-
ನಾ ಮಾಡಿದ ನೋವಿಗೆ ಕ್ಷಮೆಯಿಲ್ಲವೆ
ಬದಲಾದ ನನ್ನ ಮೇಲೆ ದಯೆಯಿಲ್ಲವೆ
ನನ್ನ ಕನಸ್ಸು ಮನಸ್ಸೆಲ್ಲವು ಚೂರಾಗಿದೆ
ನಿನ್ನಿಂದ ನನ್ನ ಬದುಕು ಬರಡಾಗಿದೆ
ಅರಿಯದೆ ಅಪರಾಧ ನಾ ಮಾಡಿದೆ
ನಿನಗಾದ ನೋವಿನ ಅರಿವಾಗಿದೆ
ಅರಿವಾದ ಕೂಡಲೆ ಸರಿಯಾಯಿತೆ
ಅವಮಾನ ಕಣ್ಣೀರೆ ಕಥೆಯಾಗಿದೆ
ನಿನ್ನಿ ವ್ಯಥೆಯನು ನಾ ಅಳಿಸುವೆ
ಕೊರಗನೆ ಮರೆಸಿ ನಾ ನಗಿಸುವೆ
ನಗಿಸಿದರೆ ಮನ ನಲಿಯುವುದೆ
ಹೃದಯದ ಗಾಯವು ಮಾಯುವುದೆ
ಬದಲಾದ ನನ್ನ ಮೇಲೆ ದಯೆಬಾರದೆ
ನಿನ್ನಿಂದ ನನ್ನ ಬದುಕು ಬರಡಾಗಿದೆ
ಹೆಣ್ಣು ಕ್ಷಮಿಸುವ ಧರೆಯಲ್ಲವೆ
ನಿನ್ನ ಹೃದಯ ಕರುಣೆಯ ಹೂವಲ್ಲವೆ
ನಿನ್ನ ತಾಯಿ ಕೂಡ ಹೆಣ್ಣಲ್ಲವೆ
ಹೂ ಅರಳಲು ಕಾಲ ಬೇಕಲ್ಲವೆ
ನನ್ನ ಉಸಿರಲಿ ಉಸಿರು ನೀನಾಗಿಹೆ
ಉಸಿರು ಸಿಗದಿರೆ ಸಾವಲ್ಲವೆ
ನಾ ಇರಲಿ ಹೋಗಲಿ ಏನಾಗಲಿ
ನನ್ನ ಪ್ರೀತಿ ಹೂವೆಂದು ನಗುತಿರಲಿ
ನನ್ನ ಪ್ರೀತಿ ಹೂವೆಂದು ನಗುತಿರಲಿ
ನನ್ನ ಪ್ರೀತಿ ಹೂವೆಂದು ನಗುತಿರಲಿ
-
ನಾ ಮಾಡಿದ ನೋವಿಗೆ ಕ್ಷಮೆಯಿಲ್ಲವೆ
ಬದಲಾದ ನನ್ನ ಮೇಲೆ ದಯೆಯಿಲ್ಲವೆ
ನನ್ನ ಕನಸ್ಸು ಮನಸ್ಸೆಲ್ಲವು ಚೂರಾಗಿದೆ
ನಿನ್ನಿಂದ ನನ್ನ ಬದುಕು ಬರಡಾಗಿದೆ
ಅರಿಯದೆ ಅಪರಾಧ ನಾ ಮಾಡಿದೆ
ನಿನಗಾದ ನೋವಿನ ಅರಿವಾಗಿದೆ
ಅರಿವಾದ ಕೂಡಲೆ ಸರಿಯಾಯಿತೆ
ಅವಮಾನ ಕಣ್ಣೀರೆ ಕಥೆಯಾಗಿದೆ
ನಿನ್ನಿ ವ್ಯಥೆಯನು ನಾ ಅಳಿಸುವೆ
ಕೊರಗನೆ ಮರೆಸಿ ನಾ ನಗಿಸುವೆ
ನಗಿಸಿದರೆ ಮನ ನಲಿಯುವುದೆ
ಹೃದಯದ ಗಾಯವು ಮಾಯುವುದೆ
ಬದಲಾದ ನನ್ನ ಮೇಲೆ ದಯೆಬಾರದೆ
ನಿನ್ನಿಂದ ನನ್ನ ಬದುಕು ಬರಡಾಗಿದೆ
ಹೆಣ್ಣು ಕ್ಷಮಿಸುವ ಧರೆಯಲ್ಲವೆ
ನಿನ್ನ ಹೃದಯ ಕರುಣೆಯ ಹೂವಲ್ಲವೆ
ನಿನ್ನ ತಾಯಿ ಕೂಡ ಹೆಣ್ಣಲ್ಲವೆ
ಹೂ ಅರಳಲು ಕಾಲ ಬೇಕಲ್ಲವೆ
ನನ್ನ ಉಸಿರಲಿ ಉಸಿರು ನೀನಾಗಿಹೆ
ಉಸಿರು ಸಿಗದಿರೆ ಸಾವಲ್ಲವೆ
ನಾ ಇರಲಿ ಹೋಗಲಿ ಏನಾಗಲಿ
ನನ್ನ ಪ್ರೀತಿ ಹೂವೆಂದು ನಗುತಿರಲಿ
ನನ್ನ ಪ್ರೀತಿ ಹೂವೆಂದು ನಗುತಿರಲಿ
ನನ್ನ ಪ್ರೀತಿ ಹೂವೆಂದು ನಗುತಿರಲಿ
Naa Madida Novige song lyrics from Kannada Movie Pandith Bhagyavidhatha starring Krishnendra Pandith, Meghashree, Deepa Gowda, Lyrics penned by Krishnendra Pandith Sung by Krishnendra Pandith, Priya Yadav, Music Composed by Krishnendra Pandith, film is Directed by Krishnendra Pandith and film is released on 2015