Ee Lokava Thoreda Lyrics

ಈ ಲೋಕವ ತೊರೆದಾ Lyrics

in Onti Dhwani

in ಒಂಟಿ ಧ್ವನಿ

LYRIC

Song Details Page after Lyrice

ಲೋಕವ ತೊರೆದಾ
ಭಾಂಧವ್ಯದ ಹೂವೇ
ಲೋಕವ ತೊರೆದಾ
ಭಾಂಧವ್ಯದ ಹೂವೇ
ಒಡನಾಡಿ ಬಂದೆ ಜೊತೆಯಾಗಿ
ಬಲಿಯಾದೆ ಬೆಂಕಿ ಸೆರೆಯಾಗಿ
ನೀನಿರದೆ ನೊಂದೆ ನಾ ನಲುಗಿ
ನೀನಿರದೆ ನೊಂದೆ ನಾ ನಲುಗಿ
 
|| ಈ ಲೋಕವ ತೊರೆದಾ
ಭಾಂಧವ್ಯದ ಹೂವೇ…||

ನೀ ಓಡಿ ಬಳಿ ಬರುವಾಗ
ಮರಿ ಜಿಂಕೆ ನೆಗೆದಂತೆ
ನವಿಲು ಕುಣಿದಂತೆ
ತುಂಟ ನಗೆ ಬಿರಿದಾಗ
ಸಿರಿ ಚಂದ್ರ ಬರುವಂತೆ
ಹೊನಲು ಹರಿದಂತೆ
ಓ… ನನ್ನ ತಂಗಿ….
ನಲ್ಮೆ ನೀಡಿದ ಬೆಡಗಿ
ಮನೆ ತುಂಬಿ ನಿಂತೆ ಬೆಳಕಾಗಿ
ನೆನಪಾದೆ ಇಂದು ಮರೆಯಾಗಿ
ಬೇಸರದಿ ಬೆಂದೆ ಬೆಂಡಾಗಿ
ಬೇಸರದಿ ಬೆಂದೆ ಬೆಂಡಾಗಿ
 
|| ಈ ಲೋಕವ ತೊರೆದಾ
ಭಾಂಧವ್ಯದ ಹೂವೇ…||

ಮಾತಾಡಿ ಮನ ಗೆಲುವಾಗ
ಇರು ದುಂಬಿ ಮೊರೆದಂತೆ
ತಂತಿ ಮಿಡಿದಂತೆ….
ಸಂತೋಷ ಅಡಿ ಇಡುವಾಗ
ಶ್ರೀಪಾದ ಬರೆದಂತೆ
ಕನಸು ತೆರೆದಂತೆ
ಓ… ನನ್ನ ತಂಗಿ…..
ನನ್ನ ಕಾಡಿದ ಹುಡುಗಿ
ನಿಜ ರೂಪ ತೋರಿ ನೀ ಬಾರೆ
ಎದೆಯಾಗೆ ನಿಂತ ಕಿರುತಾರೆ
ನೀ ಬರದೇ ಬರಡು ಬಾಳ ತೊರೆ
ನೀ ಬರದೇ ಬರಡು ಬಾಳ ತೊರೆ

|| ಈ ಲೋಕವ ತೊರೆದಾ
ಭಾಂಧವ್ಯದ ಹೂವೇ…||
 

ಲೋಕವ ತೊರೆದಾ
ಭಾಂಧವ್ಯದ ಹೂವೇ
ಲೋಕವ ತೊರೆದಾ
ಭಾಂಧವ್ಯದ ಹೂವೇ
ಒಡನಾಡಿ ಬಂದೆ ಜೊತೆಯಾಗಿ
ಬಲಿಯಾದೆ ಬೆಂಕಿ ಸೆರೆಯಾಗಿ
ನೀನಿರದೆ ನೊಂದೆ ನಾ ನಲುಗಿ
ನೀನಿರದೆ ನೊಂದೆ ನಾ ನಲುಗಿ
 
|| ಈ ಲೋಕವ ತೊರೆದಾ
ಭಾಂಧವ್ಯದ ಹೂವೇ…||

ನೀ ಓಡಿ ಬಳಿ ಬರುವಾಗ
ಮರಿ ಜಿಂಕೆ ನೆಗೆದಂತೆ
ನವಿಲು ಕುಣಿದಂತೆ
ತುಂಟ ನಗೆ ಬಿರಿದಾಗ
ಸಿರಿ ಚಂದ್ರ ಬರುವಂತೆ
ಹೊನಲು ಹರಿದಂತೆ
ಓ… ನನ್ನ ತಂಗಿ….
ನಲ್ಮೆ ನೀಡಿದ ಬೆಡಗಿ
ಮನೆ ತುಂಬಿ ನಿಂತೆ ಬೆಳಕಾಗಿ
ನೆನಪಾದೆ ಇಂದು ಮರೆಯಾಗಿ
ಬೇಸರದಿ ಬೆಂದೆ ಬೆಂಡಾಗಿ
ಬೇಸರದಿ ಬೆಂದೆ ಬೆಂಡಾಗಿ
 
|| ಈ ಲೋಕವ ತೊರೆದಾ
ಭಾಂಧವ್ಯದ ಹೂವೇ…||

ಮಾತಾಡಿ ಮನ ಗೆಲುವಾಗ
ಇರು ದುಂಬಿ ಮೊರೆದಂತೆ
ತಂತಿ ಮಿಡಿದಂತೆ….
ಸಂತೋಷ ಅಡಿ ಇಡುವಾಗ
ಶ್ರೀಪಾದ ಬರೆದಂತೆ
ಕನಸು ತೆರೆದಂತೆ
ಓ… ನನ್ನ ತಂಗಿ…..
ನನ್ನ ಕಾಡಿದ ಹುಡುಗಿ
ನಿಜ ರೂಪ ತೋರಿ ನೀ ಬಾರೆ
ಎದೆಯಾಗೆ ನಿಂತ ಕಿರುತಾರೆ
ನೀ ಬರದೇ ಬರಡು ಬಾಳ ತೊರೆ
ನೀ ಬರದೇ ಬರಡು ಬಾಳ ತೊರೆ

|| ಈ ಲೋಕವ ತೊರೆದಾ
ಭಾಂಧವ್ಯದ ಹೂವೇ…||
 

Ee Lokava Thoreda song lyrics from Kannada Movie Onti Dhwani starring Ambarish, Jayamala, Lokesh, Lyrics penned by Doddarange Gowda Sung by Rajkumar Bharathi, Music Composed by Upendra Kumar, film is Directed by T S Nagabharana and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ