Kannike Kannike Lyrics

ಕನ್ನಿಕೆ ಕನ್ನಿಕೆ Lyrics

in Pampa Panchalli Parashivamurthy

in ಪಂಪ ಪಂಚಳ್ಳಿ ಪರಶಿವಮೂರ್ತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕನ್ನಿಕೆ ಕನ್ನಿಕೆ
ಬಾರೆ ಬಾ ಕನ್ನಿಕೆ
 
ನೀನಿರದೆ ನಾನಿಲ್ಲ
ಹಾಡು ಬಾ
ಹಾಡಿರದೆ ನೀನಿಲ್ಲ
ಓಡಿ ಬಾ
 
ಕಾವ್ಯ ಕನ್ನಿಕೆ
ಕಾವ್ಯ ಕನ್ನಿಕೆ
ಓ ಕನ್ನಿಕೆ
ಹೂವಿನಲ್ಲಿ ಅಡಗೀ..
ಬೆಡಗೀ..ಆಗೀ..
ನನ್ನ ಕೂಗಿ
ಸೆಳೆಯೋ ಕನ್ನಿಕೆ ಓ  ಕಾವ್ಯಕನ್ನಿಕೆ
 
||ಓ ಕನ್ನಿಕೆ
ಬಾರೆ ಬಾ 
ಓ ಕನ್ನಿಕೆ||
 
ಒಂದರಘಳಿಗೆ ಬಿಡುವಿನಲೂ
ನಿನ್ನ ನೆನೆಯದ ದಿನವಿಲ್ಲಾ
 
ನಿನ್ನನು ಕುರಿತು ಯೋಚಿಸದೇ
ನಿನ್ನಪ್ಪಣೆ ಪಾಲಿಸದೇ
ನಾನು ಕನಸೇ ಕಂಡಿಲ್ಲಾ
 
ಮನದೆಲ್ಲ ಮಾತುಗಳ
ಕಟ್ಟೋನು ನಾನಿಲ್ಲಿ
ಪದಕ್ಕೊಂದು ಪರಿಮಳವ
ನೀಡೋಳೆ ನೀನಿಲ್ಲಾ
 
ಕಿರುನಗೆಯಲ್ಲೇ ಸ್ಪೂರ್ತಿಯ
ಹೂಬಾಣ ಬಿಡುವೆ
ಮೆಲ್ನುಡಿಯಲ್ಲೇ ಬ್ರಹ್ಮನ
ಬುಟ್ಟಿಯ ತೆರೆದಿಡುವೆ
 
ಓ ಕನ್ನಿಕೆ
ಲೋಕವೆಲ್ಲ ಕಾಣೊ
ಅಂದ ಚೆಂದನೀನಮ್ಮಾ
ನನ್ನ ಕನ್ನಿಕೆ ಚೆಲುವ ಚಂದ್ರಿಕೆ
ಓ ಕಾವ್ಯ ಕನ್ನಿಕೆ
 
||ಓ ಕನ್ನಿಕೆ
ಬಾರೆ ಬಾ 
ಓ ಕನ್ನಿಕೆ||
 
ನನ್ನುಸಿರಲ್ಲೇ ನೀನಿರುವ
ಸುಳಿವೆ ಯಾರಿಗು ಸಿಕ್ಕಿಲ್ಲ
ಸಿಕ್ಕರು ತಾನೆ ಏನೀಗ
ನಾನು ನೀನು ಒಂದೀಗ
ನನ್ನ ಸ್ಪೂರ್ತಿ ನೀನೀಗ
 
ಎದುರಾಡಿ ಕಂಗೆಡಿಸೋ
ಸಣ್ಣಾಕೆ ನೀನಲ್ಲ
ಮನದಲ್ಲೇ ಹುಳಿಮಾವು
ನೆನೆಹಾಕೊ ಹೆಣ್ಣಲ್ಲ
 
ಬೇಸರವನ್ನೇ ಬೆಲ್ಲದ
ಹೋಳಿಗೆಯಾಗಿಸುವೆ
 
ಆತುರವನ್ನೇ ಹಾಲಿನ
ಓಗರವಾಗಿಸುವೆ
 
ಓ ಕನ್ನಿಕೆ
ನಿನ್ನ ಬಿಟ್ಟು
ನನ್ನ ಹಾಡು ಪಾಡು
ಬೆಂಗಾಡು
ಹಾಡೊ ಕನ್ನಿಕೆ
ಓ ಕಾವ್ಯ ಕನ್ನಿಕೆ
 
ಓ ಕನ್ನಿಕೆ ಕನ್ನಿಕೆ
ಬಾರೆ ಬಾ ಕನ್ನಿಕೆ
 
ನೀನಿರದೆ ನಾನಿಲ್ಲ
ಹಾಡು ಬಾ
ಹಾಡಿರದೆ ನೀನಿಲ್ಲ
ಓಡಿ ಬಾ
 
ಕಾವ್ಯ ಕನ್ನಿಕೆ
ಕಾವ್ಯ ಕನ್ನಿಕೆ
 
ಓ ಕನ್ನಿಕೆ
ಬಾರೆ ಬಾ 
ಓ ಕನ್ನಿಕೆ

ಕನ್ನಿಕೆ ಕನ್ನಿಕೆ
ಬಾರೆ ಬಾ ಕನ್ನಿಕೆ
 
ನೀನಿರದೆ ನಾನಿಲ್ಲ
ಹಾಡು ಬಾ
ಹಾಡಿರದೆ ನೀನಿಲ್ಲ
ಓಡಿ ಬಾ
 
ಕಾವ್ಯ ಕನ್ನಿಕೆ
ಕಾವ್ಯ ಕನ್ನಿಕೆ
ಓ ಕನ್ನಿಕೆ
ಹೂವಿನಲ್ಲಿ ಅಡಗೀ..
ಬೆಡಗೀ..ಆಗೀ..
ನನ್ನ ಕೂಗಿ
ಸೆಳೆಯೋ ಕನ್ನಿಕೆ ಓ  ಕಾವ್ಯಕನ್ನಿಕೆ
 
||ಓ ಕನ್ನಿಕೆ
ಬಾರೆ ಬಾ 
ಓ ಕನ್ನಿಕೆ||
 
ಒಂದರಘಳಿಗೆ ಬಿಡುವಿನಲೂ
ನಿನ್ನ ನೆನೆಯದ ದಿನವಿಲ್ಲಾ
 
ನಿನ್ನನು ಕುರಿತು ಯೋಚಿಸದೇ
ನಿನ್ನಪ್ಪಣೆ ಪಾಲಿಸದೇ
ನಾನು ಕನಸೇ ಕಂಡಿಲ್ಲಾ
 
ಮನದೆಲ್ಲ ಮಾತುಗಳ
ಕಟ್ಟೋನು ನಾನಿಲ್ಲಿ
ಪದಕ್ಕೊಂದು ಪರಿಮಳವ
ನೀಡೋಳೆ ನೀನಿಲ್ಲಾ
 
ಕಿರುನಗೆಯಲ್ಲೇ ಸ್ಪೂರ್ತಿಯ
ಹೂಬಾಣ ಬಿಡುವೆ
ಮೆಲ್ನುಡಿಯಲ್ಲೇ ಬ್ರಹ್ಮನ
ಬುಟ್ಟಿಯ ತೆರೆದಿಡುವೆ
 
ಓ ಕನ್ನಿಕೆ
ಲೋಕವೆಲ್ಲ ಕಾಣೊ
ಅಂದ ಚೆಂದನೀನಮ್ಮಾ
ನನ್ನ ಕನ್ನಿಕೆ ಚೆಲುವ ಚಂದ್ರಿಕೆ
ಓ ಕಾವ್ಯ ಕನ್ನಿಕೆ
 
||ಓ ಕನ್ನಿಕೆ
ಬಾರೆ ಬಾ 
ಓ ಕನ್ನಿಕೆ||
 
ನನ್ನುಸಿರಲ್ಲೇ ನೀನಿರುವ
ಸುಳಿವೆ ಯಾರಿಗು ಸಿಕ್ಕಿಲ್ಲ
ಸಿಕ್ಕರು ತಾನೆ ಏನೀಗ
ನಾನು ನೀನು ಒಂದೀಗ
ನನ್ನ ಸ್ಪೂರ್ತಿ ನೀನೀಗ
 
ಎದುರಾಡಿ ಕಂಗೆಡಿಸೋ
ಸಣ್ಣಾಕೆ ನೀನಲ್ಲ
ಮನದಲ್ಲೇ ಹುಳಿಮಾವು
ನೆನೆಹಾಕೊ ಹೆಣ್ಣಲ್ಲ
 
ಬೇಸರವನ್ನೇ ಬೆಲ್ಲದ
ಹೋಳಿಗೆಯಾಗಿಸುವೆ
 
ಆತುರವನ್ನೇ ಹಾಲಿನ
ಓಗರವಾಗಿಸುವೆ
 
ಓ ಕನ್ನಿಕೆ
ನಿನ್ನ ಬಿಟ್ಟು
ನನ್ನ ಹಾಡು ಪಾಡು
ಬೆಂಗಾಡು
ಹಾಡೊ ಕನ್ನಿಕೆ
ಓ ಕಾವ್ಯ ಕನ್ನಿಕೆ
 
ಓ ಕನ್ನಿಕೆ ಕನ್ನಿಕೆ
ಬಾರೆ ಬಾ ಕನ್ನಿಕೆ
 
ನೀನಿರದೆ ನಾನಿಲ್ಲ
ಹಾಡು ಬಾ
ಹಾಡಿರದೆ ನೀನಿಲ್ಲ
ಓಡಿ ಬಾ
 
ಕಾವ್ಯ ಕನ್ನಿಕೆ
ಕಾವ್ಯ ಕನ್ನಿಕೆ
 
ಓ ಕನ್ನಿಕೆ
ಬಾರೆ ಬಾ 
ಓ ಕನ್ನಿಕೆ

Kannike Kannike song lyrics from Kannada Movie Pampa Panchalli Parashivamurthy starring Keerthi Bhanu,Sangeetha Sringeri,Raghava Nayak , Lyrics penned by Hamsalekha Sung by Aniruddha Sastry, Music Composed by Hamsalekha, film is Directed by S Mahendar and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ