LYRIC

Song Details Page after Lyrice

ಐ ವಾನ್ಟ್‌ ಟು ಬಿ ಎ ಜಾಕ್
ನಂಗೊಂದು ಕುದುರೆ ಶೋಕ್
ಕುದುರೆಗೆ ಜೀನು ಹಾಕಿ ಬನ್ನಿ
ಐ ವಾನ್ಟ್‌ ಟು ಬಿ ಎ ಜಾಕ್
ನಂಗೊಂದು ಕುದುರೆ ಶೋಕ್
ಕುದುರೆಗೆ ಜೀನು ಹಾಕಿ ಬನ್ನಿ
ಮಾಲೀಶು ಮಾಡಿ ಈಗ ಪಾಲೀಶು ಹಾಕಿ ಬೇಗ
ಓಡೋದು ರಾಕೆಟ್‌ ವೇಗ ನೋಡಿ ನೋಡಿ
ಮಾಲೀಶು ಮಾಡಿ ಈಗ ಪಾಲೀಶು ಹಾಕಿ ಬೇಗ
ಓಡೋದು ರಾಕೆಟ್‌ ವೇಗ ನೋಡಿ ನೋಡಿ
 
ಹಿಂದೆ ರಾಜರು ಸವಾರಿಗೈದರು ಹರ್ವೇತಕೆ ನಿನ್ನ ಕರೆದರು
ಇಂದು ರೇಸು ಕೋರ್ಸಿಗಾಗಿ ನಿನ್ನ ಇಟ್ಟರು….
ನನ್ನೆಸರು ಜಾನಿರಾಕಿ ನಾನೊಬ್ಬ ಸೂಪರ್‌ ಜಾಕಿ
ಯಾವ್‌ ಕಪ್ಸು ಇಲ್ಲ ಬಾಕಿ ನೋಡಿ ನೋಡಿ
ಕುದುರೆಗೆ ಹುರುಳಿ ಕೊಟ್ಟು ಬಕೆಟ್‌ ನೀರು ಇಟ್ಟು
ತಿನ್ನೋಕೆ ಕ್ಯಾರೆಟ್‌ ಕೊಟ್ಟು ಪ್ರೀತಿ ಮಾಡಿ
 
ಚಿಂತೆ ಯುದ್ದಕ್ಕೆ ನಿನ್ನ ಹೊಯ್ದರು
ಜಟಕಾಗಾಡಿಗು ನಿನ್ನ ಬಿಟ್ಟರು
ಇಲ್ಲಿ ರಾನೀಯಾಗಿ ನೀನು ಬಾಳಿ ಬದುಕುವೆ….
 
||ಐ ವಾನ್ಟ್‌ ಟು ಬಿ ಎ ಜಾಕ್
ನಂಗೊಂದು ಕುದುರೆ ಶೋಕ್
ಕುದುರೆಗೆ ಜೀನು ಹಾಕಿ ಬನ್ನಿ
ನನ್ನೆಸರು ಜಾನಿರಾಕಿ ನಾನೊಬ್ಬ ಸೂಪರ್‌ ಜಾಕಿ
ಯಾವ್‌ ಕಪ್ಸು ಇಲ್ಲ ಬಾಕಿ ನೋಡಿ ನೋಡಿ||
 
ಬ್ರೀಡು ಗೀಡು ಜಾತಿ ಗೋತ್ರ ಎಲ್ಲ ಬಲ್ಲೆಯ
ವೇಟು ಹೈಟು ಜಾತಕದ ಸೂತ್ರ ತಿಳಿದೆಯ
ಗುಟ್ಟ ತಿಳಿದು ಬೆಟ್‌ ಮಾಡಿ ಜಾಕ್‌ ಪಾಟ್‌ ಹೊಡೆದೆಯ
ಜುಟ್ಟು ಗಿಟ್ಟು ಸಾಲ ಕೊಟ್ಟು ಕ್ರ್ಯಾಕ್ಪಾಟ್‌ ಆದೆಯ
ಸಿಲ್ವರ್‌ ಪ್ಲೇಟಿಗೆ ಸೂಪರ್‌ ಕ್ವೀನ್‌ ಇದೆ
ಗೋಲ್ಡನ್‌ ಅಪ್ಪಿಗೆ ಬರ್ತ್ಡೆ ಗರ್ಲಿದೆ
ಏಟು ಅಂದ ಏನು ಚೆಂದ ಇವಳ ನೋಡಲು….
 
ಐ ವಾನ್ಟು ಬಿ ಎ ಕಿಂಗು
ಯೂ ಮಸ್ಟ್‌ ವೇರ್‌ ಮೈ ರಿಂಗು
ರೋಮ್ಯಾನ್ಸು ನೋಡು ಇಲ್ಲಿ ನಂಗು ನಿಂಗು
ಮಾಲೀಶು ಮಾಡಿ ಈಗ ಪಾಲೀಶು ಹಾಕಿ ಬೇಗ
ಓಡೋದು ರಾಕೆಟ್‌ ವೇಗ ನೋಡಿ ನೋಡಿ
 
ಮುಟ್ಟಿದಾಗ ಮೈಯ್ಯಲೆಲ್ಲ ಏನೊ ಕಂಪನ
ಸಿಕ್ಕಿದಾಗ ಒಳಗೆ ಏನೊ ರೋಮಾಂಚನ
ಹಿಂದೆ ನೋಡು ಏನು ಶೇಪು ವೈಟು ಲೇಡಿಗೆ
ಅವಳ ಮೇಲೆ ಆಸೆ ನೋಡು ಬ್ಲ್ಯಾಕು ರೌಡಿಗೆ
ಮುದ್ದು ಮಾಡುವ ಆಸೆ ನನ್ನಲಿ
ಏನು ಮಿಂಚಿದೆ ಇವಳ ಕಣ್ಣಲಿ
ಒಮ್ಮೆ ಇವಳು ಹತ್ತಬೇಕು ಸ್ವರ್ಗ ಆಗಲೇ…
 
||ಐ ವಾನ್ಟ್‌ ಟು ಬಿ ಎ ಜಾಕ್
ನಂಗೊಂದು ಕುದುರೆ ಶೋಕ್
ಕುದುರೆಗೆ ಜೀನು ಹಾಕಿ ಬನ್ನಿ||

ಐ ವಾನ್ಟ್‌ ಟು ಬಿ ಎ ಜಾಕ್
ನಂಗೊಂದು ಕುದುರೆ ಶೋಕ್
ಕುದುರೆಗೆ ಜೀನು ಹಾಕಿ ಬನ್ನಿ
ಐ ವಾನ್ಟ್‌ ಟು ಬಿ ಎ ಜಾಕ್
ನಂಗೊಂದು ಕುದುರೆ ಶೋಕ್
ಕುದುರೆಗೆ ಜೀನು ಹಾಕಿ ಬನ್ನಿ
ಮಾಲೀಶು ಮಾಡಿ ಈಗ ಪಾಲೀಶು ಹಾಕಿ ಬೇಗ
ಓಡೋದು ರಾಕೆಟ್‌ ವೇಗ ನೋಡಿ ನೋಡಿ
ಮಾಲೀಶು ಮಾಡಿ ಈಗ ಪಾಲೀಶು ಹಾಕಿ ಬೇಗ
ಓಡೋದು ರಾಕೆಟ್‌ ವೇಗ ನೋಡಿ ನೋಡಿ
 
ಹಿಂದೆ ರಾಜರು ಸವಾರಿಗೈದರು ಹರ್ವೇತಕೆ ನಿನ್ನ ಕರೆದರು
ಇಂದು ರೇಸು ಕೋರ್ಸಿಗಾಗಿ ನಿನ್ನ ಇಟ್ಟರು….
ನನ್ನೆಸರು ಜಾನಿರಾಕಿ ನಾನೊಬ್ಬ ಸೂಪರ್‌ ಜಾಕಿ
ಯಾವ್‌ ಕಪ್ಸು ಇಲ್ಲ ಬಾಕಿ ನೋಡಿ ನೋಡಿ
ಕುದುರೆಗೆ ಹುರುಳಿ ಕೊಟ್ಟು ಬಕೆಟ್‌ ನೀರು ಇಟ್ಟು
ತಿನ್ನೋಕೆ ಕ್ಯಾರೆಟ್‌ ಕೊಟ್ಟು ಪ್ರೀತಿ ಮಾಡಿ
 
ಚಿಂತೆ ಯುದ್ದಕ್ಕೆ ನಿನ್ನ ಹೊಯ್ದರು
ಜಟಕಾಗಾಡಿಗು ನಿನ್ನ ಬಿಟ್ಟರು
ಇಲ್ಲಿ ರಾನೀಯಾಗಿ ನೀನು ಬಾಳಿ ಬದುಕುವೆ….
 
||ಐ ವಾನ್ಟ್‌ ಟು ಬಿ ಎ ಜಾಕ್
ನಂಗೊಂದು ಕುದುರೆ ಶೋಕ್
ಕುದುರೆಗೆ ಜೀನು ಹಾಕಿ ಬನ್ನಿ
ನನ್ನೆಸರು ಜಾನಿರಾಕಿ ನಾನೊಬ್ಬ ಸೂಪರ್‌ ಜಾಕಿ
ಯಾವ್‌ ಕಪ್ಸು ಇಲ್ಲ ಬಾಕಿ ನೋಡಿ ನೋಡಿ||
 
ಬ್ರೀಡು ಗೀಡು ಜಾತಿ ಗೋತ್ರ ಎಲ್ಲ ಬಲ್ಲೆಯ
ವೇಟು ಹೈಟು ಜಾತಕದ ಸೂತ್ರ ತಿಳಿದೆಯ
ಗುಟ್ಟ ತಿಳಿದು ಬೆಟ್‌ ಮಾಡಿ ಜಾಕ್‌ ಪಾಟ್‌ ಹೊಡೆದೆಯ
ಜುಟ್ಟು ಗಿಟ್ಟು ಸಾಲ ಕೊಟ್ಟು ಕ್ರ್ಯಾಕ್ಪಾಟ್‌ ಆದೆಯ
ಸಿಲ್ವರ್‌ ಪ್ಲೇಟಿಗೆ ಸೂಪರ್‌ ಕ್ವೀನ್‌ ಇದೆ
ಗೋಲ್ಡನ್‌ ಅಪ್ಪಿಗೆ ಬರ್ತ್ಡೆ ಗರ್ಲಿದೆ
ಏಟು ಅಂದ ಏನು ಚೆಂದ ಇವಳ ನೋಡಲು….
 
ಐ ವಾನ್ಟು ಬಿ ಎ ಕಿಂಗು
ಯೂ ಮಸ್ಟ್‌ ವೇರ್‌ ಮೈ ರಿಂಗು
ರೋಮ್ಯಾನ್ಸು ನೋಡು ಇಲ್ಲಿ ನಂಗು ನಿಂಗು
ಮಾಲೀಶು ಮಾಡಿ ಈಗ ಪಾಲೀಶು ಹಾಕಿ ಬೇಗ
ಓಡೋದು ರಾಕೆಟ್‌ ವೇಗ ನೋಡಿ ನೋಡಿ
 
ಮುಟ್ಟಿದಾಗ ಮೈಯ್ಯಲೆಲ್ಲ ಏನೊ ಕಂಪನ
ಸಿಕ್ಕಿದಾಗ ಒಳಗೆ ಏನೊ ರೋಮಾಂಚನ
ಹಿಂದೆ ನೋಡು ಏನು ಶೇಪು ವೈಟು ಲೇಡಿಗೆ
ಅವಳ ಮೇಲೆ ಆಸೆ ನೋಡು ಬ್ಲ್ಯಾಕು ರೌಡಿಗೆ
ಮುದ್ದು ಮಾಡುವ ಆಸೆ ನನ್ನಲಿ
ಏನು ಮಿಂಚಿದೆ ಇವಳ ಕಣ್ಣಲಿ
ಒಮ್ಮೆ ಇವಳು ಹತ್ತಬೇಕು ಸ್ವರ್ಗ ಆಗಲೇ…
 
||ಐ ವಾನ್ಟ್‌ ಟು ಬಿ ಎ ಜಾಕ್
ನಂಗೊಂದು ಕುದುರೆ ಶೋಕ್
ಕುದುರೆಗೆ ಜೀನು ಹಾಕಿ ಬನ್ನಿ||

I Want To Be song lyrics from Kannada Movie Padma Vyuha starring Tiger Prabhakar, Srinath, Murali, Lyrics penned bySung by S P Balasubrahmanyam, Vani Jairam, Manjula Gururaj, Music Composed by Yuvaraj, film is Directed by A T Raghu and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ