ಹುಯ್ಲಾ.... ಹುಯ್ಲಾ ...
ನವಲು ಬಂತು ನವಲೋ ನವಲೋ
ತಾಳೆ ಬನದಾ ಅಮಲು ಬಂತು
ಅಮಲೋ .... ಹೊಯ್.. ಅಮಲೋ
ಅಪ್ಪುವಾ ಹಸಿರು ಅನಾದ ಮಾಡಿರೋ
ಅಪ್ಪುವಾ ಹಸಿರು ಅನಾದ ಮಾಡಿರೋ
|| ಹುಯ್ಲಾ.... ಹುಯ್ಲಾ ...
ನವಲು ಬಂತು ನವಲೋ
ಓಯ್…. ನವಲೋ …||
ಕಣ್ಣು ಚೆಂದಂತರೆ ನೋಟ
ಚೂಪಂತಾರೇ ಚೂಪಿಗೆ
ಬಾಯಿ ಬಾಯ್ಬಿಡ್ತಾರೆ
ನೋಡಿದರೆ ಕುಸುತಾರೇ
ನಡುವು ಚೆಂದಂತರೆ
ನಡಿಗೆ ಸೋಗಸಂತರೆ
ನಡೆದರೆ ನಡುಗಿ
ನೀರಾಗ್ತಾರೆ ನಡು ಬಗ್ಗಿ ಕಿಸಿತರೆ
ಆಹಾ ನವಿಲಿಗೆ ಸಾವಿರ ಕಣ್ಣು
ಹೆಣ್ಣಿಗೆ ಎರಡೇ ಹೊರಗಣ್ಣು
ಆಹಾ.. ಹೊರಗಿನ ಕಣ್ಣಿಗೇ
ಸೋತರೆ ತಿನಿಸುವೇ ಚೆಳ್ಳೆ ಬೀಚಣ್ಣು
ಓ ಓ ಓ ಓ ಓ…ಓ ಓ ಓ ಒ…ಓ ಒ ಓ…
ಅಪ್ಪುವಾ ಹಸಿರು ಆನಾದ ಮಾಡಿರೋ
ಅಪ್ಪುವಾ ಹಸಿರು ಆನಾದ ಮಾಡಿರೋ
|| ಹುಯ್ಲಾ.... ಹುಯ್ಲಾ ...
ನವಲು ಬಂತು ನವಲೋ
ಓಯ್…. ನವಲೋ …||
ಹೆಣ್ಣು ಕಡಲಂತಾರೆ
ಕಡಲು ಆಳಂತಾರೇ
ಅಳೆಯುವ ಆಳು ನಾನಂತಾರೇ
ಹುಸಿರೆಳೆದು ಬೀಳ್ತಾರೆ
ಮುತ್ತು ಸಿಗುತಂತಾರೆ
ಸಿಗದೇ ತಡಕಾಡ್ತಾರೇ
ಒಳಗಡೆ ಸಿಕ್ಕಿ ಕಣ್ ಬಿಡ್ತಾರೆ
ಬರಿ ಚಿಪ್ಪು ತರ್ತಾರೇ
ಕಡಲಿನಾಳವ ಅಳೆಯೋ ರೌರೇ
ಹೆಣ್ಣನ್ನು ಅಳೆಯೋರ್ಯಾರವ್ರೆ
ಮೀನಿನ ತೋರೋರೌವ್ರೇ
ಗೆಜ್ಜೆಯ ಹಿಡಿಯೋರ್ಯಾರವ್ರೆ
ಓ ಓ ಓ ಓ ಓ…ಓ ಓ ಓ ಒ…ಓ ಒ ಓ…
ಅಪ್ಪುವಾ ಹಸಿರು ಆನಾದ ಮಾಡಿರೋ
ಅಪ್ಪುವಾ ಹಸಿರು ಆನಾದ ಮಾಡಿರೋ
|| ಹುಯ್ಲಾ.... ಹುಯ್ಲಾ ...
ನವಲು ಬಂತು ನವಲೋ
ಓಯ್…. ನವಲೋ …
ತಾಳೆ ಬನದಾ ಅಮಲು ಬಂತು
ಅಮಲೋ .... ಹೊಯ್.. ಅಮಲೋ ||
ಹುಯ್ಲಾ.... ಹುಯ್ಲಾ ...
ನವಲು ಬಂತು ನವಲೋ ನವಲೋ
ತಾಳೆ ಬನದಾ ಅಮಲು ಬಂತು
ಅಮಲೋ .... ಹೊಯ್.. ಅಮಲೋ
ಅಪ್ಪುವಾ ಹಸಿರು ಅನಾದ ಮಾಡಿರೋ
ಅಪ್ಪುವಾ ಹಸಿರು ಅನಾದ ಮಾಡಿರೋ
|| ಹುಯ್ಲಾ.... ಹುಯ್ಲಾ ...
ನವಲು ಬಂತು ನವಲೋ
ಓಯ್…. ನವಲೋ …||
ಕಣ್ಣು ಚೆಂದಂತರೆ ನೋಟ
ಚೂಪಂತಾರೇ ಚೂಪಿಗೆ
ಬಾಯಿ ಬಾಯ್ಬಿಡ್ತಾರೆ
ನೋಡಿದರೆ ಕುಸುತಾರೇ
ನಡುವು ಚೆಂದಂತರೆ
ನಡಿಗೆ ಸೋಗಸಂತರೆ
ನಡೆದರೆ ನಡುಗಿ
ನೀರಾಗ್ತಾರೆ ನಡು ಬಗ್ಗಿ ಕಿಸಿತರೆ
ಆಹಾ ನವಿಲಿಗೆ ಸಾವಿರ ಕಣ್ಣು
ಹೆಣ್ಣಿಗೆ ಎರಡೇ ಹೊರಗಣ್ಣು
ಆಹಾ.. ಹೊರಗಿನ ಕಣ್ಣಿಗೇ
ಸೋತರೆ ತಿನಿಸುವೇ ಚೆಳ್ಳೆ ಬೀಚಣ್ಣು
ಓ ಓ ಓ ಓ ಓ…ಓ ಓ ಓ ಒ…ಓ ಒ ಓ…
ಅಪ್ಪುವಾ ಹಸಿರು ಆನಾದ ಮಾಡಿರೋ
ಅಪ್ಪುವಾ ಹಸಿರು ಆನಾದ ಮಾಡಿರೋ
|| ಹುಯ್ಲಾ.... ಹುಯ್ಲಾ ...
ನವಲು ಬಂತು ನವಲೋ
ಓಯ್…. ನವಲೋ …||
ಹೆಣ್ಣು ಕಡಲಂತಾರೆ
ಕಡಲು ಆಳಂತಾರೇ
ಅಳೆಯುವ ಆಳು ನಾನಂತಾರೇ
ಹುಸಿರೆಳೆದು ಬೀಳ್ತಾರೆ
ಮುತ್ತು ಸಿಗುತಂತಾರೆ
ಸಿಗದೇ ತಡಕಾಡ್ತಾರೇ
ಒಳಗಡೆ ಸಿಕ್ಕಿ ಕಣ್ ಬಿಡ್ತಾರೆ
ಬರಿ ಚಿಪ್ಪು ತರ್ತಾರೇ
ಕಡಲಿನಾಳವ ಅಳೆಯೋ ರೌರೇ
ಹೆಣ್ಣನ್ನು ಅಳೆಯೋರ್ಯಾರವ್ರೆ
ಮೀನಿನ ತೋರೋರೌವ್ರೇ
ಗೆಜ್ಜೆಯ ಹಿಡಿಯೋರ್ಯಾರವ್ರೆ
ಓ ಓ ಓ ಓ ಓ…ಓ ಓ ಓ ಒ…ಓ ಒ ಓ…
ಅಪ್ಪುವಾ ಹಸಿರು ಆನಾದ ಮಾಡಿರೋ
ಅಪ್ಪುವಾ ಹಸಿರು ಆನಾದ ಮಾಡಿರೋ
|| ಹುಯ್ಲಾ.... ಹುಯ್ಲಾ ...
ನವಲು ಬಂತು ನವಲೋ
ಓಯ್…. ನವಲೋ …
ತಾಳೆ ಬನದಾ ಅಮಲು ಬಂತು
ಅಮಲೋ .... ಹೊಯ್.. ಅಮಲೋ ||
Navulu Banthu song lyrics from Kannada Movie Onti Salaga starring Ambarish, Tiger Prabhakar, Kushbu, Lyrics penned by Hamsalekha Sung by S P Balasubrahmanyam, Vani Jairam, Music Composed by Hamsalekha, film is Directed by V Somashekar and film is released on 1989