LYRIC

ಗಂಡು : ಬಾರೇ .. ಬಾರೇ ಬಾ..
             ಬಾ ನೀ ಬಳಿಗೆ ಹೂ ಹಾಸಿರುವೇ
             ಹೊಂಗನಸು ಮನಸು
             ನೀ ನೀಡೆ ಕಾದಿರುವೇ
             ಬಾ ನೀ ಬಳಿಗೆ ಹೂ ಹಾಸಿರುವೇ
             ಹೊಂಗನಸು ಮನಸು
             ನೀ ನೀಡೆ ಕಾದಿರುವೇ
ಹೆಣ್ಣು : ಕಹಿ ಬಾಳಿಗೆ ಸವಿ ಜೇನಾಗಿದೆ
             ಕಹಿ ಬಾಳಿಗೆ ಸವಿ ಜೇನಾಗಿದೆ
               ರವಿ ನೀ ಮೂಡಿದೆ ಬಾಳಿನಲ್ಲಿ
ಗಂಡು : .. ಪ್ರಿಯೇ ...                       
ಹೆಣ್ಣು : .. ಪ್ರಿಯಾ
ಹೆಣ್ಣು : ನೀ ಮೋಹದಲಿ ಮೈ ಮಿಡಿದೆ
               ನೀ ಸೆಳೆದೆ ಓಲಿದೆ ನಾ ಸೋತೆ
               ನೋವಿನಲಿ

ಗಂಡು : ಭಾವ ವೀಣೆ ಜೀವ ನೀನು
               ಸಪ್ತರಾಗ ಮೀಟಿ ತಂದೆ
ಹೆಣ್ಣು : ಬಾಡಿ ಹೋದ ಹೂವು ನಾನು 
               ಆಸೆ ನೂರು ತುಂಬಿ ನಿಂತೆ
ಗಂಡು : ಜೀವ ಒಂದಾಗಿದೆ ಕಣ್ಣಾಗಿದೆ
               ಬಯಕೆ ತಣಿಸು ಬಾ
ಹೆಣ್ಣು : ಬಾಳು ನಿಂದಾಗಿದೆ ಹೊನ್ನಾಗಿದೆ
               ಸವಿದು ಸುಖಿಸು ಬಾ
ಗಂಡು : ಜೀವ ಒಂದಾಗಿದೆ ಕಣ್ಣಾಗಿದೆ
               ಬಯಕೆ ತಣಿಸು ಬಾ
ಹೆಣ್ಣು : ಬಾಳು ನಿಂದಾಗಿದೆ ಹೊನ್ನಾಗಿದೆ
               ಸವಿದು ಸುಖಿಸು ಬಾ
ಗಂಡು : ನದಿ ನೀನಾಗಿರೆ ಹೊಳೆ ನಾನಾಗುವೇ
             ನದಿ ನೀನಾಗಿರೆ ಹೊಳೆ ನಾನಾಗುವೇ
             ಸೆಲೆ ನೀ ತುಂಬಿದೆ ಪ್ರೇಮದಲ್ಲಿ…

|| ಗಂಡು : ಬಾರೇ…ಬಾ…
ಹೆಣ್ಣು : ಓ ಪ್ರಿಯಾ…||

ಹೆಣ್ಣು : ಹೂವು ಗಂಧ ಕೂಡಿದಂತೆ
               ನೀನು ನನ್ನ ಜೋಡಿ ಆದೆ
ಗಂಡು : ಮೇಘದಲ್ಲಿ ಸೇಲಿ ಹೋದ
               ನೀರಿನಂತೆ ಲೀನವಾದೆ
ಹೆಣ್ಣು : ದಾಹ ನನ್ನಲ್ಲಿದೆ ತಂಪಲ್ಲಿದೆ
               ಮಧುವಾ ಸುರಿಸು ಬಾ
ಗಂಡು : ಮೋಹ ನಿನ್ನಲ್ಲಿದೆ
               ಸಾಕಲ್ಲವೇ ವಿರಹ ಕಳೆಯೇ ಬಾ
ಹೆಣ್ಣು : ದಾಹ ನನ್ನಲ್ಲಿದೆ ತಂಪಲ್ಲಿದೆ
               ಮಧುವಾ ಸುರಿಸು ಬಾ
ಗಂಡು : ಮೋಹ ನಿನ್ನಲ್ಲಿದೆ
               ಸಾಕಲ್ಲವೇ ವಿರಹ ಕಳೆಯೇ ಬಾ
ಹೆಣ್ಣು : ಶೃತಿ ನೀ ಮೀಟಿದೆ ಸ್ವರ ನಾ ತುಂಬಿಹೆ
             ಶೃತಿ ನೀ ಮೀಟಿದೆ ಸ್ವರ ನಾ ತುಂಬಿಹೆ
               ಹೊಸ ಹಾಡಾಗುವೇ ಬಾಳಿನಲ್ಲಿ

|| ಗಂಡು : ಬಾರೇ ಬಾ..
ಹೆಣ್ಣು : ಓ ಪ್ರಿಯಾ..
ಗಂಡು : ಬಾ ನೀ ಬಳಿಗೆ ಹೂ ಹಾಸಿರುವೇ
               ಹೊಂಗನಸು ಮನಸು ನೀ ನೀಡೆ
               ಕಾದಿರುವೇ…
ಹೆಣ್ಣು : ನೀ ಮೋಹದಲಿ ಮೈ ಮಿಡಿದೆ
               ನೀ ಸೆಳೆದೆ ಓಲಿದೆ ನಾ ಸೋತೆ
               ನೋವಿನಲಿ
ಗಂಡು : ಬಾ ನೀ ಬಳಿಗೆ ಹೂ ಹಾಸಿರುವೇ
               ಹೊಂಗನಸು ಮನಸು ನೀ ನೀಡೆ
               ಕಾದಿರುವೇ…
ಹೆಣ್ಣು : ನೀ ಮೋಹದಲಿ ಮೈ ಮಿಡಿದೆ
               ನೀ ಸೆಳೆದೆ ಓಲಿದೆ ನಾ ಸೋತೆ
               ನೋವಿನಲಿ…..||

ಗಂಡು : ಬಾರೇ .. ಬಾರೇ ಬಾ..
             ಬಾ ನೀ ಬಳಿಗೆ ಹೂ ಹಾಸಿರುವೇ
             ಹೊಂಗನಸು ಮನಸು
             ನೀ ನೀಡೆ ಕಾದಿರುವೇ
             ಬಾ ನೀ ಬಳಿಗೆ ಹೂ ಹಾಸಿರುವೇ
             ಹೊಂಗನಸು ಮನಸು
             ನೀ ನೀಡೆ ಕಾದಿರುವೇ
ಹೆಣ್ಣು : ಕಹಿ ಬಾಳಿಗೆ ಸವಿ ಜೇನಾಗಿದೆ
             ಕಹಿ ಬಾಳಿಗೆ ಸವಿ ಜೇನಾಗಿದೆ
               ರವಿ ನೀ ಮೂಡಿದೆ ಬಾಳಿನಲ್ಲಿ
ಗಂಡು : .. ಪ್ರಿಯೇ ...                       
ಹೆಣ್ಣು : .. ಪ್ರಿಯಾ
ಹೆಣ್ಣು : ನೀ ಮೋಹದಲಿ ಮೈ ಮಿಡಿದೆ
               ನೀ ಸೆಳೆದೆ ಓಲಿದೆ ನಾ ಸೋತೆ
               ನೋವಿನಲಿ

ಗಂಡು : ಭಾವ ವೀಣೆ ಜೀವ ನೀನು
               ಸಪ್ತರಾಗ ಮೀಟಿ ತಂದೆ
ಹೆಣ್ಣು : ಬಾಡಿ ಹೋದ ಹೂವು ನಾನು 
               ಆಸೆ ನೂರು ತುಂಬಿ ನಿಂತೆ
ಗಂಡು : ಜೀವ ಒಂದಾಗಿದೆ ಕಣ್ಣಾಗಿದೆ
               ಬಯಕೆ ತಣಿಸು ಬಾ
ಹೆಣ್ಣು : ಬಾಳು ನಿಂದಾಗಿದೆ ಹೊನ್ನಾಗಿದೆ
               ಸವಿದು ಸುಖಿಸು ಬಾ
ಗಂಡು : ಜೀವ ಒಂದಾಗಿದೆ ಕಣ್ಣಾಗಿದೆ
               ಬಯಕೆ ತಣಿಸು ಬಾ
ಹೆಣ್ಣು : ಬಾಳು ನಿಂದಾಗಿದೆ ಹೊನ್ನಾಗಿದೆ
               ಸವಿದು ಸುಖಿಸು ಬಾ
ಗಂಡು : ನದಿ ನೀನಾಗಿರೆ ಹೊಳೆ ನಾನಾಗುವೇ
             ನದಿ ನೀನಾಗಿರೆ ಹೊಳೆ ನಾನಾಗುವೇ
             ಸೆಲೆ ನೀ ತುಂಬಿದೆ ಪ್ರೇಮದಲ್ಲಿ…

|| ಗಂಡು : ಬಾರೇ…ಬಾ…
ಹೆಣ್ಣು : ಓ ಪ್ರಿಯಾ…||

ಹೆಣ್ಣು : ಹೂವು ಗಂಧ ಕೂಡಿದಂತೆ
               ನೀನು ನನ್ನ ಜೋಡಿ ಆದೆ
ಗಂಡು : ಮೇಘದಲ್ಲಿ ಸೇಲಿ ಹೋದ
               ನೀರಿನಂತೆ ಲೀನವಾದೆ
ಹೆಣ್ಣು : ದಾಹ ನನ್ನಲ್ಲಿದೆ ತಂಪಲ್ಲಿದೆ
               ಮಧುವಾ ಸುರಿಸು ಬಾ
ಗಂಡು : ಮೋಹ ನಿನ್ನಲ್ಲಿದೆ
               ಸಾಕಲ್ಲವೇ ವಿರಹ ಕಳೆಯೇ ಬಾ
ಹೆಣ್ಣು : ದಾಹ ನನ್ನಲ್ಲಿದೆ ತಂಪಲ್ಲಿದೆ
               ಮಧುವಾ ಸುರಿಸು ಬಾ
ಗಂಡು : ಮೋಹ ನಿನ್ನಲ್ಲಿದೆ
               ಸಾಕಲ್ಲವೇ ವಿರಹ ಕಳೆಯೇ ಬಾ
ಹೆಣ್ಣು : ಶೃತಿ ನೀ ಮೀಟಿದೆ ಸ್ವರ ನಾ ತುಂಬಿಹೆ
             ಶೃತಿ ನೀ ಮೀಟಿದೆ ಸ್ವರ ನಾ ತುಂಬಿಹೆ
               ಹೊಸ ಹಾಡಾಗುವೇ ಬಾಳಿನಲ್ಲಿ

|| ಗಂಡು : ಬಾರೇ ಬಾ..
ಹೆಣ್ಣು : ಓ ಪ್ರಿಯಾ..
ಗಂಡು : ಬಾ ನೀ ಬಳಿಗೆ ಹೂ ಹಾಸಿರುವೇ
               ಹೊಂಗನಸು ಮನಸು ನೀ ನೀಡೆ
               ಕಾದಿರುವೇ…
ಹೆಣ್ಣು : ನೀ ಮೋಹದಲಿ ಮೈ ಮಿಡಿದೆ
               ನೀ ಸೆಳೆದೆ ಓಲಿದೆ ನಾ ಸೋತೆ
               ನೋವಿನಲಿ
ಗಂಡು : ಬಾ ನೀ ಬಳಿಗೆ ಹೂ ಹಾಸಿರುವೇ
               ಹೊಂಗನಸು ಮನಸು ನೀ ನೀಡೆ
               ಕಾದಿರುವೇ…
ಹೆಣ್ಣು : ನೀ ಮೋಹದಲಿ ಮೈ ಮಿಡಿದೆ
               ನೀ ಸೆಳೆದೆ ಓಲಿದೆ ನಾ ಸೋತೆ
               ನೋವಿನಲಿ…..||

Baare Ba song lyrics from Kannada Movie Onti Dhwani starring Ambarish, Jayamala, Lokesh, Lyrics penned by M N Vyasa Rao Sung by S P Balasubrahmanyam, S Janaki, Music Composed by Upendra Kumar, film is Directed by T S Nagabharana and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ