Brotheru Brotheru Lyrics

ಬ್ರದರು ಬ್ರದರು Lyrics

in Orange

in ಆರೆಂಜ್

LYRIC

ರಾಣಿ ರಾಣಿ ಯುವರಾಣಿ
ಇವಳೇ ನನ್ನ ಯುವರಾಣಿ
ಈ ಯುವರಾಜನಿಗೆ ಇವಳೇ ಯುವರಾಣಿ

ಹೇ ರಾಣಿ ರಾಣಿ ಯುವರಾಣಿ
ಇವಳೇ ನನ್ನ ಯುವರಾಣಿ
ಈ ಯುವರಾಜನಿಗೆ ಇವಳೇ ಯುವರಾಣಿ

ಹೇ ಬ್ರದರು ಬ್ರದರು ಬ್ರದರು
ಸಿಕ್ಕಾಯ್ತು  ನನ್ನ ಲವರು
ಹೇ ಬ್ರದರು ಬ್ರದರು ಬ್ರದರು
ಸಿಕ್ಕಾಯ್ತು  ನನ್ನ ಲವರು
ಈ  ಆರೇಂಜ್ ಆರೇಂಜ್
ಬ್ಯೂಟಿ ನನ್ನ ಹುಡುಗಿ
ಈ  ಆರೇಂಜ್ ಆರೇಂಜ್
ಬ್ಯೂಟಿ ನನ್ನ ಹುಡುಗಿ
 
ಓ ಓ ಓ ಓ ಓ…..ಓ ಓ ಓ ಓ….
ಓ ಓ ಓ ಓ ಓ…..ಓ ಓ ಓ ಓ….

|| ರಾಣಿ ರಾಣಿ ಯುವರಾಣಿ
ಇವಳೇ ನನ್ನ ಯುವರಾಣಿ
ಈ ಯುವರಾಜನಿಗೆ
ಇವಳೇ ಯುವರಾಣಿ…||

ಓ ರಾಧಾ ಓ ರಾಧಾ ನಾನು
ಸೀದಾ ಸಾದಾ ಹುಡುಗ
ಬರಲೀ..ಬರಲೀ ಸ್ವಲ್ಪ ಬರಲಿ
ನಿಮ್ಮ ಲವ್ವ್ ನಮ್ಮ ಕಡೆಯೇ ಬರಲಿ
ನನ್ನ ಕನಸಿನಾ ಆ ಜೂಲಿಯೆಟೆ ನೀನೆ
ನಿನ್ನಾ ಕಾದು ಕುಳಿತಿರೋ
ರೋಮಿಯೋನೆ ನಾನು
 
ಹೇ ಬ್ರದರು ಬ್ರದರು ಬ್ರದರು
ಸಿಕ್ಕಾಯ್ತು  ನನ್ನ ಲವರು
ಹೇ ಬ್ರದರು ಬ್ರದರು ಬ್ರದರು
ಸಿಕ್ಕಾಯ್ತು  ನನ್ನ ಲವರು
ಈ  ಆರೇಂಜ್ ಆರೇಂಜ್
ಬ್ಯೂಟಿ ನನ್ನ ಹುಡುಗಿ
ಈ  ಆರೇಂಜ್ ಆರೇಂಜ್
ಬ್ಯೂಟಿ ನನ್ನ ಹುಡುಗಿ
 
ಓ ಓ ಓ ಓ ಓ…..ಓ ಓ ಓ ಓ….
ಓ ಓ ಓ ಓ ಓ…..ಓ ಓ ಓ ಓ….

ರಾಣಿ ರಾಣಿ ಯುವರಾಣಿ
ಇವಳೇ ನನ್ನ ಯುವರಾಣಿ
ಈ ಯುವರಾಜನಿಗೆ ಇವಳೇ ಯುವರಾಣಿ

ಹೇ ರಾಣಿ ರಾಣಿ ಯುವರಾಣಿ
ಇವಳೇ ನನ್ನ ಯುವರಾಣಿ
ಈ ಯುವರಾಜನಿಗೆ ಇವಳೇ ಯುವರಾಣಿ

ಹೇ ಬ್ರದರು ಬ್ರದರು ಬ್ರದರು
ಸಿಕ್ಕಾಯ್ತು  ನನ್ನ ಲವರು
ಹೇ ಬ್ರದರು ಬ್ರದರು ಬ್ರದರು
ಸಿಕ್ಕಾಯ್ತು  ನನ್ನ ಲವರು
ಈ  ಆರೇಂಜ್ ಆರೇಂಜ್
ಬ್ಯೂಟಿ ನನ್ನ ಹುಡುಗಿ
ಈ  ಆರೇಂಜ್ ಆರೇಂಜ್
ಬ್ಯೂಟಿ ನನ್ನ ಹುಡುಗಿ
 
ಓ ಓ ಓ ಓ ಓ…..ಓ ಓ ಓ ಓ….
ಓ ಓ ಓ ಓ ಓ…..ಓ ಓ ಓ ಓ….

|| ರಾಣಿ ರಾಣಿ ಯುವರಾಣಿ
ಇವಳೇ ನನ್ನ ಯುವರಾಣಿ
ಈ ಯುವರಾಜನಿಗೆ
ಇವಳೇ ಯುವರಾಣಿ…||

ಓ ರಾಧಾ ಓ ರಾಧಾ ನಾನು
ಸೀದಾ ಸಾದಾ ಹುಡುಗ
ಬರಲೀ..ಬರಲೀ ಸ್ವಲ್ಪ ಬರಲಿ
ನಿಮ್ಮ ಲವ್ವ್ ನಮ್ಮ ಕಡೆಯೇ ಬರಲಿ
ನನ್ನ ಕನಸಿನಾ ಆ ಜೂಲಿಯೆಟೆ ನೀನೆ
ನಿನ್ನಾ ಕಾದು ಕುಳಿತಿರೋ
ರೋಮಿಯೋನೆ ನಾನು
 
ಹೇ ಬ್ರದರು ಬ್ರದರು ಬ್ರದರು
ಸಿಕ್ಕಾಯ್ತು  ನನ್ನ ಲವರು
ಹೇ ಬ್ರದರು ಬ್ರದರು ಬ್ರದರು
ಸಿಕ್ಕಾಯ್ತು  ನನ್ನ ಲವರು
ಈ  ಆರೇಂಜ್ ಆರೇಂಜ್
ಬ್ಯೂಟಿ ನನ್ನ ಹುಡುಗಿ
ಈ  ಆರೇಂಜ್ ಆರೇಂಜ್
ಬ್ಯೂಟಿ ನನ್ನ ಹುಡುಗಿ
 
ಓ ಓ ಓ ಓ ಓ…..ಓ ಓ ಓ ಓ….
ಓ ಓ ಓ ಓ ಓ…..ಓ ಓ ಓ ಓ….

Brotheru Brotheru song lyrics from Kannada Movie Orange starring Ganesh, Priya Anand, Sadhu Kokila, Lyrics penned by Prashanth Raj Sung by Kala Bhairava, Music Composed by S S Thaman, film is Directed by Prashanth Raj and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ