Yaaro Neenu Yaaro Naanu Lyrics

ಯಾರೋ ನೀನು ಯಾರೋ ನಾನೂ Lyrics

in Pakka Kalla

in ಪಕ್ಕಾಕಳ್ಳ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಆಆಹ್..  ಹೇಯ್...
                ಹಹಹಹಹಹ್ಹಹಹ
 
ಹೆಣ್ಣು : ಆಆಹ್
               ಯಾರೋ ನೀನೂ ಯಾರೋ ನಾನೂ
               ಒಲವೂ ಮೂಡಿದೆ
            ಇದರಿಂದ ಕೂಡಿದೆ ಹೊಸ ಮತ್ತು ಏರಿದೆ
 
ಗಂಡು : ಆಆಹ್
              ಯಾರೋ ನೀನೂ ಯಾರೋ ನಾನೂ
              ಒಲವೂ ಮೂಡಿದೆ ಇದರಿಂದ ಕೂಡಿದೆ
              ಹೊಸ ಮತ್ತು ಏರಿದೆ
 
ಹೆಣ್ಣು  : ಆಆಆ.. ಆಆಆ..
ಗಂಡು : ಹ್ಹಾ.. ಮನಸೆಲ್ಲ ಇಲ್ಲೇ ಗುರಿ ಎಲ್ಲ
               ಅಲ್ಲೇ ನೀನು ನನಗಾಗಿ ಬಲ್ಲೆ
ಹೆಣ್ಣು : ಮರೆ ಮೋಸದಿಂದ ಒಳಸಂಚು ಹೂಡಿ
                ನಿನ್ನ ಸೇರೆ ಹಾಕಬಲ್ಲೇ
 
ಗಂಡು : ಹ್ಹಾ.. ಮನಸೆಲ್ಲ ಇಲ್ಲೇ ಗುರಿ ಎಲ್ಲ
               ಅಲ್ಲೇ ನೀನು ನನಗಾಗಿ ಬಲ್ಲೆ
ಹೆಣ್ಣು : ಮರೆ ಮೋಸದಿಂದ ಒಳಸಂಚು ಹೂಡಿ
               ನಿನ್ನ ಸೇರೆ ಹಾಕಬಲ್ಲೇ
 
ಗಂಡು : ನಿನ್ನ ನನ್ನ ಮನ ಮನ ಒಂದೇ ಆಗಿದೇ
ಹೆಣ್ಣು : ಮತ್ತಿನಲ್ಲೂ ಮುತ್ತಿನಂಥ ಮಾತ ಹೇಳಿದೆ
 
ಗಂಡು : ಆಆಹ್
               ಯಾರೋ ನೀನೂ ಯಾರೋ
               ನಾನೂ ಒಲವೂ ಮೂಡಿದೆ
 
ಹೆಣ್ಣು : ಇದರಿಂದ ಕೂಡಿದೆ
ಇಬ್ಬರು : ಹೊಸ ಮತ್ತು ಏರಿದೆ
 
ಗಂಡು : ಆಆಆ.. ಆಆಆ..
 
ಹೆಣ್ಣು : ನಗೆ ಮಿಂಚು ಚೆಲ್ಲಿ ಸಿಡಿಲಾಗಬಲ್ಲೆ
               ಪ್ರೀತಿ ಹುಡುಗಾಟವಲ್ಲ
 
ಗಂಡು : ಬಿರುಗಾಳಿಯಂಥ ಎದುರಾಳಿ ಬರಲಿ
               ನಿನ್ನ ಬಿಡಲಾರೆ ನಲ್ಲೆ
 
ಹೆಣ್ಣು : ನಗೆ ಮಿಂಚು ಚೆಲ್ಲಿ ಸಿಡಿಲಾಗಬಲ್ಲೆ
                 ಪ್ರೀತಿ ಹುಡುಗಾಟವಲ್ಲ
ಗಂಡು : ಬಿರುಗಾಳಿಯಂಥ ಎದುರಾಳಿ ಬರಲಿ
               ನಿನ್ನ ಬಿಡಲಾರೆ ನಲ್ಲೆ
 
ಹೆಣ್ಣು : ಹಗೆ ನಗೆ ಬಗೆ ಬಗೆ ನೋಡು ಅಲ್ಲಿದೇ        
ಗಂಡು : ಜಗ ಎಲ್ಲ ಗೆಲ್ಲೋ ನಂಗೆ ಎಲ್ಲಾ ಗೊತ್ತಿದೆ
 
ಹೆಣ್ಣು : ಆಆಹ್
               ಯಾರೋ ನೀನೂ ಯಾರೋ
               ನಾನೂ ಒಲವೂ ಮೂಡಿದೆ
ಗಂಡು : ಇದರಿಂದ ಕೂಡಿದೆ
ಇಬ್ಬರು : ಹೊಸ ಮತ್ತು ಏರಿದೆ

ಗಂಡು : ಆಆಹ್..  ಹೇಯ್...
                ಹಹಹಹಹಹ್ಹಹಹ
 
ಹೆಣ್ಣು : ಆಆಹ್
               ಯಾರೋ ನೀನೂ ಯಾರೋ ನಾನೂ
               ಒಲವೂ ಮೂಡಿದೆ
            ಇದರಿಂದ ಕೂಡಿದೆ ಹೊಸ ಮತ್ತು ಏರಿದೆ
 
ಗಂಡು : ಆಆಹ್
              ಯಾರೋ ನೀನೂ ಯಾರೋ ನಾನೂ
              ಒಲವೂ ಮೂಡಿದೆ ಇದರಿಂದ ಕೂಡಿದೆ
              ಹೊಸ ಮತ್ತು ಏರಿದೆ
 
ಹೆಣ್ಣು  : ಆಆಆ.. ಆಆಆ..
ಗಂಡು : ಹ್ಹಾ.. ಮನಸೆಲ್ಲ ಇಲ್ಲೇ ಗುರಿ ಎಲ್ಲ
               ಅಲ್ಲೇ ನೀನು ನನಗಾಗಿ ಬಲ್ಲೆ
ಹೆಣ್ಣು : ಮರೆ ಮೋಸದಿಂದ ಒಳಸಂಚು ಹೂಡಿ
                ನಿನ್ನ ಸೇರೆ ಹಾಕಬಲ್ಲೇ
 
ಗಂಡು : ಹ್ಹಾ.. ಮನಸೆಲ್ಲ ಇಲ್ಲೇ ಗುರಿ ಎಲ್ಲ
               ಅಲ್ಲೇ ನೀನು ನನಗಾಗಿ ಬಲ್ಲೆ
ಹೆಣ್ಣು : ಮರೆ ಮೋಸದಿಂದ ಒಳಸಂಚು ಹೂಡಿ
               ನಿನ್ನ ಸೇರೆ ಹಾಕಬಲ್ಲೇ
 
ಗಂಡು : ನಿನ್ನ ನನ್ನ ಮನ ಮನ ಒಂದೇ ಆಗಿದೇ
ಹೆಣ್ಣು : ಮತ್ತಿನಲ್ಲೂ ಮುತ್ತಿನಂಥ ಮಾತ ಹೇಳಿದೆ
 
ಗಂಡು : ಆಆಹ್
               ಯಾರೋ ನೀನೂ ಯಾರೋ
               ನಾನೂ ಒಲವೂ ಮೂಡಿದೆ
 
ಹೆಣ್ಣು : ಇದರಿಂದ ಕೂಡಿದೆ
ಇಬ್ಬರು : ಹೊಸ ಮತ್ತು ಏರಿದೆ
 
ಗಂಡು : ಆಆಆ.. ಆಆಆ..
 
ಹೆಣ್ಣು : ನಗೆ ಮಿಂಚು ಚೆಲ್ಲಿ ಸಿಡಿಲಾಗಬಲ್ಲೆ
               ಪ್ರೀತಿ ಹುಡುಗಾಟವಲ್ಲ
 
ಗಂಡು : ಬಿರುಗಾಳಿಯಂಥ ಎದುರಾಳಿ ಬರಲಿ
               ನಿನ್ನ ಬಿಡಲಾರೆ ನಲ್ಲೆ
 
ಹೆಣ್ಣು : ನಗೆ ಮಿಂಚು ಚೆಲ್ಲಿ ಸಿಡಿಲಾಗಬಲ್ಲೆ
                 ಪ್ರೀತಿ ಹುಡುಗಾಟವಲ್ಲ
ಗಂಡು : ಬಿರುಗಾಳಿಯಂಥ ಎದುರಾಳಿ ಬರಲಿ
               ನಿನ್ನ ಬಿಡಲಾರೆ ನಲ್ಲೆ
 
ಹೆಣ್ಣು : ಹಗೆ ನಗೆ ಬಗೆ ಬಗೆ ನೋಡು ಅಲ್ಲಿದೇ        
ಗಂಡು : ಜಗ ಎಲ್ಲ ಗೆಲ್ಲೋ ನಂಗೆ ಎಲ್ಲಾ ಗೊತ್ತಿದೆ
 
ಹೆಣ್ಣು : ಆಆಹ್
               ಯಾರೋ ನೀನೂ ಯಾರೋ
               ನಾನೂ ಒಲವೂ ಮೂಡಿದೆ
ಗಂಡು : ಇದರಿಂದ ಕೂಡಿದೆ
ಇಬ್ಬರು : ಹೊಸ ಮತ್ತು ಏರಿದೆ

Yaaro Neenu Yaaro Naanu song lyrics from Kannada Movie Pakka Kalla starring Srinath, Manjula, Ambarish, Lyrics penned by Vijaya Narasimha Sung by S P Balasubrahmanyam, S Janaki, Music Composed by Sathyam, film is Directed by Y R Swamy and film is released on 1979

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ