-
ಶ್ರೀ ಕೃಷ್ಣ ಪರಮಾತ್ಮನೇ...
ಕಳ್ಳರ ಕಳ್ಳ ಇವನೇ..ಓಓಓ
ಎಲ್ಲರ ಬಣ್ಣ ಬಲ್ಲವ...ಆಆಆ...
ಬಗೆ ಬಗೆ ವೇಷ ಹಾಕುವ ಹೊಯ್
ಶ್ರೀ ಕೃಷ್ಣ ಪರಮಾತ್ಮನೇ...
ಕಳ್ಳರ ಕಳ್ಳ ಇವನೇ .. ಓಓಓ
ಎಲ್ಲರ ಬಣ್ಣ ಬಲ್ಲವ...ಆಆಆ...
ಬಗೆ ಬಗೆ ವೇಷ ಹಾಕುವ ಹೊಯ್…
ಚೋರ ಗುರು ಇವನೆ ಎಲ್ಲೆಲ್ಲೂ ಇವನ ಮಾಯೆ
ಅರೆ ಚೋರ ಗುರು ಇವನೆ ಎಲ್ಲೆಲ್ಲೂ ಇವನ ಮಾಯೆ
ಎಲ್ಲ ಬಲ್ಲ ಇವನ..ಆಆಆ
ಎಲ್ಲ ಬಲ್ಲ ಇವನ..ಆಆಆ ಒಳಗುಟ್ಟು ಏನೋ ಅರಿಯೆ
ಗೊಂಬೆ ಆಟವೆಲ್ಲ ಆಡೋ ಕೃಷ್ಣ ಪಕ್ಕಾ ಕಳ್ಳ
|| ಶ್ರೀ ಕೃಷ್ಣ ಪರಮಾತ್ಮನೇ...
ಕಳ್ಳರ ಕಳ್ಳ ಇವನೇ .. ಓಓಓ
ಎಲ್ಲರ ಬಣ್ಣ ಬಲ್ಲವ...ಆಆಆ...
ಬಗೆ ಬಗೆ ವೇಷ ಹಾಕುವ ಹೊಯ್…||
ಇವನ ಭಕ್ತಿ ಮಾರ್ಗ ಅದರಿಂದ ನಮಗೆ ಸ್ವರ್ಗ
ಆಹ ಇವನ ಭಕ್ತಿ ಮಾರ್ಗ ಅದರಿಂದ ನಮಗೆ ಸ್ವರ್ಗ
ಸೂತ್ರಧಾರಿ ಕೃಷ್ಣ .... ಆಆಆ..
ಸೂತ್ರಧಾರಿ ಕೃಷ್ಣ ಅವನಾಟವೇನೊ ಕಾಣೆ
ಕಂಡು ಕಾಣದಂತೆ ಕಾಯೋ ಕೃಷ್ಣ ಪಕ್ಕಾ ಕಳ್ಳ
|| ಶ್ರೀ ಕೃಷ್ಣ ಪರಮಾತ್ಮನೇ...
ಕಳ್ಳರ ಕಳ್ಳ ಇವನೇ ..
ಎಲ್ಲರ ಬಣ್ಣ ಬಲ್ಲವ...ಆಆಆ...
ಬಗೆ ಬಗೆ ವೇಷ ಹಾಕುವ ||
ರಾಧೆ ಶ್ಯಾಮ ರಾಧೆ ಶ್ಯಾಮ
ಹರಿಹರಿ ಕೃಷ್ಣ ಗೋಪಾಲ ಕೃಷ್ಣ
ರುಕ್ಮಿಣಿ ರಮಣ ರಾಧ ಶ್ಯಾಮ
ಕೃಷ್ಣ ಗೊಪಾಲ ಕೃಷ್ಣ
ರಾಧೆ ಶ್ಯಾಮ ರಾಧೆ ಶ್ಯಾಮ
ಹರಿಹರಿ ಕೃಷ್ಣ ಗೋಪಾಲ ಕೃಷ್ಣ
ರುಕ್ಮಿಣಿ ರಮಣ ರಾಧ ಶ್ಯಾಮ
ಕೃಷ್ಣ ಗೊಪಾಲ ಕೃಷ್ಣ
||ಶ್ರೀ ಕೃಷ್ಣ ಪರಮಾತ್ಮನೇ...
ಕಳ್ಳರ ಕಳ್ಳ ಇವನೇ .. ಹೌದು
ಎಲ್ಲರ ಬಣ್ಣ ಬಲ್ಲವ...ಆಆಆ...
ಬಗೆ ಬಗೆ ವೇಷ ಹಾಕುವ…||
-
ಶ್ರೀ ಕೃಷ್ಣ ಪರಮಾತ್ಮನೇ...
ಕಳ್ಳರ ಕಳ್ಳ ಇವನೇ..ಓಓಓ
ಎಲ್ಲರ ಬಣ್ಣ ಬಲ್ಲವ...ಆಆಆ...
ಬಗೆ ಬಗೆ ವೇಷ ಹಾಕುವ ಹೊಯ್
ಶ್ರೀ ಕೃಷ್ಣ ಪರಮಾತ್ಮನೇ...
ಕಳ್ಳರ ಕಳ್ಳ ಇವನೇ .. ಓಓಓ
ಎಲ್ಲರ ಬಣ್ಣ ಬಲ್ಲವ...ಆಆಆ...
ಬಗೆ ಬಗೆ ವೇಷ ಹಾಕುವ ಹೊಯ್…
ಚೋರ ಗುರು ಇವನೆ ಎಲ್ಲೆಲ್ಲೂ ಇವನ ಮಾಯೆ
ಅರೆ ಚೋರ ಗುರು ಇವನೆ ಎಲ್ಲೆಲ್ಲೂ ಇವನ ಮಾಯೆ
ಎಲ್ಲ ಬಲ್ಲ ಇವನ..ಆಆಆ
ಎಲ್ಲ ಬಲ್ಲ ಇವನ..ಆಆಆ ಒಳಗುಟ್ಟು ಏನೋ ಅರಿಯೆ
ಗೊಂಬೆ ಆಟವೆಲ್ಲ ಆಡೋ ಕೃಷ್ಣ ಪಕ್ಕಾ ಕಳ್ಳ
|| ಶ್ರೀ ಕೃಷ್ಣ ಪರಮಾತ್ಮನೇ...
ಕಳ್ಳರ ಕಳ್ಳ ಇವನೇ .. ಓಓಓ
ಎಲ್ಲರ ಬಣ್ಣ ಬಲ್ಲವ...ಆಆಆ...
ಬಗೆ ಬಗೆ ವೇಷ ಹಾಕುವ ಹೊಯ್…||
ಇವನ ಭಕ್ತಿ ಮಾರ್ಗ ಅದರಿಂದ ನಮಗೆ ಸ್ವರ್ಗ
ಆಹ ಇವನ ಭಕ್ತಿ ಮಾರ್ಗ ಅದರಿಂದ ನಮಗೆ ಸ್ವರ್ಗ
ಸೂತ್ರಧಾರಿ ಕೃಷ್ಣ .... ಆಆಆ..
ಸೂತ್ರಧಾರಿ ಕೃಷ್ಣ ಅವನಾಟವೇನೊ ಕಾಣೆ
ಕಂಡು ಕಾಣದಂತೆ ಕಾಯೋ ಕೃಷ್ಣ ಪಕ್ಕಾ ಕಳ್ಳ
|| ಶ್ರೀ ಕೃಷ್ಣ ಪರಮಾತ್ಮನೇ...
ಕಳ್ಳರ ಕಳ್ಳ ಇವನೇ ..
ಎಲ್ಲರ ಬಣ್ಣ ಬಲ್ಲವ...ಆಆಆ...
ಬಗೆ ಬಗೆ ವೇಷ ಹಾಕುವ ||
ರಾಧೆ ಶ್ಯಾಮ ರಾಧೆ ಶ್ಯಾಮ
ಹರಿಹರಿ ಕೃಷ್ಣ ಗೋಪಾಲ ಕೃಷ್ಣ
ರುಕ್ಮಿಣಿ ರಮಣ ರಾಧ ಶ್ಯಾಮ
ಕೃಷ್ಣ ಗೊಪಾಲ ಕೃಷ್ಣ
ರಾಧೆ ಶ್ಯಾಮ ರಾಧೆ ಶ್ಯಾಮ
ಹರಿಹರಿ ಕೃಷ್ಣ ಗೋಪಾಲ ಕೃಷ್ಣ
ರುಕ್ಮಿಣಿ ರಮಣ ರಾಧ ಶ್ಯಾಮ
ಕೃಷ್ಣ ಗೊಪಾಲ ಕೃಷ್ಣ
||ಶ್ರೀ ಕೃಷ್ಣ ಪರಮಾತ್ಮನೇ...
ಕಳ್ಳರ ಕಳ್ಳ ಇವನೇ .. ಹೌದು
ಎಲ್ಲರ ಬಣ್ಣ ಬಲ್ಲವ...ಆಆಆ...
ಬಗೆ ಬಗೆ ವೇಷ ಹಾಕುವ…||