ಜಂಭದ ಕೋಳಿ ಗಂಡುಭೀರಿ 
ನಾನು ಯಾರು ಮೈಸೂರ್ ಜಾಣ
ಸೊಕ್ಕು ತುಂಬಿ ತುಳುಕಾಡೋ
ಹೆಣ್ಣಾನೆಗಳಾ ಪಳಗಿಸೋ ಜಾಣ
ಮದನಾರಿ ನಿನ್ನ ದರ್ಪದ ರೋಗ 
ಒಂದು ಬಾರಿ ನಾ ಇಳಿಸುವೆ ಈಗ
ಹೆಮ್ಮಾರಿ ನಿನ್ನ ಜಂಬದ ಮೇಲೆ 
ಅಂಬಾರಿ ನಾ ಹೊರಿಸುವೆ ಈಗ
ಚಾಮುಂಡಮ್ಮಾ.. ಐಸಾ... 
ಧಾರಾವಾಡದಮ್ಮಾ.. ಐಸಾ...
ಮಂಗಳೂರಮ್ಮಾ.. ಐಸಾ ... 
ಬೆಂಗಳೂರಮ್ಮಾ... ಐಸಾ
|| ಜಂಭದ ಕೋಳಿ ಗಂಡುಭೀರಿ 
ನಾನು ಯಾರು ಮೈಸೂರ್ ಜಾಣ ||
ಬಳುಕಿ ಬಳುಕಿ ಬೆಳೆದ ಚಿಗುರು ಬಳ್ಳಿಗೆ 
ಸೊಂಟ ನಿಲ್ಲದು ,ತಲೆಯೂ ನಿಲ್ಲದೂ
ಕಾಲು ನಿಲ್ಲದು ಅಯ್ಯೋ ... ಕೈಯ್ಯು ನಿಲ್ಲದು
ಮರದಾ ಗಿಡದಾ ಆಸರೇ ಇಲ್ಲದ್ದಿದ್ದರೇ 
ಬಳ್ಳಿ ಬೆಳೆಯದು ಮೇಲೆ ಏರದು
ತನ್ನ ಭಾರವ ತಾನೇ ತಡೆಯಲಾರದು
ಗಂಡೆಂಬುದು ಮರವಾಗಿ ಹೆಣ್ಣೆಂಬುದು ಲತೆಯಾಗಿ
ಹೀಗಿದ್ದರೇ ಜೊತೆಯಾಗಿ ನೋಡಲು ಚೆನ್ನ
ಚಾಮುಂಡಮ್ಮಾ.. ಐಸಾ... 
ಧಾರಾವಾಡದಮ್ಮಾ.. ಐಸಾ...
ಮಂಗಳೂರಮ್ಮಾ.. ಐಸಾ ...
ಬೆಂಗಳೂರಮ್ಮಾ... ಐಸಾ
|| ಜಂಭದ ಕೋಳಿ ಗಂಡುಭೀರಿ 
ನಾನು ಯಾರು ಮೈಸೂರ್ ಜಾಣ ||
ಸೀರೆ ಬಳೆಯಾ ಸರದಾ ಸೊಕ್ಕಿನರಗಿಣಿ  
ತೊಡುವ ಹೆಣ್ಣಿಗೆ ಇಷ್ಟು ಇದ್ದರೇ
ತೊಡಿಸೋ ಗಂಡಿಗೆ ಇನ್ನೆಷ್ಟು ಬೇಡವೇ
ಓದು ಬರಹ ಕಲಿತ ಮುದ್ದಿನರಗಿಣಿ 
ತಗ್ಗಿ ನುಡಿದರೇ ನಷ್ಟವೇನಿದೆ
ಬಗ್ಗಿ ನಡೆದರೇ ಕಷ್ಟವೇನಿದೆ 
ಮೈಸೂರಿನ ಹೆಣ್ಣಾಗಿ ಮಲ್ಲಿಗೆಯಾ ಹೂವಾಗಿ
ಹೂವರಳಿಸೋ ಕಂಪಾಗಿ ಇದ್ದರೇ ಚೆನ್ನ
ಚಾಮುಂಡಮ್ಮಾ.. ಐಸಾ... 
ಧಾರಾವಾಡದಮ್ಮಾ.. ಐಸಾ...
ಮಂಗಳೂರಮ್ಮಾ.. ಐಸಾ ... 
ಬೆಂಗಳೂರಮ್ಮಾ... ಐಸಾ
|| ಜಂಭದ ಕೋಳಿ ಗಂಡುಭೀರಿ 
ನಾನು ಯಾರು ಮೈಸೂರ್ ಜಾಣ
ಸೊಕ್ಕು ತುಂಬಿ ತುಳುಕಾಡೋ
ಹೆಣ್ಣಾನೆಗಳಾ ಪಳಗಿಸೋ ಜಾಣ
ಮದನಾರಿ ನಿನ್ನ ದರ್ಪದ ರೋಗ 
ಒಂದು ಬಾರಿ ನಾ ಇಳಿಸುವೆ ಈಗ
ಹೆಮ್ಮಾರಿ ನಿನ್ನ ಜಂಬದ ಮೇಲೆ 
ಅಂಬಾರಿ ನಾ ಹೊರಿಸುವೆ ಈಗ
 
ಚಾಮುಂಡಮ್ಮಾ.. ಐಸಾ... 
ಧಾರಾವಾಡದಮ್ಮಾ.. ಐಸಾ...
ಮಂಗಳೂರಮ್ಮಾ.. ಐಸಾ ... 
ಬೆಂಗಳೂರಮ್ಮಾ... ಐಸಾ…..||
                                                
          
                                             
                                                                                                                                    
                                                                                                                                                                        
                                                            
ಜಂಭದ ಕೋಳಿ ಗಂಡುಭೀರಿ 
ನಾನು ಯಾರು ಮೈಸೂರ್ ಜಾಣ
ಸೊಕ್ಕು ತುಂಬಿ ತುಳುಕಾಡೋ
ಹೆಣ್ಣಾನೆಗಳಾ ಪಳಗಿಸೋ ಜಾಣ
ಮದನಾರಿ ನಿನ್ನ ದರ್ಪದ ರೋಗ 
ಒಂದು ಬಾರಿ ನಾ ಇಳಿಸುವೆ ಈಗ
ಹೆಮ್ಮಾರಿ ನಿನ್ನ ಜಂಬದ ಮೇಲೆ 
ಅಂಬಾರಿ ನಾ ಹೊರಿಸುವೆ ಈಗ
ಚಾಮುಂಡಮ್ಮಾ.. ಐಸಾ... 
ಧಾರಾವಾಡದಮ್ಮಾ.. ಐಸಾ...
ಮಂಗಳೂರಮ್ಮಾ.. ಐಸಾ ... 
ಬೆಂಗಳೂರಮ್ಮಾ... ಐಸಾ
|| ಜಂಭದ ಕೋಳಿ ಗಂಡುಭೀರಿ 
ನಾನು ಯಾರು ಮೈಸೂರ್ ಜಾಣ ||
ಬಳುಕಿ ಬಳುಕಿ ಬೆಳೆದ ಚಿಗುರು ಬಳ್ಳಿಗೆ 
ಸೊಂಟ ನಿಲ್ಲದು ,ತಲೆಯೂ ನಿಲ್ಲದೂ
ಕಾಲು ನಿಲ್ಲದು ಅಯ್ಯೋ ... ಕೈಯ್ಯು ನಿಲ್ಲದು
ಮರದಾ ಗಿಡದಾ ಆಸರೇ ಇಲ್ಲದ್ದಿದ್ದರೇ 
ಬಳ್ಳಿ ಬೆಳೆಯದು ಮೇಲೆ ಏರದು
ತನ್ನ ಭಾರವ ತಾನೇ ತಡೆಯಲಾರದು
ಗಂಡೆಂಬುದು ಮರವಾಗಿ ಹೆಣ್ಣೆಂಬುದು ಲತೆಯಾಗಿ
ಹೀಗಿದ್ದರೇ ಜೊತೆಯಾಗಿ ನೋಡಲು ಚೆನ್ನ
ಚಾಮುಂಡಮ್ಮಾ.. ಐಸಾ... 
ಧಾರಾವಾಡದಮ್ಮಾ.. ಐಸಾ...
ಮಂಗಳೂರಮ್ಮಾ.. ಐಸಾ ...
ಬೆಂಗಳೂರಮ್ಮಾ... ಐಸಾ
|| ಜಂಭದ ಕೋಳಿ ಗಂಡುಭೀರಿ 
ನಾನು ಯಾರು ಮೈಸೂರ್ ಜಾಣ ||
ಸೀರೆ ಬಳೆಯಾ ಸರದಾ ಸೊಕ್ಕಿನರಗಿಣಿ  
ತೊಡುವ ಹೆಣ್ಣಿಗೆ ಇಷ್ಟು ಇದ್ದರೇ
ತೊಡಿಸೋ ಗಂಡಿಗೆ ಇನ್ನೆಷ್ಟು ಬೇಡವೇ
ಓದು ಬರಹ ಕಲಿತ ಮುದ್ದಿನರಗಿಣಿ 
ತಗ್ಗಿ ನುಡಿದರೇ ನಷ್ಟವೇನಿದೆ
ಬಗ್ಗಿ ನಡೆದರೇ ಕಷ್ಟವೇನಿದೆ 
ಮೈಸೂರಿನ ಹೆಣ್ಣಾಗಿ ಮಲ್ಲಿಗೆಯಾ ಹೂವಾಗಿ
ಹೂವರಳಿಸೋ ಕಂಪಾಗಿ ಇದ್ದರೇ ಚೆನ್ನ
ಚಾಮುಂಡಮ್ಮಾ.. ಐಸಾ... 
ಧಾರಾವಾಡದಮ್ಮಾ.. ಐಸಾ...
ಮಂಗಳೂರಮ್ಮಾ.. ಐಸಾ ... 
ಬೆಂಗಳೂರಮ್ಮಾ... ಐಸಾ
|| ಜಂಭದ ಕೋಳಿ ಗಂಡುಭೀರಿ 
ನಾನು ಯಾರು ಮೈಸೂರ್ ಜಾಣ
ಸೊಕ್ಕು ತುಂಬಿ ತುಳುಕಾಡೋ
ಹೆಣ್ಣಾನೆಗಳಾ ಪಳಗಿಸೋ ಜಾಣ
ಮದನಾರಿ ನಿನ್ನ ದರ್ಪದ ರೋಗ 
ಒಂದು ಬಾರಿ ನಾ ಇಳಿಸುವೆ ಈಗ
ಹೆಮ್ಮಾರಿ ನಿನ್ನ ಜಂಬದ ಮೇಲೆ 
ಅಂಬಾರಿ ನಾ ಹೊರಿಸುವೆ ಈಗ
 
ಚಾಮುಂಡಮ್ಮಾ.. ಐಸಾ... 
ಧಾರಾವಾಡದಮ್ಮಾ.. ಐಸಾ...
ಮಂಗಳೂರಮ್ಮಾ.. ಐಸಾ ... 
ಬೆಂಗಳೂರಮ್ಮಾ... ಐಸಾ…..||
                                                        
                                                     
                                                                                                                                                            
                                                        Jambada Koli song lyrics from Kannada Movie Onti Salaga starring Ambarish, Tiger Prabhakar, Kushbu, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by V Somashekar and film is released on 1989