ಸ್ಟಾಪ್... ರಿವೋಕ್
ರ ಪ ಪಾ.. ಒ ಪಾ ಪಾ
ಓ ಪ್ರೇಮಿ ಓ ಪ್ರೇಮಿ
ಕನಸಲ್ಲಿ ಒಂದು ರೂಪಸಿ ಬಂದು
ಕರೆದಾಗ ಹೇ ನಾ ಸೋತೆ
ಕರೆದಾಗ ಹೇ ನಾ ಸೋತೆ
|| ಓ ಪ್ರೇಮಿ ಓ ಪ್ರೇಮಿ..||
ಇಲ್ಲೋ ಅಲ್ಲೋ ಗುಂಪಲಿ ಎಲ್ಲೋ
ಇರುಳಲ್ಲಿ ಸೇರಿ ಹೋದಳು
ಇಲ್ಲೋ ಅಲ್ಲೋ ಗುಂಪಲಿ ಎಲ್ಲೋ
ಇರುಳಲ್ಲಿ ಸೇರಿ ಹೋದಳು
ಬೆಳಕನ್ನು ತನ್ನಿ ಹುಡುಕುವ ಬನ್ನಿ
ಬೆಳಕನ್ನು ತನ್ನಿ ಹುಡುಕುವ ಬನ್ನಿ
ಚಂದಿರ ನೀ ಕೊಂಚ ಕಿರಣ ತಾರ
|| ಓ ಪ್ರೇಮಿ .. ಓ ಪ್ರೇಮಿ
ಕನಸಲ್ಲಿ ಒಂದು.. ರೂಪಸಿ ಬಂದು
ಕರೆದಾಗ ಹೇ ನಾ ಸೊತೆ..
ಕರೆದಾಗ ಹೇ ನಾ ಸೊತೆ
ಓ ಪ್ರೇಮಿ .. ಓ ಪ್ರೇಮಿ…||
ಅವಳಾ ಬದಲು ಇವಳಾ ಕಂಡೆ
ಎದೆಯಲ್ಲಿ ತಾಳ ತಪ್ಪಿತು
ಅವಳಾ ಬದಲು ಇವಳಾ ಕಂಡೆ
ಹ್ಹ.. ಎದೆಯಲ್ಲಿ ತಾಳ ತಪ್ಪಿತು
ನನಸಿಲ್ಲಿ ನಗಲು ಕನಸೇಕೆ ಇನ್ನು..
ರ ಪ ಪ ಪ ಪಾ…
ನನಸಿಲ್ಲಿ ನಗಲು ಕನಸೇಕೆ ಇನ್ನು
ಗಾಳಿಯಲಿ ಈ ಮಾತು ತೂರಿ ಬಂದು
|| ಓ ಪ್ರೇಮಿ ಓ ಪ್ರೇಮಿ
ಎದುರಲ್ಲಿ ಬಂದು ರೂಪಸಿ ಇಂದು
ಕರೆಯುವಳೆ ಹೇ ಈ ನನ್ನ
ಕರೆಯುವಳೆ ಹೇ ಈ ನನ್ನ
ಓ ಪ್ರೇಮೀ.....||
ಸ್ಟಾಪ್... ರಿವೋಕ್
ರ ಪ ಪಾ.. ಒ ಪಾ ಪಾ
ಓ ಪ್ರೇಮಿ ಓ ಪ್ರೇಮಿ
ಕನಸಲ್ಲಿ ಒಂದು ರೂಪಸಿ ಬಂದು
ಕರೆದಾಗ ಹೇ ನಾ ಸೋತೆ
ಕರೆದಾಗ ಹೇ ನಾ ಸೋತೆ
|| ಓ ಪ್ರೇಮಿ ಓ ಪ್ರೇಮಿ..||
ಇಲ್ಲೋ ಅಲ್ಲೋ ಗುಂಪಲಿ ಎಲ್ಲೋ
ಇರುಳಲ್ಲಿ ಸೇರಿ ಹೋದಳು
ಇಲ್ಲೋ ಅಲ್ಲೋ ಗುಂಪಲಿ ಎಲ್ಲೋ
ಇರುಳಲ್ಲಿ ಸೇರಿ ಹೋದಳು
ಬೆಳಕನ್ನು ತನ್ನಿ ಹುಡುಕುವ ಬನ್ನಿ
ಬೆಳಕನ್ನು ತನ್ನಿ ಹುಡುಕುವ ಬನ್ನಿ
ಚಂದಿರ ನೀ ಕೊಂಚ ಕಿರಣ ತಾರ
|| ಓ ಪ್ರೇಮಿ .. ಓ ಪ್ರೇಮಿ
ಕನಸಲ್ಲಿ ಒಂದು.. ರೂಪಸಿ ಬಂದು
ಕರೆದಾಗ ಹೇ ನಾ ಸೊತೆ..
ಕರೆದಾಗ ಹೇ ನಾ ಸೊತೆ
ಓ ಪ್ರೇಮಿ .. ಓ ಪ್ರೇಮಿ…||
ಅವಳಾ ಬದಲು ಇವಳಾ ಕಂಡೆ
ಎದೆಯಲ್ಲಿ ತಾಳ ತಪ್ಪಿತು
ಅವಳಾ ಬದಲು ಇವಳಾ ಕಂಡೆ
ಹ್ಹ.. ಎದೆಯಲ್ಲಿ ತಾಳ ತಪ್ಪಿತು
ನನಸಿಲ್ಲಿ ನಗಲು ಕನಸೇಕೆ ಇನ್ನು..
ರ ಪ ಪ ಪ ಪಾ…
ನನಸಿಲ್ಲಿ ನಗಲು ಕನಸೇಕೆ ಇನ್ನು
ಗಾಳಿಯಲಿ ಈ ಮಾತು ತೂರಿ ಬಂದು
|| ಓ ಪ್ರೇಮಿ ಓ ಪ್ರೇಮಿ
ಎದುರಲ್ಲಿ ಬಂದು ರೂಪಸಿ ಇಂದು
ಕರೆಯುವಳೆ ಹೇ ಈ ನನ್ನ
ಕರೆಯುವಳೆ ಹೇ ಈ ನನ್ನ
ಓ ಪ್ರೇಮೀ.....||
Oh Premi Oh Premi song lyrics from Kannada Movie Pallavi Anupallavi starring Lakshmi, Vikram, Anil Kapoor, Lyrics penned by R N Jayagopal Sung by S P Balasubrahmanyam, Music Composed by Ilayaraja, film is Directed by Manirathnam and film is released on 1983