Sukumari My Sukumari Lyrics

ಸುಕುಮಾರಿ ಮೈ ಸುಕುಮಾರಿ Lyrics

in Orange

in ಆರೆಂಜ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸುಕುಮಾರಿ ಮೈ ಸುಕುಮಾರಿ
ಏನಾಯ್ತು ನಿನ್ನ ನನ್ನ ಲವ್ ಸ್ಟೋರಿ
ಸುಕುಮಾರಿ ಮೈ ಸುಕುಮಾರಿ
ಏನಾಯ್ತು ನನ್ನ ನಿನ್ನ ಲವ್ ಸ್ಟೋರಿ
ಸ್ಟಾರು ನೀನು ಗೋಲ್ಡನ್ ಸ್ಟಾರು ಕಣೊ
ಗೆದ್ದೆ ನನ್ನ ಹಾರ್ಟು ಗೆದ್ದೆ ಕಣೊ
ಸ್ಟಾರು ನೀನು ಗೋಲ್ಡನ್ ಸ್ಟಾರು ಕಣೊ
ಗೆದ್ದೆ ನನ್ನ ಹಾರ್ಟು ಗೆದ್ದೆ ಕಣೊ
ಕತ್ರಿನ ಬೇಡ ದೀಪಿಕನು ಬೇಡ
ಕನ್ಫ್ಯೂಷನ್ನು ಬೇಡ ನಿನ್ನ ಬಿಟ್ರೆ ಬೇರೆ ಬೇಡ
ಕಾಲೇಜು ಬೇಡ ಶಾಪಿಂಗ್ ಬೇಡ
ಸೆಲ್ಫಿನು ಬೇಡ ನಿನ್ ಬಿಟ್ರೆ ಬೇರೆ ಬೇಡ
ಟ್ವಿಟರ್ನಲ್ಲಿ...  ಟ್ವಿಟರ್ನಲ್ಲಿ...
ಟ್ವಿಟೂ ಟ್ವಿಟೂ ಮಾಡೆ ಮೈ ಸುಕುಮಾರಿ
ವ್ಯಾಟ್ಸ್ ಪ್ನಲ್ಲಿ... ವ್ಯಾಟ್ಸ್ ಪ್ನಲ್ಲಿ...
ಸ್ಟೇಟಸನ್ನೂ ಹಾಕ್ತೀನ್ ನನ್ನ ಸುಕುಮಾರ
ಟ್ವಿಟರ್ನಲ್ಲಿ...  ಟ್ವಿಟರ್ನಲ್ಲಿ...
ಟ್ವಿಟೂ ಟ್ವಿಟೂ ಮಾಡೆ ಮೈ ಸುಕುಮಾರಿ
ವ್ಯಾಟ್ಸ್ ಪ್ನಲ್ಲಿ... ವ್ಯಾಟ್ಸ್ ಪ್ನಲ್ಲಿ...
ಸ್ಟೇಟಸನ್ನೂ ಹಾಕ್ತೀನ್ ನನ್ನ ಸುಕುಮಾರ
 
|| ಸುಕುಮಾರಿ ಮೈ ಸುಕುಮಾರಿ
ಏನಾಯ್ತು ನಿನ್ನ ನನ್ನ ಲವ್ ಸ್ಟೋರಿ
ಸುಕುಮಾರಿ ಮೈ ಸುಕುಮಾರಿ
ಏನಾಯ್ತು ನನ್ನ ನಿನ್ನ ಲವ್ ಸ್ಟೋರಿ…||

ಕೋಲ ಕೋಲ ಕೋಲ ನನ್ನ ಕೊಕ್ಕ ಕೋಲ
ತಣಿಸು ಬಾರೆ  ತಣಿಸು ಬಾರೆ ಪ್ರೀತಿ ಭಾರ
ನೋಟ ನೋಟ ನೋಟ ನಿನ್ನ ವಾರೆ ನೋಟ
ತಲೆ ಕೆಡ್ಸಿ ಬಿಡ್ತು ನಿನ್ನ ಒಂದು ನೋಟ
ಹೇ ಧಕ್ ಧಕ್ ಧಕ್  ನನ್ನ ಎದೆ ಬಡಿತ
ಹೇ ನಿನ್ನ ನೋಡಿ ಜಾಸ್ತಿ ಆಯ್ತು ಎದೆ ಬಡಿತ
ಹೇ.. ಪುರಿ ಪುರಿ ನನ್ನ ಪಾನಿಪುರಿ ಬಾರೋ
ಹೇ ನಿನ್ನ ಪ್ರೀತಿ ಖಾರ ನನಗೆ ಇಳಿತಿಲ್ಲ
ಕತ್ರಿನ ಬೇಡ ದೀಪಿಕನು ಬೇಡ
ಕನ್ಫ್ಯೂಷನ್ನೆ ಬೇಡ ನಿನ್ನ ಬಿಟ್ರೆ ಬೇರೆ ಬೇಡ
ಕಾಲೇಜು ಬೇಡ ಶಾಪಿಂಗ್ ಬೇಡ
ಸೆಲ್ಫಿನು ಬೇಡ ನಿನ್ ಬಿಟ್ರೆ ಬೇರೆ ಬೇಡ
ಟ್ವಿಟರ್ನಲ್ಲಿ...  ಟ್ವಿಟರ್ನಲ್ಲಿ...
ಟ್ವಿಟೂ ಟ್ವಿಟೂ ಮಾಡೆ ಮೈ ಸುಕುಮಾರಿ
ವ್ಯಾಟ್ಸ್ ಪಲ್ಲಿ... ವ್ಯಾಟ್ಸ್ ಪಲ್ಲಿ...
ಸ್ಟೇಟಸನ್ನೂ ಮಾಡೆ ಮೈ ಸುಕುಮಾರಿ
ಟ್ವಿಟರ್ನಲ್ಲಿ...  ಟ್ವಿಟರ್ನಲ್ಲಿ...
ಟ್ವಿಟೂ ಟ್ವಿಟೂ ಮಾಡೆ ಮೈ ಸುಕುಮಾರಿ
ವ್ಯಾಟ್ಸ್ ಪಲ್ಲಿ... ವ್ಯಾಟ್ಸ್ ಪಲ್ಲಿ...
ಸ್ಟೇಟಸನ್ನೂ ಮಾಡೆ ಮೈ ಸುಕುಮಾರಿ

|| ಸುಕುಮಾರಿ ಮೈ ಸುಕುಮಾರಿ
ಏನಾಯ್ತು ನನ್ನ ನಿನ್ನ ಲವ್ ಸ್ಟೋರಿ
ಸುಕುಮಾರಿ ಮೈ ಸುಕುಮಾರಿ
ಏನಾಯ್ತು ನಿನ್ನ ನನ್ನ ಲವ್ ಸ್ಟೋರಿ…||

ಸುಕುಮಾರಿ ಮೈ ಸುಕುಮಾರಿ
ಏನಾಯ್ತು ನಿನ್ನ ನನ್ನ ಲವ್ ಸ್ಟೋರಿ
ಸುಕುಮಾರಿ ಮೈ ಸುಕುಮಾರಿ
ಏನಾಯ್ತು ನನ್ನ ನಿನ್ನ ಲವ್ ಸ್ಟೋರಿ
ಸ್ಟಾರು ನೀನು ಗೋಲ್ಡನ್ ಸ್ಟಾರು ಕಣೊ
ಗೆದ್ದೆ ನನ್ನ ಹಾರ್ಟು ಗೆದ್ದೆ ಕಣೊ
ಸ್ಟಾರು ನೀನು ಗೋಲ್ಡನ್ ಸ್ಟಾರು ಕಣೊ
ಗೆದ್ದೆ ನನ್ನ ಹಾರ್ಟು ಗೆದ್ದೆ ಕಣೊ
ಕತ್ರಿನ ಬೇಡ ದೀಪಿಕನು ಬೇಡ
ಕನ್ಫ್ಯೂಷನ್ನು ಬೇಡ ನಿನ್ನ ಬಿಟ್ರೆ ಬೇರೆ ಬೇಡ
ಕಾಲೇಜು ಬೇಡ ಶಾಪಿಂಗ್ ಬೇಡ
ಸೆಲ್ಫಿನು ಬೇಡ ನಿನ್ ಬಿಟ್ರೆ ಬೇರೆ ಬೇಡ
ಟ್ವಿಟರ್ನಲ್ಲಿ...  ಟ್ವಿಟರ್ನಲ್ಲಿ...
ಟ್ವಿಟೂ ಟ್ವಿಟೂ ಮಾಡೆ ಮೈ ಸುಕುಮಾರಿ
ವ್ಯಾಟ್ಸ್ ಪ್ನಲ್ಲಿ... ವ್ಯಾಟ್ಸ್ ಪ್ನಲ್ಲಿ...
ಸ್ಟೇಟಸನ್ನೂ ಹಾಕ್ತೀನ್ ನನ್ನ ಸುಕುಮಾರ
ಟ್ವಿಟರ್ನಲ್ಲಿ...  ಟ್ವಿಟರ್ನಲ್ಲಿ...
ಟ್ವಿಟೂ ಟ್ವಿಟೂ ಮಾಡೆ ಮೈ ಸುಕುಮಾರಿ
ವ್ಯಾಟ್ಸ್ ಪ್ನಲ್ಲಿ... ವ್ಯಾಟ್ಸ್ ಪ್ನಲ್ಲಿ...
ಸ್ಟೇಟಸನ್ನೂ ಹಾಕ್ತೀನ್ ನನ್ನ ಸುಕುಮಾರ
 
|| ಸುಕುಮಾರಿ ಮೈ ಸುಕುಮಾರಿ
ಏನಾಯ್ತು ನಿನ್ನ ನನ್ನ ಲವ್ ಸ್ಟೋರಿ
ಸುಕುಮಾರಿ ಮೈ ಸುಕುಮಾರಿ
ಏನಾಯ್ತು ನನ್ನ ನಿನ್ನ ಲವ್ ಸ್ಟೋರಿ…||

ಕೋಲ ಕೋಲ ಕೋಲ ನನ್ನ ಕೊಕ್ಕ ಕೋಲ
ತಣಿಸು ಬಾರೆ  ತಣಿಸು ಬಾರೆ ಪ್ರೀತಿ ಭಾರ
ನೋಟ ನೋಟ ನೋಟ ನಿನ್ನ ವಾರೆ ನೋಟ
ತಲೆ ಕೆಡ್ಸಿ ಬಿಡ್ತು ನಿನ್ನ ಒಂದು ನೋಟ
ಹೇ ಧಕ್ ಧಕ್ ಧಕ್  ನನ್ನ ಎದೆ ಬಡಿತ
ಹೇ ನಿನ್ನ ನೋಡಿ ಜಾಸ್ತಿ ಆಯ್ತು ಎದೆ ಬಡಿತ
ಹೇ.. ಪುರಿ ಪುರಿ ನನ್ನ ಪಾನಿಪುರಿ ಬಾರೋ
ಹೇ ನಿನ್ನ ಪ್ರೀತಿ ಖಾರ ನನಗೆ ಇಳಿತಿಲ್ಲ
ಕತ್ರಿನ ಬೇಡ ದೀಪಿಕನು ಬೇಡ
ಕನ್ಫ್ಯೂಷನ್ನೆ ಬೇಡ ನಿನ್ನ ಬಿಟ್ರೆ ಬೇರೆ ಬೇಡ
ಕಾಲೇಜು ಬೇಡ ಶಾಪಿಂಗ್ ಬೇಡ
ಸೆಲ್ಫಿನು ಬೇಡ ನಿನ್ ಬಿಟ್ರೆ ಬೇರೆ ಬೇಡ
ಟ್ವಿಟರ್ನಲ್ಲಿ...  ಟ್ವಿಟರ್ನಲ್ಲಿ...
ಟ್ವಿಟೂ ಟ್ವಿಟೂ ಮಾಡೆ ಮೈ ಸುಕುಮಾರಿ
ವ್ಯಾಟ್ಸ್ ಪಲ್ಲಿ... ವ್ಯಾಟ್ಸ್ ಪಲ್ಲಿ...
ಸ್ಟೇಟಸನ್ನೂ ಮಾಡೆ ಮೈ ಸುಕುಮಾರಿ
ಟ್ವಿಟರ್ನಲ್ಲಿ...  ಟ್ವಿಟರ್ನಲ್ಲಿ...
ಟ್ವಿಟೂ ಟ್ವಿಟೂ ಮಾಡೆ ಮೈ ಸುಕುಮಾರಿ
ವ್ಯಾಟ್ಸ್ ಪಲ್ಲಿ... ವ್ಯಾಟ್ಸ್ ಪಲ್ಲಿ...
ಸ್ಟೇಟಸನ್ನೂ ಮಾಡೆ ಮೈ ಸುಕುಮಾರಿ

|| ಸುಕುಮಾರಿ ಮೈ ಸುಕುಮಾರಿ
ಏನಾಯ್ತು ನನ್ನ ನಿನ್ನ ಲವ್ ಸ್ಟೋರಿ
ಸುಕುಮಾರಿ ಮೈ ಸುಕುಮಾರಿ
ಏನಾಯ್ತು ನಿನ್ನ ನನ್ನ ಲವ್ ಸ್ಟೋರಿ…||

Sukumari My Sukumari song lyrics from Kannada Movie Orange starring Ganesh, Priya Anand, Sadhu Kokila, Lyrics penned by Prashanth Raj Sung by Vijay Prakash, Sanjana Kalmanje, Music Composed by S S Thaman, film is Directed by Prashanth Raj and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ