ಹೇ ಮಧುಮತಿ ಓ ರೂಪವತಿ
ಓ ಮಧುಮತಿ ರೂಪವತಿ ನೋಡೆ ಶ್ರೀಮತಿ
ಹೇ ಭಾನುಮತಿ ಕೊಬ್ಬುವತಿ ಸಾಕೆ ಫಜೀತಿ
ಅರೆ ಮಧುಮತಿ ರೂಪವತಿ ನೋಡೆ ಶ್ರೀಮತಿ
ಓಯ್ ಭಾನುಮತಿ ಕೊಬ್ಬುವತಿ ಸಾಕೆ ಫಜೀತಿ
ಹೇ ಗಂಡುಬೀರಿ ಗಂಗ ನೋಡು ನಾನೆ ರೌಡಿ ರಂಗ
ಅರೆ ಗಂಡುಬೀರಿ ಗಂಗ ನೋಡು ನಾನೆ ರೌಡಿ ರಂಗ
ಗಂಡಾಗೂಂಡಿ ಸಾಗದು ಇನ್ನು ಕೇಳೆ ಚಾಮುಂಡಿ
ಅರೆ ಮಧುಮತಿ ರೂಪವತಿ ನೋಡೆ ಶ್ರೀಮತಿ
ಓಯ್ ಭಾನುಮತಿ ಕೊಬ್ಬುವತಿ ಸಾಕೆ ಫಜೀತಿ
ಅರೆರೆರೆ ಶ್ರೀಮಂತಿ ಕುಮಾರಿ ಮಾಂಕಾಳಿ ಹೆಮ್ಮಾರಿ
ಕಾಲೇಜು ವಯ್ಯಾರಿ ಟೀನೇಜ್ ಬಜಾರಿ
ಬುಸುಗುಟ್ಟೋ ಹಾವ್ರಾಣಿ ಹೇ ಮಂಕು ಸಾಂಬ್ರಾಣಿ
ನಾಚಿಕೆ ಲಜ್ಜೆ ಅಂತಂದ್ರೆ ಕೇಳ್ತಿ ಎಷ್ಟು ಅನ್ನೋಳೆ
ತಾಳಿ ಕಟ್ಟೋನ್ ಮರ್ಯಾದೆ ಬೀದೀಲಿ ಹರಾಜ್ ಹಾಕೋಳೆ
ಗಂಡುಬೀರಿ ಗಂಗ ನೋಡು ನಾನೆ ರೌಡಿ ರಂಗ
ಗಂಡಾಗೂಂಡಿ ಸಾಗದು ಇನ್ನು ಕೇಳೆ ಚಾಮುಂಡಿ
||ಅರೆ ಮಧುಮತಿ ರೂಪವತಿ ನೋಡೆ ಶ್ರೀಮತಿ
ಓಯ್ ಭಾನುಮತಿ ಕೊಬ್ಬುವತಿ ಸಾಕೆ ಫಜೀತಿ
ಗಂಡುಬೀರಿ ಗಂಗ ನೋಡು ನಾನೆ ರೌಡಿ ರಂಗ
ಗಂಡಾಗೂಂಡಿ ಸಾಗದು ಇನ್ನು ಕೇಳೆ ಚಾಮುಂಡಿ||
ಮೂಗಂಚಿನ್ ಕೋಪಕ್ಕೆ ಅಂಜೋನು ನಾನಲ್ಲ
ಈ ಕೋಳಿ ಜಂಭಕ್ಕೆ ಬಾಗೋರು ಇಲ್ಲಿಲ್ಲ
ಅಳಬೇಡ ಪಾಪಚ್ಚಿ ನನ್ಮುಂದೆ ಅಪ್ಪಚ್ಚಿ
ಆನೆ ಮೇಲೆ ಅಮಬಾರಿ ಕೂರೊ ಕಾಲ ಹೋಯ್ತು ರೀ
ಜಂಭ ಬಿಟ್ಟು ಇನ್ನಸದ್ರು ಬಾಳೆ ನನ್ನ ಬಂಗಾರಿ
ಗಂಡುಬೀರಿ ಗಂಗ ನೋಡು ನಾನೆ ರೌಡಿ ರಂಗ
ಗಂಡಾಗೂಂಡಿ ಸಾಲದು ಇನ್ನು ಹೇಳೆ ಚಾಮುಂಡಿ
||ಅರೆ ಮಧುಮತಿ ರೂಪವತಿ ನೋಡೆ ಶ್ರೀಮತಿ
ಓಯ್ ಭಾನುಮತಿ ಕೊಬ್ಬುವತಿ ಸಾಕೆ ಫಜೀತಿ
ಗಂಡುಬೀರಿ ಗಂಗ ನೋಡು ನಾನೆ ರೌಡಿ ರಂಗ
ಗಂಡಾಗೂಂಡಿ ಸಾಗದು ಇನ್ನು ಕೇಳೆ ಚಾಮುಂಡಿ||
ಹೇ ಮಧುಮತಿ ಓ ರೂಪವತಿ
ಓ ಮಧುಮತಿ ರೂಪವತಿ ನೋಡೆ ಶ್ರೀಮತಿ
ಹೇ ಭಾನುಮತಿ ಕೊಬ್ಬುವತಿ ಸಾಕೆ ಫಜೀತಿ
ಅರೆ ಮಧುಮತಿ ರೂಪವತಿ ನೋಡೆ ಶ್ರೀಮತಿ
ಓಯ್ ಭಾನುಮತಿ ಕೊಬ್ಬುವತಿ ಸಾಕೆ ಫಜೀತಿ
ಹೇ ಗಂಡುಬೀರಿ ಗಂಗ ನೋಡು ನಾನೆ ರೌಡಿ ರಂಗ
ಅರೆ ಗಂಡುಬೀರಿ ಗಂಗ ನೋಡು ನಾನೆ ರೌಡಿ ರಂಗ
ಗಂಡಾಗೂಂಡಿ ಸಾಗದು ಇನ್ನು ಕೇಳೆ ಚಾಮುಂಡಿ
ಅರೆ ಮಧುಮತಿ ರೂಪವತಿ ನೋಡೆ ಶ್ರೀಮತಿ
ಓಯ್ ಭಾನುಮತಿ ಕೊಬ್ಬುವತಿ ಸಾಕೆ ಫಜೀತಿ
ಅರೆರೆರೆ ಶ್ರೀಮಂತಿ ಕುಮಾರಿ ಮಾಂಕಾಳಿ ಹೆಮ್ಮಾರಿ
ಕಾಲೇಜು ವಯ್ಯಾರಿ ಟೀನೇಜ್ ಬಜಾರಿ
ಬುಸುಗುಟ್ಟೋ ಹಾವ್ರಾಣಿ ಹೇ ಮಂಕು ಸಾಂಬ್ರಾಣಿ
ನಾಚಿಕೆ ಲಜ್ಜೆ ಅಂತಂದ್ರೆ ಕೇಳ್ತಿ ಎಷ್ಟು ಅನ್ನೋಳೆ
ತಾಳಿ ಕಟ್ಟೋನ್ ಮರ್ಯಾದೆ ಬೀದೀಲಿ ಹರಾಜ್ ಹಾಕೋಳೆ
ಗಂಡುಬೀರಿ ಗಂಗ ನೋಡು ನಾನೆ ರೌಡಿ ರಂಗ
ಗಂಡಾಗೂಂಡಿ ಸಾಗದು ಇನ್ನು ಕೇಳೆ ಚಾಮುಂಡಿ
||ಅರೆ ಮಧುಮತಿ ರೂಪವತಿ ನೋಡೆ ಶ್ರೀಮತಿ
ಓಯ್ ಭಾನುಮತಿ ಕೊಬ್ಬುವತಿ ಸಾಕೆ ಫಜೀತಿ
ಗಂಡುಬೀರಿ ಗಂಗ ನೋಡು ನಾನೆ ರೌಡಿ ರಂಗ
ಗಂಡಾಗೂಂಡಿ ಸಾಗದು ಇನ್ನು ಕೇಳೆ ಚಾಮುಂಡಿ||
ಮೂಗಂಚಿನ್ ಕೋಪಕ್ಕೆ ಅಂಜೋನು ನಾನಲ್ಲ
ಈ ಕೋಳಿ ಜಂಭಕ್ಕೆ ಬಾಗೋರು ಇಲ್ಲಿಲ್ಲ
ಅಳಬೇಡ ಪಾಪಚ್ಚಿ ನನ್ಮುಂದೆ ಅಪ್ಪಚ್ಚಿ
ಆನೆ ಮೇಲೆ ಅಮಬಾರಿ ಕೂರೊ ಕಾಲ ಹೋಯ್ತು ರೀ
ಜಂಭ ಬಿಟ್ಟು ಇನ್ನಸದ್ರು ಬಾಳೆ ನನ್ನ ಬಂಗಾರಿ
ಗಂಡುಬೀರಿ ಗಂಗ ನೋಡು ನಾನೆ ರೌಡಿ ರಂಗ
ಗಂಡಾಗೂಂಡಿ ಸಾಲದು ಇನ್ನು ಹೇಳೆ ಚಾಮುಂಡಿ
||ಅರೆ ಮಧುಮತಿ ರೂಪವತಿ ನೋಡೆ ಶ್ರೀಮತಿ
ಓಯ್ ಭಾನುಮತಿ ಕೊಬ್ಬುವತಿ ಸಾಕೆ ಫಜೀತಿ
ಗಂಡುಬೀರಿ ಗಂಗ ನೋಡು ನಾನೆ ರೌಡಿ ರಂಗ
ಗಂಡಾಗೂಂಡಿ ಸಾಗದು ಇನ್ನು ಕೇಳೆ ಚಾಮುಂಡಿ||
Oh Madhumathi Roopavathi song lyrics from Kannada Movie Padma Vyuha starring Tiger Prabhakar, Srinath, Murali, Lyrics penned bySung by S P Balasubrahmanyam, Music Composed by Yuvaraj, film is Directed by A T Raghu and film is released on 1989