Ninna Kanda Kshanadalli Lyrics

ನಿನ್ನ ಕಂಡ ಕ್ಷಣದಲ್ಲಿ Lyrics

in Pandith Bhagyavidhatha

in ಪಂಡಿತ್ ಭಾಗ್ಯವಿಧಾತ

LYRIC

Song Details Page after Lyrice

ನಿನ್ನ ಕಂಡ ಕ್ಷಣದಲಿ
ನನಗೇನೋ ಆಗಿದೆ
ನನ್ನ ಊಹೆ ಮೀರಿದ
ಚೆಲುವು ನಾ ನೋಡಿದೆ
 
ನಿನ್ನ ಕಂಡ ಕ್ಷಣದಲಿ
ನನಗೇನೋ ಆಗಿದೆ
ನನ್ನ ಊಹೆ ಮೀರಿದ
ಚೆಲುವು ನಾ ನೋಡಿದೆ
ಮನಸೆಲ್ಲಾ ನಿನ ಬಳಿ
ಹಾರುತ್ತಾ ಸುಳಿದಿದೆ
ನಿನ್ನ ಕಿರುನಗೆ ನನ್ನನು
ಬರಸೆಳೆದು ಕೂಗಿದೆ
ಹೊಸದೇನೋ ಸಂತಸ ನನ್ನಲಿ…
 
ಆ ದೇವನ ಸೃಷ್ಟಿಗೆ ಬೆರಗಾದೆನು
ತಾನೇ ಕಲೆಗಾರನೆಂದು ಸಾರಿದನು
ಪದವೆಂಬ ಕೋಗಿಲೆ ನಿನ್ನಂದ ಹೊಗಲಿದೆ
ಬಾನಾಡಿ ಎಲ್ಲಾ ಹಾರಾಡಿ ನಲಿದಿದೆ
ನನ್ನನ್ನು ಕವಿಯಾಗಿ ನಿನ್ನ ರೂಪ ಮಾಡಿದೆ
ನಿನ್ನ ಸೌಂದರ್ಯ ಮನದಲ್ಲಿ ರಂಗು ಚೆಲ್ಲಿದೆ
ಈ ಅಂತರಂಗದ ಭಾವನೆ
ಎಲ್ಲಾ ಕವಿತೆ ಸಾರವ ಮೀರುತಿದೆ…
ವಾಸಂತ ಋತುವನು ನೆನಪಿಸಿದೆ ಕಾಮನೆ
ನಿನ್ನ ಲಾವಣ್ಯಕೆ ಮರೆತೆ ನನ್ನನೆ…
ನನ್ನನ್ನು ಕವಿಯಾಗಿ ನಿನ್ನ ರೂಪ ಮಾಡಿದೆ
ನಿನ್ನ ಸೌಂದರ್ಯ ಮನದಲ್ಲಿ ರಂಗು ಚೆಲ್ಲಿದೆ
 
|| ನಿನ್ನ ಕಂಡ ಕ್ಷಣದಲಿ …..||
 
ಆ ಸುರಲೋಕದ ದೇವತೆಯೇ
ಸುಳಿವೊಂದು ನೀಡದೆ ಸುಳಿದೆ ಏಕೆ
ಒಂದೇ ನೋಟದಲ್ಲಿ ಅಚ್ಚರಿಯು ಆದೆ ನೀ
ಎಂದೆಂದೂ ಅಚ್ಚಂತೆ ಉಳಿದೆ ನೀ
ಹಗಲಲ್ಲೂ ಕಾಣುವ ಮಿಣುಗಂತೆ ಬೆಳಗಿದೆ
ನಿನ್ನಂದ ವಿಪರೀತ ಆನಂದ ತಂದಿದೆ…
ಈ ಹಗಲೀಗಲೇ ಹಠವಾ ಮಾಡಿದೆ
ನಿನ್ನಂದ ನೋಡಲು ಬೇಡುತಿದೆ
ಮುಂಗುರುಳ ಸರಿಸಲು ತಂಗಾಳಿ ಬೀಸಿದೆ
ಮುಗುಳ್ನಗೆಯ ಕಾಣಲು
ಹುಣ್ಣಿಮೆಯು ಬಂದಿದೆ
ಹಗಲಲ್ಲೂ ಕಾಣುವ ಮಿಣುಗಂತೆ ಬೆಳಗಿದೆ
ನಿನ್ನಂದ ವಿಪರೀತ ಆನಂದ ತಂದಿದೆ…
 
|| ನಿನ್ನ ಕಂಡ ಕ್ಷಣದಲಿ …..||

ನಿನ್ನ ಕಂಡ ಕ್ಷಣದಲಿ
ನನಗೇನೋ ಆಗಿದೆ
ನನ್ನ ಊಹೆ ಮೀರಿದ
ಚೆಲುವು ನಾ ನೋಡಿದೆ
 
ನಿನ್ನ ಕಂಡ ಕ್ಷಣದಲಿ
ನನಗೇನೋ ಆಗಿದೆ
ನನ್ನ ಊಹೆ ಮೀರಿದ
ಚೆಲುವು ನಾ ನೋಡಿದೆ
ಮನಸೆಲ್ಲಾ ನಿನ ಬಳಿ
ಹಾರುತ್ತಾ ಸುಳಿದಿದೆ
ನಿನ್ನ ಕಿರುನಗೆ ನನ್ನನು
ಬರಸೆಳೆದು ಕೂಗಿದೆ
ಹೊಸದೇನೋ ಸಂತಸ ನನ್ನಲಿ…
 
ಆ ದೇವನ ಸೃಷ್ಟಿಗೆ ಬೆರಗಾದೆನು
ತಾನೇ ಕಲೆಗಾರನೆಂದು ಸಾರಿದನು
ಪದವೆಂಬ ಕೋಗಿಲೆ ನಿನ್ನಂದ ಹೊಗಲಿದೆ
ಬಾನಾಡಿ ಎಲ್ಲಾ ಹಾರಾಡಿ ನಲಿದಿದೆ
ನನ್ನನ್ನು ಕವಿಯಾಗಿ ನಿನ್ನ ರೂಪ ಮಾಡಿದೆ
ನಿನ್ನ ಸೌಂದರ್ಯ ಮನದಲ್ಲಿ ರಂಗು ಚೆಲ್ಲಿದೆ
ಈ ಅಂತರಂಗದ ಭಾವನೆ
ಎಲ್ಲಾ ಕವಿತೆ ಸಾರವ ಮೀರುತಿದೆ…
ವಾಸಂತ ಋತುವನು ನೆನಪಿಸಿದೆ ಕಾಮನೆ
ನಿನ್ನ ಲಾವಣ್ಯಕೆ ಮರೆತೆ ನನ್ನನೆ…
ನನ್ನನ್ನು ಕವಿಯಾಗಿ ನಿನ್ನ ರೂಪ ಮಾಡಿದೆ
ನಿನ್ನ ಸೌಂದರ್ಯ ಮನದಲ್ಲಿ ರಂಗು ಚೆಲ್ಲಿದೆ
 
|| ನಿನ್ನ ಕಂಡ ಕ್ಷಣದಲಿ …..||
 
ಆ ಸುರಲೋಕದ ದೇವತೆಯೇ
ಸುಳಿವೊಂದು ನೀಡದೆ ಸುಳಿದೆ ಏಕೆ
ಒಂದೇ ನೋಟದಲ್ಲಿ ಅಚ್ಚರಿಯು ಆದೆ ನೀ
ಎಂದೆಂದೂ ಅಚ್ಚಂತೆ ಉಳಿದೆ ನೀ
ಹಗಲಲ್ಲೂ ಕಾಣುವ ಮಿಣುಗಂತೆ ಬೆಳಗಿದೆ
ನಿನ್ನಂದ ವಿಪರೀತ ಆನಂದ ತಂದಿದೆ…
ಈ ಹಗಲೀಗಲೇ ಹಠವಾ ಮಾಡಿದೆ
ನಿನ್ನಂದ ನೋಡಲು ಬೇಡುತಿದೆ
ಮುಂಗುರುಳ ಸರಿಸಲು ತಂಗಾಳಿ ಬೀಸಿದೆ
ಮುಗುಳ್ನಗೆಯ ಕಾಣಲು
ಹುಣ್ಣಿಮೆಯು ಬಂದಿದೆ
ಹಗಲಲ್ಲೂ ಕಾಣುವ ಮಿಣುಗಂತೆ ಬೆಳಗಿದೆ
ನಿನ್ನಂದ ವಿಪರೀತ ಆನಂದ ತಂದಿದೆ…
 
|| ನಿನ್ನ ಕಂಡ ಕ್ಷಣದಲಿ …..||

Ninna Kanda Kshanadalli song lyrics from Kannada Movie Pandith Bhagyavidhatha starring Krishnendra Pandith, Meghashree, Deepa Gowda, Lyrics penned by Karthik Somanath Sung by Krishnendra Pandith, Music Composed by Krishnendra Pandith, film is Directed by Krishnendra Pandith and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ