನ ಮೂಶಿಕಾ
ಗಣಗಳ ಅಧಿಪತಿ ಲಂಭೋದರ
ತಡೆಯಾ ನೀಗೋ ವಿಘ್ನೇಶ್ವರ
ಪಾರ್ವತಿ ಸುಕುಮಾರ…ಆ ಆ…

ನಮಿಸುವೆ ನಮಿಸುವೆ ವಿನಾಯಕ
ಮೋದಕ ಪ್ರಿಯ ವಾಹನ ಮೂಶಿಕಾ
ಗಣಗಳ ಅಧಿಪತಿ ಲಂಭೋದರ
ತಡೆಯಾ ನೀಗೋ ವಿಘ್ನೇಶ್ವರ
ಪಾರ್ವತಿ ಸುಕುಮಾರ….

|| ನಮಿಸುವೆ ನಮಿಸುವೆ ವಿನಾಯಕ
ಮೋದಕ ಪ್ರಿಯ ವಾಹನ ಮೂಶಿಕಾ…||

ಹೊಳಿವಾ ಮುಂಜಾನೆ ಸೂರ್ಯನಲ್ಲೂ ನೀ
ಬಿರಿದಾ ಹೊಂಬಾಳೆ ಹೂವಿನಲ್ಲೂ ನೀ
ನೆರಳು ನೀನಾದೆ ಬೆಳಕು ನೀನಾದೆ
ಬದುಕೇ ಶುಭೋದಯ….
ಶಶಿಯಾ ತಂಪಾದ ಕಾಂತಿಯಲ್ಲೂ ನೀ
ನಿಶೆಯಾ ನೂರಾರು ತಾರೆಯಲ್ಲೂ ನೀ
ಝರಿಯಾ ನಿನಾದ ಲತೆಯಾ ವಿನೋದ
ಹರುಷಾ ಮಹೋದಯ…
ನನ್ನ ಬಾಳ ಜ್ಯೋತಿ ಬೆಳಗಿದ
ಕರುಣೆಯ ಸಿರಿ ನೀನು….
 
|| ನಮಿಸುವೆ ನಮಿಸುವೆ ವಿನಾಯಕ
ಮೋದಕ ಪ್ರಿಯ ವಾಹನ ಮೂಶಿಕಾ…||

ಮಧುರ ಸಂಗೀತ ನೀನು ಇರುವಲ್ಲಿ
ಮಮತೆ ಸಂತೋಷ ನಿನ್ನ ಒಲವಲ್ಲಿ
ಸ್ಮರಣೆ ಸುಗಂಧ ದಿನವೂ ಆನಂದ
ಸುಖವೂ ನಿನ್ನಿಂದಲೇ…
ಸಕಲಾ ಸಿಂಗಾರ ನಿನ್ನ ರೂಪಕೆ
ಕುಸುಮಾಲಂಕಾರ ನಿನ್ನ ಪೂಜೆಗೆ
ಭ್ರಮರ ಝೇಂಕಾರ ಪವನ ಸಂಚಾರ
ಪ್ರಕೃತಿ ಉಪಾಸನೆ….
ಇಂಪು ಕಂಪು ತಂಪು ಮನದಲಿ
ನೆನೆಯಲು ನಿನ್ನ ನಾಮ…

|| ನಮಿಸುವೆ ನಮಿಸುವೆ ವಿನಾಯಕ
ಮೋದಕ ಪ್ರಿಯ ವಾಹನ ಮೂಶಿಕಾ
ಗಣಗಳ ಅಧಿಪತಿ ಲಂಭೋದರ
ತಡೆಯಾ ನೀಗೋ ವಿಘ್ನೇಶ್ವರ
ಪಾರ್ವತಿ ಸುಕುಮಾರ…ಆ ಆ…

ನಮಿಸುವೆ ನಮಿಸುವೆ ವಿನಾಯಕ
ಮೋದಕ ಪ್ರಿಯ ವಾಹನ ಮೂಶಿಕಾ…||

Namisuve Namisuve Vinayaka song lyrics from Kannada Movie Panjarada Gili starring Sunil, Shruthi, Lokesh, Lyrics penned by Coffee Raghavendra Sung by Rajesh Krishnan, Music Composed by V Manohar, film is Directed by Sudheendra Kallol and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ