Nannedeya Miditha Neenu Lyrics

ನನ್ನೆದೆಯ ಮಿಡಿತ ನೀನು Lyrics

in Pandith Bhagyavidhatha

in ಪಂಡಿತ್ ಭಾಗ್ಯವಿಧಾತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನನ್ನೆದೆಯ ಮಿಡಿತ ನೀನು
ನಿನ್ನ ಪ್ರೇಮ ದಾಸ ನಾನು
ನನ್ನ ಕನಸಿನರಸ ನೀನು
ನಿನಗೆಂದೋ ಸೋತೆ ನಾನು
ಬದಲಾದ ನಮ್ಮ ಬದುಕಲಿ
ನೀ ವಿಶೇಷ ಪ್ರೀತಿ ನೀಡಿದೆ
ನನಸಾದ ನನ್ನ ಕನಸಲಿ
ನೀ ಸಂತೋಷ ಗೀತೆ ಹಾಡಿದೆ
ಆ ಸ್ವರ್ಗವೇ ನಾಚಿದೆ…
 
|| ನನ್ನೆದೆಯ ಮಿಡಿತ ನೀನು
ನಿನಗೆಂದೋ ಸೋತೆ ನಾನು…||
 
ನಿನ್ನ ಕನಸುಗಳೆಲ್ಲವೂ
ನಾ ಹೇಳೆನು ಮಾಡುವೆನೆಂದು
ನಿನ್ನ ಕಣ್ಣಲಿ ಒಂದು ಬಿಂದು
ಜಾರದಂತೆ ಕಾಯುವೆ ಎಂದೂ
ಪ್ರೀತಿಯಲ್ಲಿ ನೀನು ಪಂಡಿತನಲ್ಲವೇನು
ಪುನಃ ಪುನಃ ನೆನೆದು ಬಯಸಿ ಬಯಸಿ
ಬಂದೆ ನಿನ್ನಯ ಒಲವನೇ…
 
|| ನನ್ನೆದೆಯ ಮಿಡಿತ ನೀನು
ನಿನಗೆಂದೋ ಸೋತೆ ನಾನು…||
 
ನಿನ್ನ ನೋವುಗಳೆಲ್ಲವೂ
ನಾ ಹೇಳೆನು ನನಗಿರಲೆಂದು
ಆ ದೇವರ ನಾನು ಬೇಡುವೇ
ನಿಂಗೆ ನೋವೇ ಬರದಿರಲೆಂದು
ನಿನ್ನ ಮಾತು ಕೇಳಿ ಇನ್ನು
ನಾ ಸೋತು ಹೋದೆ ಚಿನ್ನ…
ಕುಣಿದು ಕುಣಿದು ನಾನು
ನಲಿದು ಒಲಿದು ಬಂದೆ…
ಬಳಸುತ ನಿಂತೆ….
 
|| ನನ್ನೆದೆಯ ಮಿಡಿತ ನೀನು
ನಿನಗೆಂದೋ ಸೋತೆ ನಾನು…||

ನನ್ನೆದೆಯ ಮಿಡಿತ ನೀನು
ನಿನ್ನ ಪ್ರೇಮ ದಾಸ ನಾನು
ನನ್ನ ಕನಸಿನರಸ ನೀನು
ನಿನಗೆಂದೋ ಸೋತೆ ನಾನು
ಬದಲಾದ ನಮ್ಮ ಬದುಕಲಿ
ನೀ ವಿಶೇಷ ಪ್ರೀತಿ ನೀಡಿದೆ
ನನಸಾದ ನನ್ನ ಕನಸಲಿ
ನೀ ಸಂತೋಷ ಗೀತೆ ಹಾಡಿದೆ
ಆ ಸ್ವರ್ಗವೇ ನಾಚಿದೆ…
 
|| ನನ್ನೆದೆಯ ಮಿಡಿತ ನೀನು
ನಿನಗೆಂದೋ ಸೋತೆ ನಾನು…||
 
ನಿನ್ನ ಕನಸುಗಳೆಲ್ಲವೂ
ನಾ ಹೇಳೆನು ಮಾಡುವೆನೆಂದು
ನಿನ್ನ ಕಣ್ಣಲಿ ಒಂದು ಬಿಂದು
ಜಾರದಂತೆ ಕಾಯುವೆ ಎಂದೂ
ಪ್ರೀತಿಯಲ್ಲಿ ನೀನು ಪಂಡಿತನಲ್ಲವೇನು
ಪುನಃ ಪುನಃ ನೆನೆದು ಬಯಸಿ ಬಯಸಿ
ಬಂದೆ ನಿನ್ನಯ ಒಲವನೇ…
 
|| ನನ್ನೆದೆಯ ಮಿಡಿತ ನೀನು
ನಿನಗೆಂದೋ ಸೋತೆ ನಾನು…||
 
ನಿನ್ನ ನೋವುಗಳೆಲ್ಲವೂ
ನಾ ಹೇಳೆನು ನನಗಿರಲೆಂದು
ಆ ದೇವರ ನಾನು ಬೇಡುವೇ
ನಿಂಗೆ ನೋವೇ ಬರದಿರಲೆಂದು
ನಿನ್ನ ಮಾತು ಕೇಳಿ ಇನ್ನು
ನಾ ಸೋತು ಹೋದೆ ಚಿನ್ನ…
ಕುಣಿದು ಕುಣಿದು ನಾನು
ನಲಿದು ಒಲಿದು ಬಂದೆ…
ಬಳಸುತ ನಿಂತೆ….
 
|| ನನ್ನೆದೆಯ ಮಿಡಿತ ನೀನು
ನಿನಗೆಂದೋ ಸೋತೆ ನಾನು…||

Nannedeya Miditha Neenu song lyrics from Kannada Movie Pandith Bhagyavidhatha starring Krishnendra Pandith, Meghashree, Deepa Gowda, Lyrics penned by Krishnendra Pandith Sung by Krishnendra Pandith, Priya Yadav, Music Composed by Krishnendra Pandith, film is Directed by Krishnendra Pandith and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ