ಆ….ಆಹ್ಹ್ ಹ್ಹ ಹ್ಹ….
ಶ್ರಾವಣ ಮಾಸದ ಗಾಳಿ ಇದು
ಬಿಡದು ಬಿಡದು ಬಳಿ ಬಾ
ಪ್ರಾಯದ ವಯಸ್ಸಿನ ಗೂಡು ಇದು
ನಡುಕ ಇರದು ಬಳಿ ಬಾ
ಆಸೆಯ ಗರಿಗಳ ಹಾಸಿಗೆಯೂ
ಬಾ ಬಾರೆ ಚಕೋರಿ ಬಾ ಬಾರೆ ಎನ್ನುತಿದೆ
ಶ್ರಾವಣ ಮಾಸದ ಗಾಳಿ ಇದು
ಬಿಡದು ಬಿಡದು ಬಳಿ ಬಾ
ಪ್ರಾಯದ ವಯಸ್ಸಿನ ಗೂಡು ಇದು
ನಡುಕ ಇರದು ಬಳಿ ಬಾ
ಆಸೆಯ ಗರಿಗಳ ಹಾಸಿಗೆಯೂ
ಬಾ ಬಾರೋ ಚಕೋರ ಬಾ ಬಾರೋ ಎನ್ನುತಿದೆ
|| ಶ್ರಾವಣ ಮಾಸದ ಗಾಳಿ ಇದು
ಬಿಡದು ಬಿಡದು ಬಳಿ ಬಾ ||
ಆ.. ಹೂವಿನಲ್ಲಿ ಏತಕೋ ಈ ಕಂಪನಾ
ಈ.. ಕೋಟೆಯಲ್ಲಿ ದುಂಬಿಗೀಗ ಬಂಧನ
ದಳಗಳ ಕಾವಲು ಇದ್ದರೂ ತಲ್ಲಣ
ಕದಿಯುವ ಕಳ್ಳಗೆ ಜೇನಿನ ಔತಣ
ಒಂಟಿ ಕಾಲ ಮೇಲೆ ತನ್ನ ಭಾರ
ತಾಳದೇ ಬಾಗಿ ಕೊಳ್ಳದೆ
ಹೂವು ತೂಗು ಹಾಕಿದೇ
ನನ್ನ ನಿನ್ನ ಸ್ನೇಹ ಹೂವೂ
ದುಂಬಿಯಂತಿದೆ ದೂರ ನಿಲ್ಲದೆ
ಬಾರೇ ನಾಚಿಕೊಳ್ಳದೇ
ಆಸೆಯ ಗರಿಗಳ ಹಾಸಿಗೆಯೂ
ಬಾ ಬಾರೋ ಚಕೋರ ಬಾ ಬಾರೋ ಎನ್ನುತಿದೆ
|| ಶ್ರಾವಣ ಮಾಸದ ಗಾಳಿ ಇದು
ಬಿಡದು ಬಿಡದು ಬಳಿ ಬಾ
ಪ್ರಾಯದ ವಯಸ್ಸಿನ ಗೂಡು ಇದು
ನಡುಕ ಇರದು ಬಳಿ ಬಾ …||
ಓ.. ನಿನ್ನ ಕಣ್ಣ ಬಾಗಿಲೇಕೆ ಮುಚ್ಚಿದೇ
ಹಾಂ... ಈಗ ತಾನೇ ಉರಿವ ದೀಪ ಹಚ್ಚಿದೆ
ಬೆಳಕಿನಾ ಅರಮನೆ ನೋಡಲು ಕರೆದೆಯಾ
ವಯಸ್ಸಿನಾ ನೆರೆಮನೆ ಇರುವುದೇ ಮರೆತೆಯಾ
ನಿದ್ದೆ ಬಾರದಂಥ ಒಂದು ಜಾವದಲ್ಲಿ ನಾ
ಕದ್ದು ಬಂದರೇ ಆಗ ನೀನು ಸಿಕ್ಕರೇ
ಯಾರೂ ನೋಡದಂಥ ವೇಳೆ ಕೂಡಿ ಬಂದರೇ
ಕದ್ದು ಹೋದರೂ ಇಲ್ಲ ಏನು ತೊಂದರೇ
ಆಸೆಗಳ ಗರಿಗಳ ಹಾಸಿಗೆಯು
ಬಾ ಬಾರೆ ಚಕೋರಿ ಬಾ ಬಾರೆ ಎನ್ನುತಿದೇ
|| ಶ್ರಾವಣ ಮಾಸದ ಗಾಳಿ ಇದು
ಬಿಡದು ಬಿಡದು ಬಳಿ ಬಾ
ಪ್ರಾಯದ ವಯಸ್ಸಿನ ಗೂಡು ಇದು
ನಡುಕ ಇರದು ಬಳಿ ಬಾ..||
ಆ….ಆಹ್ಹ್ ಹ್ಹ ಹ್ಹ….
ಶ್ರಾವಣ ಮಾಸದ ಗಾಳಿ ಇದು
ಬಿಡದು ಬಿಡದು ಬಳಿ ಬಾ
ಪ್ರಾಯದ ವಯಸ್ಸಿನ ಗೂಡು ಇದು
ನಡುಕ ಇರದು ಬಳಿ ಬಾ
ಆಸೆಯ ಗರಿಗಳ ಹಾಸಿಗೆಯೂ
ಬಾ ಬಾರೆ ಚಕೋರಿ ಬಾ ಬಾರೆ ಎನ್ನುತಿದೆ
ಶ್ರಾವಣ ಮಾಸದ ಗಾಳಿ ಇದು
ಬಿಡದು ಬಿಡದು ಬಳಿ ಬಾ
ಪ್ರಾಯದ ವಯಸ್ಸಿನ ಗೂಡು ಇದು
ನಡುಕ ಇರದು ಬಳಿ ಬಾ
ಆಸೆಯ ಗರಿಗಳ ಹಾಸಿಗೆಯೂ
ಬಾ ಬಾರೋ ಚಕೋರ ಬಾ ಬಾರೋ ಎನ್ನುತಿದೆ
|| ಶ್ರಾವಣ ಮಾಸದ ಗಾಳಿ ಇದು
ಬಿಡದು ಬಿಡದು ಬಳಿ ಬಾ ||
ಆ.. ಹೂವಿನಲ್ಲಿ ಏತಕೋ ಈ ಕಂಪನಾ
ಈ.. ಕೋಟೆಯಲ್ಲಿ ದುಂಬಿಗೀಗ ಬಂಧನ
ದಳಗಳ ಕಾವಲು ಇದ್ದರೂ ತಲ್ಲಣ
ಕದಿಯುವ ಕಳ್ಳಗೆ ಜೇನಿನ ಔತಣ
ಒಂಟಿ ಕಾಲ ಮೇಲೆ ತನ್ನ ಭಾರ
ತಾಳದೇ ಬಾಗಿ ಕೊಳ್ಳದೆ
ಹೂವು ತೂಗು ಹಾಕಿದೇ
ನನ್ನ ನಿನ್ನ ಸ್ನೇಹ ಹೂವೂ
ದುಂಬಿಯಂತಿದೆ ದೂರ ನಿಲ್ಲದೆ
ಬಾರೇ ನಾಚಿಕೊಳ್ಳದೇ
ಆಸೆಯ ಗರಿಗಳ ಹಾಸಿಗೆಯೂ
ಬಾ ಬಾರೋ ಚಕೋರ ಬಾ ಬಾರೋ ಎನ್ನುತಿದೆ
|| ಶ್ರಾವಣ ಮಾಸದ ಗಾಳಿ ಇದು
ಬಿಡದು ಬಿಡದು ಬಳಿ ಬಾ
ಪ್ರಾಯದ ವಯಸ್ಸಿನ ಗೂಡು ಇದು
ನಡುಕ ಇರದು ಬಳಿ ಬಾ …||
ಓ.. ನಿನ್ನ ಕಣ್ಣ ಬಾಗಿಲೇಕೆ ಮುಚ್ಚಿದೇ
ಹಾಂ... ಈಗ ತಾನೇ ಉರಿವ ದೀಪ ಹಚ್ಚಿದೆ
ಬೆಳಕಿನಾ ಅರಮನೆ ನೋಡಲು ಕರೆದೆಯಾ
ವಯಸ್ಸಿನಾ ನೆರೆಮನೆ ಇರುವುದೇ ಮರೆತೆಯಾ
ನಿದ್ದೆ ಬಾರದಂಥ ಒಂದು ಜಾವದಲ್ಲಿ ನಾ
ಕದ್ದು ಬಂದರೇ ಆಗ ನೀನು ಸಿಕ್ಕರೇ
ಯಾರೂ ನೋಡದಂಥ ವೇಳೆ ಕೂಡಿ ಬಂದರೇ
ಕದ್ದು ಹೋದರೂ ಇಲ್ಲ ಏನು ತೊಂದರೇ
ಆಸೆಗಳ ಗರಿಗಳ ಹಾಸಿಗೆಯು
ಬಾ ಬಾರೆ ಚಕೋರಿ ಬಾ ಬಾರೆ ಎನ್ನುತಿದೇ
|| ಶ್ರಾವಣ ಮಾಸದ ಗಾಳಿ ಇದು
ಬಿಡದು ಬಿಡದು ಬಳಿ ಬಾ
ಪ್ರಾಯದ ವಯಸ್ಸಿನ ಗೂಡು ಇದು
ನಡುಕ ಇರದು ಬಳಿ ಬಾ..||
Shravana Maasada song lyrics from Kannada Movie Onti Salaga starring Ambarish, Tiger Prabhakar, Kushbu, Lyrics penned by Hamsalekha Sung by S P Balasubrahmanyam, Vani Jairam, Music Composed by Hamsalekha, film is Directed by V Somashekar and film is released on 1989