Kanda Neenu Kelindu Lyrics

ಕಂದ ನೀನು ಕೇಳಿಂದು Lyrics

in Padma Vyuha

in ಪದ್ಮ ವ್ಯೂಹ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಂದ ನೀನು ಕೇಳಿಂದು ನೊಂದ ತಾಯ ಹಾಡೊಂದು
ಇನ್ನು ಎಂದೆಂದು ನಿನ್ನ ಬಿಟ್ಟು ಇರಲಾರೆ ಚಿನ್ನ
ಮಗುವೇ ಮರೆವೆ ನನ್ನ ಒಡಲಾಳದ ನೋವ
ಹಗಲು ಇರುಳು ನಿನ್ನ ನಗುವಲ್ಲೆ ನನ್ನ ಜೀವ
ಕಂದ ನೀನು ಕೇಳಿಂದು ನೊಂದ ತಾಯ ಹಾಡೊಂದು
 
ಜೋಗುಳದ ಹಾಡುವೆ ಕಂದನೆ ಜೋ ಜೋ ಜೋ ನಾ ಹಾಡುವೆ
ಈ ಲಾಲಿ ಲಾಲಿಲಲೋ ಆರಾರೊ ಆರಿರರೊ
 
ತಾಯಾಗಿ ನಾ ನಲಿದೆ ಮನೆಯಾಳಾಗಿ ನಾ ಒಲಿದೆ
ಸಂತಸದ ಸಿಹಿ ಜೇನು ಜೀವನದ ಗುರಿ ನೀನು
ಕೊನೆಯಾದ ವೇದನೆಯ ಮರೆಯೋದೆ ಸಾಧನೆಯು
ಮಮತೆ ಮಡಿಲ ಮಂದಾರ ಹೂವೆ
 
||ಕಂದ ನೀನು ಕೇಳಿಂದು ನೊಂದ ತಾಯ ಹಾಡೊಂದು||
 
ಹಾಯಾಗಿ ನೀ ಮಲಗು ಶಶಿ ನೀನಾಗಿ ಮನ ಬೆಳಗು
ನೆರಳಾದ ಈಮನೆಯು ಕರುಳನ್ನು ಕಾಡಿರಲು
ಹಾರ‍್ಯಕೆ ಮಾಡುವೆನು ಹಾರೈಸಿ ಹಾಡುವೆನು
ಮಮತೆ ಮಡಿಲ ಮಂದಾರ ಹೂವೆ
 
||ಕಂದ ನೀನು ಕೇಳಿಂದು ನೊಂದ ತಾಯ ಹಾಡೊಂದು
ಇನ್ನು ಎಂದೆಂದು ನಿನ್ನ ಬಿಟ್ಟು ಇರಲಾರೆ ಚಿನ್ನ
ಮಗುವೇ ಮರೆವೆ ನನ್ನ ಒಡಲಾಳದ ನೋವ
ಹಗಲು ಇರುಳು ನಿನ್ನ ನಗುವಲ್ಲೆ ನನ್ನ ಜೀವ||

ಕಂದ ನೀನು ಕೇಳಿಂದು ನೊಂದ ತಾಯ ಹಾಡೊಂದು
ಇನ್ನು ಎಂದೆಂದು ನಿನ್ನ ಬಿಟ್ಟು ಇರಲಾರೆ ಚಿನ್ನ
ಮಗುವೇ ಮರೆವೆ ನನ್ನ ಒಡಲಾಳದ ನೋವ
ಹಗಲು ಇರುಳು ನಿನ್ನ ನಗುವಲ್ಲೆ ನನ್ನ ಜೀವ
ಕಂದ ನೀನು ಕೇಳಿಂದು ನೊಂದ ತಾಯ ಹಾಡೊಂದು
 
ಜೋಗುಳದ ಹಾಡುವೆ ಕಂದನೆ ಜೋ ಜೋ ಜೋ ನಾ ಹಾಡುವೆ
ಈ ಲಾಲಿ ಲಾಲಿಲಲೋ ಆರಾರೊ ಆರಿರರೊ
 
ತಾಯಾಗಿ ನಾ ನಲಿದೆ ಮನೆಯಾಳಾಗಿ ನಾ ಒಲಿದೆ
ಸಂತಸದ ಸಿಹಿ ಜೇನು ಜೀವನದ ಗುರಿ ನೀನು
ಕೊನೆಯಾದ ವೇದನೆಯ ಮರೆಯೋದೆ ಸಾಧನೆಯು
ಮಮತೆ ಮಡಿಲ ಮಂದಾರ ಹೂವೆ
 
||ಕಂದ ನೀನು ಕೇಳಿಂದು ನೊಂದ ತಾಯ ಹಾಡೊಂದು||
 
ಹಾಯಾಗಿ ನೀ ಮಲಗು ಶಶಿ ನೀನಾಗಿ ಮನ ಬೆಳಗು
ನೆರಳಾದ ಈಮನೆಯು ಕರುಳನ್ನು ಕಾಡಿರಲು
ಹಾರ‍್ಯಕೆ ಮಾಡುವೆನು ಹಾರೈಸಿ ಹಾಡುವೆನು
ಮಮತೆ ಮಡಿಲ ಮಂದಾರ ಹೂವೆ
 
||ಕಂದ ನೀನು ಕೇಳಿಂದು ನೊಂದ ತಾಯ ಹಾಡೊಂದು
ಇನ್ನು ಎಂದೆಂದು ನಿನ್ನ ಬಿಟ್ಟು ಇರಲಾರೆ ಚಿನ್ನ
ಮಗುವೇ ಮರೆವೆ ನನ್ನ ಒಡಲಾಳದ ನೋವ
ಹಗಲು ಇರುಳು ನಿನ್ನ ನಗುವಲ್ಲೆ ನನ್ನ ಜೀವ||

Kanda Neenu Kelu Indu song lyrics from Kannada Movie Padma Vyuha starring Tiger Prabhakar, Srinath, Murali, Lyrics penned bySung by Vani Jairam, Music Composed by Yuvaraj, film is Directed by A T Raghu and film is released on 1989

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ