ಗಂಡು : ನಿನ್ನಯ ಅಂದ ನನ್ನೆದೆ ಮೀಟಿ
ಮನಸನು ಇಂದು ಮಾಡಿದೆ ಲೂಟಿ
ನಾನು ನಿನ್ನಲ್ಲೇ ನೀನು ನನ್ನಲ್ಲೇ
ಹೆಣ್ಣು : ನಿನ್ನಯ ಅಂದ ನನ್ನೆದೆ ಮೀಟಿ
ಮನಸನು ಇಂದು ಮಾಡಿದೆ ಲೂಟಿ
ನಾನು ನಿನ್ನಲ್ಲೇ ನೀನು ನನ್ನಲ್ಲೇ
ಹೆಣ್ಣು : ಪ್ರೇಮ ಪ್ರೀತಿ ಅಂದರೇನು
ಹಿಂದೆ ಎಂದೂ ಕಾಣೆ ನಾನು
ಎಲ್ಲೋ ಹೇಗೋ ಬಂದ
ನೀನು ಒಲವ ತೋರಿದೆ
ಗಂಡು : ಮುಗುಳು ನಗೆಯ ಮೋಡಿಯಲ್ಲಿ
ಮುಗ್ಧ ಮನದ ಮಾತಿನಲ್ಲಿ
ಸರಳ ಸ್ನೇಹ ಧಾರೆಯಲ್ಲಿ
ನಾನು ತೇಲಿದೆ…..
ಹೆಣ್ಣು : ಹೊಸ ಹೊಸ ಪರಿಚಯ
ಗಂಡು : ಸವಿ ಸವಿ ಈ ಅನುಭವ
ನಾನು ನಿನ್ನಲ್ಲೇ ನೀನು ನನ್ನಲ್ಲೇ
|| ಹೆಣ್ಣು : ನಿನ್ನಯ ಅಂದ ನನ್ನೆದೆ ಮೀಟಿ
ಗಂಡು : ಮನಸನು ಇಂದು ಮಾಡಿದೆ ಲೂಟಿ..ಆಆಆ...
ಹೆಣ್ಣು : ನಾನು ನಿನ್ನಲ್ಲೇ ಆಹಾ.. ನೀನು ನನ್ನಲ್ಲೇ….||
ಗಂಡು : ನಾನು ನೀನು ಒಂದು ಸೇರಿ
ಹಕ್ಕಿಯಂತೆ ಮೇಲೆ ಹಾರಿ
ಮಳೆಯಬಿಲ್ಲ ಮೇಲೆ ಜಾರಿ
ಕೂಡಿ ಆಡುವಾ...ಆಆಆ...
ಹೆಣ್ಣು : ಗಾಳಿ ಗಂಧ ಸೇರಿದಂತೆ
ದೇಹ ಪ್ರಾಣ ಕೂಡಿದಂತೆ
ಶೃತಿಯು ಕಲೆತ ಹಾಡಿನಂತೆ
ಸೇರಿ ಬಾಳುವ…
ಗಂಡು : ಅನುದಿನ ರಸಮಯ
ಹೆಣ್ಣು : ಒಲವಿನ ಈ ಕವಿತೆಯು
ನಾನು ನಿನ್ನಲ್ಲೇ ನೀನು ನನ್ನಲ್ಲೇ
|| ಗಂಡು : ನಿನ್ನಯ ಅಂದ (ನಿನ್ನಯ ಅಂದ)
ನನ್ನೆದೆ ಮೀಟಿ (ನನ್ನೆದೆ ಮೀಟಿ)
ಮನಸನು ಇಂದು (ಮನಸನು ಇಂದು)
ಮಾಡಿದೆ ಲೂಟಿ (ಮಾಡಿದೆ ಲೂಟಿ)
ನಾನು ನಿನ್ನಲ್ಲೇ ಆಆಆ.. ನೀನು ನನ್ನಲ್ಲೇ...
ಹೆಣ್ಣು : ನಾನು ನಿನ್ನಲ್ಲೇ ಆಆಆ.. ನೀನು ನನ್ನಲ್ಲೇ...||
ಗಂಡು : ನಿನ್ನಯ ಅಂದ ನನ್ನೆದೆ ಮೀಟಿ
ಮನಸನು ಇಂದು ಮಾಡಿದೆ ಲೂಟಿ
ನಾನು ನಿನ್ನಲ್ಲೇ ನೀನು ನನ್ನಲ್ಲೇ
ಹೆಣ್ಣು : ನಿನ್ನಯ ಅಂದ ನನ್ನೆದೆ ಮೀಟಿ
ಮನಸನು ಇಂದು ಮಾಡಿದೆ ಲೂಟಿ
ನಾನು ನಿನ್ನಲ್ಲೇ ನೀನು ನನ್ನಲ್ಲೇ
ಹೆಣ್ಣು : ಪ್ರೇಮ ಪ್ರೀತಿ ಅಂದರೇನು
ಹಿಂದೆ ಎಂದೂ ಕಾಣೆ ನಾನು
ಎಲ್ಲೋ ಹೇಗೋ ಬಂದ
ನೀನು ಒಲವ ತೋರಿದೆ
ಗಂಡು : ಮುಗುಳು ನಗೆಯ ಮೋಡಿಯಲ್ಲಿ
ಮುಗ್ಧ ಮನದ ಮಾತಿನಲ್ಲಿ
ಸರಳ ಸ್ನೇಹ ಧಾರೆಯಲ್ಲಿ
ನಾನು ತೇಲಿದೆ…..
ಹೆಣ್ಣು : ಹೊಸ ಹೊಸ ಪರಿಚಯ
ಗಂಡು : ಸವಿ ಸವಿ ಈ ಅನುಭವ
ನಾನು ನಿನ್ನಲ್ಲೇ ನೀನು ನನ್ನಲ್ಲೇ
|| ಹೆಣ್ಣು : ನಿನ್ನಯ ಅಂದ ನನ್ನೆದೆ ಮೀಟಿ
ಗಂಡು : ಮನಸನು ಇಂದು ಮಾಡಿದೆ ಲೂಟಿ..ಆಆಆ...
ಹೆಣ್ಣು : ನಾನು ನಿನ್ನಲ್ಲೇ ಆಹಾ.. ನೀನು ನನ್ನಲ್ಲೇ….||
ಗಂಡು : ನಾನು ನೀನು ಒಂದು ಸೇರಿ
ಹಕ್ಕಿಯಂತೆ ಮೇಲೆ ಹಾರಿ
ಮಳೆಯಬಿಲ್ಲ ಮೇಲೆ ಜಾರಿ
ಕೂಡಿ ಆಡುವಾ...ಆಆಆ...
ಹೆಣ್ಣು : ಗಾಳಿ ಗಂಧ ಸೇರಿದಂತೆ
ದೇಹ ಪ್ರಾಣ ಕೂಡಿದಂತೆ
ಶೃತಿಯು ಕಲೆತ ಹಾಡಿನಂತೆ
ಸೇರಿ ಬಾಳುವ…
ಗಂಡು : ಅನುದಿನ ರಸಮಯ
ಹೆಣ್ಣು : ಒಲವಿನ ಈ ಕವಿತೆಯು
ನಾನು ನಿನ್ನಲ್ಲೇ ನೀನು ನನ್ನಲ್ಲೇ
|| ಗಂಡು : ನಿನ್ನಯ ಅಂದ (ನಿನ್ನಯ ಅಂದ)
ನನ್ನೆದೆ ಮೀಟಿ (ನನ್ನೆದೆ ಮೀಟಿ)
ಮನಸನು ಇಂದು (ಮನಸನು ಇಂದು)
ಮಾಡಿದೆ ಲೂಟಿ (ಮಾಡಿದೆ ಲೂಟಿ)
ನಾನು ನಿನ್ನಲ್ಲೇ ಆಆಆ.. ನೀನು ನನ್ನಲ್ಲೇ...
ಹೆಣ್ಣು : ನಾನು ನಿನ್ನಲ್ಲೇ ಆಆಆ.. ನೀನು ನನ್ನಲ್ಲೇ...||
Ninnaya Anda Nannede Meeti song lyrics from Kannada Movie Pakka Kalla starring Srinath, Manjula, Ambarish, Lyrics penned by R N Jayagopal Sung by S P Balasubrahmanyam, S Janaki, Music Composed by Sathyam, film is Directed by Y R Swamy and film is released on 1979