Baaro Huduga Lyrics

ಬಾರೋ ಹುಡುಗ Lyrics

in Onti Salaga

in ಒಂಟಿ ಸಲಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾರೋ ಹುಡುಗಾ ನನ್ನ ಹುಡುಗಾ
ನೀನೇ ಸಲಗಾ ಒಂಟಿ ಸಲಗಾ

ಅಂಥ ಇಂಥ ಹೆಣ್ಣಿದಲ್ಲ
ದಂತದಾ ಬೊಂಬೆ ತೂಗಿ ನಿಂತ
ಬಾಳೆಯಂಥ ಮೈಸಿರಿ ತಂದೆ
ನಾಡಿನಿಂದ ಓಡಿ ಬಂದು
ಕಾಯುತ ನಿಂದೇ
ಗೆಳೆಯನೇ ಬಾ ಬರಸೆಲೆ ಬಾ
 
|| ಬಾರೋ ಹುಡುಗಾ ನನ್ನ ಹುಡುಗಾ
ನೀನೇ ಸಲಗಾ ಒಂಟಿ ಸಲಗ…||

ನೀ ಬರುವಾಗ ಗಾಳಿಯ ವೇಗ ನಾಚುತ ಓಡಿತು
ನೀ ಇರುವಾಗ ನನ್ನೆದೇ ವೇಗ ಏರುತ ಕಾಡಿತೋ
ಹೆಣ್ ತನವೀಗ ತೋಳಲಿ  ಬೇಗ ಸೇರಲು ಹೇಳಿತೋ
ಮೈಮನವೀಗ ನೀ ಹರಿದಾಡೋ ಬಿಳಲುಗಳಾಯಿತೋ
ಬಾರೋ ಹಮ್ಮೀರ ಆಗೋ ನನ್ನಾ ಜೊತೆಗಾರ
ನಿನ್ನಾ ಕೂಡಲೀಗೆ ನನ್ನಾ ತೊಳೆ ಸಿಂಗಾರ

|| ಬಾರೋ ಹುಡುಗಾ ನನ್ನ ಹುಡುಗಾ
ನೀನೇ ಸಲಗಾ ಒಂಟಿ ಸಲಗ…||
 
ಅಂಥ ಇಂಥ ಹೆಣ್ಣಿದಲ್ಲ
ದಂತದಾ ಗೊಂಬೆ ತೂಗಿ ನಿಂತ
ಬಾಳೆಯಂಥ ಮೈಸಿರಿ ತಂದೆ
ನಾಡಿನಿಂದ ಓಡಿ ಬಂದು
ಕಾಯುತ ನಿಂದೇ ಗೆಳೆಯನೇ ಬಾ ಬರಸೆಲೆ ಬಾ

ನೀ ನಡೆವಾಗ ಗುಡುಗಿನ ನಾದ
ಢಮರುಗವಾಯಿತೋ
ಬೆವರಲು ನೀನು ಜಡಿ ಮಳೆಯೆಲ್ಲ
ಪನ್ನೀರಾಯಿತೋ
ನೀ ನಗುವಾಗ ಮಿಂಚಿನ ಬಳ್ಳಿ
ಸುಳಿ ಸುಳಿದೋಯೊತೋ
ಸಿಡಿಯಲು ನೀನು ಕಾನನವೆಲ್ಲ
ಮಾರ್ದನಿಯಾಯಿದೋ
ನನ್ನಾ ಪಾಲಿಗೆ ಬಾರೋ ನೀನೆ ಸರದಾರ
ನೀನು ಸಿಕ್ಕರೆ ನನ್ನ ಬಾಳೆ ಬಂಗಾರ

ಬಾರೋ ಹುಡುಗಾ ನನ್ನ ಹುಡುಗಾ
ನೀನೇ ಸಲಗಾ ಒಂಟಿ ಸಲಗಾ

|| ಅಂಥ ಇಂಥ ಹೆಣ್ಣಿದಲ್ಲ
ದಂತದಾ ಬೊಂಬೆ ತೂಗಿ ನಿಂತ
ಬಾಳೆಯಂಥ ಮೈಸಿರಿ ತಂದೆ
ನಾಡಿನಿಂದ ಓಡಿ ಬಂದು
ಕಾಯುತ ನಿಂದೇ
ಗೆಳೆಯನೇ ಬಾ ಬರಸೆಲೆ ಬಾ
ಗೆಳೆಯನೇ ಬಾ ಬರಸೆಲೆ ಬಾ ||

ಬಾರೋ ಹುಡುಗಾ ನನ್ನ ಹುಡುಗಾ
ನೀನೇ ಸಲಗಾ ಒಂಟಿ ಸಲಗಾ

ಅಂಥ ಇಂಥ ಹೆಣ್ಣಿದಲ್ಲ
ದಂತದಾ ಬೊಂಬೆ ತೂಗಿ ನಿಂತ
ಬಾಳೆಯಂಥ ಮೈಸಿರಿ ತಂದೆ
ನಾಡಿನಿಂದ ಓಡಿ ಬಂದು
ಕಾಯುತ ನಿಂದೇ
ಗೆಳೆಯನೇ ಬಾ ಬರಸೆಲೆ ಬಾ
 
|| ಬಾರೋ ಹುಡುಗಾ ನನ್ನ ಹುಡುಗಾ
ನೀನೇ ಸಲಗಾ ಒಂಟಿ ಸಲಗ…||

ನೀ ಬರುವಾಗ ಗಾಳಿಯ ವೇಗ ನಾಚುತ ಓಡಿತು
ನೀ ಇರುವಾಗ ನನ್ನೆದೇ ವೇಗ ಏರುತ ಕಾಡಿತೋ
ಹೆಣ್ ತನವೀಗ ತೋಳಲಿ  ಬೇಗ ಸೇರಲು ಹೇಳಿತೋ
ಮೈಮನವೀಗ ನೀ ಹರಿದಾಡೋ ಬಿಳಲುಗಳಾಯಿತೋ
ಬಾರೋ ಹಮ್ಮೀರ ಆಗೋ ನನ್ನಾ ಜೊತೆಗಾರ
ನಿನ್ನಾ ಕೂಡಲೀಗೆ ನನ್ನಾ ತೊಳೆ ಸಿಂಗಾರ

|| ಬಾರೋ ಹುಡುಗಾ ನನ್ನ ಹುಡುಗಾ
ನೀನೇ ಸಲಗಾ ಒಂಟಿ ಸಲಗ…||
 
ಅಂಥ ಇಂಥ ಹೆಣ್ಣಿದಲ್ಲ
ದಂತದಾ ಗೊಂಬೆ ತೂಗಿ ನಿಂತ
ಬಾಳೆಯಂಥ ಮೈಸಿರಿ ತಂದೆ
ನಾಡಿನಿಂದ ಓಡಿ ಬಂದು
ಕಾಯುತ ನಿಂದೇ ಗೆಳೆಯನೇ ಬಾ ಬರಸೆಲೆ ಬಾ

ನೀ ನಡೆವಾಗ ಗುಡುಗಿನ ನಾದ
ಢಮರುಗವಾಯಿತೋ
ಬೆವರಲು ನೀನು ಜಡಿ ಮಳೆಯೆಲ್ಲ
ಪನ್ನೀರಾಯಿತೋ
ನೀ ನಗುವಾಗ ಮಿಂಚಿನ ಬಳ್ಳಿ
ಸುಳಿ ಸುಳಿದೋಯೊತೋ
ಸಿಡಿಯಲು ನೀನು ಕಾನನವೆಲ್ಲ
ಮಾರ್ದನಿಯಾಯಿದೋ
ನನ್ನಾ ಪಾಲಿಗೆ ಬಾರೋ ನೀನೆ ಸರದಾರ
ನೀನು ಸಿಕ್ಕರೆ ನನ್ನ ಬಾಳೆ ಬಂಗಾರ

ಬಾರೋ ಹುಡುಗಾ ನನ್ನ ಹುಡುಗಾ
ನೀನೇ ಸಲಗಾ ಒಂಟಿ ಸಲಗಾ

|| ಅಂಥ ಇಂಥ ಹೆಣ್ಣಿದಲ್ಲ
ದಂತದಾ ಬೊಂಬೆ ತೂಗಿ ನಿಂತ
ಬಾಳೆಯಂಥ ಮೈಸಿರಿ ತಂದೆ
ನಾಡಿನಿಂದ ಓಡಿ ಬಂದು
ಕಾಯುತ ನಿಂದೇ
ಗೆಳೆಯನೇ ಬಾ ಬರಸೆಲೆ ಬಾ
ಗೆಳೆಯನೇ ಬಾ ಬರಸೆಲೆ ಬಾ ||

Baaro Huduga song lyrics from Kannada Movie Onti Salaga starring Ambarish, Tiger Prabhakar, Kushbu, Lyrics penned by Hamsalekha Sung by Manjula Gururaj, Chorus, Music Composed by Hamsalekha, film is Directed by V Somashekar and film is released on 1989

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ