Navarathri Haadu Lyrics

ನವರಾತ್ರಿ ಹಾಡು Lyrics

in Panjarada Gili

in ಪಂಜರದ ಗಿಳಿ

LYRIC

Song Details Page after Lyrice

ಆ….ಆ ಆ ಆ….ಆ ಆ ಆ……
ಬನ್ನಿ ಕೂಡಿ ಎಲ್ಲಾ ಹಾಡಿ ಆಚರಿಸೋ ರಾತ್ರಿ
ಬನ್ನಿ ಮರದ ಮೇಲಿದ್ದ ಪೌರುಷವ ತೆಗೆದ ರಾತ್ರಿ
ಇದು ನವರಾತ್ರಿ….ಇದು ನವರಾತ್ರಿ….
ಇದು ನವರಾತ್ರಿಇದು ಶುಭರಾತ್ರಿ…
 
|| ಬನ್ನಿ ಕೂಡಿ ಎಲ್ಲಾ ಹಾಡಿ ಆಚರಿಸೋ ರಾತ್ರಿ
ಬನ್ನಿ ಮರದ ಮೇಲಿದ್ದ ಪೌರುಷವ ತೆಗೆದ ರಾತ್ರಿ…||

ಬೊಂಬೆಯ ಇರಿಸಿ ಚಿನ್ನರ ಕುಣಿಸಿ
ನಲಿದಾಡೋ ಹಬ್ಬ….
ಧರ್ಮದಾಚರಣೆ ಧರ್ಮದನುಕರಣೆ
ನವರಾತ್ರಿ ದಿಬ್ಬ….
ದೇವರ ನಮಿಸಿ ಪೂಜೆಯ ಸಲಿಸಿ
ಹಾಡೋಣವೇನು….
ಮನದ ಕಣ್ಣೆರಡು ತೆರೆದುಕೊಂಡಿರಲು
ದೃಷ್ಟಿಯೇತಕಿನ್ನು…..
ಸಂಪ್ರದಾಯಕೆ ಶರಣು ಎನ್ನಿರಿ…
ಮುಕ್ತಿಮಾರ್ಗವ ಬಿಡದೆ ಕಾಯಿರಿ..

|| ಬನ್ನಿ ಕೂಡಿ ಎಲ್ಲಾ ಹಾಡಿ ಆಚರಿಸೋ ರಾತ್ರಿ
ಬನ್ನಿ ಮರದ ಮೇಲಿದ್ದ ಪೌರುಷವ ತೆಗೆದ ರಾತ್ರಿ…||

ಹಣೆಯ ಕುಂಕುಮವು ಗಲ್ಲದರಿಶಿನವು
ಸೌಭಾಗ್ಯ ಗುರುತು…
ತಾಂಬೂಲದ ಜೊತೆಗಿದೆರೆಡರ
ಬಾಂಧವ್ಯ ಬೆರೆತು…
ಯಾರದೋ ಪಾಠ ನನ್ನಯ ಆಟ
ಇಲ್ಲಿ ಆಡುತಿಹೆನು….
ಹಿರಿಯರ ಹರಕೆ ಎಲ್ಲರ ಹಿತಕೆ
ಬೇಡುತಿರುವೇ ನಾನು
ಮೇಲಿಹನಲ್ಲಿ ನಾವುಗಳಿಲ್ಲಿ…
ಅವನದೇ ನಿಯಮ ನಮ್ಮದು ಜನಮ…

|| ಬನ್ನಿ ಕೂಡಿ ಎಲ್ಲಾ ಹಾಡಿ ಆಚರಿಸೋ ರಾತ್ರಿ
ಬನ್ನಿ ಮರದ ಮೇಲಿದ್ದ ಪೌರುಷವ ತೆಗೆದ ರಾತ್ರಿ
ಇದು ನವರಾತ್ರಿ….ಇದು ನವರಾತ್ರಿ….
ಇದು ನವರಾತ್ರಿಇದು ಶುಭರಾತ್ರಿ…
 
ಬನ್ನಿ ಕೂಡಿ ಎಲ್ಲಾ ಹಾಡಿ ಆಚರಿಸೋ ರಾತ್ರಿ
ಬನ್ನಿ ಮರದ ಮೇಲಿದ್ದ ಪೌರುಷವ ತೆಗೆದ ರಾತ್ರಿ…||

ಆ….ಆ ಆ ಆ….ಆ ಆ ಆ……
ಬನ್ನಿ ಕೂಡಿ ಎಲ್ಲಾ ಹಾಡಿ ಆಚರಿಸೋ ರಾತ್ರಿ
ಬನ್ನಿ ಮರದ ಮೇಲಿದ್ದ ಪೌರುಷವ ತೆಗೆದ ರಾತ್ರಿ
ಇದು ನವರಾತ್ರಿ….ಇದು ನವರಾತ್ರಿ….
ಇದು ನವರಾತ್ರಿಇದು ಶುಭರಾತ್ರಿ…
 
|| ಬನ್ನಿ ಕೂಡಿ ಎಲ್ಲಾ ಹಾಡಿ ಆಚರಿಸೋ ರಾತ್ರಿ
ಬನ್ನಿ ಮರದ ಮೇಲಿದ್ದ ಪೌರುಷವ ತೆಗೆದ ರಾತ್ರಿ…||

ಬೊಂಬೆಯ ಇರಿಸಿ ಚಿನ್ನರ ಕುಣಿಸಿ
ನಲಿದಾಡೋ ಹಬ್ಬ….
ಧರ್ಮದಾಚರಣೆ ಧರ್ಮದನುಕರಣೆ
ನವರಾತ್ರಿ ದಿಬ್ಬ….
ದೇವರ ನಮಿಸಿ ಪೂಜೆಯ ಸಲಿಸಿ
ಹಾಡೋಣವೇನು….
ಮನದ ಕಣ್ಣೆರಡು ತೆರೆದುಕೊಂಡಿರಲು
ದೃಷ್ಟಿಯೇತಕಿನ್ನು…..
ಸಂಪ್ರದಾಯಕೆ ಶರಣು ಎನ್ನಿರಿ…
ಮುಕ್ತಿಮಾರ್ಗವ ಬಿಡದೆ ಕಾಯಿರಿ..

|| ಬನ್ನಿ ಕೂಡಿ ಎಲ್ಲಾ ಹಾಡಿ ಆಚರಿಸೋ ರಾತ್ರಿ
ಬನ್ನಿ ಮರದ ಮೇಲಿದ್ದ ಪೌರುಷವ ತೆಗೆದ ರಾತ್ರಿ…||

ಹಣೆಯ ಕುಂಕುಮವು ಗಲ್ಲದರಿಶಿನವು
ಸೌಭಾಗ್ಯ ಗುರುತು…
ತಾಂಬೂಲದ ಜೊತೆಗಿದೆರೆಡರ
ಬಾಂಧವ್ಯ ಬೆರೆತು…
ಯಾರದೋ ಪಾಠ ನನ್ನಯ ಆಟ
ಇಲ್ಲಿ ಆಡುತಿಹೆನು….
ಹಿರಿಯರ ಹರಕೆ ಎಲ್ಲರ ಹಿತಕೆ
ಬೇಡುತಿರುವೇ ನಾನು
ಮೇಲಿಹನಲ್ಲಿ ನಾವುಗಳಿಲ್ಲಿ…
ಅವನದೇ ನಿಯಮ ನಮ್ಮದು ಜನಮ…

|| ಬನ್ನಿ ಕೂಡಿ ಎಲ್ಲಾ ಹಾಡಿ ಆಚರಿಸೋ ರಾತ್ರಿ
ಬನ್ನಿ ಮರದ ಮೇಲಿದ್ದ ಪೌರುಷವ ತೆಗೆದ ರಾತ್ರಿ
ಇದು ನವರಾತ್ರಿ….ಇದು ನವರಾತ್ರಿ….
ಇದು ನವರಾತ್ರಿಇದು ಶುಭರಾತ್ರಿ…
 
ಬನ್ನಿ ಕೂಡಿ ಎಲ್ಲಾ ಹಾಡಿ ಆಚರಿಸೋ ರಾತ್ರಿ
ಬನ್ನಿ ಮರದ ಮೇಲಿದ್ದ ಪೌರುಷವ ತೆಗೆದ ರಾತ್ರಿ…||

Navarathri Haadu song lyrics from Kannada Movie Panjarada Gili starring Sunil, Shruthi, Lokesh, Lyrics penned by Coffee Raghavendra Sung by Sangeetha Katti, Music Composed by V Manohar, film is Directed by Sudheendra Kallol and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ