Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಾನಾ ನಾನಾ ನಾನಾಥರ ಜನ
ಓಹೋ ಜನ ಓಹೋ ಓಹೋ
ನಾನಾ ನಾನಾ ನಾನಾಥರ ಗುಣ
ಓಹೋ ಗುಣ ಓಹೋ ಓಹೋ
ಒಬ್ಬಬ್ಬನೂ ಒಂದೊಂಥರ
ಸಂಸಾರದ ಸಾಗರ
ಒಬ್ಬಬ್ಬನೂ ಒಂದೊಂಥರ
ಸಂಸಾರದ ಸಾಗರ

|| ನಾನಾ ನಾನಾ ನಾನಾಥರ ಜನ
ಓಹೋ ಜನ ಓಹೋ ಓಹೋ ….||

ಮೊಂಡ ಬಂಡ ಹೆಂಡ ಕುಡ್ದ
ಇವನ್ಗೆ ಹೆಂಡ್ತಿ ಮೇಲೆ ಶಂಕೆ
ಕಂಡ್‌ ಕಂಡವನ್‌ ಮೇಲೆ ಅನುಮಾನ
ಇವನ ಬದುಕೆಲ್ಲಾ ಡೊಂಕೆ
ನೆಲ ರಸ್ತೆ ಅಂಕು ಡೊಂಕಾಗಿದೆ
ಇವರೆಲ್ಲಾ ಡೊಂಕು ಜನ
ನಾನೊಬ್ನೆ ನೆಟ್ಗೆ ಯಾಕೆಂದ್ರೆ
ಪರಮಾತ್ಮ ಒಳಗವ್ನಣ್ಣ
ಜನ ಅವರವರ ತಪ್ಪು ಸರಿ
ಅನ್ನೋದೆ ಜಗದ ಜಾಯಮಾನ
ಜನ ಅವರವರ ತಪ್ಪು ಸರಿ
ಅನ್ನೋದೆ ಜಗದ ಜಾಯಮಾನ

|| ನಾನಾ ನಾನಾ ನಾನಾಥರ ಜನ
ಓಹೋ ಜನ ಓಹೋ ಓಹೋ ….||
 
ನಂದಲಾಲ ಜೈ ನಂದಲಾಲ
ಗೋವಿಂದ ಗೋಪಾಲ ಜೈ

ಚಪಲ ಛಲ ಚೂಮಂತ್ರ
ಈ ಸ್ವಾಮಿ ಒಳತಂತ್ರ
ಹೊರಗೆ ಸಾದ್ವಿ ಹೊದಿಕೆ
ಇವಳ್‌ ಮನಸೊಳಗೆ ರತಿ ಮಂತ್ರ
ಈ ಮೋಹ ಕಾಮ ಮದ ಮತ್ಸರ
ಛಲದಿಂದ ಗೆದ್ದೋಳು ನಾ
ಪರಮಾತ್ಮ ಸಾರಾ ಈ ಲೋಕಕೆ
ಹಂಚೋದೆ ನನ್ನ ಗುಣ
ಬರಿ ಮೋಸ ಕಪಟ ವಂಚನೆಗೆ
ಪ್ರತಿ ದಿವಸ ಸನ್ಮಾನ
ಬರಿ ಮೋಸ ಕಪಟ ವಂಚನೆಗೆ
ಪ್ರತಿ ದಿವಸ ಸನ್ಮಾನ

|| ನಾನಾ ನಾನಾ ನಾನಾಥರ ಜನ
ಓಹೋ ಜನ ಓಹೋ ಓಹೋ ….||


ಗಂಡು ಹುಟ್ಲಿ ಅಂತ ಕಾದ್ರೆ
ಮೂರೂ ಹೆಣ್ಣಾದವು
ಮುಂದೆ ಆದ್ರೂ ನೋಡೋಣ
ಅಂದ್ರೆ ಅವಳೇ ಇನ್ನಿಲ್ಲವೋ
ಇದು ಮನೆಯ ಮನೆಯ ಗೋಳಾದರೆ
ಮದುವೆಗೆ ಅವಾಂತರ
ನಮ್‌ ದೇಶಕ್‌ ಗಂಡಾಂತರ
ಈ ಜನರ ನಡುವೆ ಬದುಕೋದ್‌ ಹ್ಯಾಗೋ
ಶ್ರೀ ಚೆನ್ನ ಸೋಮೇಶ್ವರ…
ಈ ಜನರ ನಡುವೆ ಬದುಕೋದ್‌ ಹ್ಯಾಗೋ
ಶ್ರೀ ಚೆನ್ನ ಸೋಮೇಶ್ವರ…

|| ನಾನಾ ನಾನಾ ನಾನಾಥರ ಜನ
ಓಹೋ ಜನ ಓಹೋ ಓಹೋ
ನಾನಾ ನಾನಾ ನಾನಾಥರ ಗುಣ
ಓಹೋ ಗುಣ ಓಹೋ ಓಹೋ
ಒಬ್ಬಬ್ಬನೂ ಒಂದೊಂಥರ
ಸಂಸಾರದ ಸಾಗರ
ಒಬ್ಬಬ್ಬನೂ ಒಂದೊಂಥರ
ಸಂಸಾರದ ಸಾಗರ

ನಾನಾ ನಾನಾ ನಾನಾಥರ ಜನ
ಓಹೋ ಜನ ಓಹೋ ಓಹೋ….||

 
 

ನಾನಾ ನಾನಾ ನಾನಾಥರ ಜನ
ಓಹೋ ಜನ ಓಹೋ ಓಹೋ
ನಾನಾ ನಾನಾ ನಾನಾಥರ ಗುಣ
ಓಹೋ ಗುಣ ಓಹೋ ಓಹೋ
ಒಬ್ಬಬ್ಬನೂ ಒಂದೊಂಥರ
ಸಂಸಾರದ ಸಾಗರ
ಒಬ್ಬಬ್ಬನೂ ಒಂದೊಂಥರ
ಸಂಸಾರದ ಸಾಗರ

|| ನಾನಾ ನಾನಾ ನಾನಾಥರ ಜನ
ಓಹೋ ಜನ ಓಹೋ ಓಹೋ ….||

ಮೊಂಡ ಬಂಡ ಹೆಂಡ ಕುಡ್ದ
ಇವನ್ಗೆ ಹೆಂಡ್ತಿ ಮೇಲೆ ಶಂಕೆ
ಕಂಡ್‌ ಕಂಡವನ್‌ ಮೇಲೆ ಅನುಮಾನ
ಇವನ ಬದುಕೆಲ್ಲಾ ಡೊಂಕೆ
ನೆಲ ರಸ್ತೆ ಅಂಕು ಡೊಂಕಾಗಿದೆ
ಇವರೆಲ್ಲಾ ಡೊಂಕು ಜನ
ನಾನೊಬ್ನೆ ನೆಟ್ಗೆ ಯಾಕೆಂದ್ರೆ
ಪರಮಾತ್ಮ ಒಳಗವ್ನಣ್ಣ
ಜನ ಅವರವರ ತಪ್ಪು ಸರಿ
ಅನ್ನೋದೆ ಜಗದ ಜಾಯಮಾನ
ಜನ ಅವರವರ ತಪ್ಪು ಸರಿ
ಅನ್ನೋದೆ ಜಗದ ಜಾಯಮಾನ

|| ನಾನಾ ನಾನಾ ನಾನಾಥರ ಜನ
ಓಹೋ ಜನ ಓಹೋ ಓಹೋ ….||
 
ನಂದಲಾಲ ಜೈ ನಂದಲಾಲ
ಗೋವಿಂದ ಗೋಪಾಲ ಜೈ

ಚಪಲ ಛಲ ಚೂಮಂತ್ರ
ಈ ಸ್ವಾಮಿ ಒಳತಂತ್ರ
ಹೊರಗೆ ಸಾದ್ವಿ ಹೊದಿಕೆ
ಇವಳ್‌ ಮನಸೊಳಗೆ ರತಿ ಮಂತ್ರ
ಈ ಮೋಹ ಕಾಮ ಮದ ಮತ್ಸರ
ಛಲದಿಂದ ಗೆದ್ದೋಳು ನಾ
ಪರಮಾತ್ಮ ಸಾರಾ ಈ ಲೋಕಕೆ
ಹಂಚೋದೆ ನನ್ನ ಗುಣ
ಬರಿ ಮೋಸ ಕಪಟ ವಂಚನೆಗೆ
ಪ್ರತಿ ದಿವಸ ಸನ್ಮಾನ
ಬರಿ ಮೋಸ ಕಪಟ ವಂಚನೆಗೆ
ಪ್ರತಿ ದಿವಸ ಸನ್ಮಾನ

|| ನಾನಾ ನಾನಾ ನಾನಾಥರ ಜನ
ಓಹೋ ಜನ ಓಹೋ ಓಹೋ ….||


ಗಂಡು ಹುಟ್ಲಿ ಅಂತ ಕಾದ್ರೆ
ಮೂರೂ ಹೆಣ್ಣಾದವು
ಮುಂದೆ ಆದ್ರೂ ನೋಡೋಣ
ಅಂದ್ರೆ ಅವಳೇ ಇನ್ನಿಲ್ಲವೋ
ಇದು ಮನೆಯ ಮನೆಯ ಗೋಳಾದರೆ
ಮದುವೆಗೆ ಅವಾಂತರ
ನಮ್‌ ದೇಶಕ್‌ ಗಂಡಾಂತರ
ಈ ಜನರ ನಡುವೆ ಬದುಕೋದ್‌ ಹ್ಯಾಗೋ
ಶ್ರೀ ಚೆನ್ನ ಸೋಮೇಶ್ವರ…
ಈ ಜನರ ನಡುವೆ ಬದುಕೋದ್‌ ಹ್ಯಾಗೋ
ಶ್ರೀ ಚೆನ್ನ ಸೋಮೇಶ್ವರ…

|| ನಾನಾ ನಾನಾ ನಾನಾಥರ ಜನ
ಓಹೋ ಜನ ಓಹೋ ಓಹೋ
ನಾನಾ ನಾನಾ ನಾನಾಥರ ಗುಣ
ಓಹೋ ಗುಣ ಓಹೋ ಓಹೋ
ಒಬ್ಬಬ್ಬನೂ ಒಂದೊಂಥರ
ಸಂಸಾರದ ಸಾಗರ
ಒಬ್ಬಬ್ಬನೂ ಒಂದೊಂಥರ
ಸಂಸಾರದ ಸಾಗರ

ನಾನಾ ನಾನಾ ನಾನಾಥರ ಜನ
ಓಹೋ ಜನ ಓಹೋ ಓಹೋ….||

 
 

Naana Naana song lyrics from Kannada Movie Panjarada Gili starring Sunil, Shruthi, Lokesh, Lyrics penned by Coffee Raghavendra Sung by L N Shastry, Rama Aravind, Baby Rekha, Chorus, Music Composed by V Manohar, film is Directed by Sudheendra Kallol and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ