Yauvvana Hoovaagi Lyrics

in Pakka Kalla

Video:

LYRIC

(ಯ್ಯಾ..ಯ್ಯಾ...
ಉಹ್ಹೂ ಉಹ್ಹೂ ಉಹ್ಹೂ )
 
ಯೌವ್ವನ ಹೂವಾಗಿ
ಆಸೆಯು ಹಣ್ಣಾಗಿ
ಕೆಂಪಗೆ ಮಾಗಿದೆ ಬಳಕುತ
ಬಾಗಿದೆ ಕಾದಿದೆ ನಿನಗಾಗಿ
 
ಯೌವ್ವನ ಹೂವಾಗಿ
ಆಸೆಯು ಹಣ್ಣಾಗಿ
ಕೆಂಪಗೆ ಮಾಗಿದೆ ಬಳಕುತ
ಬಾಗಿದೆ ಕಾದಿದೆ ನಿನಗಾಗಿ
 
|| ಯೌವ್ವನ ಹೂವಾಗಿ…||
 
ಬೇಲಿಯೇ ಇಲ್ಲದ
ತೋಟವು ಇಲ್ಲಿದೆ
ಧೈರ್ಯದೆ ಬಾ ಮುಂದಕ್ಕೆ
ಬಾಗಿಲೇ ಇಲ್ಲದ
ಸುಖದ ಅರಮನೆ
ಕರೆದಿದೆ ರಸಮಂಚಕೆ..
ಬೇಲಿಯೇ ಇಲ್ಲದ
ತೋಟವು ಇಲ್ಲಿದೆ
ಧೈರ್ಯದೆ ಬಾ ಮುಂದಕ್ಕೆ
ಬಾಗಿಲೇ ಇಲ್ಲದ
ಸುಖದ ಅರಮನೆ
ಕರೆದಿದೆ ರಸಮಂಚಕೆ..
ಕೋರಿಕೆ ಎಲ್ಲಾ ತೀರಿಸಬಲ್ಲ
ಮಂತ್ರವು ನೋಡಿಲ್ಲಿದೆ
 
|| ಯೌವ್ವನ ಹೂವಾಗಿ
ಆಸೆಯು ಹಣ್ಣಾಗಿ
ಕೆಂಪಗೆ ಮಾಗಿದೆ ಬಳಕುತ
ಬಾಗಿದೆ ಕಾದಿದೆ ನಿನಗಾಗಿ
ಯೌವ್ವನ ಹೂವಾಗಿ…||
 
ರಾತ್ರಿಯ ರಂಗು ಬೆರೆಯುವ
ಗುಂಗು ನೋಡುವ ಕಣ್ಣಲ್ಲಿದೆ
ದಾಹದ ಹೊತ್ತು ಮಧುವಿನ
ಮತ್ತು ಹೀರುವ ಬಾಯಲ್ಲಿದೆ...
ಹೇಹೇಹೇ..
ರಾತ್ರಿಯ ರಂಗು ಬೆರೆಯುವ
ರಾತ್ರಿಯ ರಂಗು ಬೆರೆಯುವ
ಗುಂಗು ನೋಡುವ ಕಣ್ಣಲ್ಲಿದೆ
ದಾಹದ ಹೊತ್ತು ಮಧುವಿನ
ಮತ್ತು ಹೀರುವ ಬಾಯಲ್ಲಿದೆ...
ಬಯಕೆಯ ವೇಗ ತೀರಿಸು ಬೇಗ
ವಿರಹವು ಮುಳ್ಳಾಗಿದೆ
 
|| ಯೌವ್ವನ ಹೂವಾಗಿ
ಆಸೆಯು ಹಣ್ಣಾಗಿ
ಕೆಂಪಗೆ ಮಾಗಿದೆ ಬಳಕುತ
ಬಾಗಿದೆ ಕಾದಿದೆ ನಿನಗಾಗಿ
ಯೌವ್ವನ ಹೂವಾಗಿ…||
 

Yauvvana Hoovaagi song lyrics from Kannada Movie Pakka Kalla starring Srinath, Manjula, Ambarish, Lyrics penned by R N Jayagopal Sung by S Janaki, Music Composed by Sathyam, film is Directed by Y R Swamy and film is released on 1979