ಸುಮ್ಮನೆ ಈ ಸಂಜೆಯಲಿ ನೀ ಹಾಕೊ
ನಾಲ್ಕು ಹೆಜ್ಜೆ ನನ್ನ ಜೊತೆ
ಬಾ ಗೆಳೆಯಾ ಕೇಳುವೆಯಾ
ಹೇಳೋಕೆ ಬಾಕಿ ಉಂಟು ನೂರು ಕಥೆ
ಅರಿವಿಲ್ಲ ಅರಿವಿಲ್ಲ ನನಗೇನು ಅರಿವಿಲ್ಲಾ
ಮುಗಿಯಲ್ಲ ಮುಗಿಯಲ್ಲ
ನಿನ್ನ ಧ್ಯಾನ ಮುಗಿಯಲ್ಲಾ
ಯಾರೋ ಯಾರೋ ನಂಗೆ ನೀನು ಯಾರೋ
ಹೇ ಹೇಳು ಹೇಳು ಹೇಳು ಈಗ ನೀನೆ ಚೂರು
ಯಾರೋ ಯಾರೋ ನಂಗೆ ನೀನು ಯಾರೋ
ಹೇ ಹೇಳು ಹೇಳು ಹೇಳು ಈಗ ನೀನೆ ಚೂರು
|| ಸುಮ್ಮನೆ ಈ ಸಂಜೆಯಲಿ ನೀ ಹಾಕೊ
ನಾಲ್ಕು ಹೆಜ್ಜೆ ನನ್ನ ಜೊತೆ….||
ದೂರ ದೂರ ತುಂಬಾ ದೂರ
ಸಾಗುವಾಸೆ ನಿನ್ನ ಕೂಡಾ
ತುಂಬಾನೆ ದೂರ
ಚೆಂದ ಚೆಂದ ಎಂಥಾ ಚೆಂದ
ನನ್ನ ಲೋಕ ನೋಡು
ಈಗ ನೀ ಬಂದಾಗಿಂದ
ನಿನ್ನ ನಸು ನಗು ನನ್ನಡೆಗೆ
ಅಲೆ ಅಲೆಯಲಿ ಹುಡುಗಾ ನಿನ್ನಳಗೆ
ಅರಿವಿಲ್ಲ ಅರಿವಿಲ್ಲ ನನಗೇನು ಅರಿವಿಲ್ಲಾ
ಮುಗಿಯಲ್ಲಾ ಮುಗಿಯಲ್ಲಾ
ನಿನ್ನಾ ಧ್ಯಾನ ಮುಗಿಯಲ್ಲಾ
ಯಾರೋ ಯಾರೋ ಯಾರೋ
ನಂಗೆ ನೀನು ಯಾರೋ
ಹೇ ಹೇಳು ಹೇಳು ಹೇಳು ಈಗ ನೀನೆ ಚೂರು
ಯಾರೋ ಯಾರೋ ಯಾರೋ
ನಂಗೆ ನೀನು ಯಾರೋ
ಹೇ ಹೇಳು ಹೇಳು ಹೇಳು ಈಗ ನೀನೆ ಚೂರು
|| ಸುಮ್ಮನೆ ಈ ಸಂಜೆಯಲಿ ನೀ ಹಾಕೊ
ನಾಲ್ಕು ಹೆಜ್ಜೆ ನನ್ನ ಜೊತೆ
ಬಾ ಗೆಳೆಯಾ ಕೇಳುವೆಯಾ
ಹೇಳೋಕೆ ಬಾಕಿ ಉಂಟು ನೂರು ಕಥೆ…||
ಸುಮ್ಮನೆ ಈ ಸಂಜೆಯಲಿ ನೀ ಹಾಕೊ
ನಾಲ್ಕು ಹೆಜ್ಜೆ ನನ್ನ ಜೊತೆ
ಬಾ ಗೆಳೆಯಾ ಕೇಳುವೆಯಾ
ಹೇಳೋಕೆ ಬಾಕಿ ಉಂಟು ನೂರು ಕಥೆ
ಅರಿವಿಲ್ಲ ಅರಿವಿಲ್ಲ ನನಗೇನು ಅರಿವಿಲ್ಲಾ
ಮುಗಿಯಲ್ಲ ಮುಗಿಯಲ್ಲ
ನಿನ್ನ ಧ್ಯಾನ ಮುಗಿಯಲ್ಲಾ
ಯಾರೋ ಯಾರೋ ನಂಗೆ ನೀನು ಯಾರೋ
ಹೇ ಹೇಳು ಹೇಳು ಹೇಳು ಈಗ ನೀನೆ ಚೂರು
ಯಾರೋ ಯಾರೋ ನಂಗೆ ನೀನು ಯಾರೋ
ಹೇ ಹೇಳು ಹೇಳು ಹೇಳು ಈಗ ನೀನೆ ಚೂರು
|| ಸುಮ್ಮನೆ ಈ ಸಂಜೆಯಲಿ ನೀ ಹಾಕೊ
ನಾಲ್ಕು ಹೆಜ್ಜೆ ನನ್ನ ಜೊತೆ….||
ದೂರ ದೂರ ತುಂಬಾ ದೂರ
ಸಾಗುವಾಸೆ ನಿನ್ನ ಕೂಡಾ
ತುಂಬಾನೆ ದೂರ
ಚೆಂದ ಚೆಂದ ಎಂಥಾ ಚೆಂದ
ನನ್ನ ಲೋಕ ನೋಡು
ಈಗ ನೀ ಬಂದಾಗಿಂದ
ನಿನ್ನ ನಸು ನಗು ನನ್ನಡೆಗೆ
ಅಲೆ ಅಲೆಯಲಿ ಹುಡುಗಾ ನಿನ್ನಳಗೆ
ಅರಿವಿಲ್ಲ ಅರಿವಿಲ್ಲ ನನಗೇನು ಅರಿವಿಲ್ಲಾ
ಮುಗಿಯಲ್ಲಾ ಮುಗಿಯಲ್ಲಾ
ನಿನ್ನಾ ಧ್ಯಾನ ಮುಗಿಯಲ್ಲಾ
ಯಾರೋ ಯಾರೋ ಯಾರೋ
ನಂಗೆ ನೀನು ಯಾರೋ
ಹೇ ಹೇಳು ಹೇಳು ಹೇಳು ಈಗ ನೀನೆ ಚೂರು
ಯಾರೋ ಯಾರೋ ಯಾರೋ
ನಂಗೆ ನೀನು ಯಾರೋ
ಹೇ ಹೇಳು ಹೇಳು ಹೇಳು ಈಗ ನೀನೆ ಚೂರು
|| ಸುಮ್ಮನೆ ಈ ಸಂಜೆಯಲಿ ನೀ ಹಾಕೊ
ನಾಲ್ಕು ಹೆಜ್ಜೆ ನನ್ನ ಜೊತೆ
ಬಾ ಗೆಳೆಯಾ ಕೇಳುವೆಯಾ
ಹೇಳೋಕೆ ಬಾಕಿ ಉಂಟು ನೂರು ಕಥೆ…||
Yaaro Yaaro song lyrics from Kannada Movie Orange starring Ganesh, Priya Anand, Sadhu Kokila, Lyrics penned by Kaviraj Sung by Chinmayi Sripada, Music Composed by S S Thaman, film is Directed by Prashanth Raj and film is released on 2018