ಗೋಲ್ಡ್ ಗೋಲ್ಡ್ ಗೋಲ್ಡ್
ಆರೆಂಜ್ ಗೋಲ್ಡ್ ಗೋಲ್ಡ್ ಗೋಲ್ಡ್ ಗೋಲ್ಡ್
ಗೋಲ್ಡ್ ಗೋಲ್ಡ್ ಗೋಲ್ಡ್
ಆರೆಂಜ್ ಗೋಲ್ಡ್ ಗೋಲ್ಡ್ ಗೋಲ್ಡ್ ಗೋಲ್ಡ್
ಲೆಫ್ಟಿಂದ ರೈಟಿಂದ ಫ್ರಂಟಿಂದ ಬ್ಯಾಕಿಂದ
ನೋಡಕೊಳ್ಳಿ ಎಲ್ಲಾ ನನ್ನಾ
ಗುಂಪಲ್ಲಿ ಗೋವಿಂದ ಆಗಲ್ಲ ಈ ಕಂದಾ
ಗುರಿ ಇಟ್ರೆ ಒಂದೇ ಗುನ್ನಾ
ಹುಟ್ಟಿದ್ದು ಅಡಕಮಾರನಳ್ಳಿ
ಬೆಳೆದದ್ದು ಬೆಂಗಳೂರಲ್ಲಿ
ನನಗತ್ತು ರಾಜ ನಾನಿಲ್ಲಿ
ನನಗಿಲ್ಲ ಯಾರ ಹಂಗಿಲ್ಲಿ
ಗೋಲ್ಡ್ ಗೋಲ್ಡ್ ಗೋಲ್ಡ್
ಆರೆಂಜ್ ಗೋಲ್ಡ್ ಗೋಲ್ಡ್ ಗೋಲ್ಡ್ ಗೋಲ್ಡ್
ಆರೆಂಜು ಆರೆಂಜು ಅಳತೇನೆ ಸಿಗ್ತಾ ಇಲ್ಲಾ
ನಂದೆ ಬೇರೆ ರೇಂಜ್…..
ಆರೆಂಜು ಆರೆಂಜು ಈ ನನ್ನ ಹಾರ್ಟೆ
ತುಂಬಾ ತುಂಬಾನೇ ಸ್ವೀಟ್ ಆರೆಂಜ್
ಆರೆಂಜು ಆರೆಂಜು ಅಳತೇನೆ ಸಿಗ್ತಾ ಇಲ್ಲಾ
ನಂದೆ ಬೇರೆ ರೇಂಜ್…..
ಆರೆಂಜು ಆರೆಂಜು ಈ ನನ್ನ ಹಾರ್ಟೆ
ತುಂಬಾ ತುಂಬಾನೇ ಸ್ವೀಟ್ ಆರೆಂಜ್
|| ಲೆಫ್ಟಿಂದ ರೈಟಿಂದ ಫ್ರಂಟಿಂದ ಬ್ಯಾಕಿಂದ
ನೋಡಕೊಳ್ಳಿ ಎಲ್ಲಾ ನನ್ನಾ
ಗುಂಪಲ್ಲಿ ಗೋವಿಂದ ಆಗಲ್ಲ ಈ ಕಂದಾ
ಗುರಿ ಇಟ್ರೆ ಒಂದೇ ಗುನ್ನಾ ….||
ಕಳ್ಳನೋ ಸುಳ್ಳನೋ ಕಾಸು ಬೀಸಾಕು
ಆಗ ನಿನಗೇ ಇಲ್ಲಿ ಸಿಕ್ಕಾಪಟ್ಟೆ ಬಹುಪರಾಕು
ಮೂರು ದಿನ ಜೀವನ ಅಳುಕು ಪುಳುಕು
ಒದ್ದಾಟ ಇನ್ಯಾತಕೋ….
ಹುಟ್ಟಿದ್ದು ಅಡಕಮಾರನಳ್ಳಿಲೀ
ಬೆಳೆದಿದ್ದು ಬೆಂಗಳೂರಲ್ಲಿ
ನನಗತ್ತು ರಾಜ ನಾನಿಲ್ಲಿ
ನನಗಿಲ್ಲ ಯಾರ ಹಂಗಿಲ್ಲಿ
ಗೋಲ್ಡ್ ಗೋಲ್ಡ್ ಗೋಲ್ಡ್
ಆರೆಂಜ್ ಗೋಲ್ಡ್ ಗೋಲ್ಡ್ ಗೋಲ್ಡ್ ಗೋಲ್ಡ್
ಆರೆಂಜು ಆರೆಂಜು ಅಳತೇನೆ ಸಿಗ್ತಾ ಇಲ್ಲಾ
ನಂದೆ ಬೇರೆ ರೇಂಜ್…..
ಆರೆಂಜು ಆರೆಂಜು ಈ ನನ್ನ ಹಾರ್ಟೆ
ತುಂಬಾ ತುಂಬಾನೇ ಸ್ವೀಟ್ ಆರೆಂಜ್
ಆರೆಂಜು ಆರೆಂಜು ಅಳತೇನೆ ಸಿಗ್ತಾ ಇಲ್ಲಾ
ನಂದೆ ಬೇರೆ ರೇಂಜ್…..
ಆರೆಂಜು ಆರೆಂಜು ಈ ನನ್ನ ಹಾರ್ಟೆ
ತುಂಬಾ ತುಂಬಾನೇ ಸ್ವೀಟ್ ಆರೆಂಜ್
ಗೋಲ್ಡ್ ಗೋಲ್ಡ್ ಗೋಲ್ಡ್
ಆರೆಂಜ್ ಗೋಲ್ಡ್ ಗೋಲ್ಡ್ ಗೋಲ್ಡ್ ಗೋಲ್ಡ್
ಗೋಲ್ಡ್ ಗೋಲ್ಡ್ ಗೋಲ್ಡ್
ಆರೆಂಜ್ ಗೋಲ್ಡ್ ಗೋಲ್ಡ್ ಗೋಲ್ಡ್ ಗೋಲ್ಡ್
ಲೆಫ್ಟಿಂದ ರೈಟಿಂದ ಫ್ರಂಟಿಂದ ಬ್ಯಾಕಿಂದ
ನೋಡಕೊಳ್ಳಿ ಎಲ್ಲಾ ನನ್ನಾ
ಗುಂಪಲ್ಲಿ ಗೋವಿಂದ ಆಗಲ್ಲ ಈ ಕಂದಾ
ಗುರಿ ಇಟ್ರೆ ಒಂದೇ ಗುನ್ನಾ
ಹುಟ್ಟಿದ್ದು ಅಡಕಮಾರನಳ್ಳಿ
ಬೆಳೆದದ್ದು ಬೆಂಗಳೂರಲ್ಲಿ
ನನಗತ್ತು ರಾಜ ನಾನಿಲ್ಲಿ
ನನಗಿಲ್ಲ ಯಾರ ಹಂಗಿಲ್ಲಿ
ಗೋಲ್ಡ್ ಗೋಲ್ಡ್ ಗೋಲ್ಡ್
ಆರೆಂಜ್ ಗೋಲ್ಡ್ ಗೋಲ್ಡ್ ಗೋಲ್ಡ್ ಗೋಲ್ಡ್
ಆರೆಂಜು ಆರೆಂಜು ಅಳತೇನೆ ಸಿಗ್ತಾ ಇಲ್ಲಾ
ನಂದೆ ಬೇರೆ ರೇಂಜ್…..
ಆರೆಂಜು ಆರೆಂಜು ಈ ನನ್ನ ಹಾರ್ಟೆ
ತುಂಬಾ ತುಂಬಾನೇ ಸ್ವೀಟ್ ಆರೆಂಜ್
ಆರೆಂಜು ಆರೆಂಜು ಅಳತೇನೆ ಸಿಗ್ತಾ ಇಲ್ಲಾ
ನಂದೆ ಬೇರೆ ರೇಂಜ್…..
ಆರೆಂಜು ಆರೆಂಜು ಈ ನನ್ನ ಹಾರ್ಟೆ
ತುಂಬಾ ತುಂಬಾನೇ ಸ್ವೀಟ್ ಆರೆಂಜ್
|| ಲೆಫ್ಟಿಂದ ರೈಟಿಂದ ಫ್ರಂಟಿಂದ ಬ್ಯಾಕಿಂದ
ನೋಡಕೊಳ್ಳಿ ಎಲ್ಲಾ ನನ್ನಾ
ಗುಂಪಲ್ಲಿ ಗೋವಿಂದ ಆಗಲ್ಲ ಈ ಕಂದಾ
ಗುರಿ ಇಟ್ರೆ ಒಂದೇ ಗುನ್ನಾ ….||
ಕಳ್ಳನೋ ಸುಳ್ಳನೋ ಕಾಸು ಬೀಸಾಕು
ಆಗ ನಿನಗೇ ಇಲ್ಲಿ ಸಿಕ್ಕಾಪಟ್ಟೆ ಬಹುಪರಾಕು
ಮೂರು ದಿನ ಜೀವನ ಅಳುಕು ಪುಳುಕು
ಒದ್ದಾಟ ಇನ್ಯಾತಕೋ….
ಹುಟ್ಟಿದ್ದು ಅಡಕಮಾರನಳ್ಳಿಲೀ
ಬೆಳೆದಿದ್ದು ಬೆಂಗಳೂರಲ್ಲಿ
ನನಗತ್ತು ರಾಜ ನಾನಿಲ್ಲಿ
ನನಗಿಲ್ಲ ಯಾರ ಹಂಗಿಲ್ಲಿ
ಗೋಲ್ಡ್ ಗೋಲ್ಡ್ ಗೋಲ್ಡ್
ಆರೆಂಜ್ ಗೋಲ್ಡ್ ಗೋಲ್ಡ್ ಗೋಲ್ಡ್ ಗೋಲ್ಡ್
ಆರೆಂಜು ಆರೆಂಜು ಅಳತೇನೆ ಸಿಗ್ತಾ ಇಲ್ಲಾ
ನಂದೆ ಬೇರೆ ರೇಂಜ್…..
ಆರೆಂಜು ಆರೆಂಜು ಈ ನನ್ನ ಹಾರ್ಟೆ
ತುಂಬಾ ತುಂಬಾನೇ ಸ್ವೀಟ್ ಆರೆಂಜ್
ಆರೆಂಜು ಆರೆಂಜು ಅಳತೇನೆ ಸಿಗ್ತಾ ಇಲ್ಲಾ
ನಂದೆ ಬೇರೆ ರೇಂಜ್…..
ಆರೆಂಜು ಆರೆಂಜು ಈ ನನ್ನ ಹಾರ್ಟೆ
ತುಂಬಾ ತುಂಬಾನೇ ಸ್ವೀಟ್ ಆರೆಂಜ್
Orangeu Orangeu song lyrics from Kannada Movie Orange starring Ganesh, Priya Anand, Sadhu Kokila, Lyrics penned by Kaviraj Sung by Rahul Sipligunj, Music Composed by S S Thaman, film is Directed by Prashanth Raj and film is released on 2018