Hrudaya Rangoli Lyrics

ಹೃದಯ ರಂಗೋಲಿ Lyrics

in Pallavi Anupallavi

in ಪಲ್ಲವಿ ಅನುಪಲ್ಲವಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೃದಯ ರಂಗೋಲಿ ಅಳಿಸುತಿದೆ ಇಂದು
ಹೃದಯ ರಂಗೋಲಿ ಅಳಿಸುತಿದೆ ಇಂದು
ಮನದಲಿ ಅರಿಯದ ನೋವೊಂದು ತಂದು
 
|| ಹೃದಯ ರಂಗೋಲಿ ಅಳಿಸುತಿದೆ ಇಂದು
ಮನದಲಿ ಅರಿಯದ ನೋವೊಂದು ತಂದು
ಹೃದಯ ರಂಗೋಲಿ ಆಆಆಆ…||
 
ಬರುವ ತನಕ ನೀನು ಅರಳಲಿಲ್ಲ ಆಸೆ
ಒಲುಮೆಯನು ಮೀಟಿದೆ ಕನಸುಗಳ ತುಂಬಿದೆ
ಒಲುಮೆಯನು ಮೀಟಿದೆ ಕನಸುಗಳ ತುಂಬಿದೆ
ಮಿಡಿದ ಹಾಡಲಿ ಸ್ವರ ತಪ್ಪಾ ಶೃತಿ ತಪ್ಪಾ..
 
|| ಹೃದಯ ರಂಗೋಲಿ ಅಳಿಸುತಿದೆ ಇಂದು
ಮನದಲಿ ಅರಿಯದ ನೋವೊಂದು ತಂದು
ಹೃದಯ ರಂಗೋಲಿ ಆಆಆಆ…||
 
ಸ್ವಾತಿ ಪ್ರೀತಿ ಮಾಡಿ ಹೋಗಲಲ್ಲಿ ಓಡಿ
ನೆನಪುಗಳು ನೂರಿದೆ ಕೆದಕುತಿದೆ ನನ್ನೆದೆ
ನೆನಪುಗಳು ನೂರಿದೆ ಕೆದಕುತಿದೆ ನನ್ನೆದೆ
ಒರೆಸಿ ಕಂಬನಿ ಎಲ್ಲಿ ನೀ ನೀನೆಲ್ಲಿ….
 
|| ಹೃದಯ ರಂಗೋಲಿ ಅಳಿಸುತಿದೆ ಇಂದು
ಹೃದಯ ರಂಗೋಲಿ ಅಳಿಸುತಿದೆ ಇಂದು
ಮನದಲಿ ಅರಿಯದ ನೋವೊಂದು ತಂದು
ಹೃದಯ ರಂಗೋಲಿ ಆಆಆಆ…||

ಹೃದಯ ರಂಗೋಲಿ ಅಳಿಸುತಿದೆ ಇಂದು
ಹೃದಯ ರಂಗೋಲಿ ಅಳಿಸುತಿದೆ ಇಂದು
ಮನದಲಿ ಅರಿಯದ ನೋವೊಂದು ತಂದು
 
|| ಹೃದಯ ರಂಗೋಲಿ ಅಳಿಸುತಿದೆ ಇಂದು
ಮನದಲಿ ಅರಿಯದ ನೋವೊಂದು ತಂದು
ಹೃದಯ ರಂಗೋಲಿ ಆಆಆಆ…||
 
ಬರುವ ತನಕ ನೀನು ಅರಳಲಿಲ್ಲ ಆಸೆ
ಒಲುಮೆಯನು ಮೀಟಿದೆ ಕನಸುಗಳ ತುಂಬಿದೆ
ಒಲುಮೆಯನು ಮೀಟಿದೆ ಕನಸುಗಳ ತುಂಬಿದೆ
ಮಿಡಿದ ಹಾಡಲಿ ಸ್ವರ ತಪ್ಪಾ ಶೃತಿ ತಪ್ಪಾ..
 
|| ಹೃದಯ ರಂಗೋಲಿ ಅಳಿಸುತಿದೆ ಇಂದು
ಮನದಲಿ ಅರಿಯದ ನೋವೊಂದು ತಂದು
ಹೃದಯ ರಂಗೋಲಿ ಆಆಆಆ…||
 
ಸ್ವಾತಿ ಪ್ರೀತಿ ಮಾಡಿ ಹೋಗಲಲ್ಲಿ ಓಡಿ
ನೆನಪುಗಳು ನೂರಿದೆ ಕೆದಕುತಿದೆ ನನ್ನೆದೆ
ನೆನಪುಗಳು ನೂರಿದೆ ಕೆದಕುತಿದೆ ನನ್ನೆದೆ
ಒರೆಸಿ ಕಂಬನಿ ಎಲ್ಲಿ ನೀ ನೀನೆಲ್ಲಿ….
 
|| ಹೃದಯ ರಂಗೋಲಿ ಅಳಿಸುತಿದೆ ಇಂದು
ಹೃದಯ ರಂಗೋಲಿ ಅಳಿಸುತಿದೆ ಇಂದು
ಮನದಲಿ ಅರಿಯದ ನೋವೊಂದು ತಂದು
ಹೃದಯ ರಂಗೋಲಿ ಆಆಆಆ…||

Hrudaya Rangoli song lyrics from Kannada Movie Pallavi Anupallavi starring Lakshmi, Vikram, Anil Kapoor, Lyrics penned by R N Jayagopal Sung by S P Shailaja, Music Composed by Ilayaraja, film is Directed by Manirathnam and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ