.

0

.

Hosa Kanase Hogadiru Lyrics

ಹೊಸ ಕನಸೇ ಹೋಗದಿರು Lyrics

in Pampa Panchalli Parashivamurthy

in ಪಂಪ ಪಂಚಳ್ಳಿ ಪರಶಿವಮೂರ್ತಿ

LYRIC

ಹೊಸ ಕನಸೇ ಹೋಗದಿರು
ಬರಿಗನಸಾಗಿ ಉಳಿಯದಿರು
ಹಾಗೋ ಹೀಗೋ ಹೇಗೋ
ಇರು ನೀ ಹೇಗೋ ಅಕ್ಷರದ ಆಕಾರ
 
ಅರಳುವುದೆಂದು ಅಳಲಿಂದ
ಮನದಾಳದ ಈ ಚಿತ್ರ
ತಾನೆ ಚಿಗುರೊಡೆದ ಚೈತ್ರ
ಅಭಿಮಾನದ ಈ ಅಳಲು
ಒಲವಾದರೆ ಏನಿದೆ ಬರಿ ಚಿತ್ರ
 
ಓ ನನ್ನ ಅಕ್ಷರ
ನೀ ತಂದ ಸುಸ್ವರ
ಎದೆಯಲ್ಲಿ ಹಾಡಾಯ್ತು ನೋಡು
ಆ ಕೇಳೊ ಕೃಪೆ ಮಾಡು
 
ಅಂಕೆಮೀರಿ ಅಭಿಮಾನ
ಆಗದುದಾರಾಧಿಸಿದೆ
ಬಿನ್ನಹಕ್ಕೆ ಬಾಯಿಲ್ಲ
ಪ್ರಾರ್ಥಿಸದೆ ಫಲವಿಲ್ಲ
ಪ್ರೀತಿಸುವಾ…..
ಅಕ್ಷರ
ಅಕ್ಷರ
 
ಓ ನನ್ನ ಅಕ್ಷರ
ನೀ ತಂದ ಸುಸ್ವರ
ಎದೆಯಲ್ಲಿ ಹಾಡಾಯ್ತು ನೋಡು
ಆ ಕೇಳೊ ಕೃಪೆ ಮಾಡು
ಮಾಡು
ಮಾಡು

ಹೊಸ ಕನಸೇ ಹೋಗದಿರು
ಬರಿಗನಸಾಗಿ ಉಳಿಯದಿರು
ಹಾಗೋ ಹೀಗೋ ಹೇಗೋ
ಇರು ನೀ ಹೇಗೋ ಅಕ್ಷರದ ಆಕಾರ
 
ಅರಳುವುದೆಂದು ಅಳಲಿಂದ
ಮನದಾಳದ ಈ ಚಿತ್ರ
ತಾನೆ ಚಿಗುರೊಡೆದ ಚೈತ್ರ
ಅಭಿಮಾನದ ಈ ಅಳಲು
ಒಲವಾದರೆ ಏನಿದೆ ಬರಿ ಚಿತ್ರ
 
ಓ ನನ್ನ ಅಕ್ಷರ
ನೀ ತಂದ ಸುಸ್ವರ
ಎದೆಯಲ್ಲಿ ಹಾಡಾಯ್ತು ನೋಡು
ಆ ಕೇಳೊ ಕೃಪೆ ಮಾಡು
 
ಅಂಕೆಮೀರಿ ಅಭಿಮಾನ
ಆಗದುದಾರಾಧಿಸಿದೆ
ಬಿನ್ನಹಕ್ಕೆ ಬಾಯಿಲ್ಲ
ಪ್ರಾರ್ಥಿಸದೆ ಫಲವಿಲ್ಲ
ಪ್ರೀತಿಸುವಾ…..
ಅಕ್ಷರ
ಅಕ್ಷರ
 
ಓ ನನ್ನ ಅಕ್ಷರ
ನೀ ತಂದ ಸುಸ್ವರ
ಎದೆಯಲ್ಲಿ ಹಾಡಾಯ್ತು ನೋಡು
ಆ ಕೇಳೊ ಕೃಪೆ ಮಾಡು
ಮಾಡು
ಮಾಡು

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ