ಮಕ್ಕಳು : ಒಂದು ಎರಡು ಮೂರೂ ನಾಲ್ಕು ಆಮೇಲೆ ಏನೂ
ನಾಲ್ಕು ಮೂರೂ ಎರಡು ಒಂದು ಆಮೇಲೆ ಇನ್ನೇನೂ
ಗಂಡು : ಒಂದು ಎರಡು ಮೂರೂ ನಾಲ್ಕು ಆಮೇಲೆ ಏನೂ
ನಾಲ್ಕು ಮೂರೂ ಎರಡು ಒಂದು ಆಮೇಲೆ ಇನ್ನೇನೂ
ಅರೆ ಆಮೇಲ್ ಇನ್ನೇನು…
ಇಬ್ಬರು : ಒಂದು ಎರಡು ಮೂರೂ ನಾಲ್ಕು ಆಮೇಲೆ ಏನೂ
ನಾಲ್ಕು ಮೂರೂ ಎರಡು ಒಂದು ಆಮೇಲೆ ಇನ್ನೇನೂ
ಅರೆ ಆಮೇಲ್ ಇನ್ನೇನು…
ಗಂಡು : ಮತ್ತೆ ಮತ್ತೆ ಕುಡಿದರೂ ಮುತ್ತು ಮುತ್ತು ಸೇರಿದರು
ಒಂದು ಎರಡು ಮೂರೂ ನಾಲ್ಕೇನೇ, ಹ ಹ ಹಹಾ…
ಮತ್ತೆ ಮತ್ತೆ ಕುಡಿದರೂ ಮುತ್ತು ಮುತ್ತು ಸೇರಿದರು
ಒಂದು ಎರಡು ಮೂರೂ ನಾಲ್ಕೇನೇ
ಆತುರ ಏತಕೆ ನೋಡು ಇಲ್ಲಿ
ಸೇರಿಸು ಇದನ್ನು
ಆತುರ ಏತಕೆ ನೋಡು ಇಲ್ಲಿ
ಸೇರಿಸು ಇದನ್ನು
ಗಂಡು : ಸೇರಿಸದೆ ಹೌದಾ
ಮಕ್ಕಳು : ಹೌದಾ
ಗಂಡು : ಕೂಡಿಸಿದೇ ಹೌದಾ
ಮಕ್ಕಳು : ಹೌದು
ಗಂಡು : ಆದರೂ ಈಗಲೂ ನಾಲ್ಕೇ ಮುತ್ತುಗಳು
ಇದರ ಮನೆ ಕಾಯ್ವೋಗ
|| ಗಂಡು : ಒಂದು ಎರಡು ಮೂರೂ ನಾಲ್ಕು ಆಮೇಲೆ ಏನೂ
ನಾಲ್ಕು ಮೂರೂ ಎರಡು ಒಂದು ಆಮೇಲೆ ಇನ್ನೇನೂ
ಅರೆ ಆಮೇಲ್ ಇನ್ನೇನು…||
ಗಂಡು : ಐದು ಆರು ಎಂಟುಗಳು ಕೂಡಿ ಹೇಳೋ ಅಂಕಿಗಳು
ಅಯ್ಯೋ ಮಂಕೆ ನಿನಗೆ ಗೊತ್ತುಂಟಾ …ಹಾ…
ಐದು ಆರು ಎಂಟುಗಳು ಕೂಡಿ ಹೇಳೋ ಅಂಕಿಗಳು
ಅಯ್ಯೋ ಮಂಕೆ ನಿನಗೆ ಗೊತ್ತುಂಟಾ
ನೋಡಿಕೋ ಈಗಲೇ ನಾನು ಹೇಗೆ ಎಲ್ಲಾ ಎಣಿಸುವೆನು
ನೋಡಿಕೋ ಈಗಲೇ ನಾನು ಹೇಗೆ ಎಲ್ಲಾ ಎಣಿಸುವೆನು
ಗಂಡು : ಒಂದಾಯ್ತು ಸರಿನಾ...
ಮಕ್ಕಳು: ಸರಿ
ಗಂಡು : ಎರಡಾಯ್ತು ಸರಿನಾ..
ಮಕ್ಕಳು: ಸರಿ
ಗಂಡು : ಮೂರಿದು ನಾಲ್ಕಿದು ನಾಲ್ಕೇ ಮುತ್ತುಗಳು ಅಯ್ಯಯ್ಯೋ
|| ಗಂಡು : ಒಂದು ಎರಡು ಮೂರೂ ನಾಲ್ಕು ಆಮೇಲೆ ಏನೂ
ನಾಲ್ಕು ಮೂರೂ ಎರಡು ಒಂದು ಆಮೇಲೆ ಇನ್ನೇನೂ
ಅರೆ ಆಮೇಲ್ ಇನ್ನೇನು…
ಇಬ್ಬರು : ಒಂದು ಎರಡು ಮೂರೂ ನಾಲ್ಕು ಆಮೇಲೆ ಏನೂ
ನಾಲ್ಕು ಮೂರೂ ಎರಡು ಒಂದು ಆಮೇಲೆ ಇನ್ನೇನೂ
ಅರೆ ಆಮೇಲ್ ಇನ್ನೇನು…||
ಗಂಡು : ಏನೂ…ಆಮೇಲ್ ಇನ್ನೇನು…
ಅಷ್ಟೆ ನನಗೊತ್ತಿರೋದು ನಾನೇನ್ ಮಾಡ್ಲೀ…ಹ ಹಹ ಹ ಹಾ ..

Ondu Eradu song lyrics from Kannada Movie Ondu Mutthina Kathe starring Dr Rajkumar, Archana, Shivaram, Lyrics penned by Chi Udayashankar Sung by Dr Rajkumar, Sunil, Sowmya, Music Composed by L Vaidyanathan, film is Directed by Shankarnag and film is released on 1987