Mohada Hoovu Jaana Lyrics

ಮೋಹದ ಹೂವೂ ಜಾಣ Lyrics

in Onti Dhwani

in ಒಂಟಿ ಧ್ವನಿ

LYRIC

Song Details Page after Lyrice

ಮೋಹದ ಹೂವು ಜಾಣ
ಬಂದೆ ನಾನಿಲ್ಲಿಗೆ
ಮೋಹದ ಹೂವು ಜಾಣ
ಬಂದೆ ನಾನಿಲ್ಲಿಗೆ
ಅನುರಾಗ ನಿನಗಾಗಿ
ಬಳಿ ಬಂದಾಗ ನಿಂದಾಗ
ಒಲಿವ ನಲಿವ ಸುಖವ ಪಡೆವ
 
|| ಮೋಹದ ಹೂವು ಜಾಣ
ಬಂದೆ ನಾನಿಲ್ಲಿಗೆ….||

ಬಿರಿದ ದಳಗಳ ರಂಗೇರಿಸು
ಸುಡುವ ಮೈಯನು ತಂಪಾಗಿಸು
ಕರಗಿ ಕಣ ಕಣ ಮತ್ತೇರಿಸು
ತುಂಬಿ ಹರಿವ ನೀರಾಗಿಸು
ಇನಿಯಾ…ಆ….ಹ್ಹಾ…

|| ಮೋಹದ ಹೂವು ಜಾಣ
ಬಂದೆ ನಾನಿಲ್ಲಿಗೆ….||

ಬಳುಕಿ ನಡೆಯುವಾ ವಯ್ಯಾರಿ ನಾ
ಹೊಳೆವಾ ನಯನದ ಬಂಗಾರಿ ನಾ
ಮರೆಸಿ ತನುಮನ ಆಲಿಂಗನಾ
ತಣಿಸೆ ದಣಿಸುವೆ ಸಿಂಗಾರಿ ನಾ
ಇನಿಯಾ…ಆ….ಹೇ…

|| ಮೋಹದ ಹೂವು ಜಾಣ
ಬಂದೆ ನಾನಿಲ್ಲಿಗೆ….||

ಸುಖದ ಹನಿ ಹನಿ ಜೇನಾಗಲಿ
ಹರೆಯ ಹರುಷದ ಹಾಡಾಗಲಿ
ಮನಸು ಕಂಗಳು ಮಾತಾಡಲಿ
ಎದೆಯ ತಳಮಳ ದೂರಾಗಲಿ
ಇನಿಯಾ ಹೋ... ...

|| ಮೋಹದ ಹೂವು ಜಾಣ
ಬಂದೆ ನಾನಿಲ್ಲಿಗೆ
ಮೋಹದ ಹೂವು ಜಾಣ
ಬಂದೆ ನಾನಿಲ್ಲಿಗೆ
ಅನುರಾಗ ನಿನಗಾಗಿ
ಬಳಿ ಬಂದಾಗ ನಿಂದಾಗ
ಒಲಿವ ನಲಿವ ಸುಖವ ಪಡೆವ
 
ಮೋಹದ ಹೂವು ಜಾಣ
ಬಂದೆ ನಾನಿಲ್ಲಿಗೆ…..||
 

ಮೋಹದ ಹೂವು ಜಾಣ
ಬಂದೆ ನಾನಿಲ್ಲಿಗೆ
ಮೋಹದ ಹೂವು ಜಾಣ
ಬಂದೆ ನಾನಿಲ್ಲಿಗೆ
ಅನುರಾಗ ನಿನಗಾಗಿ
ಬಳಿ ಬಂದಾಗ ನಿಂದಾಗ
ಒಲಿವ ನಲಿವ ಸುಖವ ಪಡೆವ
 
|| ಮೋಹದ ಹೂವು ಜಾಣ
ಬಂದೆ ನಾನಿಲ್ಲಿಗೆ….||

ಬಿರಿದ ದಳಗಳ ರಂಗೇರಿಸು
ಸುಡುವ ಮೈಯನು ತಂಪಾಗಿಸು
ಕರಗಿ ಕಣ ಕಣ ಮತ್ತೇರಿಸು
ತುಂಬಿ ಹರಿವ ನೀರಾಗಿಸು
ಇನಿಯಾ…ಆ….ಹ್ಹಾ…

|| ಮೋಹದ ಹೂವು ಜಾಣ
ಬಂದೆ ನಾನಿಲ್ಲಿಗೆ….||

ಬಳುಕಿ ನಡೆಯುವಾ ವಯ್ಯಾರಿ ನಾ
ಹೊಳೆವಾ ನಯನದ ಬಂಗಾರಿ ನಾ
ಮರೆಸಿ ತನುಮನ ಆಲಿಂಗನಾ
ತಣಿಸೆ ದಣಿಸುವೆ ಸಿಂಗಾರಿ ನಾ
ಇನಿಯಾ…ಆ….ಹೇ…

|| ಮೋಹದ ಹೂವು ಜಾಣ
ಬಂದೆ ನಾನಿಲ್ಲಿಗೆ….||

ಸುಖದ ಹನಿ ಹನಿ ಜೇನಾಗಲಿ
ಹರೆಯ ಹರುಷದ ಹಾಡಾಗಲಿ
ಮನಸು ಕಂಗಳು ಮಾತಾಡಲಿ
ಎದೆಯ ತಳಮಳ ದೂರಾಗಲಿ
ಇನಿಯಾ ಹೋ... ...

|| ಮೋಹದ ಹೂವು ಜಾಣ
ಬಂದೆ ನಾನಿಲ್ಲಿಗೆ
ಮೋಹದ ಹೂವು ಜಾಣ
ಬಂದೆ ನಾನಿಲ್ಲಿಗೆ
ಅನುರಾಗ ನಿನಗಾಗಿ
ಬಳಿ ಬಂದಾಗ ನಿಂದಾಗ
ಒಲಿವ ನಲಿವ ಸುಖವ ಪಡೆವ
 
ಮೋಹದ ಹೂವು ಜಾಣ
ಬಂದೆ ನಾನಿಲ್ಲಿಗೆ…..||
 

Mohada Hoovu Jaana song lyrics from Kannada Movie Onti Dhwani starring Ambarish, Jayamala, Lokesh, Lyrics penned by Su Rudramurthy Shastry Sung by Vani Jairam, Music Composed by Upendra Kumar, film is Directed by T S Nagabharana and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ