Oh Nanna Akshara Lyrics

ಓ ನನ್ನ ಅಕ್ಷರ Lyrics

in Pampa Panchalli Parashivamurthy

in ಪಂಪ ಪಂಚಳ್ಳಿ ಪರಶಿವಮೂರ್ತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ನನ್ನ ಅಕ್ಷರ
ನೀನೀಡು ಸುಸ್ವರ
ಎದೆತುಂಬಿ ಏನೇನು ಕಲಿತೆ
ಓಓಓ…ನಾನಾದೆನು ಕವಿತೆ
 
ಯಾರು ನಿನ್ನ ಹಡೆದವ್ವ
ಎಲ್ಲಿಯದೋ ಈ ಬಳಗ
ಹೃದಯಗಳ ಸಂಧಿಸುವೆ
ಭಾವಗಳ ಬಂಧಿಸುವೆ
ಪ್ರೀತಿಸುವಾ…..
ಅಕ್ಷರ
ಅಕ್ಷರ
 
||ಓ ನನ್ನ ಅಕ್ಷರ
ನೀನೀಡು ಸುಸ್ವರ
ಎದೆತುಂಬಿ ಏನೇನು ಕಲಿತೆ
ಓಓಓ…ನಾನಾದೆನು ಕವಿತೆ||
 
ಸವಿಗನಸ ರೂಪಿಸುವೆ
ಪದಗಳ ಒಳಗೆ ಕೂಡಿಸುವೆ
ಮನದ ಮಾತ ಹೊರಗೆ ತರುವೆ
ಒಲವಿರಲಿ ಚೆಲುವಿರಲಿ
ಪ್ರಿಯವಾಕ್ಯದಲ್ಲಿ ಮೂಡಿಸುವೆ
ಭಾವನೆಯ ಮೈ ಸವರಿ
ಝೇಂಕರಿಸುವಂತೆ ಮಾಡಿ
ಆಕಾಂಕ್ಷೆಯ ಮೈ ಮರೆಸಿ
ಸರಿಗಮಗಳ ಅಲೆಯೇರಿಸಿ ನಗುವೆ
 
||ಓ ನನ್ನ ಅಕ್ಷರ
ನೀನೀಡು ಸುಸ್ವರ
ಎದೆತುಂಬಿ ಏನೇನು ಕಲಿತೆ
ಓ..ನಾನಾದೆನು ಕವಿತೆ||
ಕವಿತೆ ಕವಿತೆ ಕವಿತೆ ಕವಿತೆ
 
ಎದುರೀಜು ಏನೋ ಸುಖ
ಹುಡುಕಾಟಗಳೆ ಜೀವನ್ಮುಖ
ಸೆಳೆಯೋ ಕಡೆಗೆ ಮನದ ನಡಿಗೆ
ಹೊಸ ಹೆಜ್ಜೆ ಇಡುವಾಸೆ
ಇರುವುದನೊಮ್ಮೆ ಬಿಡುವಾಸೆ
ಅಚ್ಚರಿಯನ್ನೇ ಹಾ ಎನಿಸಿ
ಹುಬ್ಬೇರುವಂತೆ ಮಾಡಿ
ಒಲವಿನ ಕಥೆಯ ಕನ್ನಡದಿ
ಇತಿಹಾಸವ ಮಾಡಿಡೋ ಹುಚ್ಚಾಸೆ
 
ಓ ನನ್ನ ಅಕ್ಷರ
ನೀನೀಡು ಸುಸ್ವರ
ಎದೆತುಂಬಿ ಏನೇನು ಕಲಿತೆ
ಓಓಓ…ನಾನಾದೆನು ಕವಿತೆ
ಯಾರು ನಿನ್ನ ಹಡೆದವ್ವ
ಎಲ್ಲಿಯದೋ ಈ ಬಳಗ
ಹೃದಯಗಳ ಸಂಧಿಸುವೆ
ಭಾವಗಳ ಬಂಧಿಸುವೆ
ಪ್ರೀತಿಸುವಾ…..
ಅಕ್ಷರ
ಅಕ್ಷರ
 
ಓ ನನ್ನ ಅಕ್ಷರ
ನೀನೀಡು ಸುಸ್ವರ
ಎದೆತುಂಬಿ ಏನೇನು ಕಲಿತೆ
ಓಓಓ…ನಾನಾದೆನು ಕವಿತೆ
ಕವಿತೆ ಕವಿತೆ

ಓ ನನ್ನ ಅಕ್ಷರ
ನೀನೀಡು ಸುಸ್ವರ
ಎದೆತುಂಬಿ ಏನೇನು ಕಲಿತೆ
ಓಓಓ…ನಾನಾದೆನು ಕವಿತೆ
 
ಯಾರು ನಿನ್ನ ಹಡೆದವ್ವ
ಎಲ್ಲಿಯದೋ ಈ ಬಳಗ
ಹೃದಯಗಳ ಸಂಧಿಸುವೆ
ಭಾವಗಳ ಬಂಧಿಸುವೆ
ಪ್ರೀತಿಸುವಾ…..
ಅಕ್ಷರ
ಅಕ್ಷರ
 
||ಓ ನನ್ನ ಅಕ್ಷರ
ನೀನೀಡು ಸುಸ್ವರ
ಎದೆತುಂಬಿ ಏನೇನು ಕಲಿತೆ
ಓಓಓ…ನಾನಾದೆನು ಕವಿತೆ||
 
ಸವಿಗನಸ ರೂಪಿಸುವೆ
ಪದಗಳ ಒಳಗೆ ಕೂಡಿಸುವೆ
ಮನದ ಮಾತ ಹೊರಗೆ ತರುವೆ
ಒಲವಿರಲಿ ಚೆಲುವಿರಲಿ
ಪ್ರಿಯವಾಕ್ಯದಲ್ಲಿ ಮೂಡಿಸುವೆ
ಭಾವನೆಯ ಮೈ ಸವರಿ
ಝೇಂಕರಿಸುವಂತೆ ಮಾಡಿ
ಆಕಾಂಕ್ಷೆಯ ಮೈ ಮರೆಸಿ
ಸರಿಗಮಗಳ ಅಲೆಯೇರಿಸಿ ನಗುವೆ
 
||ಓ ನನ್ನ ಅಕ್ಷರ
ನೀನೀಡು ಸುಸ್ವರ
ಎದೆತುಂಬಿ ಏನೇನು ಕಲಿತೆ
ಓ..ನಾನಾದೆನು ಕವಿತೆ||
ಕವಿತೆ ಕವಿತೆ ಕವಿತೆ ಕವಿತೆ
 
ಎದುರೀಜು ಏನೋ ಸುಖ
ಹುಡುಕಾಟಗಳೆ ಜೀವನ್ಮುಖ
ಸೆಳೆಯೋ ಕಡೆಗೆ ಮನದ ನಡಿಗೆ
ಹೊಸ ಹೆಜ್ಜೆ ಇಡುವಾಸೆ
ಇರುವುದನೊಮ್ಮೆ ಬಿಡುವಾಸೆ
ಅಚ್ಚರಿಯನ್ನೇ ಹಾ ಎನಿಸಿ
ಹುಬ್ಬೇರುವಂತೆ ಮಾಡಿ
ಒಲವಿನ ಕಥೆಯ ಕನ್ನಡದಿ
ಇತಿಹಾಸವ ಮಾಡಿಡೋ ಹುಚ್ಚಾಸೆ
 
ಓ ನನ್ನ ಅಕ್ಷರ
ನೀನೀಡು ಸುಸ್ವರ
ಎದೆತುಂಬಿ ಏನೇನು ಕಲಿತೆ
ಓಓಓ…ನಾನಾದೆನು ಕವಿತೆ
ಯಾರು ನಿನ್ನ ಹಡೆದವ್ವ
ಎಲ್ಲಿಯದೋ ಈ ಬಳಗ
ಹೃದಯಗಳ ಸಂಧಿಸುವೆ
ಭಾವಗಳ ಬಂಧಿಸುವೆ
ಪ್ರೀತಿಸುವಾ…..
ಅಕ್ಷರ
ಅಕ್ಷರ
 
ಓ ನನ್ನ ಅಕ್ಷರ
ನೀನೀಡು ಸುಸ್ವರ
ಎದೆತುಂಬಿ ಏನೇನು ಕಲಿತೆ
ಓಓಓ…ನಾನಾದೆನು ಕವಿತೆ
ಕವಿತೆ ಕವಿತೆ

Oh Nanna Akshara song lyrics from Kannada Movie Pampa Panchalli Parashivamurthy starring Keerthi Bhanu,Sangeetha Sringeri,Raghava Nayak , Lyrics penned by Hamsalekha Sung by Ankita Kundu, Music Composed by Hamsalekha, film is Directed by S Mahendar and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ