Nagu Endide Manjina Bindu Lyrics

ನಗೂ ಎಂದಿದೆ ಮಂಜಿನ ಬಿಂದು Lyrics

in Pallavi Anupallavi

in ಪಲ್ಲವಿ ಅನುಪಲ್ಲವಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಗೂ ಎಂದಿದೆ ಮಂಜಿನಾ ಬಿಂದು
ನಗೂ... ಎಂದಿದೆ…. ಮಂಜಿನಾ… ಬಿಂದು
ನಲಿ….. ಎಂದಿದೆ ಗಾಳಿ ಇಂದು
ನಗೂ… ಎಂದಿದೆ…. ಮಂಜಿನಾ…. ಬಿಂದು
 
ಚಿಲಿಪಿಲಿ ಎಂದು ಹಕ್ಕಿಯು  ಹೇಳಿದೆ ಈಗ
ಬಾ ಬಾ
ಜೊತೆಯಲಿ ಕೂಡಿ ನಮ್ಮಂತೆ ಹಾರು ನೀ ಬೇಗ…
ಬಾ ಬಾ
ಹಾರಲು ಆಗದೆ  ಸೋತಿರಲು
ಬಾಳಿಗೆ ಗೆಳೆಯನು ಬೇಕಿರಲು
ಬಯಸಿದೆ ಹರಸಿದೆ ನಾ
ಕಂಡೆ ಈಗಲೆ ನಾ  ನನ್ನ ಸ್ನೇಹಿತನ
ಇದೇ ನಗುವ… ಮನದ ಸ್ಪಂದ
ಸವೀ ಮಧುರ ಮಮತೆ ಬಂಧ||
 
ಹಾಡುವ ಬಾ ಬಾ ನಗೆಯಲೆ ಕೊಡುವುದು
ಜಾಗ ಈಗ
ಕುಣಿಯುವ ಬಾ ಬಾ  ಮಳೆಹನಿ ತರುವುದು
ತಾಳ ಮೇಳ
ಪ್ರಕೃತಿಯು ಬರೆದ ಕವನವಿದು
ಮಮತೆಯ ಸೊಗಸಿನ ಪಲ್ಲವಿಯೊ
ಸುಂದರ ಸ್ನೇಹವಿದು
ಇಂಥ ಅನುಬಂಧ ಎಂಥ ಆನಂದ
ಇದೇ ನಗುವ… ಮನದ ಸ್ಪಂದ
ಸವೀ ಮಧುರ ಮಮತೆ ಬಂಧ
ಇದೇ… ನಗುವ… ಮನದ ಸ್ಪಂದ

ನಗೂ ಎಂದಿದೆ ಮಂಜಿನಾ ಬಿಂದು
ನಗೂ... ಎಂದಿದೆ…. ಮಂಜಿನಾ… ಬಿಂದು
ನಲಿ….. ಎಂದಿದೆ ಗಾಳಿ ಇಂದು
ನಗೂ… ಎಂದಿದೆ…. ಮಂಜಿನಾ…. ಬಿಂದು
 
ಚಿಲಿಪಿಲಿ ಎಂದು ಹಕ್ಕಿಯು  ಹೇಳಿದೆ ಈಗ
ಬಾ ಬಾ
ಜೊತೆಯಲಿ ಕೂಡಿ ನಮ್ಮಂತೆ ಹಾರು ನೀ ಬೇಗ…
ಬಾ ಬಾ
ಹಾರಲು ಆಗದೆ  ಸೋತಿರಲು
ಬಾಳಿಗೆ ಗೆಳೆಯನು ಬೇಕಿರಲು
ಬಯಸಿದೆ ಹರಸಿದೆ ನಾ
ಕಂಡೆ ಈಗಲೆ ನಾ  ನನ್ನ ಸ್ನೇಹಿತನ
ಇದೇ ನಗುವ… ಮನದ ಸ್ಪಂದ
ಸವೀ ಮಧುರ ಮಮತೆ ಬಂಧ||
 
ಹಾಡುವ ಬಾ ಬಾ ನಗೆಯಲೆ ಕೊಡುವುದು
ಜಾಗ ಈಗ
ಕುಣಿಯುವ ಬಾ ಬಾ  ಮಳೆಹನಿ ತರುವುದು
ತಾಳ ಮೇಳ
ಪ್ರಕೃತಿಯು ಬರೆದ ಕವನವಿದು
ಮಮತೆಯ ಸೊಗಸಿನ ಪಲ್ಲವಿಯೊ
ಸುಂದರ ಸ್ನೇಹವಿದು
ಇಂಥ ಅನುಬಂಧ ಎಂಥ ಆನಂದ
ಇದೇ ನಗುವ… ಮನದ ಸ್ಪಂದ
ಸವೀ ಮಧುರ ಮಮತೆ ಬಂಧ
ಇದೇ… ನಗುವ… ಮನದ ಸ್ಪಂದ

Nagu Endide Manjina Bindu song lyrics from Kannada Movie Pallavi Anupallavi starring Lakshmi, Vikram, Anil Kapoor, Lyrics penned by R N Jayagopal Sung by S Janaki, Music Composed by Ilayaraja, film is Directed by Manirathnam and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ