Laaga Haaku Mangi Lyrics

ಲಾಗ ಹಾಕು ಮಂಗಿ Lyrics

in Onti Dhwani

in ಒಂಟಿ ಧ್ವನಿ

LYRIC

Song Details Page after Lyrice

ಲಾಗ ಹಾಕು ಮಂಗಿ
ಮಾತಿನ ಮಳ್ಳಿ
ಲಾಗ ಹಾಕು ಮಂಗಿ
ಲಾಗ ಹಾಕು ಮಂಗಿ
ಮಾತಿನ ಮಳ್ಳಿ
ಲಾಗ ಹಾಕು ಮಂಗಿ
ನೀ ಹಾಡಿ ಪಾಡಿ ನನ್ನ ಜೋಡಿ
ಆಸೆಯಿಂದ ಬಾರೆ ನೀ ಸುಕುಮಾರಿ
ಲಾಗ ಹಾಕು ಮಂಗಿ
ನೀ ಹಾಡಿ ಪಾಡಿ ನನ್ನ ಜೋಡಿ
ಆಸೆಯಿಂದ ಬಾರೆ ನೀ ಸುಕುಮಾರಿ
ಲಾಗ ಹಾಕು ಮಂಗಿ

|| ಲಾಗ ಹಾಕು ಮಂಗಿ
ಮಾತಿನ ಮಳ್ಳಿ
ಲಾಗ ಹಾಕು ಮಂಗಿ…||
 
ದೇವರು ಕೊಟ್ಟ ತಂಗಿ ನೀನು
ದೇವರು ಕೊಟ್ಟ ತಂಗಿ ನೀನು
ಬಂಗಾರದ ಹೂವು
ನಂದಗೋಕುಲ ನಮ್ಮ ಸಂಸಾರದ
ನಂದಗೋಕುಲ ನಮ್ಮ ಸಂಸಾರದ 
ಒಲವೇ ಗೆಲುವು ಗಂಗೆ ಗೌರಿ ಸ್ವರ್ಣಗೌರಿ
ಒಲವೇ ಗೆಲುವು…ಹ್ಹ ಹ್ಹ ಹ್ಹ ಹ್ಹಾ
ಗಂಗೆ ಗೌರಿ…ಹೊ ಹೊ ಹೊ ಹೊ
ಸ್ವರ್ಣಗೌರಿ…ಹೆ ಹೆ ಹೆ ಹೆ…
ಗಿಲಿಟ್ ಹೊಡಿಬೇಡ ಅಂತ ಹೇಳಮ್ಮಾ 
ಗಿಲಿಟ್ ಅಲ್ವೇ ಚಿನ್ನ ಅಪ್ಪಟ ಚಿನ್ನ
ಅಣ್ಣ ತಂಗಿಯ ಪ್ರೇಮದ ಕಾಣಿಕೆ
ಅಣ್ಣ ತಂಗಿಯ ಪ್ರೇಮದ ಕಾಣಿಕೆ 
ಹಾಲು ಜೇನು ಹೌದು ನೀನು ನಾನು
ಹಾಲು ಜೇನು ಹೌದು ನೀನು ನಾನು
ಮಧುಮಾಲತಿ ನೀನಾದರೆ
ಮಧುಮಾಲತಿ ನೀನಾದರೆ
ನಾನೇ ಭೂಪತಿ ರಂಗ 
ಬಿಡದಿರು ನನ್ನ ಸಂಗ
ನಾನೇ ಭೂಪತಿ ರಂಗ 
ಬಿಡದಿರು ನನ್ನ ಸಂಗ
ನಿನ್ನ ಸಂಗ ಟೂ ಟೂ ಟೂ
ಬ್ಯಾಡ್ವೇ ನಾನು ಯಾರೋ ಗೊತ್ತ 
 
ವೀರಕೇಸರಿ…ಹ್ಹಾ ಕಠಾರಿ ವೀರ…ಹೇಯ್
ಕಿಲಾಡಿ ರಂಗ….. ಕ್ರಾಂತಿವೀರ 
ರೌಡಿ ರಂಗಣ್ಣ….ಗೊತ್ತಾ ಚೂರಿ ಚಿಕ್ಕಣ್ಣ
ಸಿ..ಡಿ ರಾಜಣ್ಣ ನಾನೇ ಸನಾದಿ ಅಪ್ಪಣ್ಣ
ಕೆಣಕಿದರೇ ನಾ ಕೆರಳಿದ ಸಿಂಹ 
ಮೇಯರ್ ಮುತ್ತಣ್ಣ ನಾನೇ ಬೀದಿ ಬಸವಣ್ಣ
ಆ ಹಾ ಹಾ… 
ಮೇಯರ್ ಮುತ್ತಣ್ಣ ನಾನೇ ಬೀದಿ ಬಸವಣ್ಣ
 
ಆ ಆ ಆ….
ಮಾತಿನಲ್ಲಿ ಜಾಣ ನಡತೆಯಲ್ಲಿ ಕೋಣ
ಮಾತಿನಲ್ಲಿ ಜಾಣ ನಡತೆಯಲ್ಲಿ ಕೋಣ
ಹಾಗನ್ಬೇಡವೇ ಕಾಳಿ…   
 
|| ಲಾಗ ಹಾಕು ಮಂಗ
ಮಾತಿನ ಮಳ್ಳಿ
ಲಾಗ ಹಾಕು ಮಂಗ…||
 
ಬಾರೇ ಇಲ್ಲಿ ಬಾ ಬಾ ಇಲ್ಲಿ
ನಾ ನೋಡ್ತೀನಿ…ಹೇ…ಹೇ ಹೇ ಹೇ…
ಆ ಆ ಆ…ಹ್ಹಾ….ಅಹ್ಹಹ್ಹಹ್ಹಾ….
 

ಲಾಗ ಹಾಕು ಮಂಗಿ
ಮಾತಿನ ಮಳ್ಳಿ
ಲಾಗ ಹಾಕು ಮಂಗಿ
ಲಾಗ ಹಾಕು ಮಂಗಿ
ಮಾತಿನ ಮಳ್ಳಿ
ಲಾಗ ಹಾಕು ಮಂಗಿ
ನೀ ಹಾಡಿ ಪಾಡಿ ನನ್ನ ಜೋಡಿ
ಆಸೆಯಿಂದ ಬಾರೆ ನೀ ಸುಕುಮಾರಿ
ಲಾಗ ಹಾಕು ಮಂಗಿ
ನೀ ಹಾಡಿ ಪಾಡಿ ನನ್ನ ಜೋಡಿ
ಆಸೆಯಿಂದ ಬಾರೆ ನೀ ಸುಕುಮಾರಿ
ಲಾಗ ಹಾಕು ಮಂಗಿ

|| ಲಾಗ ಹಾಕು ಮಂಗಿ
ಮಾತಿನ ಮಳ್ಳಿ
ಲಾಗ ಹಾಕು ಮಂಗಿ…||
 
ದೇವರು ಕೊಟ್ಟ ತಂಗಿ ನೀನು
ದೇವರು ಕೊಟ್ಟ ತಂಗಿ ನೀನು
ಬಂಗಾರದ ಹೂವು
ನಂದಗೋಕುಲ ನಮ್ಮ ಸಂಸಾರದ
ನಂದಗೋಕುಲ ನಮ್ಮ ಸಂಸಾರದ 
ಒಲವೇ ಗೆಲುವು ಗಂಗೆ ಗೌರಿ ಸ್ವರ್ಣಗೌರಿ
ಒಲವೇ ಗೆಲುವು…ಹ್ಹ ಹ್ಹ ಹ್ಹ ಹ್ಹಾ
ಗಂಗೆ ಗೌರಿ…ಹೊ ಹೊ ಹೊ ಹೊ
ಸ್ವರ್ಣಗೌರಿ…ಹೆ ಹೆ ಹೆ ಹೆ…
ಗಿಲಿಟ್ ಹೊಡಿಬೇಡ ಅಂತ ಹೇಳಮ್ಮಾ 
ಗಿಲಿಟ್ ಅಲ್ವೇ ಚಿನ್ನ ಅಪ್ಪಟ ಚಿನ್ನ
ಅಣ್ಣ ತಂಗಿಯ ಪ್ರೇಮದ ಕಾಣಿಕೆ
ಅಣ್ಣ ತಂಗಿಯ ಪ್ರೇಮದ ಕಾಣಿಕೆ 
ಹಾಲು ಜೇನು ಹೌದು ನೀನು ನಾನು
ಹಾಲು ಜೇನು ಹೌದು ನೀನು ನಾನು
ಮಧುಮಾಲತಿ ನೀನಾದರೆ
ಮಧುಮಾಲತಿ ನೀನಾದರೆ
ನಾನೇ ಭೂಪತಿ ರಂಗ 
ಬಿಡದಿರು ನನ್ನ ಸಂಗ
ನಾನೇ ಭೂಪತಿ ರಂಗ 
ಬಿಡದಿರು ನನ್ನ ಸಂಗ
ನಿನ್ನ ಸಂಗ ಟೂ ಟೂ ಟೂ
ಬ್ಯಾಡ್ವೇ ನಾನು ಯಾರೋ ಗೊತ್ತ 
 
ವೀರಕೇಸರಿ…ಹ್ಹಾ ಕಠಾರಿ ವೀರ…ಹೇಯ್
ಕಿಲಾಡಿ ರಂಗ….. ಕ್ರಾಂತಿವೀರ 
ರೌಡಿ ರಂಗಣ್ಣ….ಗೊತ್ತಾ ಚೂರಿ ಚಿಕ್ಕಣ್ಣ
ಸಿ..ಡಿ ರಾಜಣ್ಣ ನಾನೇ ಸನಾದಿ ಅಪ್ಪಣ್ಣ
ಕೆಣಕಿದರೇ ನಾ ಕೆರಳಿದ ಸಿಂಹ 
ಮೇಯರ್ ಮುತ್ತಣ್ಣ ನಾನೇ ಬೀದಿ ಬಸವಣ್ಣ
ಆ ಹಾ ಹಾ… 
ಮೇಯರ್ ಮುತ್ತಣ್ಣ ನಾನೇ ಬೀದಿ ಬಸವಣ್ಣ
 
ಆ ಆ ಆ….
ಮಾತಿನಲ್ಲಿ ಜಾಣ ನಡತೆಯಲ್ಲಿ ಕೋಣ
ಮಾತಿನಲ್ಲಿ ಜಾಣ ನಡತೆಯಲ್ಲಿ ಕೋಣ
ಹಾಗನ್ಬೇಡವೇ ಕಾಳಿ…   
 
|| ಲಾಗ ಹಾಕು ಮಂಗ
ಮಾತಿನ ಮಳ್ಳಿ
ಲಾಗ ಹಾಕು ಮಂಗ…||
 
ಬಾರೇ ಇಲ್ಲಿ ಬಾ ಬಾ ಇಲ್ಲಿ
ನಾ ನೋಡ್ತೀನಿ…ಹೇ…ಹೇ ಹೇ ಹೇ…
ಆ ಆ ಆ…ಹ್ಹಾ….ಅಹ್ಹಹ್ಹಹ್ಹಾ….
 

Laaga Haaku Mangi song lyrics from Kannada Movie Onti Dhwani starring Ambarish, Jayamala, Lokesh, Lyrics penned by Su Rudramurthy Shastry Sung by S P Balasubrahmanyam, Music Composed by Upendra Kumar, film is Directed by T S Nagabharana and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ