ಲ ಲ ಲಾ..ಲ ಲ ಲಾ..ಲ ಲ ಲ ಲಾ ಲಾ..
ಲ ಲ ಲಾ..ಲ ಲ ಲಾ..ಲ ಲ ಲ ಲಾ ಲಾ..
ಹ್ಂ ಹ್ಂ ಹ್ಂ ಹ್ಂ..ಆ ಆ ಆ ಆ …
ಲ ಲ ಲ ಲ ಲ ಲಾ ಲಾ ಲಾ….
ನಗುವ ನಯನ ಮಧುರ ಮೌನ
ಮಿಡಿವ ಹೃದಯ ಇರೆ ಮಾತೇಕೆ
ಹೊಸ ಭಾಷೆ ಇದು ರಸ ಕಾವ್ಯವಿದು
ಇದ ಹಾಡಲು ಕವಿ ಬೇಕೇ…
|| ನಗುವ ನಯನ ಮಧುರ ಮೌನ
ಮಿಡಿವ ಹೃದಯ ಇರೆ ಮಾತೇಕೆ…||
ನಿಂಗಾಗಿ ಹೇಳುವೆ ಕಥೆ ನೂರನು
ನಾನಿಂದು ನಗಿಸುವೆ ಈ ನಿನ್ನನು
ಇರುಳಲ್ಲು ಕಾಣುವೆ ಕಿರುನಗೆಯನು
ಕಣ್ಣಲ್ಲಿ ಹುಚ್ಚೆತ್ತ ಹೊಂಗನಸನು
ಜೊತೆಯಾಗಿ ನಡೆವೆ ನಾ ಮಳೆಯಲೂ
ಬಿಡದಂತೆ ಹಿಡಿವೇ ಈ ಕೈಯನು
ಗೆಳೆಯಾ ಜೊತೆಗೆ ಹಾರಿ ಬರುವೇ
ಬಾನ ಎಲ್ಲೆ ದಾಟಿ ನಲಿವೆ
|| ನಗುವ ನಯನ ಮಧುರ ಮೌನ
ಮಿಡಿವ ಹೃದಯ ಇರೆ ಮಾತೇಕೆ…||
ಈ ರಾತ್ರಿ ಹಾಡೋ ಪಿಸುಮಾತಲಿ
ನಾ ಕಂಡೆ ಇನಿದಾದ ಸವಿರಾಗವ
ನೀನಲ್ಲಿ ನಾನಿಲ್ಲಿ ಏಕಾಂತದೇ
ನಾ ಕಂಡೆ ನಮ್ಮದೆ ಹೊಸಲೋಕವ
ಈ ಸ್ನೇಹ ತಂದಿದೆ ಎದೆಯಲ್ಲಿ
ಎಂದೆಂದು ಅಳಿಸದ ರಂಗೋಲಿ
ಆಸೆ ಹೂವ ಹಾಸಿ ಕಾದೆ
ನಡೆ ನೀ ಕನಸ ಒಸಕಿ ಬಿಡದೆ
|| ನಗುವ ನಯನ ಮಧುರ ಮೌನ
ಮಿಡಿವ ಹೃದಯ ಇರೆ ಮಾತೇಕೆ
ಹೊಸ ಭಾಷೆ ಇದು ರಸ ಕಾವ್ಯವಿದು
ಇದ ಹಾಡಲು ಕವಿ ಬೇಕೇ..
ಲ ಲ ಲಾ..ಲ ಲ ಲಾ..ಲ ಲ ಲ ಲಾ ಲಾ..
ಲ ಲ ಲಾ..ಲ ಲ ಲಾ..ಲ ಲ ಲ ಲಾ ಲಾ..||
ಲ ಲ ಲಾ..ಲ ಲ ಲಾ..ಲ ಲ ಲ ಲಾ ಲಾ..
ಲ ಲ ಲಾ..ಲ ಲ ಲಾ..ಲ ಲ ಲ ಲಾ ಲಾ..
ಹ್ಂ ಹ್ಂ ಹ್ಂ ಹ್ಂ..ಆ ಆ ಆ ಆ …
ಲ ಲ ಲ ಲ ಲ ಲಾ ಲಾ ಲಾ….
ನಗುವ ನಯನ ಮಧುರ ಮೌನ
ಮಿಡಿವ ಹೃದಯ ಇರೆ ಮಾತೇಕೆ
ಹೊಸ ಭಾಷೆ ಇದು ರಸ ಕಾವ್ಯವಿದು
ಇದ ಹಾಡಲು ಕವಿ ಬೇಕೇ…
|| ನಗುವ ನಯನ ಮಧುರ ಮೌನ
ಮಿಡಿವ ಹೃದಯ ಇರೆ ಮಾತೇಕೆ…||
ನಿಂಗಾಗಿ ಹೇಳುವೆ ಕಥೆ ನೂರನು
ನಾನಿಂದು ನಗಿಸುವೆ ಈ ನಿನ್ನನು
ಇರುಳಲ್ಲು ಕಾಣುವೆ ಕಿರುನಗೆಯನು
ಕಣ್ಣಲ್ಲಿ ಹುಚ್ಚೆತ್ತ ಹೊಂಗನಸನು
ಜೊತೆಯಾಗಿ ನಡೆವೆ ನಾ ಮಳೆಯಲೂ
ಬಿಡದಂತೆ ಹಿಡಿವೇ ಈ ಕೈಯನು
ಗೆಳೆಯಾ ಜೊತೆಗೆ ಹಾರಿ ಬರುವೇ
ಬಾನ ಎಲ್ಲೆ ದಾಟಿ ನಲಿವೆ
|| ನಗುವ ನಯನ ಮಧುರ ಮೌನ
ಮಿಡಿವ ಹೃದಯ ಇರೆ ಮಾತೇಕೆ…||
ಈ ರಾತ್ರಿ ಹಾಡೋ ಪಿಸುಮಾತಲಿ
ನಾ ಕಂಡೆ ಇನಿದಾದ ಸವಿರಾಗವ
ನೀನಲ್ಲಿ ನಾನಿಲ್ಲಿ ಏಕಾಂತದೇ
ನಾ ಕಂಡೆ ನಮ್ಮದೆ ಹೊಸಲೋಕವ
ಈ ಸ್ನೇಹ ತಂದಿದೆ ಎದೆಯಲ್ಲಿ
ಎಂದೆಂದು ಅಳಿಸದ ರಂಗೋಲಿ
ಆಸೆ ಹೂವ ಹಾಸಿ ಕಾದೆ
ನಡೆ ನೀ ಕನಸ ಒಸಕಿ ಬಿಡದೆ
|| ನಗುವ ನಯನ ಮಧುರ ಮೌನ
ಮಿಡಿವ ಹೃದಯ ಇರೆ ಮಾತೇಕೆ
ಹೊಸ ಭಾಷೆ ಇದು ರಸ ಕಾವ್ಯವಿದು
ಇದ ಹಾಡಲು ಕವಿ ಬೇಕೇ..
ಲ ಲ ಲಾ..ಲ ಲ ಲಾ..ಲ ಲ ಲ ಲಾ ಲಾ..
ಲ ಲ ಲಾ..ಲ ಲ ಲಾ..ಲ ಲ ಲ ಲಾ ಲಾ..||
Naguva Nayana Madhura Mouna song lyrics from Kannada Movie Pallavi Anupallavi starring Lakshmi, Vikram, Anil Kapoor, Lyrics penned by R N Jayagopal Sung by S P Balasubrahmanyam, S Janaki, Music Composed by Ilayaraja, film is Directed by Manirathnam and film is released on 1983