ಹೊಸ ಹುಡುಗಿ ಹೂವಿನ ಹಾಗೆ
ಅರಸಿ ಬರೊ ದುಂಬಿಗೆ ಬೇಗೆ
ಹೊಸ ಹುಡುಗ ದುಂಬಿಯ ಹಾಗೆ
ಕಾದಿರುವ ಹೂವಿಗೆ ಬೇಗೆ
ಎಂದೆಂದು ದಿನವು ಹೀಗೆ ನಾವಿಲ್ಲಿ ಸೇರುವ ಓ
ರಂಗಾದ ಗುಂಗಲಿ ಎಂದು ಒಂದಾಗಿ ಆಡುವ
1 2 ಡಿಸ್ಕೊ 3 4 ಡಿಸ್ಕೊ 1 2 ಡಿಸ್ಕೊ 3 4 ಡಿಸ್ಕೊ ಡಿಸ್ಕೊ ಯಾ
ತುಟಿಗಳಲಿ ತುಂಟತನ ಬಯಸುತಿದೆ ನೆಂಟತನ
ಅರೆಘಳಿಗೆ ಜೊತೆ ಬಿಡದೆ ತೋರಿಸು ನೀ ರಸಿಕತನ
ನನಗು ನಿನಗು ಹಳೆ ನಂಟು ಬ್ರಹ್ಮ ಬರೆದ ಬಿಗಿಗಂಟು
ಮುಟ್ಟಲು ಬಿಸಿ ಬಿಸಿ ಬಿಟ್ಟರೆ ಚಳಿ ಚಳಿ
ಮುತ್ತಿದು ಸುಖ ಸುಖ ಅಪ್ಪುಗೆ ಸವಿ ಸವಿ ಅಮ್ಮಾ…..
||ಹೊಸ ಹುಡುಗಿ ಹೂವಿನ ಹಾಗೆ
ಅರಸಿ ಬರೊ ದುಂಬಿಗೆ ಬೇಗೆ
ಹೊಸ ಹುಡುಗ ದುಂಬಿಯ ಹಾಗೆ
ಕಾದಿರುವ ಹೂವಿಗೆ ಬೇಗೆ
ಎಂದೆಂದು ದಿನವು ಹೀಗೆ ನಾವಿಲ್ಲಿ ಸೇರುವ ಓ
ರಂಗಾದ ಗುಂಗಲಿ ಎಂದು ಒಂದಾಗಿ ಆಡುವ||
ನೇತ್ರಾವತಿ ಸಿಡಿನಿಂಬೆ ತಕಲಾಂಡಿ ಮುದಿಕೋತಿ
ಮನೆಹಾಳಿ ಕರಿಕಾಳಿ ಕುಲಕೇಡಿ ಬಿಡುಗಾಡಿ
ಹೆಣ್ಣಾಗಿ ಮಾನ ಬಿಟ್ಟೋಳೆ
ನನ್ ಗಂಡಂಗೆ ಮೋಡಿ ಮಾಡ್ದೋಳೆ
ಏನಂತ ತಿಳಿದೆ ನೀ ನನ್ನ ಜಿಔಂತ ಬಿಡೆನು ನಾ ನಿನ್ನ
ಮೈಲಿರೊ ಮೂಳೆನ ಮುರಿದು ಕೈಗೆ ಕೊಡ್ತೀನಿ
ಮಂತ್ರಿಸಿದ ಬೂದಿನ ಎರಚಿ ಶಾಸ್ತಿ ಮಾಡ್ತೀನಿ
ಹೆಣ್ಣಾಗಿ ಮಾನ ಬಿಟ್ಟೋಳೆ
ನನ್ ಗಂಡಂಗೆ ಮೋಡಿ ಮಾಡ್ದೋಳೆ
ಹೆಣ್ಣಾಗಿ ಮಾನ ಬಿಟ್ಟೋಳೆ
ನನ್ ಗಂಡಂಗೆ ಮೋಡಿ ಮಾಡ್ದೋಳೆ
||ಓಯ್ ಹೊಸ ಹುಡುಗಿ ಹೂವಿನ ಹಾಗೆ
ಅರಸಿ ಬರೊ ದುಂಬಿಗೆ ಬೇಗೆ
ಹೊಸ ಹುಡುಗ ದುಂಬಿಯ ಹಾಗೆ
ಕಾದಿರುವ ಹೂವಿಗೆ ಬೇಗೆ
ಎಂದೆಂದು ದಿನವು ಹೀಗೆ ನಾವಿಲ್ಲಿ ಸೇರುವ ಓ
ರಂಗಾದ ಗುಂಗಲಿ ಎಂದು ಒಂದಾಗಿ ಆಡುವ||
ಬಂತು ಪಾಪ ಉಗ್ರರೂಪ ಕೊಡುವೆ ಈಗ ನಿನಗೆ ಶಾಪ
ನಾಶವಾಗಲಿ ಚೆಲುವಿದು ಮಾಯವಾಗಲಿ ಹರೆಯವು
ಭಸ್ಮವಾಗಲಿ ಒಡಲಿದು ಭೂತವಾಗಲಿ ಆತ್ಮವು
ಪತ್ನಿಯಿಂದ ಪತಿಯ ಸೆಳೆದ ಹೆಣ್ಣಿಗಿದುವೆ ಪಾಠವು
ಬೇಡ ಬೇಡ ಪರರ ಗಂಡನ ಜೊತೆಗೆ ಪ್ರೇಮದ ಆಟವು
||ಎಂದೆಂದು ದಿನವು ಹೀಗೆ ನಾವಿಲ್ಲಿ ಸೇರುವ ಓ
ಸವಿಪ್ರೇಮ ಗುಂಗಲಿ ಎಂದು ಒಂದಾಗಿ ಆಡುವ||
ಹೊಸ ಹುಡುಗಿ ಹೂವಿನ ಹಾಗೆ
ಅರಸಿ ಬರೊ ದುಂಬಿಗೆ ಬೇಗೆ
ಹೊಸ ಹುಡುಗ ದುಂಬಿಯ ಹಾಗೆ
ಕಾದಿರುವ ಹೂವಿಗೆ ಬೇಗೆ
ಎಂದೆಂದು ದಿನವು ಹೀಗೆ ನಾವಿಲ್ಲಿ ಸೇರುವ ಓ
ರಂಗಾದ ಗುಂಗಲಿ ಎಂದು ಒಂದಾಗಿ ಆಡುವ
1 2 ಡಿಸ್ಕೊ 3 4 ಡಿಸ್ಕೊ 1 2 ಡಿಸ್ಕೊ 3 4 ಡಿಸ್ಕೊ ಡಿಸ್ಕೊ ಯಾ
ತುಟಿಗಳಲಿ ತುಂಟತನ ಬಯಸುತಿದೆ ನೆಂಟತನ
ಅರೆಘಳಿಗೆ ಜೊತೆ ಬಿಡದೆ ತೋರಿಸು ನೀ ರಸಿಕತನ
ನನಗು ನಿನಗು ಹಳೆ ನಂಟು ಬ್ರಹ್ಮ ಬರೆದ ಬಿಗಿಗಂಟು
ಮುಟ್ಟಲು ಬಿಸಿ ಬಿಸಿ ಬಿಟ್ಟರೆ ಚಳಿ ಚಳಿ
ಮುತ್ತಿದು ಸುಖ ಸುಖ ಅಪ್ಪುಗೆ ಸವಿ ಸವಿ ಅಮ್ಮಾ…..
||ಹೊಸ ಹುಡುಗಿ ಹೂವಿನ ಹಾಗೆ
ಅರಸಿ ಬರೊ ದುಂಬಿಗೆ ಬೇಗೆ
ಹೊಸ ಹುಡುಗ ದುಂಬಿಯ ಹಾಗೆ
ಕಾದಿರುವ ಹೂವಿಗೆ ಬೇಗೆ
ಎಂದೆಂದು ದಿನವು ಹೀಗೆ ನಾವಿಲ್ಲಿ ಸೇರುವ ಓ
ರಂಗಾದ ಗುಂಗಲಿ ಎಂದು ಒಂದಾಗಿ ಆಡುವ||
ನೇತ್ರಾವತಿ ಸಿಡಿನಿಂಬೆ ತಕಲಾಂಡಿ ಮುದಿಕೋತಿ
ಮನೆಹಾಳಿ ಕರಿಕಾಳಿ ಕುಲಕೇಡಿ ಬಿಡುಗಾಡಿ
ಹೆಣ್ಣಾಗಿ ಮಾನ ಬಿಟ್ಟೋಳೆ
ನನ್ ಗಂಡಂಗೆ ಮೋಡಿ ಮಾಡ್ದೋಳೆ
ಏನಂತ ತಿಳಿದೆ ನೀ ನನ್ನ ಜಿಔಂತ ಬಿಡೆನು ನಾ ನಿನ್ನ
ಮೈಲಿರೊ ಮೂಳೆನ ಮುರಿದು ಕೈಗೆ ಕೊಡ್ತೀನಿ
ಮಂತ್ರಿಸಿದ ಬೂದಿನ ಎರಚಿ ಶಾಸ್ತಿ ಮಾಡ್ತೀನಿ
ಹೆಣ್ಣಾಗಿ ಮಾನ ಬಿಟ್ಟೋಳೆ
ನನ್ ಗಂಡಂಗೆ ಮೋಡಿ ಮಾಡ್ದೋಳೆ
ಹೆಣ್ಣಾಗಿ ಮಾನ ಬಿಟ್ಟೋಳೆ
ನನ್ ಗಂಡಂಗೆ ಮೋಡಿ ಮಾಡ್ದೋಳೆ
||ಓಯ್ ಹೊಸ ಹುಡುಗಿ ಹೂವಿನ ಹಾಗೆ
ಅರಸಿ ಬರೊ ದುಂಬಿಗೆ ಬೇಗೆ
ಹೊಸ ಹುಡುಗ ದುಂಬಿಯ ಹಾಗೆ
ಕಾದಿರುವ ಹೂವಿಗೆ ಬೇಗೆ
ಎಂದೆಂದು ದಿನವು ಹೀಗೆ ನಾವಿಲ್ಲಿ ಸೇರುವ ಓ
ರಂಗಾದ ಗುಂಗಲಿ ಎಂದು ಒಂದಾಗಿ ಆಡುವ||
ಬಂತು ಪಾಪ ಉಗ್ರರೂಪ ಕೊಡುವೆ ಈಗ ನಿನಗೆ ಶಾಪ
ನಾಶವಾಗಲಿ ಚೆಲುವಿದು ಮಾಯವಾಗಲಿ ಹರೆಯವು
ಭಸ್ಮವಾಗಲಿ ಒಡಲಿದು ಭೂತವಾಗಲಿ ಆತ್ಮವು
ಪತ್ನಿಯಿಂದ ಪತಿಯ ಸೆಳೆದ ಹೆಣ್ಣಿಗಿದುವೆ ಪಾಠವು
ಬೇಡ ಬೇಡ ಪರರ ಗಂಡನ ಜೊತೆಗೆ ಪ್ರೇಮದ ಆಟವು
||ಎಂದೆಂದು ದಿನವು ಹೀಗೆ ನಾವಿಲ್ಲಿ ಸೇರುವ ಓ
ಸವಿಪ್ರೇಮ ಗುಂಗಲಿ ಎಂದು ಒಂದಾಗಿ ಆಡುವ||